ಹಲೋ ಗೆಳೆಯರೇ, ಭಾರತದಲ್ಲಿ ಮಾರುಕಟ್ಟೆಯಲ್ಲಿ ಚಿನ್ನದ & ಬೆಳ್ಳಿಯ ದರ ದಿನದಿಂದ ದಿನಕ್ಕೆ ಭಾರೀ ಇಳಿಕೆಯಾಗುತ್ತಿದೆ. ನಿಮ್ಮ ನಗರದ ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಿದ್ದರೆ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.
ಚಿನ್ನದ ದರ ಯದ್ವಾತದ್ವಾ ಏರಿಕೆಯಾಗುತ್ತಿದೆ. 10 ಗ್ರಾಂ 24 ಕ್ಯಾರೆಟ್ ಬಂಗಾರದ ಬೆಲೆ 2 ತಿಂಗಳ ಹಿಂದೆ 60-61 ಸಾವಿರ ರೂ. ಇತ್ತು. ಈಗ 74,450 ರೂ.ಗೆ ಮುಟ್ಟಿದೆ. 22 ಕ್ಯಾರೆಟ್ ಬಂಗಾರ ಫೆಬ್ರವರಿಯಲ್ಲಿ 58 ಸಾವಿರ ರೂ. ಇದ್ದದ್ದು ಈಗ 68,920 ರೂ. ಆಗಿದೆ. ಕರ್ನಾಟಕದಲ್ಲಂತೂ ಈಗ ಮದುವೆ ಸಮಯ. ಅಕ್ಷಯ ತೃತೀಯಗೆ ದಿನಗಣನೆ ಶುರುವಾಗಿದೆ.
ಭಾರತದಲ್ಲಿ ಏಪ್ರಿಲ್ 26 2024 ಶುಕ್ರವಾರದಂದು ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ನಗರಗಳಾದ್ಯಂತ ಏರಿಳಿತವಾಗಿದ್ದು, ಇದರ ಹೊರತಾಗಿಯೂ, 10 ಗ್ರಾಂ.ಗಳ ಮೂಲಭೂತ ಬೆಲೆಯು ತಕ್ಕಮಟ್ಟಿಗೆ ಸ್ಥಿರವಾಗಿದೆ, ಸುಮಾರು 73,000 ರೂ. ವಿವರವಾದ ವಿಶ್ಲೇಷಣೆಗಳ ಪ್ರಕಾರ 10 ಗ್ರಾಂ 24-ಕ್ಯಾರೆಟ್ ಚಿನ್ನದ ಸರಾಸರಿ ಬೆಲೆಯು ಸುಮಾರು 73,334 ರೂ.ಗಳಷ್ಟಿದ್ದರೆ, 22-ಕ್ಯಾರೆಟ್ ಚಿನ್ನದ ಸರಾಸರಿ 67,175 ರೂ. ಗಳಾಗಿದೆ.
ಇಂದಿನ ಚಿನ್ನದ ಬೆಲೆಯ ವಿವರ
ನಗರಗಳ | 22-ಕ್ಯಾರೆಟ್ | 24-ಕ್ಯಾರೆಟ್ |
ದೆಹಲಿ | 67175 | 73334 |
ಮುಂಬೈ | 67964 | 74196 |
ಚೆನ್ನೈ | 67701 | 73909 |
ಬೆಂಗಳೂರು | 67833 | 74053 |
ಕೊಲ್ಕತ್ತಾ | 67701 | 73909 |
ಬೆಳ್ಳಿ ಮಾರುಕಟ್ಟೆಯು ಪ್ರತಿ ಕಿಲೋಗ್ರಾಂಗೆ 82,800 ರೂ. ಬೆಲೆ ತಲುಪಿದೆ. ಇಂದು ಬೆಳ್ಳಿಯ ದರ 100 ರೂ ಇಳಿಕೆಯಾಗಿದೆ.
ನಗರಗಳು | ಪ್ರತಿ ಕಿಲೋಗ್ರಾಂ ಬೆಳ್ಳಿ ದರ |
ದೆಹಲಿ | 82800 |
ಮುಂಬೈ | 82800 |
ಚೆನ್ನೈ | 86300 |
ಬೆಂಗಳೂರು | 82400 |
ಕೊಲ್ಕತ್ತಾ | 82800 |
ಇತರೆ ವಿಷಯಗಳು
ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಸಿಹಿ ಸುದ್ದಿ : 15ನೇ ಕoತಿನ ಹಣ ಜಮಾ ಮಾಹಿತಿ
ವಿದ್ಯಾರ್ಥಿಗಳಿಗೆ ವರ್ಷಕ್ಕೆ 1 ಲಕ್ಷ ಉಚಿತ.! ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು 1 ವಾರ ಮಾತ್ರ ಬಾಕಿ