ನಮಸ್ಕಾರ ಸ್ನೇಹಿತರೆ ಭಾರತೀಯ ಹವಾಮಾನ ಇಲಾಖೆಯು ಬರದಿಂದ ಕಂಗಟ್ಟಿರುವ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದೆ ಎಂದು ಹೇಳಬಹುದು. ಮುಂಗಾರು ಕಳೆದ ವರ್ಷ ಕೈಕೊಟ್ಟಿದ್ದು ಈ ಬಾರಿ ಕೈಹಿಡಿಯಲಿದೆ ಎಂದು ಹವಾಮಾನ ಇಲಾಖೆಯು ರಾಜ್ಯದಲ್ಲಿ ಉತ್ತಮ ಮುಂಗಾರು ಮಳೆ ಆಗಲಿದೆ ಎಂಬ ಸಂದೇಶ ಒಂದನ್ನು ರೈತರಿಗೆ ನೀಡಿದೆ.
ಅದರಂತೆ ಯಾವಾಗ ಮುಂಗಾರು ಮಳೆ ಪ್ರಾರಂಭವಾಗಲಿದೆ ಹಾಗೂ ಎಷ್ಟು ಮಳೆಯಾಗಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ರೈತರು ತಿಳಿದುಕೊಳ್ಳಬಹುದು.
Contents
ಈ ವರ್ಷ ಉತ್ತಮ ಮುಂಗಾರು ಮಳೆ ಆಗಲಿದೆ :
ತಡವಾಗಿ ಕಳೆದ ವರ್ಷ ಆಗಮಿಸಿದ್ದ ಮುಂಗಾರು ಮಳೆ, ರೈತರ ನಿರೀಕ್ಷೆಗಳನ್ನು ಬುಡಮೇಲು ಮಾಡಿ ದಟ್ಟ ಬರಗಾಲ ಸೃಷ್ಟಿಸಿದೆ ಎಂದು ಹೇಳಿದರೆ ತಪ್ಪಾಗಲಾರದು.
ಏಕೆಂದರೆ ನಾಲ್ಕು ತಿಂಗಳುಗಳ ಕಾಲ ಅಂದರೆ ಜೂನ್ ಒಂದರಿಂದ ಸೆಪ್ಟೆಂಬರ್ 30ರ ವರೆಗಿನ ಮುಂಗಾರು ಹುಟ್ಟಿಸಿದ ಅರ್ಧರಿಗೆ ಸಣ್ಣದೇನಲ್ಲ ಆದರೆ ಮಾನ್ಸೂನ್ ಸಮಯದಲ್ಲಿ ಈ ವರ್ಷ ದೇಶದಾದ್ಯಂತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಮಹಾನಿರ್ದೇಶಕರಾದ ಮೃತ್ಯುಂಜಯ ಮೋಹ ಪಾತ್ರ ಮಾಹಿತಿ ನೀಡಿದ್ದಾರೆ.
ಮಾರ್ಚ್ ನಿಂದ ಎಬ್ಬಿವರಿಗೂ ರಣಬಿಸಿಳು ಸುರಿದರು ಕೂಡ ಮುಂಗಾರು ಮಳೆ ಆಗಲಿದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.
ಇದನ್ನು ಓದಿ : ಕರ್ನಾಟಕ ವಿಧಾನ ಪರಿಷತ್ ನಲ್ಲಿ ವಿವಿಧ ಹುದ್ದೆಗಳು ಖಾಲಿ : 10ನೇ ತರಗತಿ ಪಾಸ್ ಆಗಿದ್ದರೆ ಅರ್ಜಿ ಸಲ್ಲಿಸಿ
ಮುಂಗಾರು ಮಳೆ ಜೂನ್ ನಿಂದ ಪ್ರಾರಂಭ :
ಜೂನ್ ತಿಂಗಳಿಂದ ಮುಂಗಾರು ಮಳೆ ಆರಂಭವಾಗಲಿದ್ದು ಉತ್ತಮ ರೀತಿಯಲ್ಲಿ ದೇಶದಾದ್ಯಂತ ಈ ಮುಂಗಾರು ಮಳೆ ಸುರಿಯಲಿದೆ. ಫೆಸಿಫಿಕ್ ಮಹಾಸಾಗರದಲ್ಲಿ ಎಲ್ ನೀನು ಮತ್ತು ಲೀನಾ ಪರಿಸ್ಥಿತಿಗಳ ಪ್ರಭಾವದಿಂದ ಮೇ ತಿಂಗಳ ನಂತರ ಮುಂಗಾರು ಮಳೆ ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿದೆ.
ರಣಬಿಸಿಳು ಮಾರ್ಷನಿಂದ ಮೇ ಇವರಿಗೆ ಇರಲಿದ್ದು ಈ ಬಾರಿ ದೇಶದಾದ್ಯಂತ ರಣವಿಸಿಲು ಆವರಿಸಿದರೂ ಕೂಡ ಬೇಸಿಗೆಯ ಸೆಕೆ ಹೆಚ್ಚಿನ ಪ್ರಮಾಣದಲ್ಲಿ ಮಾರ್ಷಣೆಯಿಂದ ಮೇ ತಿಂಗಳವರೆಗೆ ಇರಲಿದೆ ಎಂದು ರಾಜ್ಯದ ಜನತೆಗೆ ಹವಾಮಾನ ಇಲಾಖೆ ಎಚ್ಚರಿಸಿದೆ.
1901ರ ನಂತರದ ಎರಡನೇ ಅತಿ ಹೆಚ್ಚು ಶಾಖಾಬೇರಿದ ಫೆಬ್ರವರಿ ತಿಂಗಳು ಇದಾಗಿದ್ದು ಈ ವರ್ಷ ಪರಿಗಣಿಸಲಾಗಿದೆ. ಮಾರ್ಚ್ ನಲ್ಲಿ ತಾಪಮಾನ ಸಾಮಾನ್ಯವಾಗಿ ಉಗ್ರ ಸ್ವರೂಪದಲ್ಲಿ ಇರುತ್ತದೆ ಹೆಚ್ಚು ಉಷ್ಣಾಂಶ ಕಂಡುಬರುವ ಕೆಲವು ಪ್ರದೇಶಗಳಲ್ಲಿಯೂ ಕೂಡ ಮಳೆ ಉಂಟಾಗುತ್ತದೆ.
ಬಿಸಿ ಮಾರುತಗಳು ಎಲ್ ನೀನು ಪರಿಣಾಮದಿಂದ ಅಪ್ಪಳಿಸುತ್ತವೆ ಸೆಕೆ ಎಂದು ಜನರನ್ನು ಮುಂಬರುವ ದಿನಗಳಲ್ಲಿ ಹೈರಾಣು ಮಾಡಲಿದೆ ಎಂದು ಹವಾಮಾನ ಇಲಾಖೆಯ ತಜ್ಞರು, ಜನರಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಲಿದೆ :
ವಿಪರೀತ ಬಿಸಿಯ ವಾತಾವರಣ ಈ ಮಾರ್ಚ್ ತಿಂಗಳಿನಲ್ಲಿ ಕಂಡು ಬರಲಿದ್ದು ಮುಂದಿನ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೊಹ್ಲಿ ಗೆ ಬರುವ ಬೆಳೆಗಳಿಗೆ ಹಾನಿ ಉಂಟು ಮಾಡುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅಲ್ಲದೆ ಬಹು ವಾರ್ಷಿಕ ಬೆಳೆಗಳ ಮೇಲೆ ಅಂದರೆ ಅಡಿಕೆ ಇಂತಹ ಬೆಳೆಗಳ ಮೇಲೆ ಈ ಬಿಸಿಲು ಕಡುಕೆಟ್ಟು ಪರಿಣಾಮ ಬೀರುತ್ತದೆ ಅಲ್ಲದೆ ತೋಟ ಉಳಿಸಿಕೊಳ್ಳುವುದಕ್ಕಾಗಿ ಬಿಸಿಲು ತಾಪದಿಂದ ರೈತರಿಗೆ ದೊಡ್ಡ ಸವಾಲಾಗಬಹುದು ಎಂದು ಹೇಳಬಹುದು.
ಈ ಪ್ರದೇಶಗಳಲ್ಲಿ ಹೆಚ್ಚಿನ ಉಷ್ಣಾಂಶ :
ಸಾಮಾನ್ಯಕ್ಕಿಂತ ಹೆಚ್ಚಿನ ಉಷ್ಣಾಂಶ ಉತ್ತರ ಕರ್ನಾಟಕದ ಬಳ್ಳಾರಿ ಬಾಗಲಕೋಟೆ ವಿಜಯಪುರ ಗದಗ ಬೀದರ್ ಜಿಲ್ಲೆಗಳು ಹಾಗೂ ತೆಲಂಗಾಣ ಆಂಧ್ರಪ್ರದೇಶ ಒಡಿಶಾ ಮತ್ತು ಮಹಾರಾಷ್ಟ್ರದ ಅನೇಕ ಭಾಗಗಳಲ್ಲಿ ಮುಂದಿನ ನಾಲ್ಕು ತಿಂಗಳಲ್ಲಿ ದಾಖಲಾಗಲಿದೆ.
ಅಲ್ಲದೆ ಇದು ಸಾರ್ವಜನಿಕರ ಆರೋಗ್ಯ ಮತ್ತು ಕೃಷಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ರಾಜ್ಯದ ಜನತೆಗೆ ಹವಾಮಾನ ಇಲಾಖೆಯು ಮಾಹಿತಿ ನೀಡಿದೆ.
ಒಟ್ಟಾರೆ ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಬಿಸಿಲು ಹೆಚ್ಚಾಗಿದ್ದರೂ ಕೂಡ ಮುಂದಿನ ಮುಂಗಾರು ಮಳೆ ರೈತರಲ್ಲಿ ಸಂತಸ ಮೂಡಿಸಲಿದೆ ಎಂದು ಹೇಳಬಹುದು.
ಹಾಗಾಗಿ ಈ ಬಾರಿಯ ಮುಂಗಾರು ಮಳೆ, ರೈತರಿಗೆ ಹೆಚ್ಚಿನ ಸಂತೋಷ ನೀಡಲಿದೆ ಹಾಗೂ ಈ ಬಾರಿ ರೈತರಿಗೆ ಕೈಹಿಡಿಯಲಿದೆ ಎಂದು ಹವಾಮಾನ ಇಲಾಖೆಯು ತಿಳಿಸಿರುವ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಪ್ರತಿ ತಿಂಗಳು ಎಲ್ಲ ಹೆಣ್ಣು ಮಕ್ಕಳಿಗೆ 1 ಸಾವಿರ ಸಿಗಲಿದೆ : 18 ವರ್ಷ ಮೇಲ್ಪಟ್ಟಿವರಿಗೆ ಮಾತ್ರ
- ರೇಷನ್ ಕಾರ್ಡ್ ಹೊಂದಿರುವವರಿಗೆ 5000 ಸಾವಿರ ಸಿಗುತ್ತೆ! ತಕ್ಷಣ ಅರ್ಜಿ ಸಲ್ಲಿಸಲು ಸಿದ್ದರಾಗಿ. !!
ಮುಂಗಾರು ಮಳೆ ಯಾವಾಗ ಆರಂಭ ..?
ಜೂನ್ ತಿಂಗಳಲ್ಲಿ ಆರಂಭ.
ಹೆಚ್ಚಿನ ಬಿಸಿಲು ಯಾವ ಜಿಲ್ಲೆ ಯಲ್ಲಿ ಆಗುತ್ತೆ ..?
ಬಳ್ಳಾರಿ ,ಬಾಗಲಕೋಟೆ ,ವಿಜಯಪುರ ,ಗದಗ ,ಬೀದರ್,