ನಮಸ್ಕಾರ ಸ್ನೇಹಿತರೇ, ದೇಶದ 14ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮಳೆ ಕೊರತೆಯಿಂದಾಗಿ ಬರಗಾಲ ಘೋಷಣೆಯಾಗಿದೆ. ಹಲವು ತಿಂಗಳುಗಳ ಹಿಂದೆ ಕರ್ನಾಟಕ ದಲ್ಲಂತೂ ಬರೋಬರಿ 223 ತಾಲೂಕುಗಳನ್ನು ಬರಬೇಡಿ ಎಂದು ಸರ್ಕಾರ ಘೋಷಣೆ ಮಾಡಿದೆ ಅದರಂತೆ ಕುಡಿಯುವ ನೀರು ಕೂಡ ಮಾರ್ಚ್ ನಿಂದಲೂ ತಾತ್ವರ ಶುರುವಾಗಿದೆ ಎಂದು ಹೇಳಬಹುದು ಇದೀಗ ಭಾರತೀಯ ಹವಾಮಾನ ಇಲಾಖೆಯು ನೀಡಿರುವಂತಹ ಸುದ್ದಿಯು ಖುಷಿ ತಂದಿದೆ.
45 ದಿನಗಳ ಮೊದಲೇ ಮುಂಗಾರು ಪ್ರವೇಶಕ್ಕೂ ಹವಾಮಾನ ಇಲಾಖೆಯು 2024ನೇ ಸಾಲಿನಲ್ಲಿ ದೇಶದಾದ್ಯಂತ ಹೆಚ್ಚು ಮುಂಗಾರು ಮಳೆ ವಾಡಿಕೆ ಗಿಂತ ಸುರಿಯಲಿದೆ ಎಂದು ವರದಿ ಮಾಡಿದೆ. ಮಾಡಿಕಿಂತ ಹೆಚ್ಚು ಈ ಬಾರಿ ಮುಂಗಾರು ಮಳೆಯು ಇರಲಿದೆ ಎಂಬುದರ ಮಾಹಿತಿಯು ರಾಜ್ಯದಲ್ಲಿರುವ ರೈತರು ನಿಟ್ಟಿಸಿರು ಬಿಡುವಂತೆ ಮಾಡಿದೆ.
ಭರ್ಜರಿ ಮುಂಗಾರು ಮಳೆ ಸುರಿಯಲಿದೆ :
ಭಾರತೀಯ ಹವಾಮಾನ ಇಲಾಖೆಯು ಎಲ್ ನೀನೋ ಪರಿಣಾಮದ ತೀವ್ರತೆಯು ಕಡಿಮೆಯಾಗಿರುವ ಕಾರಣದಿಂದಾಗಿ ಜೂನಿನಿಂದಲೇ ಉತ್ತಮ ಮಳೆಯಾಗಲಿದೆ ಎಂಬುದರ ಮಾಹಿತಿಯನ್ನು ತಿಳಿಸಿದೆ. ಜೂನ್ ಒಂದರಂದು ಯಥಾಪ್ರಕಾರ ಕೇರಳದ ಮೂಲಕ ಪ್ರವೇಶಿಸುವ ಮುಂಗಾರು ಮಾರುತಗಳು ದೇಶದ ಅತ್ಯಂತ ಕೆಲವೇ ದಿನಗಳಲ್ಲಿ ವ್ಯಾಪಿಸಲಿದೆ. ದೇಶದಾದ್ಯಂತ ಶೇಕಡ 10ರಷ್ಟು ನಿಂದ ಸೆಪ್ಟೆಂಬರ್ ಅವರದಿಯಲ್ಲಿ ಮಳೆಯಾಗಲಿದ್ದು ಇದು ವಾಡಿಕೆಗಿಂತ ಹೆಚ್ಚಿನ ಮನೆಯಾಗಲಿದೆ ಎಂಬ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ. ಹವಾಮಾನ ಇಲಾಖೆಯೂ ಸುಧೀರ್ಘಾವಧಿಯ ಸರಾಸರಿ ಆಧಾರದ ಮೇಲೆ ಮಳೆಯ ಪ್ರಮಾಣವನ್ನು ಅಂದಾಜಿಸುತ್ತದೆ.
ಶೇಕಡ 105 ರಿಂದ 110ರಷ್ಟು ಎಲ್‌ಪಿಎ ಪ್ರಕಾರ ಮಳೆಯಾದರೆ ಅದನ್ನು ಮಾಡಿ ಎಂದು ಪರಿಗಣಿಸಲಾಗುತ್ತದೆ. ಕಳೆದ ಒಂದು ದಶಕದಲ್ಲಿ ಇದೇ ಮೊದಲ ಬಾರಿಗೆ ಬಾಡಿಗೆಗಿಂತ ಹೆಚ್ಚು ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ದೇಶದಲ್ಲಿರುವ ಜನತೆಗೆ ಮಾಹಿತಿ ನೀಡಿದೆ.
ಇದನ್ನು ಓದಿ : ಪ್ರತಿ ತಿಂಗಳು ಖಾತೆಗೆ 1000 ರೂ.! ನೀವು ಈ ಯೋಜನೆಯ ಲಾಭ ಪಡೆಬೇಕಾ ಹಾಗಿದ್ರೆ ತಕ್ಷಣ ಅಪ್ಲೇ ಮಾಡಿ
ಆಗಸ್ಟ್ ನಿಂದಲೇ ಮಳೆಮೂಡು ಪ್ರಾರಂಭ ;
ಉತ್ತಮ ಮಳೆಗೆ ಕಾರಣವಾಗುವ ಲಾ ನೀನಾ ಸ್ಥಿತಿಯು ಆಗಸ್ಟ್ ಸೆಪ್ಟೆಂಬರ್ ಅವಧಿಯಲ್ಲಿಯೇ ಪ್ರಾರಂಭವಾಗುತ್ತದೆ. ಎಲ್ಲ ನೀನೂ ಬಳಿಕ ಲೀನಾ ಸ್ಥಿತಿ ಬಂದಾಗ 1951 ರಿಂದ 2023ರ ವರೆಗಿನ ದತ್ತಾಂಶಗಳನ್ನು ನೋಡಿದರೆ ಅಂದರೆ ಸುಮಾರು 9 ಬಾರಿ ಭಾರತದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುಖ್ಯಸ್ಥರಾದ ಮೃತ್ಯುಂಜಯ ಮೋಹ ಪಾತ್ರ ಅವರು ಮಾಹಿತಿ ನೀಡಿದ್ದಾರೆ.
ದೇಶದಾದ್ಯಂತ ಈಶಾನ್ಯ ವಾಯುವ್ಯ ಮತ್ತು ಪೂರ್ವದ ರಾಜ್ಯಗಳನ್ನು ಹೊರತುಪಡಿಸಿದರೆ ವಾಡಿಕೆಗಿಂತ ಹೆಚ್ಚು ಮಳೆ ಉಳಿದೆಡೆ ಆಗಲಿದೆ ಜೂನ್ ನಿಂದ ಸೆಪ್ಟೆಂಬರ್ ವರೆಗಿನ ನಾಲ್ಕು ತಿಂಗಳ ಮುಂಗಾರು ಋತುವಿನಲ್ಲಿ ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚು ಅಂದರೆ ದೀರ್ಘಾವಧಿ ಸರಾಸರಿ ತೆಳು ಸೆಂಟಿ ಮೀಟರ್ ಅಥವಾ ಶೇಖಡ 106 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.
ಈ ಬಾರಿ ದೇಶದಲ್ಲಿರುವ 14 ಹೆಚ್ಚು ರಾಜ್ಯಗಳಲ್ಲಿ ಮಳೆಯ ಕೊರತೆಯಿಂದಾಗಿ ಬರಗಾಲ ಘೋಷಣೆಯಾದರೆ ಇದೀಗ ಮುಂಗಾರು ಮಳೆ ಪ್ರವೇಶಕ್ಕೂ ಮುನ್ನವೇ 45 ದಿನಗಳ ಮೊದಲ ಭಾರತೀಯ ಹವಾಮಾನ ಇಲಾಖೆಯ ದೇಶದಾದ್ಯಂತ ಮುಂಗಾರು ಮಳೆ ವಾಡಿಕೆ ಗಿಂತ ಹೆಚ್ಚು ಆಗಲಿದೆ ಎಂದು ಮಾಹಿತಿ ನೀಡಿದೆ ಇದರಿಂದ ಸಾಕಷ್ಟು ಪ್ರಯೋಜನಗಳು ರೈತರಿಗೆ ಆಗಲಿದೆ ಎಂದು ಹೇಳಬಹುದು.
ಒಟ್ಟಾರೆ ರಾಜ್ಯದಲ್ಲಿ ಮಳೆ ಕೊರತೆ ಉಂಟಾಗಿದೆ ಆದರೆ ಇದೀಗ ಮುಂಗಾರು ಮಳೆ 2024ರಲ್ಲಿ ದೇಶದಾದ್ಯಂತ ಆಗಲಿದ್ದು ಇದರಿಂದ ಹೆಚ್ಚಿನ ಕೃಷಿಯನ್ನು ದೇಶದಲ್ಲಿರುವ ರೈತರಿಗೆ ಈ ಬಾರಿಯ ಮುಂಗಾರು ನೀಡಲಿದೆ ಎಂದು ಹೇಳಬಹುದು. ಒಟ್ಟಾರೆ ದೇಶದಲ್ಲಿ ಶೇಕಡ 106 ರಷ್ಟು ಮಳೆ ಆಗಲಿದೆ ಎಂಬ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದ್ದು ಜೂನ್ ಒಂದರಿಂದ ಮುಂಗಾರು ಮಾರುತಗಳು ದೇಶದಾದ್ಯಂತ ಕೆಲವೇ ದಿನಗಳಲ್ಲಿ ವ್ಯಾಪಿಸಲಿದೆ ಎಂದು ಹೇಳಬಹುದು.
ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರಿಗೆ ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಆಗಲಿದೆ ಎಂಬುದರ ಬಗ್ಗೆ ಭಾರತೀಯ ಹವಾಮಾನ ಇಲಾಖೆಯ ತಿಳಿಸಿದೆ ಎಂದು ಪ್ರತಿಯೊಬ್ಬರಿಗೂ ಶೇರ್ ಮಾಡಿ ಇದರಿಂದ ಅವರು ಕೂಡ ಮುಂಗಾರುಮಳೆಯ ಬಗ್ಗೆ ತಿಳಿದುಕೊಂಡು ತಮ್ಮ ಕೃಷಿ ಚಟುವಟಿಕೆಗಳನ್ನು ಮುಂದುವರಿಸಲು ಹಾಗೂ ಜನರು ಕೂಡ ತಮ್ಮ ಕೆಲಸಗಳನ್ನು ಸಾಧ್ಯವಾದಷ್ಟು ಮುಗಿಸಿಕೊಳ್ಳಲು ಸಹಾಯಕವಾಗುತ್ತದೆ.
ಆದರೆ ಈ ಬಾರಿಯ ಮುಂಗಾರು ಹೆಚ್ಚು ಆದರೆ ದೇಶದಲ್ಲಿರುವ ರೈತರು ತಮ್ಮ ಸುಖದಿಂದ ಸಾಗಿಸಲು ಸಾಧ್ಯವಾಗುತ್ತದೆ ಎಂದು ಹೇಳಬಹುದು ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರು ಕೂಡ ರೈತರಾಗಿದ್ದರೆ ತಮ್ಮ ಕೃಷಿ ಚಟುವಟಿಕೆಗಳನ್ನು ಪ್ರಾರಂಭ ಮಾಡಿಕೊಳ್ಳಲು ಕೂಡ ತಮ್ಮ ಕೃಷಿಯಲ್ಲಿ ಹೆಚ್ಚಿನ ಇಳುವರಿಯನ್ನು ಕೂಡ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಒಟ್ಟಾರೆ ಈ ಬಾರಿಯ ಮುಂಗಾರು ದೇಶದಲ್ಲಿರುವ ರೈತರಿಗೆ ಹೆಚ್ಚು ಸಂತೋಷವನ್ನುಂಟು ಮಾಡಿದೆ ಎಂದು ಹೇಳಬಹುದು ಧನ್ಯವಾದಗಳು.