rtgh

LPG ಗ್ಯಾಸ್ ಬೆಲೆ ದಿಡೀರ್ ಇಳಿಕೆ : ಮೋದಿ ಅಧಿಕೃತ ಮಾಹಿತಿ ಯಾವ ಬೆಲೆಗೆ ಸಿಗಲಿದೆ ಸಾಮಾನ್ಯ ಜನರಿಗೆ .!

LPG Gas Price Dropped Suddenly

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆಯಾಗಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಕೇಂದ್ರ ಸರ್ಕಾರವು ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿ ಹೋಗಿದ್ದ ದೇಶದ ಜನತೆಗೆ ಬಿರು ಬೇಸಿಗೆಯಲ್ಲಿ ತಂಪೆರದಿದೆ ಎಂದು ಹೇಳಬಹುದು.

LPG Gas Price Dropped Suddenly
LPG Gas Price Dropped Suddenly

ಅನೇಕ ದಿನಬಳಕೆಯ ವಸ್ತುಗಳ ರೇಟನ್ನು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪವಾಡ ಸದೃಶವೆಂಬಂತೆ ಯಥಾ ಸ್ಥಿತಿಗೆ ಬರುತ್ತಿದ್ದು ವಿಶೇಷವಾಗಿ ಜನರನ್ನ ಆಕ್ರೋಶಕ್ಕೆ ಎಡೆ ಮಾಡಿದ್ದ ಕೇಂದ್ರ ಸರ್ಕಾರವು ಅಡುಗೆ ಅನಿಲ ಬೆಲೆಯ ಏರಳಿತಕ್ಕೆ ತಾತ್ಕಾಲಿಕ ಪರಿಹಾರ ನೀಡಿದೆ ಎಂದು ಹೇಳಬಹುದು.

LPG ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ :

ಇಷ್ಟು ದಿನ ಪೈಸೆ ಲೆಕ್ಕದಲ್ಲಿ ಅಥವಾ ಒಂದು ಎರಡು ರೂಪಾಯಿ ಲೆಕ್ಕದಲ್ಲಿ ಕೇಂದ್ರ ಸರ್ಕಾರ ಅಡುಗೆ ಅನಿಲ ಬೆಲೆಯನ್ನು ಇಳಿಕೆ ಮಾಡುತ್ತಿದ್ದು ಇದೀಗ ನೂರು ರೂಪಾಯಿ ಲೆಕ್ಕದಲ್ಲಿ LPG ಸಿಲಿಂಡರ್ ಬೆಲೆಯನ್ನು ಕಡಿತಗೊಳಿಸಿದೆ ಎಂದು ಹೇಳಬಹುದು. ಬರೋಬ್ಬರಿ ನೂರು ರೂಪಾಯಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಡುಗೆ ಅನಿಲ ಸಿಲಿಂಡರ್ ಗಳಿಗೆಯನ್ನು ಕಡಿತಗೊಳಿಸಿದ್ದಾರೆ.

LPG ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಈ ಲಿಂಕ್ ಬಳಸಿ : https://www.mylpg.in/ ನೊಂದಣಿ ಅದ್ದರೆ ಕಡಿಮೆ ಬೆಲೆಗೆ ಗ್ಯಾಸ್ ಸಿಗುತ್ತೆ ಸಬ್ಸಿಡಿ ಹಣ ನಿಮ್ಮ ಖಾತೆಗೆ ಜಮಾ ಆಗಲಿದೆ .

ಇದನ್ನು ಓದಿ : ಉಚಿತ ಮನೆಗೆ ಅರ್ಜಿ ಆರಂಭ ತಕ್ಷಣ ನೊಂದಣಿ ಮಾಡಿಕೊಳ್ಳಿ : ಇಲ್ಲಿದೆ ನೇರ ಲಿಂಕ್ ಬೇಗ ಅಪ್ಲೇ ಮಾಡಿ !

805 ರೂಪಾಯಿಗಳಿಗೆ ಸಿಲಿಂಡರ್ ಸಿಗಲಿದೆ :

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಹಿಳಾ ದಿನಾಚರಣೆ ಹಾಗೂ ಮಹಾಶಿವರಾತ್ರಿಯ ದಿನವಾದ ಮಾರ್ಚ್ ಎಂಡರಂದು ಸಿಲಿಂಡರ್ ಬೆಲೆ ಕಡಿತಗೊಳಿಸುವುದರ ಬಗ್ಗೆ ಅಧಿಕೃತ ಘೋಷಣೆಯನ್ನು ಹೊರಡಿಸಿದ್ದಾರೆ ಎಂದು ಹೇಳಬಹುದು.

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ 85 ರೂಪಾಯಿಗೆ 14.2 ಕೆಜಿ ತೂಕದ ಅಡುಗೆ ಅನಿಲ ಸಿಲಿಂಡರ್ ಬೆಲೆ ಇಳಿಕೆಯಾಗಿದೆ ಎಂದು ಹೇಳಬಹುದು. ಕೇವಲ 505 ರೂಪಾಯಿಗಳಿಗೆ ಉಜ್ವಲ ಫಲಾನುಭವಿಗಳಿಗೆ 14.2 ಕೆಜಿ ಸಿಲಿಂಡರ್ ಲಭ್ಯವಿದೆ ಎಂದು ಹೇಳಬಹುದು.

ಮೇಲ್ನೋಟಕ್ಕೆ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕಡಿತದ ಗಿಫ್ಟ್ ಸಿಕ್ಕಿದೆ ಎಂದು ಹೇಳಿದರು ಕೂಡ ತೈಲ ಹಾಗೂ ಅನಿಲ ಬೆಲೆ ಇಳಿಕೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆದ ಕಾರಣದಿಂದಾಗಿ ದರ ಕಡಿತ ನಿರ್ಧಾರ ಪ್ರಕಟಿಸಿದೆ ಎಂಬ ಸಂದೇಶವನ್ನು ಕೇಂದ್ರ ಸರ್ಕಾರ ಜನರಿಗೆ ರವಾನಿಸಿದೆ ಆದರೆ ಯಾವುದೇ ರೀತಿಯ ಬದಲಾವಣೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಮಾಡಿಲ್ಲ.

ಪ್ರಧಾನಿ ಮೋದಿ ಸಂದೇಶ :

ನೂರು ರೂಪಾಯಿಗಳು ಇಳಿಕೆಯಾದ ಸಿಲಿಂಡರ್ ಬೆಲೆಯ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಧಿಕೃತ ಮಾಹಿತಿಯನ್ನು ಸಾಮಾಜಿಕ ಮಾಧ್ಯಮ x ನಲ್ಲಿ ಹಂಚಿಕೊಂಡಿದ್ದಾರೆ ಎಂದು ಹೇಳಬಹುದು.

ದೇಶದ ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿ ನಮ್ಮ ಬದ್ಧತೆಗೆ ಪೂರಕವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಇದರಿಂದ ಕೋಟ್ಯಾಂತರ ಕುಟುಂಬಗಳ ಆರ್ಥಿಕ ಹೊರೆತಗ್ಗಲಿದೆ ಎಂದು ಹೇಳಿದ್ದು ವಿಶೇಷವಾಗಿ ನಾರಿ ಶಕ್ತಿಗೆ ಈ ಬೆಲೆ ಇಳಿಕೆಯು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

LPG ಸಿಲಿಂಡರ್ ದರವನ್ನು ನೂರು ರೂಪಾಯಿಗೆ ನಮ್ಮ ಸರ್ಕಾರವು ಮಹಿಳಾ ದಿನದಂದು ಕಡಿಮೆ ಮಾಡುತ್ತಿದೆ. ಇದು ದೇಶದಾದ್ಯಂತ ಲಕ್ಷಾಂತರ ಕುಟುಂಬಗಳ ಮೇಲೆ ಆರ್ಥಿಕ ನೆರವನ್ನು ನೀಡಿದೆ ಎಂದು ಹೇಳಬಹುದಾಗಿದ್ದು ಗಮನಾರ್ಹವಾಗಿ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲಿದೆ ಎಂದು ಮೋದಿ ತಿಳಿಸಿದ್ದಾರೆ.

ಸರ್ಕಾರದ ಈ ನಿರ್ಧಾರವು ವಿಶೇಷವಾಗಿ ನಮ್ಮ ನಾರಿ ಶಕ್ತಿಗೆ ಪ್ರಯೋಜನವನ್ನು ನೀಡಲಿದೆ ಎಂಬ ಆಶಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವ್ಯಕ್ತಪಡಿಸಿದ್ದಾರೆ ಎಂದು ಹೇಳಬಹುದು.

ಒಟ್ಟಾರೆ ಕೇಂದ್ರ ಸರ್ಕಾರವು ಅಡುಗೆ ಅನಿಲದ ಬೆಲೆಯನ್ನು ಕಡಿಮೆಗೊಳಿಸಿದ್ದು ಇದರಿಂದ ಮಹಿಳೆಯರು ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದಾಗಿದ್ದು ಸುಮಾರು ನೂರು ರೂಪಾಯಿಗಳಷ್ಟು ಅಡುಗೆ ಅನಿಲದ ಬೆಲೆ ಇಳಿಕೆ ಮಾಡಿರುವುದರ ಬಗ್ಗೆ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಇನ್ನು ಮುಂದೆ 805 ರೂಪಾಯಿಗಳಿಗೆ ಅಡುಗೆ ಅನಿಲವನ್ನು ಪಡೆಯಬಹುದು ಎಂದು ತಿಳಿಸಿ. ಧನ್ಯವಾದಗಳು.

ಇತರೆ ವಿಷಯಗಳು :

LPG ಗ್ಯಾಸ್ ಬೆಲೆ ಎಷ್ಟು ಕಡಿಮೆ ಆಗಿದೆ ..?

ನೂರು ರೂ ಕಡಿಮೆ ಆಗಿದೆ ನೋಡಿ!

ಗ್ಯಾಸ್ ಗೆ ಸಬ್ಸಿಡಿ ಹಣ ಸಿಗುತ್ತಾ ..?

ಸಿಗುತ್ತೆ . ಮೇಲೆ ನೀಡಿರುವ ಲಿಂಕ್ ಬಳಸಿ ನೊಂದಣಿ ಆಗಿ.

Spread the love

Leave a Reply

Your email address will not be published. Required fields are marked *