rtgh

ಇಂದಿನಿಂದ 5 ದಿನಗಳವರೆಗೆ ಮಳೆ : ಈ ಜಿಲ್ಲೆಗಳಲ್ಲಿ ಮಾತ್ರ ಮುಂಗಾರು ಮಳೆ ಬರುತ್ತೆ

Meteorological department rain forecast

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ಹವಾಮಾನ ಇಲಾಖೆಯು ಕೆಲವೊಂದು ಭಾಗಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ ಮಾಡಿರುವುದರ ಬಗ್ಗೆ.

Meteorological department rain forecast
Meteorological department rain forecast

ಪ್ರಸ್ತುತ ದೇಶದಲ್ಲಿ ಹಲವು ಭಾಗಗಳಲ್ಲಿ ಹವಾಮಾನ ವೈಪರಿತ್ಯ ಬದಲಾಗಿರುವ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಲಘು ಹಿಮಪಾತ ಮತ್ತು ಮಳೆ ಮತ್ತೆ ಪರ್ವತ ಪ್ರದೇಶಗಳಲ್ಲಿ ಪ್ರಾರಂಭವಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯು ವರದಿ ಮಾಡಿದೆ.

ಹಾಗಾದರೆ ಯಾವ ಪ್ರದೇಶದಲ್ಲಿ ಎಷ್ಟು ಮಳೆಯಾಗಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

ಬಯಲು ಸೀಮೆಯಲ್ಲಿಯೂ ಮಳೆ :

ಪರ್ವತ ಪ್ರದೇಶಗಳಲ್ಲಿ ಹಲವು ಭಾಗಗಳಲ್ಲಿ ಹವಾಮಾನವೇಶಕ್ಕೆ ಬದಲಾಗಿರುವ ಕಾರಣಕ್ಕಾಗಿ ಕೆಲವು ದಿನ ಪಾಠ ಮತ್ತು ಮಳೆ ಪ್ರಾರಂಭವಾಗುವ ಬಗ್ಗೆ ಭಾರತೀಯ ಅವಮಾನ ಇಲಾಖೆಯ ಸೇತುವೆ ಅದರಂತೆ ಬಯಸಿನಲ್ಲಿ ಕೂಡ ಇದೇ ವೇಳೆ ಮಳೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮಾರ್ಚ್ ಹನ್ನೊಂದರಿಂದ 13ರವರೆಗೆ ಪಶ್ಚಿಮ ಹಿಮಾಲಯದ ಪ್ರದೇಶಗಳಲ್ಲಿ ಲಘು ಮಳೆ ಮತ್ತು ಹಿಮಪಾತವಾಗಬಹುದೆಂದು ಹವಾಮಾನ ಇಲಾಖೆಯ ತಿಳಿಸಿದೆ.

ಇದನ್ನು ಓದಿ : ಆಧಾರ್ ಕಾರ್ಡ್ ಎಚ್ಚರಿಕೆ : ಈ ಕೆಲಸ ಮಾಡದೆ ಇದ್ದರೆ ದಂಡ ನಿಶ್ಚಿತ , ಈ ಕೆಲಸ ಮಾಡಬೇಕು ನೀವು ಖಚಿತ.!

ಮಾರ್ಚ್ 12 ರಿಂದ ವಿವಿಧ ರಾಜ್ಯಗಳಲ್ಲಿ ಮಳೆ :

ಮಾರ್ಚ್ ಹತ್ತರಿಂದ ಹನ್ನೆರಡರವರಿಗೆ ಕೇವಲ ಪಶ್ಚಿಮ ಹಿಮಾಲಯದ ಪ್ರದೇಶಗಳಲ್ಲಿ ಮಳೆ ಮಾತ್ರವಲ್ಲದೆ ಮಾರ್ಚ್ 10 ರಿಂದ 12 ರವರೆಗೆ ಎಂಡಿ ಪ್ರಕಾರ ಜಮ್ಮು ಕಾಶ್ಮೀರ ಲಡಾಕ್ ಹಿಮಾಚಲ ಪ್ರದೇಶ ಮತ್ತು ಉತ್ತರಕಾಂಡದ ಕೆಲವು ಭಾಗಗಳಲ್ಲಿ ಹಿಮಪಾತ ಹಾಗೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿ ಮಾಡಲಾಗಿದೆ.

ಇದಷ್ಟೇ ಅಲ್ಲದೆ ಪಂಜಾಬ್ ನಲ್ಲಿಯೂ ಕೂಡ ಕೆಲವೊಂದು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಮಾರ್ಚ್ 12 ರಿಂದ 13 ರವರೆಗೆ ಐಎಂ ಡಿ ತನ್ನ ಮುನ್ಸೂಚನೆಯಲ್ಲಿ ಮಳೆಯಾಗಲಿದೆ ಎಂದು ರಾಜ್ಯದ ಜನತೆಗೆ ತಿಳಿಸಿದೆ.

ರಾಜಸ್ಥಾನವನ್ನು ಹೊರತುಪಡಿಸಿ ವಾಯುವ್ಯ ಭಾರತದ ಬಯಲು ಸೀಮೆಗಳಲ್ಲಿ ಮಾರ್ಚ್ 9 ರಿಂದ 10ರಂದು ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಹಿಮಾಚಲ ಪ್ರದೇಶ ಮತ್ತು ಉತ್ತರಕಾಂಡ ಹಾಗೂ ಲಡಾಕ್ನ ಪ್ರತ್ಯೇಕ ಸ್ಥಳಗಳಲ್ಲಿ ಮಾರ್ಚ್ 10 ಮತ್ತು 12ರಂದು ಲಘು ಅಥವಾ ಮಧ್ಯಮ ಮಳೆ ಅಥವಾ ಹಿಮ ಬೀಳಬಹುದು ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ತಿಳಿಸಲಾಗಿದೆ.

IMD ಅಧಿಕೃತ ಜಾಲತಾಣ : https://mausam.imd.gov.in/

ಗುಡುಗು ಸಹಿತ ಮಳೆ :

  • ಗುಡುಗು ಸಹಿತ ಲಘುಮಳೆ ಅಥವಾ ಹಿಮಪಾತ ಹಿಮಾಲಯದ ರಾಜ್ಯಗಳಲ್ಲಿ ಅಲ್ಲಲ್ಲಿ ಆಗಬಹುದು ಮತ್ತು ಮಿಂಚು ಸಹ ಸಂಭವಿಸಬಹುದು ಎಂದು ಮಾರ್ಚ್ 13 ಮತ್ತು 14 ರಂದು ಹವಾಮಾನ ಇಲಾಖೆಯು ವರದಿ ಮಾಡಿದೆ.
  • ಮಿಂಚು ಸಹಿತ ಚಂಡಮಾರುತದ ಬಗ್ಗೆ ಮಾರ್ಚ್ 11 ರಿಂದ 13 ರವರೆಗೆ ಹಿಮಾಚಲ ಪ್ರದೇಶದ ಸ್ಥಳಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಅಥವಾ ಐ ಎಂ ಡಿ ಹಳದಿ ಎಚ್ಚರಿಕೆ ಅಂದರೆ ಎಲ್ಲೋ ಅಲರ್ಟ್ ಘೋಷಣೆ ಮಾಡಿದೆ.
  • ಪಂಜಾಬ್ ನಲ್ಲಿ ಮ್ಯಾಚ್ 12 ಮತ್ತು 13 ರಂದು ತುಂತುರು ಮಳೆ ಬೀಳಬಹುದು ಎಂದು ಹೇಳಲಾಗುತ್ತಿದೆ.
  • ಮುಂದಿನ 24 ಗಂಟೆಗಳಲ್ಲಿ ಮುಜಫರ್ ಬಾಲ್ಟಿಸ್ಥಾನ್ ಗಿಲ್ಗಿಟ್ ಮತ್ತು ಜಮ್ಮು, ಕಾಶ್ಮೀರದಲ್ಲಿ ಲಘು ಮಳೆ ಮತ್ತು ಹಿಮಪಾತವಾಗಬಹುದೆಂದು ಸ್ಕೈಮೆಟ್ ಹವಾಮಾನದ ಪ್ರಕಾರ ತಿಳಿಸಲಾಗಿದೆ.

ಉತ್ತರ ಒಡಿಶಾದಲ್ಲಿ ಮಳೆ :

ಆಗಾಗ ಉತ್ತರ ವಡಿಸ್ಸಾದಲ್ಲಿಯೂ ಕೂಡ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕೇರಳದ ಪ್ರತ್ಯೇಕ ಸ್ಥಳ ಹಾಗೂ ಗಂಗಾ ನದಿ ಪಶ್ಚಿಮ ಬಂಗಾಳದಲ್ಲಿ ಲಘು ಮಳೆಯಾಗಬಹುದು ಎಂದು ಹೇಳಲಾಗುತ್ತಿದೆ.

ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಮಳೆ ಮತ್ತು ಹಿಮಪಾತವು ಮಾರ್ಚ್ 10 ರಿಂದ ಮತ್ತೊಮ್ಮೆ ಹೆಚ್ಚಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆಯು ದೇಶದಲ್ಲಿರುವ ಜನತೆಗೆ ಮಾಹಿತಿ ನೀಡಿದೆ.

ಒಟ್ಟಾರೆ ಭಾರತೀಯ ಹವಾಮಾನ ಇಲಾಖೆಯು ಪ್ರಸ್ತುತ ದೇಶದಲ್ಲಿರುವ ಹವಾಮಾನ ವೈಪರಿತ್ಯದ ಕಾರಣದಿಂದಾಗಿ ಏನೆಲ್ಲಾ ಬದಲಾವಣೆಯಾಗಲಿದೆ ಹಾಗೂ ಯಾವ ಯಾವ ರಾಜ್ಯಗಳಲ್ಲಿ ಎಷ್ಟು ಮಳೆಯಾಗಲಿದೆ ಎಂಬುದರ ಮಾಹಿತಿಯನ್ನು ತಿಳಿಸಲಾಗಿದೆ.

ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಮಾರ್ಚ್ 10 ರಿಂದ 12 ರವರೆಗೆ ಸಾಕಷ್ಟು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಯಾವ ದಿನದಂದು ಮಳೆ ಬರುತ್ತೆ ..?

ಮಾರ್ಚ್ 10 ರಿಂದ 12 ರವರೆಗೆ ಸಾಧ್ಯತೆ ಇದೆ .

ಮಳೆ ಮುನ್ಸೂಚನೆ ಯಾವ ಪ್ರಮುಖ ರಾಜ್ಯದಲ್ಲಿ ಇದೆ ..?

ಉತ್ತರ ಒಡಿಶಾ , ಪಂಜಾಬ್,

Spread the love

Leave a Reply

Your email address will not be published. Required fields are marked *