rtgh

ಪೋಸ್ಟ್‌ ಆಫೀಸ್‌ ಖಾತೆದಾರರಿಗೆ ಗುಡ್‌ ನ್ಯೂಸ್.!‌ ಪ್ರತಿ ತಿಂಗಳು ನಿಮ್ಮದಾಗಲಿದೆ 10 ಸಾವಿರ ರೂ.

post office new scheme kannada

ಹಲೋ ಸ್ನೇಹಿತರೇ, ಪೋಸ್ಟ್‌ ಆಫೀಸ್‌ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆರಂಭಿಸಿದ್ರೆ ನಾವು ನಿಜಕ್ಕೂ ಉತ್ತಮ ಆದಾಯವನ್ನು ಗಳಿಸಬಹುದು. ಏಕೆಂದರೆ ಸಣ್ಣ ಉಳಿತಾಯ ಯೋಜನೆಯಲ್ಲಿ ಸಾಮಾನ್ಯವಾಗಿ ಉಳಿತಾಯದ ಮೊತ್ತವು ಕಡಿಮೆ ಇರುತ್ತದೆ.

post office new scheme kannada

ನಾವು ಪ್ರತಿ ತಿಂಗಳು ಎಷ್ಟು ಹಣವನ್ನು ಉಳಿತಾಯ ಮಾಡುತ್ತಿದ್ದೇವೆ ಎನ್ನುವುದರ ಬಗ್ಗೆ ನಾವು ಹೆಚ್ಚು ಗಮನವನ್ನು ಹರಿಸುವುದಿಲ್ಲ ಆದ್ರೆ ಒಂದು ಕಡೆಯಿಂದ ಒಂದಷ್ಟು ಹಣ ಸಂಗ್ರಹ ಆಗುತ್ತಲೇ ಇರುತ್ತದೆ ಇದು ನಮ್ಮ ಭವಿಷ್ಯದಲ್ಲಿ ನಿಜಕ್ಕೂ ನೆರವಾಗುತ್ತದೆ ಎಂದರೆ ಅದು ತಪ್ಪದಾಗುವುದಿಲ್ಲ.

ನಾವು ಎಷ್ಟೇ ಹಣವನ್ನು ದುಡಿಯಬಹುದು, ಎಷ್ಟೇ ಹಣವನ್ನು ಖರ್ಚು ಮಾಡಬಹುದು, ಆದರೆ ಯಾವುದೇ ರೀತಿ ಹಣಕಾಸಿನ ವ್ಯವಹಾರ ಮಾಡುವಾಗ ನಮಗೆ ನಮ್ಮ ಫ್ಯೂಚರ್ ಕಣ್ಮುಂದೆ ಇರಬೇಕು. ಮುಂದಿನ ದಿನಗಳಲ್ಲಿ ಹಣಕಾಸಿನ ಸಮಸ್ಯೆ ಕಾಡಬಾರದು ಎಂದು ಯೋಚನೆ ಮಾಡುವವರಿಗೆ ಸಾಕಷ್ಟು ಉಳಿತಾಯದ ಯೋಜನೆಗಳು ನಿಜಕ್ಕೂ ಸಹಾಯವನ್ನು ಮಾಡುತ್ತದೆ ಎನ್ನಬಹುದು.

ಪೋಸ್ಟ್‌ ಆಫೀಸ್‌ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ!

12 ಅಧಿಕ ಉಳಿತಾಯ ಯೋಜನೆಗಳನ್ನ ಪರಿಚಯಿಸಿದ್ದು ಇವುಗಳಲ್ಲಿ ನಿಮ್ಮ ಆಯ್ಕೆಗೆ ತಕ್ಕಂತೆ ಹಣ ಹೂಡಿಕೆ ಮಾಡಲು ಅವಕಾಶ ಇದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚು ಫೇಮಸ್ ಆಗಿರುವ ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ ಯಲ್ಲಿ ನೀವು ಹೂಡಿಕೆ ಆರಂಭಿಸಿದರೆ ಪ್ರತಿ ತಿಂಗಳು 10 ಸಾವಿರ ರೂಪಾಯಿಗಳವರೆಗೆ ಆದಾಯ ಬರುವಂತೆ ಮಾಡಿಕೊಳ್ಳಬಹುದು.

ಕೇಂದ್ರ ಸರ್ಕಾರ ಈಗ ಠೇವಣಿ ಇಡುವ ಮೊತ್ತವನ್ನು ಕೂಡ ಹೆಚ್ಚಿಸಿದೆ. ಅಂದ್ರೆ ಮಾಸಿಕ ಆದಾಯ ಯೋಜನೆಯ ಅಡಿಯಲ್ಲಿ 4.5 ಲಕ್ಷ ರೂಪಾಯಿಗಳವರೆಗೆ ಮಾತ್ರ ಠೇವಣಿ ಮಾಡಬಹುದಿತ್ತು. ಈಗ ಅದನ್ನು ಒಂಬತ್ತು ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಅದೇ ರೀತಿ ಜಂಟಿ ಖಾತೆಯಲ್ಲಿ ಹೂಡಿಕೆ ಮಾಡುವವರು 15 ಲಕ್ಷ ರೂಪಾಯಿಗಳ ವರೆಗೂ ಹೂಡಿಕೆ ಮಾಡಬಹುದು.

2024ರ ಲೋಕಸಭಾ ಚುನಾವಣೆಯ ಮತದಾರರ ಪಟ್ಟಿ ಬಿಡುಗಡೆ ನಿಮ್ಮ ಹೆಸರು ಇದೆಯಾ ನೋಡಿ

ಸಣ್ಣ ಉಳಿತಾಯ ಯೋಜನೆಗಳು ಹಿರಿಯ ನಾಗರಿಕರಿಗೆ ವಿಶೇಷ ಪ್ರಯೋಜನವನ್ನು ನೀಡುತ್ತದೆ ಅದರಲ್ಲೂ ಸರ್ಕಾರಿ ಬ್ಯಾಂಕುಗಳಲ್ಲಿ ನೀವು ಎಫ್ ಡಿ ಅಥವಾ ಇತರ ಹೂಡಿಕೆ ಮಾಡುವಂತೆ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹಣವು ಸೇಫ್ ಜೊತೆಗೆ ಹೆಚ್ಚಿನ ಲಾಭವು ಸಿಗುತ್ತದೆ.

ಪೋಸ್ಟ್‌ ಆಫೀಸ್‌ ಮಾಸಿಕ ಆದಾಯ ಯೋಜನೆಯ ಬಡ್ಡಿದರ!

ಕೇಂದ್ರ ಹಣಕಾಸು ಸಚಿವಾಲಯದ ಬ್ಯಾಂಕಿಂಗ್ ಮತ್ತು ಸೇವೆಗಳಲ್ಲಿ ಒಂದಾಗಿರುವ ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಯಾವುದೇ ರೀತಿಯ ಮಾರುಕಟ್ಟೆಯ ಅಪಾಯ ಇಲ್ಲ.

ಮೊದಲಿಗಿಂತ ಈಗ ಬಡ್ಡಿ ದರವನ್ನು ಸಹ ಹೆಚ್ಚಿಸಲಾಗಿದ್ದು 7.40% ನಷ್ಟು ಬಡ್ಡಿಯನ್ನು ವಾರ್ಷಿಕವಾಗಿ ನೀಡಲಾಗುವುದು. ಈ ಯೋಜನೆಯಡಿ 9ರಿಂದ 15 ಲಕ್ಷ ರೂಪಾಯಿಗಳ ವರೆಗೂ ಹೂಡಿಕೆ ಮಾಡಬಹುದಾಗಿದ್ದು, ಯೋಜನೆಯ ಅವಧಿ ಐದು ವರ್ಷಗಳು.

ಪ್ರತಿ ತಿಂಗಳು 10,000 ಬರುವಂತೆ ಮಾಡಿಕೊಳ್ಳುವುದು ಹೇಗೆ?

ಪ್ರತಿ ತಿಂಗಳು 5,500 ಹೂಡಿಕೆ ಮಾಡಿ 9 ಲಕ್ಷ ರೂಪಾಯಿಗಳ ಠೇವಣಿ ಮಾಡುತ್ತೀರಿ ಎಂದು ಭಾವಿಸಿ. ಇದಕ್ಕೆ 7.40% ಬಡ್ಡಿ ದರದಲ್ಲಿ ಐದು ವರ್ಷಗಳವರೆಗೆ ಠೇವಣಿ ಮಾಡಬಹುದು. ಈ ಅವಧಿಯನ್ನು ವಿಸ್ತರಿಸಿಕೊಳ್ಳಬಹುದು. ಅಂದರೆ ಐದು ವರ್ಷಗಳ ಬಳಿಕ ಮರು ಹೂಡಿಕೆ ಮಾಡಬಹುದು.

ಎಲೆಕ್ಟ್ರಾನಿಕ್ ಕ್ಲಿಯರೆನ್ಸ್ ಸೇವೆಯ ಮೂಲಕ ಮೊತ್ತವನ್ನು ನಿಮ್ಮ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಈ ರೀತಿ ನಿಮ್ಮ ಹೂಡಿಕೆ ಮೊತ್ತ ಎರಡು ಪಟ್ಟಾಗಿದ್ದರೆ ಆಗ ಹತ್ತು ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳು ಆದಾಯವಾಗಿ ಪಡೆಯಬಹುದು.

ಈ ಯೋಜನೆಯಲ್ಲಿ ಹಣ ಹೂಡಿಕೆಯನ್ನು ಮಾಡಲು ನೀವು ನಿಮ್ಮ ಹತ್ತಿರದ ಪೋಸ್ಟ್‌ ಆಫೀಸ್‌ ಗೆ ಭೇಟಿ ನೀಡಿ ಮತ್ತು ಉಳಿತಾಯ ಖಾತೆಯನ್ನು ಪ್ರಾರಂಭಿಸಿ ಅಥವಾ ಅಂಚೆ ಕಚೇರಿಯ ಅಧಿಕೃತ ವೆಬ್ ಸೈಟ್ ಮೂಲಕವೂ‌ ನೀವು ಈ ಖಾತೆಯನ್ನು ತೆರೆಯಬಹುದು.

ಇತರೆ ವಿಷಯಗಳು :

ಪಡಿತರ ಚೀಟಿ ನವೀಕರಣ: ಉಚಿತ ಗೋಧಿ, ಅಕ್ಕಿ ಮತ್ತು ಸಕ್ಕರೆಗಾಗಿ ತಕ್ಷಣ ಈ ಕೆಲಸ ಮಾಡಿ!!

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ.! ಇಲ್ಲಿದೆ ಡೈರೆಕ್ಟ್‌ ಲಿಂಕ್


Spread the love

Leave a Reply

Your email address will not be published. Required fields are marked *