ನಮಸ್ಕಾರ ಸ್ನೇಹಿತರೆ ಕೋಟ್ಯಾಂತರ ರೂಪಾಯಿ ಈಗಾಗಲೇ ಸರ್ಕಾರ ಲಕ್ಷಾಂತರ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಸಾವಿರ ರೂಪಾಯಿಗಳ ಹಣವನ್ನು ಪ್ರತಿ ತಿಂಗಳು ಬಿಡುಗಡೆ ಮಾಡುತ್ತಿದೆ ಆದರೆ ಇಷ್ಟೆಲ್ಲ ಮಾಡಿದರು ಕೂಡ ಗೃಹಲಕ್ಷ್ಮಿ ಯೋಜನೆಯ ಹಣವು ಸಾಕಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಸೇರುತ್ತಿಲ್ಲ ಇದರಿಂದ ಮಹಿಳಾ ಫಲಾನುಭವಿಗಳಿಗೆ ಸಾಕಷ್ಟು ಸಮಸ್ಯೆಯಾಗಿದೆ ಎಂದು ಹೇಳಬಹುದು.
ಅದಷ್ಟೇ ಅಲ್ಲದೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಕಾರಣಾಂತರಗಳಿಂದ ಹಣವು ಕೂಡ ವರ್ಗಾವಣೆಯಾಗುತ್ತಿಲ್ಲ ಎಂಬ ಆತಂಕವು ಕೂಡ ಸರ್ಕಾರಕ್ಕೆ ಇದೆ. ಇಲ್ಲಿಯವರೆಗೆ ಮಹಾಲಕ್ಷ್ಮಿ ಯೋಜನೆಗೆ ಹಣ ಬರದೆ ಇರುವ ಸಾಕಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಒಟ್ಟಿಗೆ 10 ಸಾವಿರ ರೂಪಾಯಿಗಳ ಹಣ ಜನವರಿ ಕೊನೆಯ ತಿಂಗಳಲ್ಲಿ ಬಂದಿದೆ. ಹಾಗಾದರೆ ಪೆಂಡಿಂಗ್ ಇರುವ ಹಣವನ್ನು ಯಾವ ರೀತಿ ಪಡೆಯಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.
Contents
ಪೆಂಡಿಂಗ್ ಇರುವ ಎಲ್ಲಾ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಜಮ :
ಸಾಕಷ್ಟು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ ನಂತರ ಂದು ಕಂತಿನ ಹಣವು ಬಂದೇ ಇರುವುದಿಲ್ಲ ಮಹಿಳೆಯರಿಗೆ ಸರ್ಕಾರ ಮಾರ್ಚ್ ತಿಂಗಳಲ್ಲಿ ಸತತ ಎರಡು ಸಾವಿರ ರೂಪಾಯಿಗಳಂತೆ ಬರೋಬ್ಬರಿ 14,000ಗಳನ್ನು ಖಾತೆಗೆ ಜಮಾ ಮಾಡಿದೆ .
ಹೌದು ಇದಕ್ಕೆ ಮುಖ್ಯ ಕಾರಣ ಏನೆಂದರೆ ಅಭ್ಯರ್ಥಿಗಳು ತಮ್ಮ ಬ್ಯಾಂಕ್ ಶಾಖೆಗೆ ಹೋಗಿ ಈ ಕೆವೈಸಿ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಿದ್ದು ಎಂದು ಹೇಳಲಾಗುತ್ತಿದೆ. ಒಬ್ಬ ಮಹಿಳೆಯರಿಗೆ ಡಿಸೆಂಬರ್ ತಿಂಗಳಲ್ಲಿ ಸತತವಾಗಿ ಹಣ ಜಮಾ ಆಗಿರುವುದನ್ನು ನೋಡಬಹುದಾಗಿದೆ.
ಇದನ್ನು ಓದಿ : ಯುಗಾದಿಯ ಇತಿಹಾಸ ನಿಮಗೆ ತಿಳಿದಿದೆಯಾ ? ಹಬ್ಬದ ಆಸಕ್ತಿದಾಯಕ ವಿಚಾರ ಇಲ್ಲಿದೆ
ಪೆಂಡಿಂಗ್ ಹಣ ಪಡೆಯಲು ಇಲ್ಲಿದೆ ಮಾಹಿತಿ :
ಇದುವರೆಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಒಂದು ಕಂತಿನ ಬಂದೆ ಇಲ್ಲ ಎಂದು ಹೇಳುವ ಮಹಿಳೆಯರ ಬ್ಯಾಂಕ್ ಖಾತೆಗೆ ಅವರ ಖಾತೆಯ ಮುಖ್ಯ ಕಾರಣ ಎಂದು ಹೇಳಬಹುದು ಆದ್ದರಿಂದ ಅಂತಹ ಮಹಿಳೆಯರು ಕೂಡಲೇ ತಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಲ್ಲಿ ಅಗತ್ಯವಿರುವಂತಹ ಎಲ್ಲಾ ಅಪ್ಡೇಟ್ಗಳನ್ನು ಮಾಡಿಸುವುದರ ಮೂಲಕ ಅದರಲ್ಲಿಯೂ ಮುಖ್ಯವಾಗಿ ಆಧಾರ್ ಕಾರ್ಡ್ ಲಿಂಕ್ ಅನ್ನು ಕಡ್ಡಾಯವಾಗಿ ಮಾಡಿಸುವುದರ ಮೂಲಕ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ನಿರ್ವಹಣವನ್ನು ಪಡೆಯಬಹುದಾಗಿದೆ.
ಇದಷ್ಟೇ ಅಲ್ಲದೆ 10 ವರ್ಷಗಳಷ್ಟು ಅಳಿಯ ಆಧಾರ್ ಕಾರ್ಡ್ ಇದ್ದರೆ ಅದನ್ನು ತಕ್ಷಣವೇ ಆಧಾರ್ ತಿದ್ದುಪಡಿ ಕೇಂದ್ರದಲ್ಲಿ ಅಪ್ಡೇಟ್ ಮಾಡಿಸಬೇಕು ಆಧಾರ್ ಕಾರ್ಡ್ ನಲ್ಲಿ ಇರುವಂತಹ ಹೆಸರು ಜನಮ ದಿನಾಂಕ ಡ್ರೆಸ್ ಲಿಂಗ ಮೊದಲಾದ ವಿವರಗಳನ್ನು ಆಧಾರ್ ಕೇಂದ್ರದಲ್ಲಿ ನವೀಕರಣಗೊಳಿಸಬಹುದಾಗಿದೆ.
ಆದ ಕಾರಣ ನವೀಕರಣಕ್ಕೆ ಮೊಬೈಲ್ ಮೂಲಕವೇ ಆನ್ಲೈನ್ ನಲ್ಲಿ ಅವಕಾಶ ಕಲ್ಪಿಸಲಾಗಿದ್ದು ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಸರ್ಕಾರ ಜೂನ್ 14ರ ವರೆಗೆ ಅವಕಾಶ ನೀಡಿದೆ. ಈ ಪ್ರಕ್ರಿಯೆಯು ಸಂಪೂರ್ಣವಾಗಿ ಉಚಿತವಾಗಿದ್ದು ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ಜೂನ್ 14ರ ವರೆಗೆ ಮಾಡದೇ ಇದ್ದರೆ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಪ್ರಯೋಜನವೂ ಕೂಡ ದೊರೆಯುವುದಿಲ್ಲ.
ಎಂಟನೇ ಕಂತಿನ ಹಣ ವರ್ಗಾವಣೆ :
14 ಸಾವಿರ ರೂಪಾಯಿಗಳ ಹಣವನ್ನು ಪಡೆದ ಗೃಹಲಕ್ಷ್ಮಿ ಯೋಜನೆಯ ಮಹಿಳೆಯರು ಇದೀಗ ಎಂಟನೇ ಕಂತಿನ ಹಣವನ್ನು ಪಡೆದುಕೊಳ್ಳಲು ಕಾಯುತ್ತಿದ್ದಾರೆ ಈಗಾಗಲೇ ಸರ್ಕಾರದ ಕಡೆಯಿಂದ ಎಂಟನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಲಾಗಿದೆ ಈ ತಿಂಗಳ ಎರಡನೇ ವಾರದ ಒಳಗಾಗಿ ಮಹಿಳೆಯರ ಎಲ್ಲಾ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಎಂಟನೇ ಕಂತಿನ ಹಣವು ಕೂಡ ಜಮಾ ಆಗಲಿದೆ.
ಒಟ್ಟಾರೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ ಹಣವನ್ನು ಸಾಕಷ್ಟು ಮಹಿಳೆಯರು ಪಡೆದುಕೊಳ್ಳಬೇಕೆಂಬ ಕಾತುರದಿಂದ ಕಾಯುತ್ತಿದ್ದಾರೆ ಎಂದು ಹೇಳಬಹುದು.
ರಾಜ್ಯ ಸರ್ಕಾರ ಇದೀಗ ಎಂಟನೇ ಕ್ರಾಂತಿದ ಹಣವನ್ನು ಕೂಡ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿ ಇದರ ಜೊತೆಗೆ ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಇರುವ ಹಣವು ಕೂಡ ಸರ್ಕಾರ ವರ್ಗಾವಣೆ ಮಾಡಿದ್ದು ಈ ಬಗ್ಗೆ ಎಲ್ಲಾ ಮಹಿಳೆಯರಿಗೂ ಶೇರ್ ಮಾಡುವ ಮೂಲಕ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಹಣ ವರ್ಗಾವಣೆಯಾಗಲಿದೆ ಎಂದು ತಿಳಿಸಿ ಧನ್ಯವಾದಗಳು.