rtgh

2024 ಮತದಾರರ ಪಟ್ಟಿ ಬಿಡುಗಡೆ.! ನಿಮ್ಮ ಹೆಸರು ಇದೆಯಾ ಇಲ್ವಾ ಇಲ್ಲಿ ಚೆಕ್‌ ಮಾಡಿ

2024 voter list

ಹಲೋ ಸ್ನೇಹಿತರೇ, ಕರ್ನಾಟಕದಲ್ಲಿ ಏಪ್ರಿಲ್‌ 26 ರಂದು ಮತ್ತು ಮೇ 7 ರಂದು ಲೋಕಸಭಾ ಚುನಾವಣೆ ನಡೆಯಲಿದೆ, ಅದಕ್ಕಾಗಿ ನಿಮ್ಮ ಹೆಸರು ಮತದಾರ ಪಟ್ಟಿಯಲ್ಲಿ ಇದಿಯಾ ಎನ್ನುವುದನ್ನು ತಿಳಿದುಕೊಳ್ಳುವುದು ಉತ್ತಮ , ಪಟ್ಟಿಯಲ್ಲಿ ಇದಿಯಾ ಎಂಬುದನ್ನು ತಿಳಿಯುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.

2024 voter list

ನಿಮ್ಮ ಹತ್ತಿರ Voter ID Card ಇದ್ರೂ ಕೂಡ ಕೆಲವೊಮ್ಮೆ ಕೆಲವು ತಪ್ಪಿನಿಂದ Voter List ನಲ್ಲಿ ನಿಮ್ಮ ಹೆಸರು ಇರುವುದಿಲ್ಲ. ಅದನ್ನು ತಿಳಿಯಲು ನಿಮ್ಮ ಗ್ರಾಮದ Voter List Download ಮಾಡಿಕೊಂಡು ಕಂಡುಹಿಡಿದುಕೊಳ್ಳಬೇಕಾಗುತ್ತದೆ.

Karnataka ಮತದಾರ ಪಟ್ಟಿ ಡೌನ್‌ಲೋಡ್‌ 2024:

  1. Step-1: ಮೊದಲಿಗೆ ಕೇಳಗೆ ನೀಡಲಾಗಿರುವ Voter’ service portal ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
  2. Step-2: ನಿಮ್ಮ ಜಿಲ್ಲೆ, ನಿಮ್ಮ ವಿಧಾನಸಭಾ ಕ್ಷೇತ್ರವನ್ನು ಮತ್ತು ಭಾಷೆಯನ್ನು ಆಯ್ಕೆ ಮಾಡಿ ನಂತರ Captcha ಭರ್ತಿ ಮಾಡಿ.
  3. Step-3: ನಂತರ ಅಲ್ಲಿ ನಿಮ್ಮ ವಿಧಾನಸಭಾ ಕ್ಷೇತ್ರದ ಮತದಾರ ಲಿಸ್ಟ್‌ಗಳು ಲಭ್ಯವಾಗುತ್ತವೆ. ನಿಮ್ಮ ಮತಗಟ್ಟೆಯ ಸಂಖ್ಯೆ & ಹೆಸರು ಗುರುತಿಸಿ ಮತದಾರ ಪಟ್ಟಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.
  4. Step-4: ನೀವು ಡೌನ್‌ಲೋಡ್‌ ಮಾಡಿಕೊಂಡ Voter List ನಲ್ಲಿ ನಿಮ್ಮ ಹೆಸರು ಇದಿಯಾ ಎಂದು ಖಚಿತಪಡಿಸಿಕೊಳ್ಳಿ.

Voter List 2024 Link:

ಮತದಾರರ ಸೇವಾ ಪೋರ್ಟಲ್ ಲಿಂಕ್ ಇಲ್ಲಿಂದ:‌ ಡೌನ್‌ಲೋಡ್‌ ಮಾಡಿ.
ಅಧಿಕೃತ ವೆಬ್‌ಸೈಟ್‌ ವಿಳಾಸ: voters.eci.gov.in

ಇತರೆ ವಿಷಯಗಳು

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯನ್ನು ಹೊಂದಿದ್ದೀರಾ? ಹಾಗಿದ್ರೆ ಇದನ್ನು ಓದಿ

ಪಡಿತರ ಚೀಟಿ ಇದ್ದವರಿಗೆ 5 ಲಕ್ಷ ರೂ.!! ಸರ್ಕಾರದ ಮಹತ್ವದ ಘೋಷಣೆ

Spread the love

Leave a Reply

Your email address will not be published. Required fields are marked *