rtgh

ಏಪ್ರಿಲ್‌ ತಿಂಗಳಲ್ಲಿ 14 ದಿನ ಬ್ಯಾಂಕ್‌ ರಜೆ.!! ಯಾವಾಗ ಯಾಕೆ ಗೊತ್ತಾ?

Bank Holiday on April

ಹಲೋ ಸ್ನೇಹಿತರೇ, ಮಾರ್ಚ್ ತಿಂಗಳು ಮುಗಿಯುವ ಹಂತದಲ್ಲಿದ್ದು ಈಗ ಏಪ್ರಿಲ್ ಆರಂಭವಾಗಲಿದೆ. ಹೊಸ ಆರ್ಥಿಕ ವರ್ಷದ ಮೊದಲ ತಿಂಗಳಲ್ಲಿ 30 ದಿನಗಳಲ್ಲಿ 14 ದಿನ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ವಿವಿಧ ರಾಜ್ಯಗಳನ್ನು ಸೇರಿ ಒಟ್ಟು 14 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರುತ್ತವೆ.

Bank Holiday on April

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ರಜಾ ಪಟ್ಟಿಯ ಪ್ರಕಾರ, ಏಪ್ರಿಲ್ 2024 ರಲ್ಲಿ ಒಟ್ಟು 14 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ವಿವಿಧ ರಾಜ್ಯಗಳಲ್ಲಿ ಬೀಳುವ ಹಬ್ಬಗಳು ಮತ್ತು ವಾರ್ಷಿಕೋತ್ಸವಗಳಿಗೆ ಅನುಗುಣವಾಗಿ ರಜೆಯ ಪಟ್ಟಿಯನ್ನು ತಯಾರಿಸಲಾಗಿದೆ. ಮುಂದಿನ ತಿಂಗಳು ನೀವು ಯಾವುದೇ ಪ್ರಮುಖ ಬ್ಯಾಂಕ್ ಸಂಬಂಧಿತ ಕೆಲಸವನ್ನು ಪೂರ್ಣಗೊಳಿಸಬೇಕಾದ್ರೆ, ಖಂಡಿತವಾಗಿಯೂ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಇಲ್ಲಿಯೇ ಪರಿಶೀಲಿಸಿಕೊಳ್ಳಿ.

1 ಏಪ್ರಿಲ್ 2024- ದೇಶದಾದ್ಯಂತ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

5 ಏಪ್ರಿಲ್ 2024- ಬಾಬು ಜಗಜೀವನ್ ರಾಮ್ ಜನ್ಮದಿನ ಹಾಗೂ ಜುಮಾತ್ ಜುಮಾತುಲ್ ವಿದಾ ಕಾರಣ ತೆಲಂಗಾಣ ರಾಜ್ಯ, ಜಮ್ಮು ಹಾಗೂ ಶ್ರೀನಗರದಲ್ಲಿ ಬ್ಯಾಂಕ್‌ಗಳಿಗೆ ರಜೆಯನ್ನು ಇರುತ್ತದೆ.

7 ಏಪ್ರಿಲ್ 2024- ಭಾನುವಾರ

9 ಏಪ್ರಿಲ್ 2024- ಗುಡಿ ಪಾಡ್ವಾ/ಯುಗಾದಿ ಹಬ್ಬ ಮತ್ತು ತೆಲುಗು ಹೊಸ ವರ್ಷ ಹಾಗೂ ಮೊದಲ ನವರಾತ್ರಿಯ, ಬೇಲಾಪುರ, ಬೆಂಗಳೂರು, ಚೆನ್ನೈ, ಹೈದರಾಬಾದ್, ಇಂಫಾಲ್, ಜಮ್ಮು, ಮುಂಬೈ, ನಾಗ್ಪುರ, ಪಣಜಿ ಮತ್ತು ಶ್ರೀನಗರದ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

10 ಏಪ್ರಿಲ್ 2024- ಈದ್ ಮಿಲಾದ್‌ ಇರುವ ಕಾರಣದಿಂದ ಈ ದಿನ ರಜಾ ದಿನವಾಗಿರುತ್ತದೆ.

11 ಏಪ್ರಿಲ್ 2024- ಈದ್ ಕಾರಣ, ಚಂಡೀಗಢ, ಗ್ಯಾಂಗ್‌ಟಾಕ್, ಕೊಚ್ಚಿ ಹೊರತುಪಡಿಸಿ ಇಡೀ ದೇಶದಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ.

ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಎಷ್ಟು ಇರಬೇಕು : ಕಡಿಮೆ ಇದ್ದಾರೆ ಏನು ಆಗುತ್ತೆ ಗೊತ್ತ .?

13 ಏಪ್ರಿಲ್ 2024- ಎರಡನೇ ಶನಿವಾರ

14 ಏಪ್ರಿಲ್ 2024- ಭಾನುವಾರ

15 ಏಪ್ರಿಲ್ 2024- ಬೊಹಾಗ್ ಬಿಹು ಹಾಗೂ ಹಿಮಾಚಲ ದಿನದ ಕಾರಣ ಗುವಾಹಟಿ ಮತ್ತು ಶಿಮ್ಲಾದಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲ್ಪಡುತ್ತವೆ ಈ ಕಾರಣದಿಂದಲೇ ಅಲ್ಲಿನ ಪ್ರಜೆಗಳಿಗೆ ಈ ದಿನವನ್ನು ರಜಾ ದಿನ ಎಂದು ಘೋಷಣೆ ಮಾಡಲಾಗಿದೆ.

17 ಏಪ್ರಿಲ್ 2024- ರಾಮ ನವಮಿ ಇರುವುದರಿಂದ, ಅಹಮದಾಬಾದ್ ಹಾಗೂ ಬೇಲಾಪುರ್, ಭೋಪಾಲ್, ಭುವನೇಶ್ವರ್ ಹಾಗೂ ಕರ್ನಾಟಕ, ಚಂಡೀಗಢ, ಡೆಹ್ರಾಡೂನ್, ಗ್ಯಾಂಗ್ಟಾಕ್, ಹೈದರಾಬಾದ್, ಜೈಪುರ, ಕಾನ್ಪುರ್, ಲಕ್ನೋ, ಪಾಟ್ನಾ, ರಾಂಚಿ, ಶಿಮ್ಲಾ, ಮುಂಬೈ ಮತ್ತು ನಾಗ್ಪುರದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

20 ಏಪ್ರಿಲ್ 2024- ಗರಿಯಾ ಪೂಜೆಯ ಕಾರಣ ಅಗರ್ತಲಾದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

21 ಏಪ್ರಿಲ್ 2024- ಭಾನುವಾರ

27 ಏಪ್ರಿಲ್ 2024- ನಾಲ್ಕನೇ ಶನಿವಾರ

28 ಏಪ್ರಿಲ್ 2024- ಭಾನುವಾರ

ಕರ್ನಾಟಕದಲ್ಲಿ ಇಂದಿನಿಂದ ಈ ಜಿಲ್ಲೆಗಳಲ್ಲಿ ಭಾರಿ ಮಳೆ : ನಿಮ್ಮ ಊರಿನಲ್ಲಿ ಮಳೆ ಬರುತ್ತಾ ತಿಳಿಯಿರಿ

7ನೇ ಕಂತಿನ ಗೃಹಲಕ್ಷ್ಮಿ ಹಣ ಈ ಜಿಲ್ಲೆಗಳಿಗೆ ಬಿಡುಗಡೆ ಆಗಿದೆ : ನಿಮ್ಮ ಜಿಲ್ಲೆ ಹೆಸರು ಇದೆಯಾ ನೋಡಿ.!

Spread the love

Leave a Reply

Your email address will not be published. Required fields are marked *