rtgh

ಬೆಳ್ಳಂಬೆಳಗ್ಗೆ ಕೃಷಿ ಸಾಲ ಪಡೆದ ರೈತರಿಗೆ ಗುಡ್ ನ್ಯೂಸ್ : ಅರ್ಜಿ ಸಲ್ಲಿಸಲು 2 ದಿನ ಇದೆ !

Interest waiver for farmers who have taken agricultural loans

ನಮಸ್ಕಾರ ಸ್ನೇಹಿತರೆ ಸಾಲ ನೀಡುವ ಸಂಸ್ಥೆಗಳ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಅಧಿಕವಾದಂತೆ ಸಾಲ ಪಡೆದುಕೊಳ್ಳುವವರ ಸಂಖ್ಯೆಯು ಕೂಡ ಹೆಚ್ಚಾಗುತ್ತಿದೆ ಎಂದು ಹೇಳಬಹುದು.

Interest waiver for farmers who have taken agricultural loans
Interest waiver for farmers who have taken agricultural loans

ಅನೇಕ ಕಾರಣಗಳಿಗೆ ಸಾಲವನ್ನು ಪಡೆಯಲಾಗಿದ್ದರೂ ಕೂಡ ಕೃಷಿ ಉದ್ದೇಶಕ್ಕಾಗಿ ಪಡೆಯುವ ಸಾಲಗಳಿಗೆ ಹೆಚ್ಚಿನ ಮಾನ್ಯತೆ ಇದ್ದು ಅನೇಕ ಸಹಕಾರಿ ಸಂಘ ಸಂಸ್ಥೆಗಳಿಂದ ಈ ಬಾರಿಯೂ ಕೂಡ ಸಾಲ ಪಡೆದ ರೈತರು ಬೆಳೆ ಬೆಳೆದು ಸಾಲ ತೀರಿಸಬೇಕೆಂದಿದ್ದರು ಆದರೆ ಸರಿಯಾದ ಸಮಯದಲ್ಲಿ ಮಳೆ ಬಾರದ ಕಾರಣದಿಂದಾಗಿ ಪರಿಸರ ಕಾರಣಕ್ಕೆ ಬೆಲೆ ನಾಶವಾದ ಕಾರಣದಿಂದ ಹಣ ಮರಳಿ ಬ್ಯಾಂಕಿಗೆ ನೀಡಲು ರೈತರಿಂದ ಸಾಧ್ಯವಾಗುತ್ತಿಲ್ಲ ಅಂತವರಿಗೆ ಬೆಳ್ಳಂಬೆಳ್ಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಶುಭಸುದ್ಧಿ ನೀಡಿದ್ದಾರೆ.

ಈ ಸಾಲ ಮನ್ನಾ :

ರಾಜ್ಯದಲ್ಲಿ ಸಹಕಾರಿ ಸಂಸ್ಥೆಗಳು ಸಾಲ ನೀಡುವ ಪ್ರಮಾಣ ಅಧಿಕವಿದ್ದು ಇಲ್ಲಿ ಪಡೆದಂತಹ ಸಾಲಕ್ಕೆ ರೈತರಿಗೆ ಇದೀಗ ಸ್ವಲ್ಪ ವಿನಾಯಿತಿಯನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. 2023 ಡಿಸೆಂಬರ್ 31ರ ಒಳಗಾಗಿ ಮಧ್ಯಮಾವಧಿ ಮತ್ತು ದೀರ್ಘಾವಧಿಯ ಸಾಲವನ್ನು ಮಾಡಿದ್ದ ಸಾಲಕ್ಕೆ ಅಸಲು ಮರುಪಾವತಿ ಮಾಡಿದ ರೈತರಿಗೆ ಬಡ್ಡಿದರ ಮನ್ನ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇದರಿಂದಾಗಿ ರೈತರ ಸಾಲ ಸಹಕಾರಿ ಸಂಸ್ಥೆಗಳಿಗೂ ಮರುಪಾವತಿ ಆಗಲಿದ್ದು ದೊಡ್ಡ ಮಟ್ಟದಲ್ಲಿ ಸಹಕಾರ ಸಿಕ್ಕಿದಂತಾಗುತ್ತದೆ. ಇದಷ್ಟೇ ಅಲ್ಲದೆ ಮುಂದಿನ ವರ್ಷವೂ ಕೂಡ ಸಾಲ ನೀಡಲು ಸರ್ಕಾರದಿಂದ ಉತ್ತೇಜನ ದೊರೆತಂತಾಗುತ್ತದೆ.

ಇದನ್ನು ಓದಿ : ಗ್ಯಾರಂಟಿಗೆ ಬಂತು ಕೊನೆ ಗಾಲ.!! ಈ 3 ಯೋಜನೆಗಳು ಇನ್ನು ರದ್ದು..

ಬರಪೀಡಿತ ಪ್ರದೇಶಗಳ ಘೋಷಣೆ :

ಸರಿಯಾದ ಕಾರಣಕ್ಕಾಗಿ ಮಳೆ ಬರೆದಿರುವುದರಿಂದ ಬೆಳಗಿನಶವಾಗುತ್ತಿದೆ ಹಾಗಾಗಿ ರಾಜ್ಯ ಸರ್ಕಾರವು 223 ರಾಜ್ಯದ ತಾಲೂಕುಗಳನ್ನು ಪರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದ್ದು ಈ ಮೂಲಕ ಅದನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಮುಂದಾಗಿದೆ ಎಂದು ಹೇಳಬಹುದು.

ಮಧ್ಯಮ ಮತ್ತು ದೀರ್ಘಾವಧಿಯ ಸಾಲ ಮಾಡಿದವರು ಕೃಷಿ ಉದ್ದೇಶಕ್ಕಾಗಿ ಅದಾದನಂತರ ಫಸಲು ಸಿಗಲಿ ಸಾಲ ಕಟ್ಟಲು ಆಗದೆ ಸಂಕಷ್ಟದಲ್ಲಿದ್ದಾರೆ ಹಾಗಾಗಿ ಸಾಲ ಸಹಕಾರಿ ಸಂಸ್ಥೆಗಳಿಗೆ ಮರುಪಾವತಿ ಆಗುತ್ತಿಲ್ಲ ಇದರ ಜೊತೆಗೆ ರೈತರು ಸಾಲ ಪಡೆದ ಹಣ ಸಹಕಾರಿ ಸಂಸ್ಥೆಗಳಿಗೆ ಹಿಂದಿರುಗಿಸದ ಕಾರಣದಿಂದಾಗಿ ನಬಾರ್ಡ್ ಹಣ ಸಲ್ಲಿಕೆ ಮಾಡಲು ರೈತರಿಗೆ ಸಾಧ್ಯವಾಗುತ್ತಿಲ್ಲ ಹಾಗಾಗಿ ಬರ ಪರಿಹಾರ ಘೋಷಣೆ ಮಾಡಲಾಗುತ್ತಿದೆ. 56,000 ರೈತರು ಸಹಕಾರಿ ಸಂಸ್ಥೆಗಳ ಮೂಲಕ ಸಾಲವನ್ನು ಪಡೆದಿದ್ದು ಮಧ್ಯಮ ಮತ್ತು ದೀರ್ಘಾವಧಿಯ ಕೃಷಿ ಸಾಲವನ್ನು 58 ಲಕ್ಷದಷ್ಟು ಪಡೆಯಲಾಗಿದೆ ಎಂದು ತಿಳಿದುಬಂದಿದೆ.

44 ಲಕ್ಷ ರೂಪಾಯಿಗಳಷ್ಟು ಇದರ ಮೇಲಿನ ಬಡ್ಡಿದರ ಆಗಿದ್ದು ಸಹಕಾರಿ ಸಂಘ ಕೃಷಿ ಪತ್ತಿನ ಸಹಕಾರಿ ಸಂಘ ಜಿಲ್ಲಾ ಸಹಕಾರಿ ಬ್ಯಾಂಕ್ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳಿಂದ ರೈತರು ಸಾಲವನ್ನು ಪಡೆದಿದ್ದರೆ ಹಾಗೂ ಆ ಸಾಲದ ಸಾಲನ್ನು ರೈತರು ಮಾರ್ಚ್ ಅಂತ್ಯದ ಒಳಗಾಗಿ ನೀಡಿದ್ದರೆ ಸರ್ಕಾರ ಆ ಸಾಲದಲ್ಲಿ ಇರುವಂತಹ ಬಡ್ಡಿ ದರವನ್ನು ಮನ್ನ ಮಾಡಲು ಆದೇಶ ಹೊರಡಿಸಿದೆ.

ಒಟ್ಟಾರೆ ರೈತರು ಕಟ್ಟಬೇಕಾದಂತ ಬಡ್ಡಿಯ ಮೊತ್ತವನ್ನು ಸರ್ಕಾರದ ನೀಡಲು ತೀರ್ಮಾನಿಸಿದ್ದೆ ಅದಕ್ಕೆ ಕೆಲವೊಂದು ಶರತುಗಳನ್ನು ಕೂಡ ರೈತರಿಗೆ ವಿಧಿಸಲಾಗಿದೆ.

ರಾಜ್ಯದ ಸಹಕಾರಿ ಸಂಘ ಜಿಲ್ಲೆ ಸಹಕಾರಿ ಬ್ಯಾಂಕ್ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳಿಂದ ರೈತರು ಸಾಲವನ್ನು ಪಡೆದಿದ್ದರೆ ಅಲ್ಲಿ ಮಾಡಿರುವಂತಹ ಸಾಲಕ್ಕೆ ಮಾತ್ರ ಬಡ್ಡಿಮನ್ನ ಮಾಡಲಾಗುತ್ತದೆ ಅದರ ಜೊತೆಗೆ ಸಾಲವನ್ನು ಕೃಷಿಯಕರ ಉದ್ದೇಶಕ್ಕಾಗಿ ಮಾಡಿದ್ದರೆ ಈ ಬಡ್ಡಿ ಮನ್ನ ಮಾಡಲಾಗುವುದಿಲ್ಲ.

ಸಂಗೋಪನೆ ನೀರಾವರಿ ಕೃಷಿಯಂತ್ರೀಕರಣ ಮೀನುಗಾರಿಕೆ ತೋಟಗಾರಿಕೆ ಇತರ ಅಂಶಗಳಿಗೆ ಮಾತ್ರ ಸಾಲವನ್ನು ಮಾಡಿದ್ದಾರೆ ಅದರ ಬಡ್ಡಿ ಮಾತ್ರ ಮನ ಮಾಡಲಾಗುತ್ತದೆ.

ಈ ಮೂಲಕ ಸಹಕಾರಿ ಸಂಸ್ಥೆ ಬಡ್ಡಿಯ ಮೊತ್ತವನ್ನು ಸಂಬಂಧಪಟ್ಟಂತೆ ಸರ್ಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ರೈತರಿಗೆ ಆದೇಶ ಹೊರಡಿಸಿದೆ ಹಾಗಾಗಿ ರೈತರ ಸಾಲವನ್ನು ಮನ್ನಾ ಮಾಡಲಾಗುತ್ತದೆ ಎಂಬುದರ ಈ ಮಾಹಿತಿಯನ್ನು ಎಲ್ಲ ರೈತರಿಗೆ ಶೇರ್ ಮಾಡುವ ಮೂಲಕ ಈ ಬ್ಯಾಂಕುಗಳಲ್ಲಿ ಏನಾದರೂ ಅವರು ಸಾಲ ಪಡೆದಿದ್ದರೆ ಅಸಲನ್ನು ಮರುಪಾವತಿ ಮಾಡಿದ್ದರೆ ಅದರ ಬಡ್ಡಿಯನ್ನು ಸರ್ಕಾರ ಮನ್ನಾ ಮಾಡುತ್ತದೆ ಎಂದು ತಿಳಿಸಲಾಗಿದೆ. ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *