rtgh

ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಇಲ್ಲ : ಎಷ್ಟೇ ಕೋರ್ಟ್ ಅಲೆದಾಡಿದರು ಆಸ್ತಿ ಸಿಗೋದಿಲ್ಲ ನೋಡಿ

daughters-have-no-share-in-property

ನಮಸ್ಕಾರ ಸ್ನೇಹಿತರೆ ಇಂದು ಆಸ್ತಿಗಳಿಗೆ ಎಷ್ಟು ಮೌಲ್ಯ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಅದರಂತೆ ಸಮಾನವಾಗಿ ಮನೆ ಆಸ್ತಿ ಎಂದು ಬಂದರೆ ಅದಕ್ಕೆ ಸಂಬಂಧಿಸಿದಂತೆ ಪಾಲು ಪಡೆಯುವುದು ಕೂಡ ಸಾಮಾನ್ಯವಾಗಿಯೇ ಇರುತ್ತದೆ ಎಲ್ಲರಿಗೂ ಕೂಡ ಮನೆ ಆಸ್ತಿಯಲ್ಲಿ ಪಾಲು ಸಿಗಬೇಕೆಂದಿದ್ದರು ಕೆಲವೊಂದು ವಿಶೇಷ ಸಂದರ್ಭದಲ್ಲಿ ಅಧಿಕಾರ ಇಲ್ಲದೆ ಇರುವ ಸಾಧ್ಯತೆಗಳು ಸಹ ಹೆಚ್ಚಾಗಿರುತ್ತದೆ.

daughters-have-no-share-in-property

ಹಾಗಾದರೆ ಗಂಡನ ಮನೆ ವಾಸ್ತವ್ಯ ಹೊಂದಿರುವ ಮಹಿಳೆಗೆ ತವರು ಮನೆಯ ಆಸ್ತಿ ಸಿಗುತ್ತದೆಯೇ ಇಲ್ಲವಾ ಅಥವಾ ಸಿಕ್ಕರೂ ಯಾವೆಲ್ಲಾ ಆಸ್ತಿಗೆ ಅವಳು ಹಕ್ಕನ್ನು ಪಡೆಯಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.

ಸ್ವಯಾರ್ಜಿತ ಆಸ್ತಿ :

ನಮಗೆ ಯಾವುದೇ ಆಸ್ತಿಯಾಗಿದ್ದರೂ ಕೂಡ ಅದರಲ್ಲಿ ಹಕ್ಕು ಇದೆ ಅಥವಾ ಇಲ್ಲ ಎಂಬ ಬಗ್ಗೆ ಖಾತರಿ ಮಾಹಿತಿಯನ್ನು ಹೊಂದಿರಬೇಕಾಗುತ್ತದೆ. ತಂದೆ ತನ್ನ ಸ್ವಂತ ಪರಿಶ್ರಮದಿಂದ ಮಾಡಿದ್ದಂತಹ ಆಸ್ತಿ ಆಗಿದ್ದರೆ ಅಂದರೆ ತಂದೆಯ ಸ್ವಯಾರ್ಜಿತ ಆಸ್ತಿಯಾಗಿದ್ದರೆ ತಂದೆ ಬದುಕಿರುವವರಿಗೆ ಯಾವುದೇ ಪಾಲು ಎನ್ನುವುದು ಇರುವುದಿಲ್ಲ ತಂದೆಯ ನಂತರ ಆಸ್ತಿಯಲ್ಲಿ ವಿಲ್ ಪರಿಶೀಲನೆ ಮಾಡಬೇಕಾಗುತ್ತದೆ.

ಆಸ್ತಿ ಸ್ವಯಾರ್ಜಿತವಾಗಿದ್ದರೆ ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇರುವುದಿಲ್ಲ ಒಂದು ವೇಳೆ ವಿಲ್ಲೆನಾದರೂ ಮಾಡಿಸಿದ್ದರೆ ವಿಲ್ ಮಾಡಿಸಿಟ್ಟಿರುವ ಪ್ರಕಾರವೇ ಸ್ವಯಾರ್ಜಿತ ಆಸ್ತಿಯನ್ನು ಹಂಚಿಕೆ ಮಾಡಲಾಗುತ್ತದೆ.

ಇದನ್ನು ಓದಿ : ರೇಷನ್ ಕಾರ್ಡ್ ಇರುವವರ ಖಾತೆಗೆ 1 ಸಾವಿರ ದುಡ್ಡು ಜಮಾ : ನಿಮ್ಮ ಹೆಸರು ಸೇರಿಸಿ ಇಲ್ಲಿದೆ Link

ಸ್ವಯಾರ್ಜಿತ ಆಸ್ತಿಗೆ ವಿಲ್ ಮಾಡಿ ಇಟ್ಟಿದ್ದರೆ ಏನಾಗುತ್ತದೆ ?

ನನ್ನ ಸ್ವಯಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ತಂದೆಯು ಮೊದಲೇ ವಿಲ್ ಮಾಡಿಸಿ ಇಟ್ಟಿದ್ದರೆ ಮುಂದಿನ ಅಧಿಕಾರ ಅದರ ಪ್ರಕಾರವೇ ಸಿಗಲಿದೆ. ಆಸ್ತಿಯ ವಿಲ್ ನಲ್ಲಿ ತನ್ನ ನಂತರದ ಅಧಿಕಾರ ಯಾರಿಗೆ ಸಿಗಬೇಕೆಂದು ಅವರು ತಿಳಿಸಿದ್ದರೆ ಅದರ ಪ್ರಕಾರವೇ ಆಸ್ತಿಯ ಹಂಚಿಕೆ ಮಾಡಲಾಗುತ್ತದೆ ಅಂದರೆ ಮಗ ಮೊಮ್ಮಗ ಹೆಂಡತಿ ಮಕ್ಕಳು ಎಂದು ಅಧಿಕಾರ ಪಡೆಯಬಹುದಾಗಿದೆ.

ದಾರವಾಗಿ ನೀಡಿದರೆ :

ತಂದೆಗೆ ಆಸ್ತಿ ಸಿಕ್ಕರೆ ಗಿಫ್ಟು ರೂಪದಲ್ಲಿ ಅಂತಹ ಜಾಗಕ್ಕೂ ಕೂಡ ಯಾವುದೇ ರೀತಿ ಅಧಿಕಾರ ಇರುವುದಿಲ್ಲ ಪಿತ್ರಾರ್ಜಿತ ಅಥವಾ ಸ್ವಯಾರ್ಜಿತ ಆಸ್ತಿಯಲ್ಲಿ ಹಕ್ಕು ಬಿಡುಗಡೆ ಮಾಡಿಕೊಟ್ಟಿದ್ದಾರೆ ಮಾತ್ರ ಅಂಥ ಸಂದರ್ಭದಲ್ಲಿ ಹಕ್ಕಿನಲ್ಲಿ ಅಧಿಕಾರ ಮಗಳಿಗೆ ಯಾವುದೇ ರೀತಿಯಲ್ಲಿ ಸಿಗುವುದಿಲ್ಲ.

ತಂದೆ ತನ್ನ ಸ್ವಯಾರ್ಜಿತ ಆಸ್ತಿಯನ್ನು ಯಾರಿಗಾದರೂ ದಾನವಾಗಿ ನೀಡಿದರೆ ಅಂತಹ ಆಸ್ತಿಯ ಮೇಲು ಕೂಡ ಮಗಳಿಗೆ ಯಾವುದೇ ರೀತಿಯ ಪಾಲು ಕೇಳುವಂತಹ ಅಧಿಕಾರ ಇರುವುದಿಲ್ಲ.

ಆಸ್ತಿಗೆ ಸಂಬಂಧಿಸಿದಂತೆ ನಿಯಮ :

ಡಿಸೆಂಬರ್ 2004ಕ್ಕೆ ಪಿತ್ರಾರ್ಜಿತ ಆಸ್ತಿಯಾಗಿದ್ದು ಮೊದಲೇ ಆಸ್ತಿ ಭಾಗವಾಗಿದ್ದು ಕೇವಲ ಗಂಡು ಮಕ್ಕಳಿಗೆ ಮಾತ್ರವೇ ಆಸ್ತಿ ಹಂಚಿದ್ದರು ಕೂಡ ಹೆಣ್ಣು ಮಕ್ಕಳಿಗೆ ಅದರಲ್ಲಿ ಆಸ್ತಿ ಕೇಳುವ ಅಧಿಕಾರ ಹಕ್ಕು ಇರುವುದಿಲ್ಲ.

ಮಹಿಳೆ ಗೋಪಿತ್ರಾಚಿತ ಆಸ್ತಿಯಲ್ಲಿ ಸಮಾನವಾದ ಹಕ್ಕು ನೀಡಬೇಕೆಂದು 2005 ರಿಂದ ಘೋಷಣೆ ಮಾಡಲಾಗಿದ್ದು ಅದಕ್ಕೂ ಮುನ್ನ ಆದಂತಹ ಕ್ರಯ ಮಾರಾಟ ಹಂಚಿಕೆ ಕೇಳುವ ಯಾವ ಅಧಿಕಾರವೂ ಕೂಡ ಮಕ್ಕಳಿಗೆ ಇರುವುದಿಲ್ಲ.

ಹೀಗೆ ಸ್ವಯಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಏನಾದರೂ ವಿಲ್ ಬರೆದಿಟ್ಟಿದ್ದರೆ ಆಗ ಆ ವಿಲ್ ನ ಪ್ರಕಾರವೇ ಆಸ್ತಿ ಹೋಗುತ್ತದೆ. ಹಾಗಾಗಿ ಆಸ್ತಿಗೆ ಸಂಬಂಧಿಸಿದಂತೆ ಮಗಳು ಏನಾದರೂ ಕೋರ್ಟಿಗೆ ಹೋದರೆ ಕೆಲವೊಂದು ನಿಯಮಗಳನ್ನು ತಿಳಿದುಕೊಂಡು ಹೆಣ್ಣು ಮಕ್ಕಳು ಆಸ್ತಿಯಲ್ಲಿ ಪಾಲನ್ನು ಕೇಳುವುದು ಮುಖ್ಯವಾಗಿರುತ್ತದೆ ಏನೆಲ್ಲಾ ನಿಯಮ ಇದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಲು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *