rtgh
Headlines

ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಡೆಡ್ ಲೈನ್ ನೀಡಿದ ಕೇಂದ್ರ ಸರ್ಕಾರ ತಪ್ಪಿದರೆ ಕಾರ್ಡ್ ಕ್ಯಾನ್ಸಲ್

dead-line-for-updating-aadhaar-card

ನಮಸ್ಕಾರ ಸ್ನೇಹಿತರೇ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಇವತ್ತಿನ ಲೇಖನದಲ್ಲಿ ಮಾಹಿತಿಯನ್ನು ತಿಳಿಸಲಾಗುತ್ತಿದೆ.

dead-line-for-updating-aadhaar-card
dead-line-for-updating-aadhaar-card

ಮಾರ್ಚ್ 15 ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಕೊನೆಯ ದಿನಾಂಕವಾಗಿದ್ದು ಇದುವರೆಗೂ ಯಾರೂ ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ ಇಲ್ಲದಿದ್ದರೆ ಕೂಡಲೇ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ತಿಳಿಸಿ ಇಲ್ಲದಿದ್ದರೆ ನಿಮ್ಮ ಆಧಾರ್ ಕಾರ್ಡ್ ಬಂದಾಗುವ ಸಾಧ್ಯತೆ ಇದೆ ಎಂದು ತಿಳಿಸಿ.

ಭಾರತದ ಪ್ರಮುಖ ದಾಖಲೆಯಾಗಿ ಆಧಾರ್ ಕಾರ್ಡ್ :

ಆಧಾರ್ ಕಾರ್ಡ್ ಎಂದು ಭಾರತದಲ್ಲಿ ವಾಸಿಸಬೇಕಾದರೆ ಪ್ರಮುಖ ದಾಖಲೆಯಾಗಿದ್ದು ಈ ಆಧಾರ್ ಕಾರ್ಡ್ ಇಲ್ಲದೆ ಇದ್ದರೆ ಭಾರತದ ನಿವಾಸಿ ಎಂದು ಗುರುತಿಸಲು ಸಾಧ್ಯವಾಗುವುದಿಲ್ಲ.

ಅದರ ಜೊತೆಗೆ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್ ಎಂದು ಇದ್ದರೆ ಸಾಕು ಆಧಾರ್ ಕಾರ್ಡ್ ಇಲ್ಲದಿದ್ದರೆ ಸರ್ಕಾರವು ಬಿಡುಗಡೆ ಮಾಡುವ ಯಾವುದೇ ಯೋಜನೆಗಳ ಪ್ರಯೋಜನಗಳು ಕೂಡ ಬರೆಯುವುದಿಲ್ಲ ಹಾಗಾಗಿ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿ ಹೊರ ಹೊಮ್ಮಿದೆ.

ಇದೀಗ ಹೊಸ ನಿಯಮಾವಳಿಗಳನ್ನು ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಜಾರಿ ಮಾಡಿದ್ದು ಆಧಾರ್ ಕಾರ್ಡ್ ಗಳಿಗೆ 10 ವರ್ಷ ಮುಗಿದ ನಂತರ ದಾಖಲೆಗಳನ್ನು ಅಪ್ಲೋಡ್ ಮಾಡಿಸಲು ಕಡ್ಡಾಯಗೊಳಿಸಿದೆ. ಒಂದು ವೇಳೆ ನೀವೇನಾದರೂ ಆಧಾರ್ ಕಾರ್ಡ್ ಅನ್ನು ಅಪ್ಲೋಡ್ ಮಾಡದೇ ಹೋದರೆ ಅಂತವರ ಆಧಾರ್ ಕಾರ್ಡ್ ಬಂದಾಗುವ ಸಾಧ್ಯತೆ ಇರುತ್ತದೆ.

ಇಲ್ಲದಿದ್ದರೆ ಮಾರ್ಚ್ 15 ರ ನಂತರ ಯಾವುದೇ ಆಧಾರ್ ಕಾರ್ಡ್ಗಳನ್ನು ಡಾಕ್ಯುಮೆಂಟ್ ಗಳನ್ನು ಅಪ್ಲೋಡ್ ಮಾಡಿದರೆ ಅದಕ್ಕೆ ಸಾವಿರ ರೂಪಾಯಿಗಳ ದಂಡವನ್ನು ನಿಲ್ಲಿಸಬೇಕಾಗುತ್ತದೆ ಹಾಗಾಗಿ ಕೊನೆಯ ದಿನಾಂಕ ದೊಳಗಾಗಿ ಆಧಾರ್ ಕಾರ್ಡ್ಗೆ ದಾಖಲೆಗಳನ್ನು ಅಪ್ಲೋಡ್ ಮಾಡುವುದು ಮುಖ್ಯವಾಗಿದೆ.

ಇದನ್ನು ಓದಿ : ಸರ್ಕಾರದಿಂದ ರಸಗೊಬ್ಬರ ಖರೀದಿಗೆ ಬೃಹತ್ ರಿಯಾಯಿತಿ .! ಕಡಿಮೆ ಬೆಲೆಗೆ ನೀಡಲು ಕಾರಣ .?

ಆಧಾರ್ ಕಾರ್ಡಿಗೆ ದಾಖಲೆಗಳನ್ನು ಏಕೆ ಅಪ್ಲೋಡ್ ಮಾಡಬೇಕು :

ಇದೀಗ ಆಧಾರ್ ಕಾರ್ಡ್ ಹೊಂದಿರುವಂತಹ ವ್ಯಕ್ತಿಯು ಆದ ಕಾರ್ಯ ತನ್ನ ಕೆಲವೊಂದು ದಾಖಲೆಗಳನ್ನು ಅಥವಾ ವಿಳಾಸದ ಪುರಾಣಗಳನ್ನು ಅಪ್ಲೋಡ್ ಮಾಡಲು ಕೇಂದ್ರ ಸರ್ಕಾರವು ಮಾರ್ಚ್ 15 ರವರೆಗೆ ದಿನಾಂಕವನ್ನು ನೀಡಿದೆ.

ಅದರಂತೆ ಈ ಯೋಜನೆಯನ್ನು ಕೇಂದ್ರ ಸರ್ಕಾರ ಇದೀಗ ಏಕೆ ಜಾರಿಗೆ ತಂದಿದೆ ಎಂದು ಹೇಳುವುದಾದರೆ ಹಲವಾರು ಜನರು ಭಾರತದಲ್ಲಿ ನಕಲಿ ಇದೀಗ ಆಧಾರ್ ಕಾರ್ಡ್ ಹೊಂದಿರುವಂತಹ ವ್ಯಕ್ತಿಯು ಆದ ಕಾರ್ಯ ತನ್ನ ಕೆಲವೊಂದು ದಾಖಲೆಗಳನ್ನು ಅಥವಾ ವಿಳಾಸದ ಪುರಾಣಗಳನ್ನು ಅಪ್ಲೋಡ್ ಮಾಡಲು ಕೇಂದ್ರ ಸರ್ಕಾರವು ಮಾರ್ಚ್ 15 ರವರೆಗೆ ದಿನಾಂಕವನ್ನು ನೀಡಿದೆ.

ಅದರಂತೆ ಈ ಯೋಜನೆಯನ್ನು ಕೇಂದ್ರ ಸರ್ಕಾರ ಇದೀಗ ಏಕೆ ಜಾರಿಗೆ ತಂದಿದೆ ಎಂದು ಹೇಳುವುದಾದರೆ ಹಲವಾರು ಜನರು ಭಾರತದಲ್ಲಿ ನಕಲಿ ವಿಳಾಸಗಳನ್ನು ಅಥವಾ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ ಅದೇ ಕಾರಣಕ್ಕಾಗಿ ವಂಚಕರನ್ನು ಕಂಡುಹಿಡಿಯುವ ಸಲುವಾಗಿ ಒಂದು ಹೊಸ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ.

ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಬೇಕಾಗುವ ದಾಖಲೆಗಳು :

ಹತ್ತು ವರ್ಷ ಹಳೆಯ ಆಧಾರ್ ಕಾರ್ಡ್ ಅನ್ನು ಅಪ್ಲೋಡ್ ಮಾಡಬೇಕಾದರೆ ಕೆಲವೊಂದು ದಾಖಲೆಗಳನ್ನು ಆಧಾರ್ ಕಾರ್ಡ್ ಗೆ ಅಪ್ಲೋಡ್ ಮಾಡಲು ಹೊಂದಿರಬೇಕು ಆ ದಾಖಲೆಗಳು ಯಾವುವೆಂದರೆ,

 1. ಡ್ರೈವಿಂಗ್ ಲೈಸೆನ್ಸ್
 2. ವಿಳಾಸದ ಪುರಾವೆ
 3. ಬ್ಯಾಂಕ್ ಪಾಸ್ ಬುಕ್
 4. ಜಾತಿ ಪ್ರಮಾಣ ಪತ್ರ
 5. ಆದಾಯ ಪ್ರಮಾಣ ಪತ್ರ
 6. ಪಾನ್ ಕಾರ್ಡ್
 7. ಮೊಬೈಲ್ ನಂಬರ್
 8. ಪಡಿತರ ಚೀಟಿಯಲ್ಲಿ ಇರುವ ಸದಸ್ಯರ ಗುರುತಿನ ಚೀಟಿ
 9. ಒಂದು ವೇಳೆ ವಿದ್ಯಾರ್ಥಿಯಾಗಿದ್ದರೆ ವಿದ್ಯಾಭ್ಯಾಸ ಮಾಡುತ್ತಿದ್ದರೆ ಶಾಲಾ ದೃಢೀಕರಣ ಪತ್ರ
  ಹೀಗೆ ಕೆಲವೊಂದು ಪ್ರಮುಖ ದಾಖಲೆಗಳನ್ನು ಅಭ್ಯರ್ಥಿಗಳು ಆಧಾರ್ ಕಾರ್ಡ್ ಅಪ್ಲೋಡ್ ಮಾಡಲು ಹೊಂದಿರಬೇಕಾಗುತ್ತದೆ.

ಆಧಾರ್ ಕಾರ್ಡ್ ಗೆ ದಾಖಲೆಗಳನ್ನು ಅಪ್ಲೋಡ್ ಮಾಡುವ ವಿಧಾನ :

ದಾಖಲೆಗಳನ್ನು ಆಧಾರ್ ಕಾರ್ಡಿಗೆ ಅಪ್ಲೋಡ್ ಮಾಡಲು ಎರಡು ಹಂತಗಳನ್ನು ಗುರುತಿಸಲಾಗಿದೆ ಅವುಗಳೆಂದರೆ,

 1. ಆಧಾರ್ ಕಾರ್ಡ್ ಗೆ ಮೊಬೈಲ್ ಅನ್ನು ಬಳಸಿಕೊಂಡು ಆನ್ಲೈನ್ ಮೂಲಕ ದಾಖಲೆಗಳನ್ನು ಅಪ್ಲೋಡ್ ಮಾಡಬಹುದು ಅದು ಹೇಗೆಂದರೆ ಆದಕಾರಣ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅದರಲ್ಲಿ ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಿ ಆಧಾರ್ ಕಾರ್ಡ್ ಗೆ ಆನ್ಲೈನ್ ಮೂಲಕ ಮೊಬೈಲ್ ನಲ್ಲಿ ಡಾಕ್ಯುಮೆಂಟ್ ಗಳನ್ನು ಅಪ್ಲೋಡ್ ಮಾಡಬೇಕು.
 2. ಎರಡನೇ ಹಂತ ನಿಮ್ಮ ಹತ್ತಿರದ ಸೈಬರ್ ಸೆಂಟರ್ ಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ನೀಡಿ ಆಧಾರ್ ಕಾರ್ಡ್ ಗೆ ದಾಖಲೆಗಳನ್ನು ಅಪ್ಲೋಡ್ ಮಾಡಬಹುದಾಗಿದೆ. https://myaadhaar.uidai.gov.in ಈ ವೆಬ್ ಸೈಟಿಗೆ ಭೇಟಿ ನೀಡಿ ಆಧಾರ್ ಕಾರ್ಡ್ ಗೆ ದಾಖಲೆಗಳನ್ನು ಅಪ್ಲೋಡ್ ಮಾಡಬಹುದು.

ಒಟ್ಟಾರೆ ಕೇಂದ್ರ ಸರ್ಕಾರವು ಆಧಾರ್ ಅಪ್ಡೇಟ್ ಮಾಡಲು ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿದ್ದು ಈ ದಿನಾಂಕದೊಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೇ ಇದ್ದರೆ ಒಂದು ಸಾವಿರ ರೂಪಾಯಿಗಳ ದಂಡವನ್ನು ಪ್ರಾವತಿಸಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕಾಗುತ್ತದೆ.

ಹಾಗಾಗಿ ನಿಮ್ಮ ಸ್ನೇಹಿತರು ಅಥವಾ ಬಂಧು ಮಿತ್ರರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರೇನಾದರೂ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಲ್ಲದಿದ್ದರೆ ಈ ಕೂಡಲೇ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಅಪ್ಡೇಟ್ ಮಾಡಲು ಕೊನೆ ದಿನಾಂಕ ಯಾವುದು ..?

ಮಾರ್ಚ್ 15.

ಯಾರು ಅಪ್ಡೇಟ್ ಮಾಡಬೇಕು ..?

10 ವರ್ಷ ಮುಗಿದ ನಂತರ ಅಪ್ಡೇಟ್ ಮಾಡದೇ ಇದ್ದವರು.

Spread the love

Leave a Reply

Your email address will not be published. Required fields are marked *