rtgh

ಸರ್ಕಾರದಿಂದ ವಾಹನ ಖರೀದಿಗೆ 10,000 ಹಣ : ಎಲ್ಲ ವರ್ಗದ ಜನರು ಪಡೆದುಕೊಳ್ಳಿ

Fund for vehicle purchase from Govt

ನಮಸ್ಕಾರ ಸ್ನೇಹಿತರೆ ವಾಯುಮಾಲಿನ್ಯ ಇಂದಿನ ಕಾಲದಲ್ಲಿ ಬಹಳಷ್ಟು ಹೆಚ್ಚುತ್ತಿದೆ ಎಂದು ಹೇಳಬಹುದು ಇದರಿಂದಾಗಿ ಅನೇಕ ಸಮಸ್ಯೆಗಳನ್ನು ಜನರು ಎದುರಿಸಬೇಕಾಗುತ್ತದೆ ಮತ್ತು ಹೆಚ್ಚುತ್ತಿರುವ ವಾಯು ಮಾಲಿನ್ಯಕ್ಕೆ ಮುಖ್ಯ ಕಾರಣವೇನೆಂದರೆ, ವಾಹನಗಳ ಸಮೃದ್ಧಿಯಾಗಿದೆ.

Fund for vehicle purchase from Govt
Fund for vehicle purchase from Govt

ಏಕೆಂದರೆ ಹೆಚ್ಚಿನ ಮಾಲಿನ್ಯವೂ ವಾಹನಗಳಿಂದ ಹೊರ ಸೂಸುವ ಹುಡುಗಿಯಿಂದ ಉಂಟಾಗುತ್ತದೆ ಎಂದು. ಭಾರತ ಸರ್ಕಾರವು ಇದನ್ನು ಗಮನದಲ್ಲಿಟ್ಟುಕೊಂಡು ಇದೀಗ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಮತ್ತು ಅದರ ಖರೀದಿಗೆ ಸಬ್ಸಿಡಿ ಹಣವನ್ನು ನೀಡಲು ನಿರ್ಧರಿಸಿದೆ. ಇದರಿಂದ ಈ ವಾಹನಗಳನ್ನು ಹೆಚ್ಚು ಹೆಚ್ಚು ಜನರು ಖರೀದಿಸಿ ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ.

ಈ ವಾಹನ ಪ್ರಚಾರ ಯೋಜನೆ :

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸಬ್ಸಿಡಿಯನ್ನು ನೀಡಲು ನಿರ್ಧರಿಸಿದ್ದು ಒಂದು ಯೋಜನೆಯ ಮೂಲಕ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ನೀಡಲು ಪ್ರಾರಂಭಿಸಿದೆ. ಕೇಂದ್ರ ಸರ್ಕಾರವು ಈ ವಾಹನ ಪ್ರಚಾರ ಯೋಜನೆಯನ್ನು ಪ್ರಾರಂಭಿಸುವುದರ ಮೂಲಕ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿಯನ್ನು ನೀಡುತ್ತದೆ.

ಏಪ್ರಿಲ್ 1 20 24 ರಿಂದ ಜೂನ್ 31 2024ರ ವರೆಗೆ ಅಂದರೆ ನಾಲ್ಕು ತಿಂಗಳಿಗೆ 500 ಕೋಟಿ ರೂಪಾಯಿಗಳು ಈ ಒಂದು ಯೋಜನೆಗೆ ವೆಚ್ಚವಾಗಲಿದೆ ಎಲೆಕ್ಟ್ರಿಕ್ ವಾಹನಗಳನ್ನು ನೀವೇನಾದರೂ ಖರೀದಿಸಲು ಯೋಚಿಸುತ್ತಿದ್ದರೆ ಈ ಯೋಜನೆಗೆ ನೋಂದಾಯಿಸಿಲ್ಲವೆಂದರೆ ಈ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿದುಕೊಂಡು ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಮೂಲಕ ಸಬ್ಸಿಡಿಯನ್ನು ಎಲೆಕ್ಟ್ರಿಕ್ ವಾಹನ ಖರೀದಿ ಮಾಡಲು ಪಡೆಯಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ಆಗುತ್ತಿರುವಂತಹ ವಾಯು ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ ಈ ವಾಹನ ಯೋಜನೆಯನ್ನು ಭಾರತ ಸರ್ಕಾರವು ಪ್ರಾರಂಭಿಸಿದೆ. ಸುಮಾರು 3.3 ಲಕ್ಷ ದ್ವಿಚಕ್ರ ವಾಹನಗಳನ್ನು ಸಬ್ಸಿಡಿಯಲ್ಲಿ ಮತ್ತು 41 ತ್ರೀಚಕ್ರ ವಾಹನಗಳನ್ನು ಸಬ್ಸಿಡಿಯಲ್ಲಿ ಮಾರಾಟ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಇದನ್ನು ಓದಿ : ದ್ವಿತೀಯ PUC ಫಲಿತಾಂಶ ಪ್ರಕಟವಾಗಿದೆ : ಮೊಬೈಲ್ ನಲ್ಲಿ ರಿಸಲ್ಟ್ ನೋಡುವ ಲಿಂಕ್ ಇಲ್ಲಿದೆ

ಈ ವಾಹನಗಳಿಗೆ ಸಬ್ಸಿಡಿ ಸಿಗಲಿದೆ :

ಕೇಂದ್ರ ಸರ್ಕಾರದ ಈ ಯೋಜನೆಯ ಮೂಲಕ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡಲು ಸಬ್ಸಿಡಿ ನೀಡಲಾಗುತ್ತಿದೆ. ಹಾಗಾದರೆ ಈ ಯೋಜನೆ ಮೂಲಕ ಯಾವ ವಾಹನಕ್ಕೆ ಎಷ್ಟು ಸಬ್ಸಿಡಿಯ ಮೊತ್ತ ನೀಡಲಾಗುತ್ತದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೋಡುವುದಾದರೆ,

  1. ಹತ್ತು ಸಾವಿರ ರೂಪಾಯಿ ವಿದ್ಯುತ್ ದ್ವಿಚಕ್ರವಾಹನ
  2. 25000 ಎಲೆಕ್ಟ್ರಿಕ್ ತ್ರೀ ಚಕ್ರವಾಹನ
  3. ಐವತ್ತು ಸಾವಿರ ರೂಪಾಯಿ ದೊಡ್ಡ ವಿದ್ಯುತ್ ಟ್ರೇಸಿಕಲ್

ಎಲೆಕ್ಟ್ರಿಕ್ ವಾಹನಗಳ ಮಾರಾಟ 2023ರಲ್ಲಿ :

ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಮತ್ತು ಮಾರಾಟವು ದೇಶದಲ್ಲಿ ವೇಗವಾಗಿ ಹೆಚ್ಚುತ್ತಿದೆ ಇದರಲ್ಲಿ ಹೆಚ್ಚಿನ ಬೆಳವಣಿಗೆಯನ್ನು ದ್ವಿಚಕ್ರ ಮಹತ್ವ ತ್ರಿಚಕ್ರ ವಾಹನಗಳ ವಿಭಾಗದ ವಾಹನಗಳು ಕಂಡಿವೆ. ಸರ್ಕಾರವು ಇದನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಜಾರಿಗೆ ತಂದಿದ್ದು ಸಬ್ಸಿಡಿ ಸೌಲಭ್ಯದೊಂದಿಗೆ ಇದರಿಂದ ಜನರು ಹೆಚ್ಚಿನ ವಾಹನಗಳನ್ನು ಖರೀದಿ ಮಾಡಬಹುದಾಗಿದೆ.

ಒಟ್ಟು 15.30 ಲಕ್ಷ ಯೂನಿಟ್ ಎಲೆಕ್ಟ್ರಿಕ್ ವಾಹನಗಳನ್ನು 2023ರಲ್ಲಿ ಮಾರಾಟ ಮಾಡಲಾಗಿದೆ ಆದರೆ 10.2 ಲಕ್ಷ ಇದರ ಮೌಲ್ಯ 2022ರಲ್ಲಿ ಮತ್ತು 2023 ವರ್ಷಕ್ಕಿಂತ 2024ರಲ್ಲಿ ಈಗ ಸರ್ಕಾರವು ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಬೇಕೆಂದು ಬಯಸುತ್ತಿದೆ. ಆದ್ದರಿಂದ ಈ ವಾಹನದ ಮೇಲೆ ಸರ್ಕಾರ ಸಬ್ಸಿಡಿ ಸೌಲಭ್ಯವನ್ನು ಕೂಡ ನೀಡಲು ನಿರ್ಧರಿಸಿದ್ದು ಈ ಎಲೆಕ್ಟ್ರಿಕ್ ವಾಹನಗಳನ್ನು ಜನರು ಹೆಚ್ಚು ಹೆಚ್ಚು ಕಳುಹಿಸುತ್ತಾರೆ.

ಯೋಜನೆಯ ಹಂಚಿಕೆ ಮೊತ್ತ :

ಹಂಚಿಕೆ ಮೊತ್ತವನ್ನು ಸರ್ಕಾರವು ಈ ಯೋಜನೆಯನ್ನು ಹೆಚ್ಚಿಸಿದ್ದು ಗ್ರಾಹಕರನ್ನು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಈ ಯೋಜನೆ ಪ್ರೋತ್ಸಾಹಿಸುತ್ತದೆ ಅದಕ್ಕಾಗಿ 10,000 ಕೋಟಿ ರೂಪಾಯಿಗಳಿಂದ 11500 ಕೋಟಿ ರೂಪಾಯಿಗಳಿಗೆ ಹಂಚಿಕೆಯ ಮೊತ್ತವನ್ನು ಸರ್ಕಾರವು ಹೆಚ್ಚಿಸಿದೆ.

ಎಲೆಕ್ಟ್ರಿಕ್ ಬಿ ಚಕ್ರವಾಹನಗಳು ಮತ್ತು ತ್ರಿಚಕ್ರ ವಾಹನಗಳು ರೂಪಾಯಿ 7048 ಕೋಟಿ ಸಬ್ಸಿಡಿಯನ್ನು ಈ ಯೋಜನೆಯ ಅಡಿಯಲ್ಲಿ ಅರ್ಹರಾಗಿರುತ್ತವೆ. ಸುಮಾರು 4,048 ಕೋಟಿ ರೂಪಾಯಿಗಳನ್ನು ಬಂಡವಾಳ ಆಸ್ತಿ ಸಬ್ಸಿಡಿಗಾಗಿ ಮತ್ತು 400 ಕೋಟಿ ರೂಪಾಯಿಗಳನ್ನು ಇತರ ವರ್ಗಕ್ಕೆ ನಿಗದಿಪಡಿಸಲಾಗಿದೆ.

ಹೀಗೆ ಹಣ ಲಭ್ಯವಿರುವವರಿಗೆ ಈ ಯೋಜನೆ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸಬ್ಸಿಡಿ ನೀಡುತ್ತದೆ.

ಒಟ್ಟಾರೆ ಕೇಂದ್ರ ಸರ್ಕಾರವು ಈ ವಾಹನ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿಯನ್ನು ನೀಡುತ್ತಿದ್ದು ಇದೀಗ ಜನರು ಕಡಿಮೆ ಹಣದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡಬಹುದಾಗಿದೆ.

ಹಾಗಾಗಿ ಈ ಮಾಹಿತಿಯ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ದೇಶದಲ್ಲಿ ವಾಯುಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದು ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ನೀಡುತ್ತಿದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *