rtgh

ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಇಲ್ಲ : ತಕ್ಷಣ ಈ ಕೆಲಸ ಮಾಡಿದ್ದಾರೆ ಹಣ ಜಮಾ ಆಗುತ್ತೆ !

gruhalkshmi-money-release-information-karnataka

ನಮಸ್ಕಾರ ಸ್ನೇಹಿತರೆ ರೂ. 1 10 ಕೋಟಿ ಅರ್ಹ ಮಹಿಳೆಯರು ಇಲ್ಲಿಯವರೆಗೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದು ಅದರಲ್ಲಿ ಕೇವಲ 90% ಅರ್ಹ ಮಹಿಳೆಯರಿಗೆ ಮಾತ್ರ ಹಣ ವರ್ಗಾವಣೆಯಾಗಿದೆ ಎಂದು ಹೇಳಬಹುದು.

gruhalkshmi-money-release-information-karnataka
gruhalkshmi-money-release-information-karnataka

ಇನ್ನು ಉಳಿದ 10 % ಪರ್ಸೆಂಟ್ ಮಹಿಳೆಯರು ಇದುವರೆಗೂ ಕೂಡ ಒಂದು ಕಂತಿನ ಹಣವನ್ನು ಪಡೆದುಕೊಂಡಿಲ್ಲ. ಎಲ್ಲ ಅರ್ಹರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವ ಕಾರ್ಯದಲ್ಲಿ ಹೊಸ ಹೊಸ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತಿದೆ ಎಂದು ಹೇಳಬಹುದು.

ಅದರಂತೆ ಇದೀಗ 6 ಮತ್ತು 7ನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿಕೊಂಡಿದ್ದು ಆರು ಮತ್ತು ಏಳನೇ ಕಂತಿನ ಹಣವನ್ನು ಪಡೆದುಕೊಳ್ಳಬೇಕಾದರೆ ಏನೆಲ್ಲಾ ಕೆಲಸ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

6 ಮತ್ತು 7ನೇ ಕಂತಿನ ಹಣ ಬಿಡುಗಡೆ :

  • ಸದ್ಯ ಇದೀಗ ಕರ್ನಾಟಕ ಸರ್ಕಾರವು 6 ಮತ್ತು 7ನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ ಆದರೆ ಮುಂದಿನ ಕಂತುಗಳ ಹಣವನ್ನು ಅರ್ಹರು ಯಾವುದೇ ತೊಂದರೆ ಇಲ್ಲದೆ ಪಡೆಯಬೇಕಿದ್ದರೆ ಸಾಕಷ್ಟು ಕೆಲಸಗಳನ್ನು ಪೂರ್ಣಗೊಳಿಸುವುದು ಮುಖ್ಯವಾಗಿದೆ.
  • ಈ ಒಂದು ಕಾರಣಕ್ಕಾಗಿ ಆರು ಮತ್ತು ಏಳನೇ ಕಂತಿನ ಹಣ ಬಿಡುಗಡೆಯಾದರೂ ಕೂಡ ಯೋಜನೆಯ ಹಣ ಅರ್ಹರಿಗೆ ಬ್ಯಾಂಕ್ ಖಾತೆ ತಲುಪುತ್ತಿಲ್ಲ ಎಂದು ಹೇಳಬಹುದು.
  • ಅದರಂತೆ ಯಾವ ಕಾರಣಕ್ಕಾಗಿ ಗೃಹಲಕ್ಷ್ಮಿ ಯೋಜನೆಯನ್ನು ವರ್ಗಾವಣೆಯಾಗುತ್ತಿಲ್ಲ ಹಣ ವರ್ಗಾವಣೆ ಆಗಲು ಏನು ಮಾಡಬೇಕು ಎಂಬುದರ ಮಾಹಿತಿಯನ್ನು ನೋಡುವುದಾದರೆ.

ಇದನ್ನು ಓದಿ : ಸರ್ಕಾರಿ ಉದ್ಯೋಗ : ಒಟ್ಟು 93 ಗ್ರೂಪ್ A ಹಾಗು ಗ್ರೂಪ್ B ಹುದ್ದೆಗಳಿಗೆ ಅರ್ಜಿ ಅಹ್ವಾನ. ಯಾವ ಇಲಾಖೆ ನೋಡಿ !

ಈ ಒಂದು ಕಾರಣಕ್ಕಾಗಿ ಹಣ ವರ್ಗಾವಣೆ ಯಾಗುತ್ತಿಲ್ಲ :

ಒಂದು ವೇಳೆ ಅರ್ಹ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಹಣ ವರ್ಗಾವಣೆಯಾಗದೆ ಇದ್ದರೆ ಅವರು ತಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಅಲಸಲ್ಲಿಸಿರುವ ಸ್ವೀಕೃತಿ ಎಲ್ಲವನ್ನು ನೀಡಿ ಗೃಹಲಕ್ಷ್ಮಿ ಯೋಜನೆಯ ಹಣ ನಮ್ಮ ಬ್ಯಾಂಕ್ ಖಾತೆಗೆ ಏಕೆ ವರ್ಗಾವಣೆಯಾಗುತ್ತಿಲ್ಲ ಎನ್ನುವ ಬಗ್ಗೆ ತಿಳಿದುಕೊಳ್ಳಬೇಕಾಗಿದೆ.

ಮುಖ್ಯವಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿರುವ ಅರ್ಜಿದಾರರು ಕೆವೈಸಿ ಆಧಾರ್ ಲಿಂಕ್ ಹಾಗೂ ಎಂಪಿಸಿಐ ಲಿಂಕ್ ಆಗಿದೆಯೋ ಅಥವಾ ಇಲ್ಲವೋ ಎನ್ನುವುದನ್ನು ತಮ್ಮ ಬ್ಯಾಂಕುಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಸರ್ಕಾರ ತಿಳಿಸಿದೆ.

ಈಗಾಗಲೇ ಎಲ್ಲಾ ಅರ್ಹ ಫಲಾನುಭವಿಗಳು ಕೆವೈಸಿ ಅಪ್ಡೇಟ್ ಆಗು ಆಧಾರ್ ಲಿಂಕ್ ಪೂರ್ಣಗೊಳಿಸಿಕೊಂಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ 6 ಮತ್ತು 7ನೇ ಕಂತಿನ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗದಿರಲು ಮುಖ್ಯ ಕಾರಣ ಏನೆಂದರೆ ಎನ್‌ಪಿಸಿಐ ಲಿಂಕ್ ಆಗದೆ ಇರುವುದಾಗಿದೆ ಹಾಗಾಗಿ ಅಗತ್ಯ ದಾಖಲೆಗಳನ್ನು ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನಿದ್ದೆ ಮಾಡಿಸಿಕೊಳ್ಳುವುದು ಮಹಿಳೆಯರಿಗೆ ಅಗತ್ಯವಾಗಿದೆ.

ಗೃಹಲಕ್ಷ್ಮಿ ಯೋಜನೆಯ ಮುಂದಿನ ಯಾವುದೇ ಕಾಂತಿನ ಹಣ ನಿಮ್ಮ ಖಾತೆಗೆ ಬರಬೇಕೆಂದರೆ ಎಂಪಿಸಿಐ ಲಿಂಕ್ ಮಾಡಿಸಿಕೊಳ್ಳಬೇಕು ಎಂಟಿಸಿಐ ಲಿಂಕ್ ಮಾಡದೆ ಇದ್ದರೆ ಯಾವುದೇ ಯೋಜನೆಗಳ ಪ್ರಯೋಜನಗಳು ಕೂಡ ಸಿಗುವುದಿಲ್ಲ.

ಯೋಜನೆ ಪ್ರಮುಖ ಮಾಹಿತಿ ಹಾಗು ಲಿಂಕ್ :

ಯೋಜನೆ ಹೆಸರು ಗೃಹಲಕ್ಷ್ಮಿ
ಆರಂಭಸಿದ ಸರ್ಕಾರ ಕರ್ನಾಟಕ
ಅರ್ಜಿ ಸಲ್ಲಿಸುವ ಲಿಂಕ್ https://sevasindhugs.karnataka.gov.in/
ಸ್ಟೇಟಸ್ ಚೆಕ್ ಮಾಡುವ ಲಿಂಕ್ https://dbt.karnataka.gov.in/
ಮಾಹಿತಿ ಕಣಜ ಲಿಂಕ್ https://mahitikanaja.karnataka.gov.in/department

ಯೋಜನೆಗೆ ಬೇಕಾದ ಪ್ರಮುಖ ದಾಖಲೆ :

  • ಆಧಾರ್ ಕಾರ್ಡ್ .
  • ರೇಷನ್ ಕಾರ್ಡ್.
  • ಮೊಬೈಲ್ ಸಂಖ್ಯೆ .
  • ಬ್ಯಾಂಕ್ ಖಾತೆ .

ಹೆಚ್ಚು ಜನಪ್ರಿಯ ಯೋಜನೆಯಲ್ಲಿ ಗೃಹಲಕ್ಷ್ಮಿ ಯೋಜನೆ ಮೊದಲ ಸ್ಥಾನ ಪಡೆದುಕೊಂಡಿದೆ ಹಾಗಾಗಿ ಎಲ್ಲ ಮಹಿಳೆಯರು ಈ ಯೋಜನೆ ಪ್ರಯೋಜನ ಪಡೆಯಲು ಸರ್ಕಾರ ಪ್ರತಿಯೊಂದು ಮಹಿಳೆಗೂ ಸಹ ಯೋಜನೆ ಲಾಭ ತಲುಪಲು ಬೇಕಾದ ಮಾರ್ಗಗಳನು ಅನುಸರಿಸಿದೆ.

ಎಲ್ಲ ಮಹಿಳೆಯರ ಖಾತೆಗೆ ಹಣ dbt ಮೂಲಕ ಪ್ರತಿ ತಿಂಗಳು ಹಣ ತಲುಪುತಿದೆ ಇದರಿಂದ ಸಾಕಷ್ಟು ಕುಟುಂಬಗಳಿಗೆ ಯೋಜನೆ ಲಾಭ ಸಿಗುತಿದ್ದೆ ಕರ್ನಾಟಕ ಈ ಯೋಜನೆಗೆ ಎಲ್ಲರು ನೇಮಡಿಯ ಜೀವನ ನಡೆಸಲು ಸಹಕಾರಿ ಆಗಿದೆ.

ಹಣ ಜಮ ಆಗಿರುವುದರ ಬಗ್ಗೆ ಚೆಕ್ ಮಾಡುವ ವಿಧಾನ :

ಗೃಹಲಕ್ಷ್ಮಿ ಯೋಜನೆಯ ಹಣ ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಬೇಕಾದರೆ ಈ ಸರಳ ವಿಧಾನದ ಮೂಲಕ ಚೆಕ್ ಮಾಡಬಹುದಾಗಿದೆ.

  1. ಗುರು ಲಕ್ಷ್ಮಿ ಯೋಜನೆಯ ಹಣ ತಮ್ಮ ಖಾತೆಗೆ ಲಿಂಕ್ ಆಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಲು ಮೊದಲು ಸರ್ಕಾರ ಬಿಡುಗಡೆ ಮಾಡಿರುವ ಡಿಬೀಟಿ ಕರ್ನಾಟಕ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
  2. ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ ನಂತರ ಅಭ್ಯರ್ಥಿಗಳು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿ ಆಧಾರ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ಗೆ ಎಂಟರ್ ಮಾಡಿದ ನಂತರ ಒಟಿಪಿಯನ್ನು ಹಾಕಿ ಅಪ್ಲಿಕೇಶನ್ ಗೆ ಲಾಗಿನ್ ಮಾಡಲು ನಾಲ್ಕು ಅಂಕಿಯ ಪಾಸ್ವರ್ಡ್ ಅನ್ನು ರಚಿಸಬೇಕಾಗುತ್ತದೆ ಮತ್ತು ಅದನ್ನು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
  3. ಲಾಗಿನ್ ಆದ ನಂತರ ಪಾವತಿಯ ಸ್ಥಿತಿ ಬಟನ್ ಮೇಲೆ ಕ್ಲಿಕ್ ಮಾಡಿ ಗೃಹಲಕ್ಷ್ಮಿ ಯೋಜನೆಯ ಸಂಬಂಧಿಸಿದಂತೆ ಹೆಸರಿನ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಗೃಹಲಕ್ಷ್ಮಿ ಯೋಜನೆಯ ಹಣವು ಫೆಬ್ರವರಿ 2024ರಲ್ಲಿ ಯಾವ ದಿನಾಂಕದಂದು ನಿಮಗೆ ಜಮಾ ಆಗಿದೆ ಹಾಗೆ ಯುಟಿಆರ್ ಸಂಖ್ಯೆ ಗಳನ್ನು ಅಪ್ಲಿಕೇಶನ್ ನಲ್ಲಿ ನೋಡಬಹುದು.
  4. ಪ್ರಮುಖ ಲಿಂಕ್ : https://sevasindhuservices.karnataka.gov.in/

ಒಟ್ಟಾರೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯು ಸಾಕಷ್ಟು ಪ್ರಯೋಜನಗಳನ್ನು ರಾಜ್ಯದ ಮಹಿಳೆಯರಿಗೆ ನೀಡುತ್ತಿದ್ದು ಅವರು ತಮ್ಮ ಪ್ರತಿ ತಿಂಗಳ ಸಣ್ಣಪುಟ್ಟ ಖರ್ಚನ್ನು ನಿಭಾಯಿಸಿಕೊಳ್ಳಲು ಇದೊಂದು ಹೆಚ್ಚಿನ ನೆರವೇಂದೆ ಹೇಳಬಹುದು.

ಹಾಗಾಗಿ ಇದುವರೆಗೂ ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು ಕೂಡ ಅಂಥವರ ಖಾತೆಗೆ ಹಣ ಜಮಾ ಆಗದೆ ಇದ್ದರೆ.

ಸರ್ಕಾರವು ತಿಳಿಸುವ ಎಲ್ಲಾ ನಿಯಮಗಳು ಹಾಗೂ ಮಾನದಂಡಗಳನ್ನು ತಪ್ಪದೇ ಪಾಲಿಸಿ ಮತ್ತೊಮ್ಮೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಎಲ್ಲಾ ಮಹಿಳೆಯರಿಗೆ ತಿಳಿಸಿ ಆಗ ಅವರಿಗೆ ಖಂಡಿತವಾಗಿಯೂ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆಯಾಗುತ್ತದೆಪ್ರತಿಯೊಬ್ಬ ಮಹಿಳೆಗೆ ಈ ಮಾಹಿತಿ ತಿಳಿಯಬೇಕಾಗಿದೆ ಕರ್ನಾಟಕದ ಎಲ್ಲ ಜನರು ತಪ್ಪದೆ ಎಲ್ಲರಿಗು ಈ ಮಾಹಿತಿ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಪ್ರತಿ ತಿಂಗಳು ಮಹಿಳೆಯ ಖಾತೆಗೆ ಹಣ ಹೇಗೆ ಜಮಾ ಆಗುತೆ ..?

DBT ಅಪ್ಪ್ಲಿಕೆಶನ್ ಮೂಲಕ ಜಮಾ ಆಗುತೆ .

ಪ್ರಮುಖ ದಾಖಲೆ ಯಾವುದು ..?

ರೇಷನ್ ಕಾರ್ಡ್ ಆಧಾರ್ ಕಾರ್ಡ್ .

Spread the love

Leave a Reply

Your email address will not be published. Required fields are marked *