rtgh

ಹೆಣ್ಣು ಮಕ್ಕಳಿಗೆ ಭರ್ಜರಿ ಸುದ್ದಿ.!! ಈ ಯೋಜನೆಯಡಿ ನಿಮ್ಮದಾಗಲಿದೆ 50,000 ರೂ. ಇಂದೇ ಅಪ್ಲೈ ಮಾಡಿ

Loan Scheme

ಹಲೋ ಸ್ನೇಹಿತರೇ, ಮಹಿಳೆಯರ ಅಭಿವೃದ್ಧಿಗಾಗಿ ನಿಮಗೆಲ್ಲರಿಗೂ ತಿಳಿದಿರುವಂತೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದೇ ರೀತಿಯಲ್ಲಿ ಅವರಿಗೆ ಆರ್ಥಿಕ ಸಹಾಯವನ್ನು ನೀಡುವಂತಹ ಕೆಲವೊಂದು ಪ್ರಮುಖ ಯೋಜನೆಗಳು ಕೂಡ ಜಾರಿಯಲ್ಲಿವೆ.

Loan Scheme

ಮಹಿಳಾ ಉದ್ಯಮಿಗಳಿಗೆ ಆರ್ಥಿಕ ನೆರವನ್ನು ನೀಡುವಂತಹ ಹಾಗೂ ಕೌಶಲ್ಯವನ್ನು ಹೊಂದಿರುವಂತಹ ಮಹಿಳೆಯರು ಅವಲಂಬಿಸಿರುವ ಅಂತಹ ಒಂದು ಯೋಜನೆ ಬಗ್ಗೆ ಇವತ್ತಿನ ಲೇಖನದಲ್ಲಿ ನಿಮಗೆ ಹೇಳಲು ಹೊರಟಿದ್ದೇವೆ. ಹೌದು ನಾವು ಮಾತಾಡ್ತಿರೋದು ಅನ್ನಪೂರ್ಣ ಯೋಜನೆ ಬಗ್ಗೆ.

ಅನ್ನಪೂರ್ಣ ಯೋಜನೆ

ಒಂದು ವೇಳೆ ಮಹಿಳೆಯರು ಚೆನ್ನಾಗಿ ಅಡುಗೆ ಮಾಡಲು ಬಲ್ಲವರಾಗಿದ್ದರೆ ತಮ್ಮದೇ ಆದಂತಹ ಒಂದು ಹೋಟೆಲ್ ಅನ್ನು ಪ್ರಾರಂಭಿಸಬೇಕು ಎನ್ನುವಂತಹ ಯೋಜನೆಯನ್ನು ಅವರು ಹಾಕಿಕೊಂಡಿದ್ದರೆ ಆ ಸಂದರ್ಭದಲ್ಲಿ ಅನ್ನಪೂರ್ಣ ಯೋಜನೆ ಆಧಾರದ ಮೇಲೆ ಅರ್ಹರಾಗಿರುವಂತಹ ಮಹಿಳೆಗೆ ಐವತ್ತು ಸಾವಿರ ರೂಪಾಯಿಗಳವರೆಗೆ ಸಾಲವನ್ನು ಪಡೆದುಕೊಳ್ಳುವಂತಹ ಅರ್ಹತೆ ಇರುತ್ತದೆ.

ಇದರ ಮೂಲಕ ಅಡುಗೆಗೆ ಬೇಕಾಗಿರುವಂತಹ ಸಲಕರಣೆಗಳು ಹಾಗೂ ಗ್ಯಾಸ್ ತೆರೆದಂತೆ ಇಂತಹ ಉಪಕರಣಗಳನ್ನು ಖರೀದಿ ಮಾಡಬಹುದಾಗಿದೆ.

ಅನ್ನಪೂರ್ಣ ಯೋಜನೆಯ ಮೂಲಕ ಹಣವನ್ನು ಪಡೆಯುವುದು ಹೇಗೆ ಇಲ್ಲಿದೆ ನೋಡಿ ಮಾಹಿತಿ.

ಅನ್ನಪೂರ್ಣ ಯೋಜನೆ ಅಡಿಯಲ್ಲಿ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಭಾರತೀಯ ಮಹಿಳಾ ಬ್ಯಾಂಕ್ ಅನ್ನು ಸಂಪರ್ಕ ಮಾಡಿದರೆ ಸಾಕು ನೀವು ಈ ಯೋಜನೆ ಅಡಿಯಲ್ಲಿ ಹಣವನ್ನು ಪಡೆದುಕೊಳ್ಳಬಹುದಾಗಿದೆ.

ಪೆಟ್ರೋಲ್ ಖರೀದಿಸುವ ಅಗತ್ಯವಿಲ್ಲ : ಅಂಬಾನಿ ಮತ್ತು ರತನ್ ಟಾಟಾರವರಿಂದ ಹೊಸ ಯೋಜನೆ

ಈ ಯೋಜನೆ ಅಡಿಯಲ್ಲಿ 50,000ಗಳನ್ನು ಮಹಿಳೆಯರು ಸಾಲ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ. ಪ್ರತಿ ತಿಂಗಳಿಗೆ 1388 ರೂಪಾಯಿಗಳನ್ನು ಕಟ್ಟಬೇಕಾಗಿರುತ್ತದೆ. ಇದರ ಬಡ್ಡಿದರ ಅನ್ನೋದು ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆ ಆಗುತ್ತಿರುತ್ತದೆ ಅನ್ನೋದನ್ನ ಕೂಡ ನಾವು ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗುತ್ತದೆ.

ಈ ಅನ್ನಪೂರ್ಣ ಯೋಜನೆಯ ಮೂಲಕ ನೀವು ನಿಮ್ಮ ಕನಸಿನ ಹೋಟೆಲ್ ಅನ್ನು ನಿಮ್ಮ ಮನೆಯಿಂದಲೇ ಅಥವಾ ಕೆಲವೊಂದು ಚಿಕ್ಕ ಸ್ಥಳದಿಂದ ಪ್ರಾರಂಭಿಸಿ ಮುಂದಿನ ದಿನಗಳಲ್ಲಿ ದೊಡ್ಡ ಉದ್ಯಮವಾಗಿ ಬೆಳೆಸಿಕೊಳ್ಳಬಹುದು.

ಈಗಾಗಲೇ ವೇಗವಾಗಿ ಬೆಳೆಯುತ್ತಿರುವಂತಹ ನಗರಗಳಲ್ಲಿ Swiggy ಹಾಗೂ ಝೋಮ್ಯಾಟೋಗಳಲ್ಲಿ ನೀವು ನಿಮ್ಮ ಹೋಟೆಲ್ ಅನ್ನು ಲಿಸ್ಟ್ ಮಾಡಿದ್ರೆ ಹಾಗೂ ನೀವು ರುಚಿಕರವಾದ ಅಡುಗೆಯನ್ನು ಮಾಡಿದ್ರೆ ಅತ್ಯಂತ ಕಡಿಮೆ ಸಮಯದಲ್ಲಿ ನೀವು ಹೆಚ್ಚು ಜನಪ್ರಿಯತೆ ಪಡೆಯುವಂತಹ ಸಾಧ್ಯತೆ ಇದೆ.

ನಂತರ ಲಾಭ ದೊಡ್ಡದಾದ ಮೇಲೆ ಹೋಟೆಲ್ ಮಾಡುವಂತಹ ಸಾಧ್ಯತೆ ಕೂಡ ಇರಬಹುದಾಗಿದೆ. ಈ ಮೂಲಕ ಮಹಿಳೆಯರು ಕೇವಲ ತಮ್ಮ ಸ್ವಾವಲಂಬಿತನವನ್ನು ಇನ್ನಷ್ಟು ಹೆಚ್ಚು ಮಾಡಿಕೊಳ್ಳುವುದು ಮಾತ್ರವಲ್ಲದೆ ತಮ್ಮದೇ ಆದಂತಹ ಸ್ವಂತ ಉದ್ಯಮವನ್ನು ಸಣ್ಣ ಮಟ್ಟದಿಂದ ಪ್ರಾರಂಭಿಸಿ ಅದನ್ನು ದೊಡ್ಡ ಮಟ್ಟದ ಉದ್ಯಮವನ್ನಾಗಿ ವಿಸ್ತರಿಸಿಕೊಳ್ಳಬಹುದಾದ ಅವಕಾಶವನ್ನು ಕೂಡ ತಮ್ಮ ಕೈಯಲ್ಲಿ ಹೊಂದಿದ್ದಾರೆ.

ಇತರೆ ವಿಷಯಗಳು :

ಕರ್ನಾಟಕದ 14 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ : ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ

ಫ್ರೀ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ! ಇಲ್ಲಿದೆ ಕಂಪ್ಲೀಟ್‌ ಅಪ್ಡೇಟ್


Spread the love

Leave a Reply

Your email address will not be published. Required fields are marked *