rtgh

ಪೆಟ್ರೋಲ್ ಖರೀದಿಸುವ ಅಗತ್ಯವಿಲ್ಲ : ಅಂಬಾನಿ ಮತ್ತು ರತನ್ ಟಾಟಾರವರಿಂದ ಹೊಸ ಯೋಜನೆ

New project by Ambani and Ratan Tata

ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರವು ವಾಹನ ಸವಾರರ ಇಂಧನದ ಖರ್ಚನ್ನು ಉಳಿಸುವ ಸಲುವಾಗಿ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಈಗಾಗಲೇ ದೇಶಿಯ ಆಟೋ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ ಹೊಸ ಹೊಸ ಮಾದರಿಯ ವಿಭಿನ್ನ ವಿನ್ಯಾಸದ ವಾಹನಗಳು ಮಾರುಕಟ್ಟೆಯಲ್ಲಿ ಪ್ರವೇಶಿಸಿದೆ.

New project by Ambani and Ratan Tata
New project by Ambani and Ratan Tata

ಪ್ರಸ್ತುತ ಕಚ್ಚಾ ತೈಲಗಳ ಬೆಲೆ ದೇಶದಲ್ಲಿ ಏರಿಕೆಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡಲು ಯೋಚಿಸುತ್ತಾರೆ ಆದರೆ ಎಲೆಕ್ಟ್ರಿಕ್ ವಾಹನಗಳ ಬೆಲೆ ಮಾರುಕಟ್ಟೆಯಲ್ಲಿ ಸ್ವಲ್ಪ ಅಧಿಕವಾಗಿದೆ ಎಂದು ಹೇಳಬಹುದು.

ಇದೇ ಕಾರಣಕ್ಕಾಗಿ ಸಾಕಷ್ಟು ಜನರು ಎಲೆಕ್ಟ್ರಿಕ್ ಪೆಟ್ರೋಲ್ ಮತ್ತು ಡೀಸೆಲ್ ಚಾಲಿತವಾಹನಗಳಲ್ಲಿ ಯಾವ ಮಾದರಿಯ ವಾಹನವನ್ನು ಖರೀದಿಸಬೇಕೆಂಬ ಗೊಂದಲಕ್ಕೆ ಒಳಗಾಗುವುದುಂಟು. ಸದ್ಯ ಇದೀಗ ಜನರ ಈ ಗೊಂದಲಕ್ಕೆ ಪರಿಹಾರವನ್ನು ಕೇಂದ್ರ ಸರ್ಕಾರ ಕಂಡುಹಿಡಿದಿದೆ ಎಂದು ಹೇಳಬಹುದು ಇದೀಗ ಹೊಸ ಯೋಜನೆ ಯನ್ನು ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದೆ.

ಅಂಬಾನಿ ಮತ್ತು ಟಾಟಾ ಒಂದಾಗಿದ್ದಾರೆ :

ಜಿ ಹೆಚ್ ಟು ಯೋಜನೆಯನ್ನು ಸದ್ದೇ ಇದೀಗ ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿದೆ. ಈ ಯೋಜನೆಯಲ್ಲಿ ಅಂಬಾನಿ ಟಾಟಾ ಇಂಡಿಯನ್ ಆಯಿಲ್ ನಂತಹ ದೊಡ್ಡ ಕಂಪನಿಗಳು ಕೆಲಸ ಮಾಡುತ್ತಿದ್ದು ಪೆಟ್ರೋಲ್ ಡೀಸೆಲ್ ಕಾರುಗಳು ಇನ್ನು 10 ವರ್ಷಗಳಲ್ಲಿ ಕಣ್ಮರೆಯಾಗಲಿವೆ ಎಂದು ಹೇಳಲಾಗುತ್ತಿದೆ.

ಸಾರಿಗೆ ಕ್ಷೇತ್ರದಲ್ಲಿ ಹೊಸ ಪ್ರಯೋಗಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಟಾಟಾ ಮೋಟಾರ್ಸ್ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮುಂದಾಗಿವೆ. ಸಾರಿಗೆ ವಲಯದಲ್ಲಿ ಹಸಿರು ಮತ್ತು ಬೂದು ಹೈಡ್ರೋಜನ್ ಅನ್ನು ಬಳಸಲು ಅಂಬಾನಿ ಟಾಟಾ ಮತ್ತು ಇಂಡಿಯನ್ ಅಂತಹ ದೊಡ್ಡ ಕಂಪನಿಗಳು ಸರ್ಕಾರದ ಪ್ರಾಯೋಗಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಡ್ ಮಾಡಿವೆ ಎಂದು ಹೇಳಲಾಗುತ್ತಿದೆ.

ಕಚ್ಚಾ ತೈಲ ಬಳಿಕೆ ಮತ್ತು ಆಮದುಗಳನ್ನು ದೇಶದಲ್ಲಿ ಕಡಿಮೆ ಮಾಡುವ ತನ್ನ ಕಾರ್ಯಕ್ರಮದ ಭಾಗವಾಗಿ ಗ್ರೀನ್ ಗ್ರೇ ಹೈಡ್ರೋಜನ್ ಯೋಜನೆಯನ್ನು ಕೇಂದ್ರ ಸರ್ಕಾರ ಮುಂದಕ್ಕೆ ತೆಗೆದುಕೊಳ್ಳುತ್ತಿದೆ.

ಇದನ್ನು ಓದಿ : ಮಳೆ ಎಚ್ಚರಿಕೆ : ಕರ್ನಾಟಕದ ಈ ಜಿಲ್ಲೆಗಳಲ್ಲಿ ಕೆಲವೇ ಗಂಟೆಗಳಲ್ಲಿ ಭಾರಿ ಮಳೆ – ಹವಾಮಾನ ಇಲಾಖೆ

ಗ್ರೀನ್ ಗ್ರೇ ಹೈಡ್ರೋಜನ್ ಯೋಜನೆ :

ಗ್ರೀನ್ ಗ್ರೇ ಹೈಡ್ರೋಜನ್ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದರೆ ಇದರಿಂದ ವಾಹನ ಸವಾರರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಇಂಧನದ ಕಟ್ಟಲು ಸಾಕಷ್ಟು ವಾಹನ ಸವಾರರು ಉಳಿಸಬಹುದು ವಾಹನವನ್ನು ಇತ್ತೀಚಿನ ದಿನದಲ್ಲಿ ಖರೀದಿಸಿದರು ಸಹ ಅದರ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು. ಜನರ ಕಂಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ, ಬಾಡಿದೆ ಎಂದು ಹೇಳಬಹುದು.

ದೇಶವಾಗಿ ಹೈಡ್ರೋಜನ್ ಅನ್ನು ಉತ್ಪಾದಿಸಿದರೆ ಅದು ಹೆಚ್ಚು ಹಗ್ಗವಾಗುತ್ತದೆ ವಾಹನ ಸವಾರರು ಈ ಮೂಲಕ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ಗೆ ರೂ. 100 ಗಿಂತ ಹೆಚ್ಚಿನ ಹಣವನ್ನು ಪಾವತಿಸುವ ಅಗತ್ಯವಿಲ್ಲ 20 ರಿಂದ 30 ಕ್ಕಿಂತ ಹೆಚ್ಚು ಮೈಲೇಜ್ ನೀಡುವ ಪ್ರತಿ ಕಿಲೋ ಮೀಟರ್ ಗೆ ಹೈಡ್ರೋಜನ್ ವಾಹನಗಳನ್ನು ಸುಲಭವಾಗಿ ಓಡಿಸಬಹುದಾಗಿದೆ.

ಒಟ್ಟಾರೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಈ ಹೊಸ ಒಂದು ಯೋಜನೆಯ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಯಾಗುತ್ತದೆ ಎಂದು ಹೇಳಬಹುದು.

ಹಾಗಾಗಿ ಕೇಂದ್ರ ಸರ್ಕಾರದ ಈ ಯೋಜನೆಗೆ ಅಂಬಾನಿ ಟಾಟಾ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಂತಹ ದೊಡ್ಡ ಕಂಪನಿಗಳು ಭಾಗವಹಿಸಿ ಜನರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಮಾಡಲು ಯೋಚಿಸುತ್ತಿವೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *