rtgh

ಮಳೆ ಎಚ್ಚರಿಕೆ : ಕರ್ನಾಟಕದ ಈ ಜಿಲ್ಲೆಗಳಲ್ಲಿ ಕೆಲವೇ ಗಂಟೆಗಳಲ್ಲಿ ಭಾರಿ ಮಳೆ – ಹವಾಮಾನ ಇಲಾಖೆ

Rain Warning Very few heavy rains in these districts of Karnataka

ನಮಸ್ಕಾರ ಸ್ನೇಹಿತರೆ ಮನುಷ್ಯನ ಬದುಕಿಗೆ ಮೂಲಾಧಾರವಾಗಿರುವುದು ನೀರು ಇಲ್ಲದಂತೆ ಮನುಷ್ಯನ ಜೀವನವನ್ನು ಊಹೆ ಮಾಡಲು ಸಾಧ್ಯವಿಲ್ಲ ಹಾಗಾಗಿ ಜೀವ ಜಲ ಎಂದು ಕರೆಯುವ ನೀರನ್ನು ಸೂಪರ್ ರೀತಿಯಲ್ಲಿ ಮನುಷ್ಯ ಸಂಗ್ರಹ ಮಾಡಿಕೊಳ್ಳಬೇಕು.

Rain Warning Very few heavy rains in these districts of Karnataka
Rain Warning Very few heavy rains in these districts of Karnataka

ಹೇಗಿದ್ದರೂ ಕೂಡ ನೀರಿನ ಸದ್ಬಳಕೆಯನ್ನು ಮನುಷ್ಯರು ಮಾಡಿಕೊಳ್ಳುತ್ತಿಲ್ಲ ಇದೇ ಕಾರಣಕ್ಕಾಗಿ ಈಗ ಹನಿ ಹನಿ ನೀರುಗು ಕೂಡ ಮನುಷ್ಯ ಪರಿದಾಡುತ್ತಿದ್ದಾನೆ ಹೀಗಿದ್ದಾಗ ತಕ್ಷಣ ಮಳೆಯ ಆರ್ಭಟ ಶುರುವಾಗದೆ ಇದ್ದರೆ ಬೆಂಗಳೂರಿನಲ್ಲಿ ಹಾಗೂ ಕರ್ನಾಟಕದ ಅತ್ಯಂತ ದೊಡ್ಡ ಅನಾಹುತವೇ ಸಂಭವಿಸುತ್ತದೆ. ಇದೇ ಸಮಯದಲ್ಲಿ ಮಳೆ ಬರುವ ಬಗ್ಗೆ ಭರ್ಜರಿ ಸುದ್ದಿಯನ್ನು ಹವಾಮಾನ ಇಲಾಖೆಯು ನೀಡಿದೆ.

ಹವಮಾನ ಇಲಾಖೆಯಿಂದ ಮಳೆಯಾಗುವುದರ ಮುನ್ಸೂಚನೆ :

ಇಂದಿನ ದಿನಗಳಲ್ಲಿ ಎಲ್ಲಾ ಕಡೆಯೂ ಕೂಡ ವಣಭೂಮಿಯನ್ನು ನೋಡಬಹುದಾಗಿದೆ ಮಳೆ ಇಲ್ಲದೆ ಭೂಮಿ ಸಂಪೂರ್ಣವಾಗಿ ಒಣಗಿದ್ದು ಜನ ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ ಮತ್ತು ಅಹಂಕಾರದ ಫಲಿತಾಂಶ ಎಂದು ಹೇಳಬಹುದು.

ಹೇಗೆ ಭೂಮಿಯ ಮೇಲೆ ಬದುಕಬೇಕೆಂದು ನಮ್ಮ ಹಿರಿಯರು ಕಲಿಸಿಕೊಟ್ಟು ಹೋಗಿದ್ದಾರೆ ಆದರೂ ಕೂಡ ಸಾಕಷ್ಟು ಎಡವತ್ತನ್ನು ಮನುಷ್ಯ ಮಾಡುತ್ತಾ ಸಮಸ್ಯೆಯ ಸುಡಿಯಲ್ಲಿ ಸಿಲುಕುತಿದ್ದಾನೆ ಎಂದು ಹೇಳಬಹುದು ಇದೇ ಸಮಯದಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿಯೂ ಕೂಡ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ಹೇಳಬಹುದು.

ಇಂತಹ ಸಮಯದಲ್ಲಿ ಮಳೆಯಾಗುವುದರ ಬಗ್ಗೆ ಭರ್ಜರಿ ಮುನ್ಸೂಚನೆಯನ್ನು ಹವಾಮಾನ ಇಲಾಖೆಯ ನೀಡಿದೆ. ಕರ್ನಾಟಕದ ಯಾವ ಯಾವ ಭಾಗಗಳಲ್ಲಿ ಮಳೆ ಬೀಳಲಿದೆ ಎಂದು ನೋಡುವುದಾದರೆ.

ಇದನ್ನು ಓದಿ : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ.!! ಇಲ್ಲಿಂದಲೇ ಚೆಕ್‌ ಮಾಡಿ

ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ :

ಕೊಡಗು ಚಿಕ್ಕಮಗಳೂರು, ಮೈಸೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ಏಪ್ರಿಲ್ 12 ಮತ್ತು 13ರಂದು ಹಗುರಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮಾಹಿತಿ ನೀಡಿದೆ ಇದಲ್ಲದೆ ದಕ್ಷಿಣ ಕನ್ನಡ ಬೀದರ್ ಉಡುಪಿ ಕಲಬುರ್ಗಿ ಬಳ್ಳಾರಿ ಚಿತ್ರದುರ್ಗ ಚಿಕ್ಕಮಗಳೂರು ವಿಜಯಪುರ ಹಾಸನ ಮಂಡ್ಯ ಕೊಡಗು, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಏಪ್ರಿಲ್ 9ಕ್ಕೆ ಮಳೆ ಬೀಳುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಏಪ್ರಿಲ್ 13 ಹಾಗೂ 14ಕ್ಕೆ ಅಂದರೆ ಯುಗಾದಿ ಹಬ್ಬದ ನಂತರ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಬೀಳುವ ನಿರೀಕ್ಷೆ ಮಾಡಲಾಗಿದೆ. ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಒಂದೆರಡು ಕಡೆ ಭರ್ಜರಿ ಬೇಸಿಗೆ ಶುರುವಾಗಿದೆ ಎಂದು ಹೇಳಬಹುದು ಹೀಗಾಗಿ ಒಂದಷ್ಟು ನಿರೀಕ್ಷೆಯಲ್ಲಿ ಹಲ್ಲಿನ ಜನರು ಇದ್ದು ಭರ್ಜರಿ ಮಳೆ ಬೀಳಲಿ ದೇವರೇ ಎಂದು ಬೇಡಿಕೊಳ್ಳುತ್ತಿದ್ದಾರೆ.

ಮತ್ತೊಂದು ಕಡೆ ಮಳೆಯ ಅಬ್ಬರ ಮಲೆನಾಡು ಭಾಗದಲ್ಲಿ ಜೋರಾಗಿದೆ ಈ ಕಾರಣಕ್ಕಾಗಿ ಉತ್ತಮವಾಗಿ ಬೇಸಿಗೆ ಮಳೆ ಬಿದ್ದರೆ ಅಲ್ಲಿನ ಸ್ಥಳೀಯರು ಬಚಾವ್ವಾಗಬಹುದು ಎಂದು ಹೇಳುತ್ತಿದ್ದಾರೆ.

ಸರ್ಕಾರ ಮೋಡ ಬಿತ್ತನೆ ಮಾಡುತ್ತದೆಯಾ ?

ಈಗಿನ ಸ್ಥಿತಿ ನೋಡುವುದಾದರೆ ಒಂದು ವೇಳೆ ಮಳೆಯ ಕೊರತೆ ಹೀಗೆ ಮುಂದುವರೆಯುವುದೇ ಆದರೆ ಪರಿಸ್ಥಿತಿ ಕೈಮೀರಿ ಹೋಗುತ್ತದೆ. ಹೀಗಾಗಿ ಮೋಡ ಬಿತ್ತನೆ ಮಾಡಿ ಮಳೆ ಬರಿಸುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡುತ್ತದೆಯೇ ಎನ್ನುವ ಕುತೂಹಲ ಸಾಕಾಷ್ಟು ಜನರಲ್ಲಿ ಕಾಡುತ್ತಿದೆ ಕುತೂಹಲ ಮತ್ತು ಪ್ರಶ್ನೆಗಳಿಗೆ ಇನ್ನಷ್ಟು ದಿನವನ್ನು ಉತ್ತರ ತಿಳಿದುಕೊಳ್ಳಲು ಕಾದು ನೋಡಬೇಕಾಗಿದೆ.

ಹವಾಮಾನ ಇಲಾಖೆ ಮತ್ತೊಂದು ಕಡೆ ನೀಡಿದಂತಹ ಮಾಹಿತಿಯ ಪ್ರಕಾರ ಉತ್ತಮವಾಗಿ ಮುಂಗಾರು ಮಳೆ ಈ ಬಾರಿ ಕರ್ನಾಟಕದಲ್ಲಿ ಬೀಳಲಿದೆ ಎಂದು ಹೇಳಲಾಗುತ್ತಿದೆ. ಬೇಸಿಗೆ ಕಾಲದಲ್ಲಿಯೂ ಕೂಡ ಒಂದಿಷ್ಟು ಮಳೆದಿದ್ದರೆ ಕನ್ನಡಿಗರಿಗೆ ಲಾಟರಿ ಎಂಬಂತಾಗಿದೆ.

ಒಟ್ಟಾರೆ ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮಾಹಿತಿ ನೀಡಿದೆ ಹಾಗಾಗಿ ಎಲ್ಲಾ ಕನ್ನಡಿಗರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಈ ಬಾರಿ ಕರ್ನಾಟಕದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *