rtgh

ಮಹಿಳೆಯರಿಗೆ ಕೇಂದ್ರದ ಹೊಸ ಸ್ಕೀಮ್.!‌ ನಿಮ್ಮದಾಗಲಿದೆ 30 ಸಾವಿರ ಬಡ್ಡಿ ರಹಿತ ಸಾಲ

Mahila Samman Savings Certificate

ಹಲೋ ಸ್ನೇಹಿತರೇ, ಸರ್ಕಾರ ನಡೆಸುತ್ತಿರುವಂತಹ ಕೆಲ ಪೋಸ್ಟ್ ಆಫೀಸ್ ಯೋಜನೆಗಳು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಸಹಕರಿಸುತ್ತಿದೆ. ಮಹಿಳೆಯರು ತಾವು ದುಡಿದ ಹಣದಲ್ಲಿ ಸ್ವಲ್ಪ ಹಣವನ್ನು ಉಳಿಸಿ ಇಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ, ಅದರಿಂದ ನಿರೀಕ್ಷೆಗೂ ಮೀರಿದಂತಹ ಲಾಭವನ್ನು ಪಡೆಯಬಹುದು. ಅದರಂತೆ ಸರ್ಕಾರ ಜಾರಿಗೊಳಿಸಿರುವ ಮಹಿಳಾ ಸಮ್ಮನ್ ಉಳಿತಾಯ ಯೋಜನೆಯು ಅಲ್ಪಾವಧಿಯ ಹೂಡಿಕೆಯ ಮೇಲೆ ಭಾರಿ ಬಡ್ಡಿ ದರವನ್ನು ನೀಡುತ್ತಿದೆ.

Mahila Samman Savings Certificate

ಸರ್ಕಾರವು 7.5% ಇಂಟರೆಸ್ಟ್ ನೀಡುತ್ತಿದೆ

ಮಹಿಳಾ ಸಮ್ಮನ್ ಉಳಿತಾಯ ಯೋಜನೆ, ಮಹಿಳೆಯರಿಗೋಸ್ಕರ ಸರ್ಕಾರ ನಡೆಸುತ್ತಿರುವಂತಹ ವಿಶೇಷ ಪೋಸ್ಟ್ ಆಫೀಸ್ ಯೋಜನೆ ಇದಾಗಿದ್ದು ಇದರಲ್ಲಿ ಮಹಿಳೆಯರ ಅಲ್ಪಾವಧಿಯ ಹೂಡಿಕೆಯ ಮೇಲೆ ಅದ್ಭುತ ಆದಾಯವನ್ನು ನೀಡುತ್ತಿದ್ದಾರೆ. ಹೌದು ಗೆಳೆಯರೇ ನೀವೇನಾದ್ರೂ ಈ ಯೋಜನೆಯ ಅಡಿ ಎರಡು ಲಕ್ಷ ಹಣವನ್ನು ಅಲ್ಪಾವಧಿಗಳ ಕಾಲ ಹೂಡಿಕೆ ಮಾಡಿದರೆ ನಿಮ್ಮ ಹಣಕ್ಕೆ ಸರ್ಕಾರದ ವತಿಯಿಂದ ಬರೋಬ್ಬರಿ 7.5% ನಷ್ಟು ಬಡ್ಡಿ ಹಣ ದೊರಕಲಿದೆ.

ಕೇವಲ ಎರಡು ವರ್ಷದ ಹೂಡಿಕೆ ಯೋಜನೆ

2023ರ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಸಲುವಾಗಿ ಈ ಸಣ್ಣ ಉಳಿತಾಯ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಲ್ಲಿ ಮಹಿಳೆಯರು ಗರಿಷ್ಠ ಎರಡು ಲಕ್ಷ ರೂಪಾಯಿ ಹಣವನ್ನು ಕೇವಲ ಎರಡು ವರ್ಷಗಳವರೆಗೂ ಹೂಡಿಕೆ ಮಾಡಬೇಕು, ಹೂಡಿಕೆ ಮಾಡಿರುವ ಹಣದ ಆಧಾರದ ಮೇಲೆ ಅಲ್ಪಾವಧಿಯಲ್ಲಿ ಅದ್ಭುತ ಬಡ್ಡಿ ದರದೊಂದಿಗೆ ಲಾಭವನ್ನು ಪಡೆಯಬಹುದು.

SSLC Result 2024 : ಒಂದೇ ಕ್ಲಿಕ್ ನಲ್ಲಿ ರಿಸಲ್ಟ್ ನೋಡಿ ! ಇಲ್ಲಿದೆ ಅಧಿಕೃತ ಮಾಹಿತಿ

ಹತ್ತು ವರ್ಷದ ಹೆಣ್ಣು ಮಗುವಿಗೂ ಈ ಯೋಜನೆ ಲಭ್ಯ

ಮಹಿಳೆಯರ ಅಭಿವೃದ್ಧಿಗಾಗಿ, ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯನ್ನು ಜಾರಿಗೊಳಿಸಿರುವಂತಹ ಸರ್ಕಾರ ಅಲ್ಪಾವಧಿಯಲ್ಲಿ ಮಹಿಳೆಯರು ಹೂಡಿಕೆ ಮಾಡಿರುವಂತಹ ಹಣಕ್ಕೆ 7.5% ಬಡ್ಡಿ ಹಣವನ್ನು ನೀಡುವುದರ ಜೊತೆಗೆ 80C ಆದಾಯ ತೆರಿಗೆ ಕಾಯ್ದೆಡಿ(income tax act), ಹೂಡಿಕೆ ತೆರಿಗೆಯಿಂದ ವಿನಾಯಿತಿ(tax exemption)ಯನ್ನು ನೀಡುತ್ತಿದ್ದಾರೆ. ಇನ್ನು ಮುಖ್ಯವಾಗಿ ಈ ಯೋಜನೆಯನ್ನು 10 ವರ್ಷಕ್ಕಿಂತ ಕೆಳ ವಯಸ್ಸಿನ ಹೆಣ್ಣು ಮಕ್ಕಳಿಗೂ ತೆರೆಯಬಹುದು.

ಎರಡು ಲಕ್ಷ ಹೂಡಿಕೆಗೆ 30 ಸಾವಿರ ಲಾಭ

ಮಹಿಳಾ ಸಮ್ಮನ್ ಉಳಿತಾಯ ಯೋಜನೆಯಲ್ಲಿ ನೀವೇನಾದರೂ 2 ಲಕ್ಷ ರೂಪಾಯಿ ಹಣವನ್ನು 2 ವರ್ಷಗಳ ಕಾಲ ಹೂಡಿಕೆ ಮಾಡಿದರೆ ನಿಮ್ಮ ಹಣಕ್ಕೆ 7.5% ಬಡ್ಡಿ ದೊರಕುತ್ತದೆ. ಅದರಂತೆ ಮೊದಲ ವರ್ಷ ₹15 ಸಾವಿರ, ಎರಡನೇ ವರ್ಷ ₹16,125 ಬಡ್ಡಿ ಹಣ ನಿಮ್ಮ ಹೂಡಿಕೆಯನ್ನು ಸೇರಲಿದೆ. ಇದರಿಂದಾಗಿ ಹೂಡಿಕೆಯ ಅವಧಿ ಮುಗಿದ ಬಳಿಕ ನಿಮ್ಮ ಎರಡು ಲಕ್ಷದ ಜೊತೆಗೆ ₹31,125 ಲಾಭವನ್ನು ಪಡೆಯಲಿದ್ದೀರಿ.

ಇತರೆ ವಿಷಯಗಳು:

Breaking News : ಪೊಲೀಸರಿಗೆ ದಂಡ ಹಾಕುವ ಅಧಿಕಾರವಿರುವುದಿಲ್ಲ ತಿಳಿದುಕೊಳ್ಳಿ

ಗೃಹಜ್ಯೋತಿ ಇದ್ರೂ ಕರೆಂಟ್ ಬಿಲ್ ಬಂತಾ? ಕೂಡಲೇ ಈ ಕೆಲಸ ಮಾಡಿ

Spread the love

Leave a Reply

Your email address will not be published. Required fields are marked *