ಮಹಿಳೆಯರು ಕೂಡ ಸ್ವಾವಲಂಬನೆಯಿಂದ ಜೀವನ ನಡೆಸಬೇಕು ಅವರ ಭವಿಷ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಬೇಕು. ಇದಕ್ಕಾಗಿ ಸಾಕಷ್ಟು ಮಹಿಳೆಯರು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಲು ಸ್ವಂತ ಉದ್ಯಮಗಳನ್ನು (Own business) ಮಾಡುತ್ತೀದ್ದಾರೆ.
ಇದರ ಜೊತೆಗೆ ಕೇಂದ್ರ ಸರ್ಕಾರ ಕೂಡ ಕೆಲವು ಪ್ರಮುಖ ಯೋಜನೆಗಳ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಹಾಯ ಹಸ್ತ ಚಾಚಿದೆ.
Contents
ಮಹಿಳಾ ಸಮ್ಮಾನ್ಯೋಜನಾ! (Mahila samman yojana) :
ಕೇಂದ್ರ ಸರ್ಕಾರ (Central government) ಮಹಿಳಾ ಸಮ್ಮಾನ್ ಯೋಜನೆಯನ್ನು ಪರಿಚಯಿಸಿದೆ. ಇದು ಉಳಿತಾಯ ಯೋಜನೆಯಾಗಿದ್ದು, ಮಹಿಳೆಯರು ಆರ್ಥಿಕ ಸಬಲೀಕರಣಕ್ಕೆ ಹಣ ಉಳಿತಾಯ ಮಾಡಬಹುದು. ಸದ್ಯ 2024 ರಿಂದ ಈ ಯೋಜನೆಯನ್ನು ಆರಂಭಿಸುವ ಸಲುವಾಗಿ 2,000 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಮಿಸಲಿಟ್ಟಿದೆ.
ಯಾರಿಗೆ ಸಿಗುತ್ತೆ ಮಹಿಳಾ ಸಮ್ಮಾನ್ ಯೋಜನೆಯಡಿಯಲ್ಲಿ ಸಾವಿರ ರೂಪಾಯಿ? ಮಹಿಳೆಯರ ಸಬಲೀಕರಣಕ್ಕಾಗಿ ದೆಹಲಿ ಸರ್ಕಾರ (Delhi government) ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಈ ಯೋಜನೆಯನ್ನು ದೆಹಲಿಯಲ್ಲಿ ಇರುವ ಜನರಿಗೆ ಲಭ್ಯ ಆಗುವಂತೆ ಯೋಜನೆ ರೂಪಿಸಿದ್ದು,
ಈ ಯೋಜನೆಯ ಅಡಿಯಲ್ಲಿ ದೆಹಲಿಯಲ್ಲಿ ವಾಸಿಸುವ ಹಿಂದುಳಿದ ವರ್ಗದ 45 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳು ಪಡೆದುಕೊಳ್ಳಲು ಸಾದ್ಯವಿದೆ.
2024ರ ವರ್ಷದ ಆರಂಭದಲ್ಲಿ ಹಣಕಾಸಿನ ಈ ಯೋಜನೆ ಜಾರಿಗೆ ತರಲಾಗಿದ್ದು ಜೂನ್-ಜುಲೈ ತಿಂಗಳಿನ ನಡುವಿನಲ್ಲಿ ದೆಹಲಿಯಲ್ಲಿ ವಾಸಿಸುವ ಮಹಿಳೆಯರ ಖಾತೆಗೆ (Bank account )
ಇದನ್ನು ಓದಿ : ರೈತರಿಗೊಂದು ಸಿಹಿಸುದ್ದಿ..ಅನ್ನದಾತರ ಬೆಳೆ ನಷ್ಟದ ಹಣ ಈ ದಿನ ಖಾತೆಗೆ ಜಮಾ!
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು (Needed documents) :
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಪಾನ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ವಿಳಾಸದ ಪುರಾವೆ
- ಮೊದಲಾದ ದಾಖಲೆಗಳನ್ನು ನೀಡಬೇಕು.
ಮಹಿಳಾ ಸಮಾಜ ಯೋಜನೆಯ ಅಡಿಯಲ್ಲಿ ಸಾವಿರ ರೂಪಾಯಿ ಹೂಡಿಕೆ ಮಾಡಿದರೆ 7.5% ಬಡ್ಡಿ ದರದಲ್ಲಿ ಪ್ರತಿ 3 ತಿಂಗಳಿಗೆ ಒಮ್ಮೆ ಮಹಿಳೆಯರ ಖಾತೆಗೆ ಬಡ್ಡಿ ಹಣ ಜಮಾ ಆಗುತ್ತದೆ