rtgh

ಈ ಬ್ಯಾಂಕ್‌ನಲ್ಲಿ ಅಕೌಂಟ್‌ ಇದ್ದವರಿಗೆ ಬಂಪರ್‌ ಆಫರ್.!!‌ ಬಡ್ಡಿಯಲ್ಲಿ ಸಿಕ್ತು ಹೊಸ ಸ್ಕೀಮ್

SBI Best FD Scheme

ಹಲೋ ಸ್ನೇಹಿತರೇ, ದೇಶದ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಅನುಕೂಲವಾಗುವ ಸಾಕಷ್ಟು ಅತ್ಯುತ್ತಮ ಯೋಜನೆಗಳನ್ನು ಪರಿಚಯಿಸಿದೆ ಅದರಂತೆ ಇದೀಗ ಹೊಸ ಸ್ಕೀಮ್ ಯೊಂದನ್ನು ಜಾರಿಗೆ ತಂದಿದೆ. ಈ ಯೋಜನೆಯ ಬಗೆಗಿನ ಹೆಚ್ಚಿನ ವಿವರವನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ, ಅದಕ್ಕಾಗಿ ತಪ್ಪದೇ ಈ ಲೇಖನವನ್ನು ಕೊನೆಯವರೆಗೂ ಓದಿ.

SBI Best FD Scheme

ಅದರಲ್ಲೂ ಇತ್ತೀಚಿಗೆ ಕೆಲವು ನಿಶ್ಚಿತ ಠೇವಣಿ ಯೋಜನೆಗಳಲ್ಲಿ ಹೆಚ್ಚಿನ ಬಡ್ಡಿ ದರ ನೀಡಲಾಗುತ್ತಿದೆ. ನೀವು FD ಯನ್ನು ಇಟ್ಟರೆ ಹೆಚ್ಚಿನ ರಿಟರ್ನ್ ಗಳನ್ನು ಪಡೆದುಕೊಳ್ಳಬಹುದು.

SBI ಸರ್ವೋತ್ತಮ ಎಫ್ ಡಿ ಸ್ಕೀಮ್

ಎಸ್ ಬಿ ಐ ಪರಿಚಯಿಸಿರುವ ಸರ್ವೋತ್ತಮ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೂಡಿಕೆ ಮಾಡಿ ಅತ್ಯುತ್ತಮ ಲಾಭ ಗಳಿಸಿಕೊಳ್ಳಬಹುದು. ಇದು ಅಲ್ಪಾವಧಿಯ ಡಿಪಾಸಿಟ್ ನ ಯೋಜನೆಯಾಗಿದ್ದು ಒಂದು ಹಾಗೂ ಎರಡು ವರ್ಷಗಳ ಅವಧಿಗೆ ಡೆಪಾಸಿಟ್ ಇಡಬಹುದು.

ಎಷ್ಟು ಸಿಗುತ್ತೆ ಬಡ್ಡಿದರ

ಎರಡು ವರ್ಷಗಳ ಅವಧಿಗೆ ಸಾಮಾನ್ಯರು ಹೂಡಿಕೆಯನ್ನು ಮಾಡಿದ್ರೆ 7.4% ಬಡ್ಡಿದರ ಅದೇ ಹಿರಿಯ ನಾಗರಿಕರು ಹೂಡಿಕೆಯನ್ನು ಮಾಡಿದರೆ 7.9% ಬಡ್ಡಿ ದರವನ್ನು ಪಡೆಯಬಹುದು. ಇನ್ನು ಒಂದು ವರ್ಷದ ಠೇವಣಿಗೆ ಸಾಮಾನ್ಯರಿಗೆ 7.10% ಬಡ್ಡಿ ಹಾಗೂ ಹಿರಿಯ ನಾಗರಿಕರಿಗೆ 7.60% ಬಡ್ಡಿ ಒದಗಿಸಲಾಗುವುದು.

ಇದ್ದಕ್ಕಿದ್ದಂತೆ ಇಂಥವರ BPL ಕಾರ್ಡ್ ರದ್ದು.! ಇಲ್ಲಿದೆ ಅಸಲಿ ಕಾರಣ ಬಿಚ್ಚಿಟ್ಟ ಸರ್ಕಾರ

ಇದು ಏಕಕಾಲದ ಠೇವಣಿಯಾಗಿದ್ದು ಕನಿಷ್ಠ 15 ಲಕ್ಷ ರೂಪಾಯಿಯಿಂದ ಗರಿಷ್ಠ 2 ಕೋಟಿ ರೂಪಾಯಿಗಳ ವರೆಗೆ ಡೆಪಾಸಿಟ್ ಇಡಬಹುದು. SBI ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಬಡ್ಡಿ ಮಾತ್ರವಲ್ಲದೆ ಚಕ್ರ ಬಡ್ಡಿಯನ್ನು ಕೂಡ ಲೆಕ್ಕ ಹಾಕಿ, ಆದಾಯ ನೀಡಲಾಗುತ್ತದೆ

ಸಾಮಾನ್ಯವಾಗಿ ಹಿರಿಯ ನಾಗರಿಕರು ನಿವೃತ್ತಿಯ ನಂತರ ತಮ್ಮ ಹಣವನ್ನು ಸರ್ವೋತ್ತಮ ಎಫ್ ಡಿ ಯಲ್ಲಿ ಹೂಡಿಕೆ ಮಾಡಿದರೆ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ರಿಟರ್ನ್ ಪಡೆದುಕೊಳ್ಳಲು ಸಾಧ್ಯವಿದೆ. ಯೋಜನೆಯಲ್ಲಿ ಚಕ್ರ ಬಡ್ಡಿ ಸೇರಿ ವಾರ್ಷಿಕವಾಗಿ 8.14% ವರೆಗೆ ಬಡ್ಡಿ ಸಿಗುತ್ತದೆ.

ಒಟ್ಟಿನಲ್ಲಿ ನಿವೃತ್ತಿಯ ನಂತರ ದೊಡ್ಡ ಮೊತ್ತದ ಹಣವನ್ನು ಠೇವಣಿ ಮಾಡಿ ಕೇವಲ ಎರಡು ವರ್ಷಗಳಲ್ಲಿ ಹೆಚ್ಚಿನ ಲಾಭ ಗಳಿಸಲು ಈ ಯೋಜನೆ ಸೂಕ್ತವಾಗಿದೆ ಹೆಚ್ಚಿನ ಮಾಹಿತಿಗಾಗಿ SBI BANK ಭೇಟಿ ನೀಡಿ ಅಥವಾ ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿ ಪಡೆಯಬಹುದು.

ಇತರೆ ವಿಷಯಗಳು:

ಇನ್ನೂ 7 ದಿನ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ : ಈ ಜಿಲ್ಲೆಗಳಿಗೆ ಮಾತ್ರ

2024 ಮತದಾರರ ಪಟ್ಟಿ ಬಿಡುಗಡೆ.! ನಿಮ್ಮ ಹೆಸರು ಇದೆಯಾ ಇಲ್ವಾ ಇಲ್ಲಿ ಚೆಕ್‌ ಮಾಡಿ


Spread the love

Leave a Reply

Your email address will not be published. Required fields are marked *