ನಮಸ್ಕಾರ ಸ್ನೇಹಿತರೇ ಫೈವ್ ಜಿ ನೆಟ್ವರ್ಕ್ ಭಾರತದಲ್ಲಿ ಉತೃಷ್ಟತೆಯನ್ನು ಹೆಚ್ಚಿಸಲಾಗುತ್ತಿದ್ದು ಭಾರತದಲ್ಲಿ ಹಿನ್ನೆಲೆಯಲ್ಲಿ ಒಂದಾದ ನಂತರದಲ್ಲಿ ಒಂದು ಹೊಸ ಫೈಜಿ ಸ್ಮಾರ್ಟ್ಫೋನ್ ಗಳು ಮಾರುಕಟ್ಟೆಗೆ ಬರುತ್ತೇವೆ ಎಂದು ಹೇಳಬಹುದು.
ಅವುಗಳ ಸಾಲಿಗೆ ಇದೀಗ ರಿಯಲ್ ಮಿ ಬ್ರಾಂಡ್ ನ ಹೊಸ ಡಿವೈಸ್ ಸಿದ್ಧವಾಗಿದ್ದು ಅದರ ಡೀಟೇಲ್ಸ್ ಅನ್ನು ಸಂಪೂರ್ಣವಾಗಿ ಲೇಖನದಲ್ಲಿ ತಿಳಿಯಬಹುದು. ಅದರಂತೆ ಈ ಮೊಬೈಲನ್ನು ಯಾವ ಬೆಲೆಗೆ ಖರೀದಿ ಮಾಡಬಹುದು ಇದರಲ್ಲಿ ಏನೆಲ್ಲ ವಿಶೇಷತೆಗಳಿವೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇದೀಗ ನೋಡುವುದಾದರೆ.
Contents
ರಿಯಲ್ ಮಿ ಬ್ರಾಂಡ್ ನ ಹೊಸ ಸ್ಮಾರ್ಟ್ ಫೋನ್ :
ಮುಂದಿನ ವಾರ ರಿಯಲ್ ಮಿ 12x ಫೈವ್ ಜಿ ಬಿಡುಗಡೆಗೊಳ್ಳಲು ಸಿದ್ಧವಾಗಿದ್ದು ಇದರ ಬೆಲೆ ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಎಷ್ಟಿದೆ ಎಂಬುದನ್ನು ಇದೀಗ ನೋಡಬಹುದಾಗಿದೆ. ಅದರಂತೆ ಕಂಪನಿಯು ಸಹ ಇದರ ಪ್ರಮುಖ ಗುಣ ವಿಶೇಷತೆಗಳನ್ನು ಬಹಿರಂಗಪಡಿಸಿದೆ. ಭಾರತದಲ್ಲಿ ರಿಯಲ್ ಮಿ 12x ವೈದ್ಯ ಅಧಿಕೃತವಾಗಿ ಏಪ್ರಿಲ್ 2ರಂದು ಮಧ್ಯಾಹ್ನ 12:00ಗೆ ಲಾಂಚ್ ಆಗುತ್ತಿತ್ತು ಫ್ಲಿಪ್ಕಾರ್ಟ್ ಮತ್ತು ರಿಯಲ್ ಮಿ ಇಂಡಿಯಾದ ಅಧಿಕೃತ ವೆಬ್ ಸೈಟ್ ನಲ್ಲಿ ಈ ಮೊಬೈಲ್ ಅನ್ನು ಖರೀದಿ ಮಾಡಬಹುದಾಗಿದೆ.
ಇದನ್ನು ಓದಿ : ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಹೊಸ ಯೋಜನೆ.! ಕೇಂದ್ರ ಸರ್ಕಾರದ ಈ ಸ್ಕೀಮ್ ಪ್ರಯೋಜನ 4 ತಿಂಗಳು ಮಾತ್ರ
ಭಾರತದಲ್ಲಿ ಇದರ ಬೆಲೆ :
ಭಾರತದಲ್ಲಿ ಈ ಸ್ಮಾರ್ಟ್ ಫೋನ್ ನ ಬೆಲೆಯನ್ನು ಕಂಪನಿಯು 12,000 ಹಾಗೂ ಅದಕ್ಕಿಂತ ಕಡಿಮೆ ಬೆಲೆಯಲ್ಲಿ ವೆರೈಟಿ ಡಿಸೈನ್ಗಳು ಕೂಡ ಸಿಗಲಿದೆ ಎಂದು ತಿಳಿಸಿದೆ ಆದರೆ ನಿಖರ ಬೆಲೆಯ ಕುರಿತು ಕಂಪನಿಯು ಎಲ್ಲಿಯೂ ಬಹಿರಂಗಪಡಿಸಿಲ್ಲ ಆದರೆ ಈ ಹಿಂದಿನ ರಿಯಲ್ ಮಿ 11 ಎಕ್ಸ್ ಮಾಡೆಲ್ ಬೆಲೆಯು 14 999ಗಳಿತ್ತು ಈ ಮೊಬೈಲ್ ನಲ್ಲಿ ಆರು ಜಿಬಿ ರಾಮ್ 128 ಜಿಬಿ ಸ್ಟೋರೇಜ್ ಹೊಂದಿತು ಅಂದಹಾಗೆ
ಈ ಫೋನ್ನಲ್ಲಿರುವ ಇನ್ನೊಂದು ವಿಶೇಷತೆ ಏನೆಂದರೆ 5g ನೆಟ್ವರ್ಕ್ ಫೀಚರ್ನಲ್ಲಿ ಕೇವಲ 12000 ಬಜೆಟ್ ಬೆಲೆಯಲ್ಲಿ ಸಿಗುತ್ತಿರುವ ಮೊದಲ ಡಿವೈಸ್ ಎಂದು ಹೇಳಬಹುದು. ಅಲ್ಲದೆ 45 ಡಬ್ಲ್ಯೂ ವೇಗದ ಚಾರ್ಜಿಂಗ್ ಅನ್ನು ಕೂಡ ಈ ಮೊಬೈಲ್ ಹೊಂದಿದೆ.
ರಿಯಲ್ ಮಿ 12 ಎಕ್ಸ್ 5g ಫೀಚರ್ ಗಳು :
ಭಾರತೀಯ ಬೆಲೆಯ ಜೊತೆಗೆ ಈ ಮೊಬೈಲ್ನಲ್ಲಿ ಹಲವು ವಿಶೇಷತೆಗಳ ಕುರಿತು ಂಪನಿಯು ತಿಳಿಸಿದ್ದು ಅವುಗಳೆಂದರೆ 6.72 ಮಿಂಚಿನ ಫುಲ್ ಹೆಚ್‍ಡಿ ಪ್ಲಸ್ 125 ಹೆಚ್ಚು ಝೆಡ್ ಡಿಸ್ಪ್ಲೇಯನ್ನು ಈ ಸ್ಮಾರ್ಟ್ ಫೋನ್ ಹೊಂದಿದ್ದು 950 ನಿಟ್ಸ್ ಬ್ರೈಟ್ನೆಸ್ ನೊಂದಿಗೆ ಈ ಮೊಬೈಲ್ ಫೋನ್ ಬರಲಿದೆ. ಭಾರತೀಯ ವೆರಿಯಂಟ್ ಸಿಕ್ಸ್ಎನ್ಎಂ ಮೀಡಿಯಾ ಟೆಕ್ ಡೈಮಂಡ್ ಸಿಟಿ 200 ಪ್ಲಸ್ 5ಜಿ ಚಿಪ್ ಸೆಟ್ ಜೊತೆಗೆ ಇದರಲ್ಲಿ ವಿಸಿ ಕೂಲಿಂಗ್ ಕೂಡ ಉತ್ತಮ ಕಾರ್ಯಕ್ಷಮತೆಗೆ ಅಳವಡಿಸಲಾಗಿದೆ.
ಇದರಲ್ಲಿ ಕ್ಯಾಮೆರಾ ಫೀಚರ್ಗೆ ಸಂಬಂಧಿಸಿದಂತೆ ಡುಯಲ್ ಹಿಂಬದಿ ಕ್ಯಾಮೆರಾ ಗಳನ್ನು 50 ಎಂಪಿ ದ್ದು 45 ಡಬ್ಲ್ಯೂ ವೇಗದ ಚಾರ್ಜಿಂಗ್ ಟೆಕ್ನಾಲಜಿಗಳು ಹಾಗೂ 5000 ಎಂಎಎಚ್ ಬ್ಯಾಟರಿ ಈ ಮೊಬೈಲ್ ಫೋನ್ ನ ಪ್ಲಸ್ ಪಾಯಿಂಟ್ ಆಗಿದೆ. ಈ ಮೊಬೈಲ್ ಫೋನ್ ಡೈನಾಮಿಕ್ ಬಟನ್ ಅನ್ನು ಹೊಂದಿದ್ದು ಮೊದಲ ಬಾರಿಗೆ ಈ ಮೊಬೈಲ್ ಫೋನ್ ರಿಯಲ್ ಮಿ 12ರಲ್ಲಿ ಕಂಪನಿ ಪರಿಚಯಿಸಿದೆ. ಇದು ಶಾರ್ಟ್ ಕಟ್ ಹಾಗೆ ಕಾರ್ಯನಿರ್ವಹಿಸಲಿದ್ದು ಯಾವುದೇ ಫೀಚರ್ ಆಕ್ಸಸ್ ಪಡೆಯಲು ತಕ್ಷಣ ಅವಕಾಶ ನೀಡುತ್ತದೆ.
ಏರ್ ಗೇಶ್ಚರ್ ಎಂಬ ಹೊಸ ಫೀಚರ್ :
ರಿಯಲ್ ಮಿ ಕಂಪನಿ ಬಿಡುಗಡೆ ಮಾಡಿರುವ ಈ ಮೊಬೈಲ್ ಫೋನ್ ಏರ್ ಗೆಸ್ಚರ್ ಎಂಬ ಹೊಸ ಫೀಚರ್ ಅನ್ನು ಈ ಮೊಬೈಲ್ ಫೋನ್ ಹೊಂದಿದ್ದು ಟಚ್ ಮಾಡದೆ ಫೋನನ್ನು ಬಳಕೆದಾರರು ನವಿಗೆ ಮಾಡಲು ಸಹಾಯಮಾಡುತ್ತದೆ.
ಹೆಚ್ಚುವರಿಯಾಗಿ ಇದರಲ್ಲಿ ಐಪಿ 54 ರೇಟಿಂಗ್ ನ ನೀರು ಮತ್ತು ಧೂಳು ಪ್ರತಿರೋಧಕವಾಗಿದ್ದು ಒಂದು ರೀತಿಯಲ್ಲಿ ನರ್ಜೋ ಸೆವೆಂಟಿ ಪ್ರೋ ತರಹ ಇದೆ. ಡಿಯರ್ ಸ್ಪೀಕರ್ ಹಾಗೂ 7.69 ಎಂಎಂ ತಿಕ್ನೆಸ್ ಅಳತೆಯೊಂದಿಗೆ ಈ ಮೊಬೈಲ್ ಫೋನನ್ನು ಖರೀದಿ ಮಾಡಬಹುದು.
ಒಟ್ಟಾರೆ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಹೊಸ ಫೀಚರ್ ನ ಮೊಬೈಲ್ ಫೋನ್ ಗಳು ಮಾರುಕಟ್ಟೆಗೆ ಬರುತ್ತಿದ್ದು ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಇದೊಂದು ಖುಷಿಯ ವಿಚಾರ ಎಂದು ಹೇಳಬಹುದು ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ರಿಯಲ್ ಮಿ ಕಂಪನಿಯು 5g ನೆಟ್ವರ್ಕ್ ನ ಹೊಸ ಫೋನ್ ಅನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿ ಧನ್ಯವಾದಗಳು.