rtgh

ರೈತರಿಗೆ ಸರ್ಕಾರದಿಂದ ಸಿಹಿ ಸುದ್ದಿ : ರೈತರ ಸಾಲ ಮನ್ನಾದ ಬಗ್ಗೆ ಹೊಸ ಅಪ್ಡೇಟ್

New Update on Farmers Loan Waiver

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕರ್ನಾಟಕದ ಜನತೆಗೆ ತಿಳಿಸುತ್ತಿರುವ ವಿಷಯ ಏನೆಂದರೆ ಸರ್ಕಾರದಿಂದ ರೈತರ ಸಾಲ ಮನ್ನಾದ ಬಗ್ಗೆ ಬಂದಿರುವ ಹೊಸ ಅಪ್ಡೇಟ್ ನ ಬಗ್ಗೆ. ಅದರ ಜೊತೆಗೆ ರೈತರ ಸಾಲ ಮನ್ನಾದ ಸ್ಥಿತಿಯನ್ನು ಹೇಗೆ ಚೆಕ್ ಮಾಡಬೇಕು ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗುತ್ತಿದ್ದು ಈ ಲೇಖನದ ಮಾಹಿತಿಯು ರೈತರಿಗೆ ಹೆಚ್ಚು ಸಹಾಯವಾಗಲಿದೆ ಎಂದು ಹೇಳಬಹುದು.

New Update on Farmers Loan Waiver
New Update on Farmers Loan Waiver

Contents

ರೈತರ ಸಾಲ ಮನ್ನಾದ ಹೊಸ ಅಪ್ಡೇಟ್ :

ನಮ್ಮ ದೇಶಕ್ಕೆ ಕೃಷಿ ಆಸರೆಯಾದರೆ ನಮ್ಮ ದೇಶಕ್ಕೆ ಬೆನ್ನೆಲುಬು ರೈತರಾಗಿದ್ದಾರೆ ಆದ್ದರಿಂದ ಇತ್ತೀಚಿನ ದಿನಗಳಲ್ಲಿ ರೈತರ ಏಳಿಗೆಯ ಸಲುವಾಗಿ ನಮ್ಮ ಸರ್ಕಾರಗಳು ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತಂದಿವೆ.

ರೈತರಿಗಾಗಿ ಬೆಳೆ ವಿಮೆ ಬೆಳೆ ಪರಿಹಾರ ಕಿಸಾನ್ ಯೋಜನೆ ಸಾಲ ಮನ್ನಾ ಯೋಜನೆ ಹೀಗೆ ಅನೇಕ ರೀತಿಯ ಯೋಜನೆಗಳನ್ನು ಸರ್ಕಾರ ಜಾರಿಗೆ ತರುವುದರ ಮೂಲಕ ಕೃಷಿಗೆ ಉತ್ತೇಜನವನ್ನು ಹಾಗೂ ರೈತರಿಗೆ ಉತ್ತೇಜನವನ್ನು ನೀಡುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು. ಹೀಗೆ ಈ ರೀತಿಯ ಹಲವಾರು ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಸರ್ಕಾರ ಯುವಕರಲ್ಲಿಯೂ ಕೂಡ ಕೃಷಿಯ ಬಗ್ಗೆ ಉತ್ತಮ ಮನಸ್ಥಿತಿಯನ್ನು ಸೃಷ್ಟಿ ಮಾಡುತ್ತಿದೆ ಎಂದು ಹೇಳಬಹುದು. ಈಗೀಗ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ ರೈತರಿಗೆ ಕೃಷಿಯಲ್ಲಿ ಉಪಯೋಗವಾಗುವಂತಹ ಉಪಕರಣಗಳನ್ನು ಸರ್ಕಾರವು ಸಬ್ಸಿಡಿ ನೀಡುವುದರ ಮೂಲಕ ಹೆಚ್ಚು ಹೆಚ್ಚು ಪ್ರಮಾಣದ ಬೆಳೆ ಬೆಳೆಯಲು ರೈತರಿಗೆ ಸಹಾಯ ಮಾಡುತ್ತಿದೆ.

ಬೋರ್ವೆಲ್ ಗಳಿಗೆ ಸ್ಪ್ರಿಂಕ್ಲರ್ ಪೈಪ್ ಗಳು ಉಳಿಮೆ ಉಪಕರಣಗಳಿಗೆ ಸಬ್ಸಿಡಿಯನ್ನು ಕೂಡ ಸರ್ಕಾರಗಳು ನೀಡುತ್ತಿವೆ. ಇದೀಗ ರೈತರ ಸಾಲ ಮನ್ನಾದ ಹೊಸ ಪಟ್ಟಿ ಸರ್ಕಾರ ಬಿಡುಗಡೆ ಮಾಡಿದ್ದು ಆ ಪಟ್ಟಿಯಲ್ಲಿ ಇರುವವರ ಕೃಷಿ ಸಾಲದ ಬಡ್ಡಿ ಮನ್ನಾ ಮಾಡಲು ಸರ್ಕಾರ ಮುಂದಾಗಿದೆ ಎಂದು ಹೇಳಬಹುದು ಒಂದು ವೇಳೆ ನಿಮ್ಮ ಹೆಸರು ಕೂಡ ಈ ಪಟ್ಟಿಯಲ್ಲಿ ಇದ್ದರೆ ಈ ಕೂಡಲೇ ನೀವು ಮೊಬೈಲ್ ಮೂಲಕ ಚೆಕ್ ಮಾಡಿಕೊಂಡು ಈ ಯೋಜನೆಯ ಪ್ರಯೋಜನವನ್ನು ತಿಳಿಯಬಹುದು.

ಸರ್ಕಾರ ಬಿಡುಗಡೆ ಮಾಡಿರುವ ಬಡ್ಡಿಮನ್ನಾದ ಪಟ್ಟಿಯ ಬಗ್ಗೆ ಮೊಬೈಲ್ನಲ್ಲಿಯೇ ಇದೀಗ ಚೆಕ್ ಮಾಡಬಹುದು. ಇವತ್ತಿನ ಲೇಖನದಲ್ಲಿ ರೈತರಿಗೆ ಸಾಲಮನ್ನಾದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದ್ದು ಯಾವ ರೀತಿಯಲ್ಲಿ ತಮ್ಮ ಹೆಸರನ್ನು ತಿಳಿದುಕೊಳ್ಳಬಹುದು ಎಂಬುದರ ಬಗ್ಗೆ ಇದೀಗ ನೋಡಬಹುದು.

ಪಟ್ಟಿ ಚೆಕ್ ಮಾಡುವ ವಿಧಾನ :

ರಾಜ್ಯ ಸರ್ಕಾರ ರೈತರ ಸಾಲ ಮನ್ನಾದ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಇದರ ಮೂಲಕ ರೈತರು ಆ ಪಟ್ಟಿಯಲ್ಲಿ ತಮ್ಮ ಹೆಸರನ್ನು ಚೆಕ್ ಮಾಡಿಕೊಂಡು ಆ ಪಟ್ಟಿಯಲ್ಲಿ ತಮ್ಮ ಹೆಸರಿದ್ದರೆ ಸಾಲಮನ್ನಾದ ಸಂಪೂರ್ಣ ಪ್ರಯೋಜನವನ್ನು ಸುಲಭವಾಗಿ ಪಡೆಯಬಹುದಾಗಿದೆ. ಹಾಗಾಗಿ ರೈತರು ತಮ್ಮ ಸಾಲ ಮನ್ನಾದ ಹೊಸ ಪಟ್ಟಿ, ಬಿಡುಗಡೆ ಮಾಡಿರುವುದರಲ್ಲಿ, ತಮ್ಮ ಹೆಸರನ್ನು ತಿಳಿದುಕೊಳ್ಳಬೇಕಾದರೆ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅದರಲ್ಲಿ ತಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.

ಸರ್ಕಾರ ಕೇವಲ ಸಾಲದ ಬಡ್ಡಿಯನ್ನು ಮನ್ನಾ ಮಾಡುವುದಲ್ಲದೆ ಕೃಷಿಗೆ ಉಪಯೋಗವಾಗುವಂತಹ ಉಪಕರಣಗಳನ್ನು ರೈತರಿಗೆ ಸರ್ಕಾರವು ನೀಡುತ್ತಿದೆ ಅಂದರೆ ಸ್ಪ್ಲಿಂಕರ್ ಪೈಪ್ ಗಳು ಉಳುಮೆ ಉಪಕರಣಗಳಿಗೆ ಸಬ್ಸಿಡಿಯನ್ನು ನೀಡುವುದರ ಮೂಲಕ ಹೆಚ್ಚು ಹೆಚ್ಚು ಪ್ರಮಾಣದ ಬೆಳೆ ಬೆಳೆಯಲು ರೈತರಿಗೆ ಹೆಚ್ಚಿನ ಸಹಾಯವನ್ನು ಸರ್ಕಾರಗಳು ಮಾಡುತ್ತಿವೆ ಎಂದು ಹೇಳಬಹುದು.

ಒಟ್ಟಾರೆ ಇದೀಗ ರಾಜ್ಯ ಸರ್ಕಾರವು ರೈತರ ಸಾಲ ಮನ್ನಾದ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಆ ಪಟ್ಟಿಯಲ್ಲಿ ಇರುವವರ ಕೃಷಿ ಸಾಲದ ಬಡ್ಡಿ ಮನ್ನಾ ಮಾಡಲು ಸರ್ಕಾರ ಮುಂದಾಗಿದೆ ಎಂದು ಹೇಳಬಹುದು.

ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ರೈತರಾಗಿದ್ದರೆ ಈ ಕೂಡಲೇ ಬಡ್ಡಿ ಮನ್ನಾದ ಹೊಸ ಪಟ್ಟಿ ಬಿಡುಗಡೆ ಮಾಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಿ ತಮ್ಮ ಮೊಬೈಲ್ ನಲ್ಲಿಯೇ ಅದರಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಚೆಕ್ ಮಾಡಿಕೊಳ್ಳಲು ಹೇಳಿ ಆ ಮೂಲಕ ಅವರು ಇದರ ಪ್ರಯೋಜನವನ್ನು ಪಡೆದುಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *