ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಕೇಂದ್ರ ಸರ್ಕಾರದಿಂದ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ.
ದೇಶದಾದ್ಯಂತ ರೈತರನ್ನು ಬೆಳೆ ನಷ್ಟದಿಂದ ರಕ್ಷಿಸಲು ಮತ್ತು ರೈತರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಪ್ರಾರಂಭಿಸಿದೆ.
ರೈತರು ತಮ್ಮ ಬೆಳೆಗಳನ್ನು ವಿಮೆ ಮಾಡಿಸುವ ಮೂಲಕ ಈ ಯೋಜನೆ ಅಡಿಯಲ್ಲಿ ಸುರಕ್ಷಿತವಾಗಿರಿಸಿಕೊಳ್ಳಬಹುದು ಅಲ್ಲದೇ ಸರ್ಕಾರದಿಂದ ಬೆಳೆ ನಷ್ಟಕ್ಕೆ ಪರಿಹಾರವನ್ನು ಕೂಡ ಪಡೆಯಬಹುದಾಗಿದೆ.
ಹಾಗಾದರೆ ರೈತರಲ್ಲಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಬೆಳೆ ನಷ್ಟಕ್ಕೆ ಪರಿಹಾರ ಎಷ್ಟು ಸಿಗಲಿದೆ ಪ್ರಮುಖ ದಾಖಲೆಗಳು ಯಾವುವು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡಬಹುದು.
Contents
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ :
- ಅಕಾಲಿಕ ಮಳೆ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ರೈತರು 2023ರಲ್ಲಿ ಬೆಳೆ ನಷ್ಟವನ್ನು ಎದುರಿಸಬೇಕಾಯಿತು.
- ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ 2023ರ ಸಂದರ್ಭದಲ್ಲಿ ಬೆಳೆ ರೈತರಿಗೆ ನಷ್ಟವಾಗಿರುವುದರಿಂದ ಈ ಯೋಜನೆಯ ಅಡಿಯಲ್ಲಿ ನಾಲ್ಕು ಕೋಟಿ ರೂಪಾಯಿಗಳ ನೆರವನ್ನು ರೈತರಿಗೆ ಕೇಂದ್ರ ಸರ್ಕಾರವು ನೀಡಿತು.
- ಅದರಂತೆ ಕೇಂದ್ರ ಸರ್ಕಾರವು ಇತ್ತೀಚಿಗೆ ಘೋಷಿಸಿದ ಬಜೆಟ್ ನಡಿಯಲ್ಲಿ ರೈತರ ಬೆಳೆ ವಿಮೆಗಾಗಿ 2024ನೇ ಸಾಲಿಗೆ 13,625 ಕೋಟಿ ರೂಪಾಯಿಗಳನ್ನು ನಿಗದಿಪಡಿಸಿದೆ.
- ಒಟ್ಟು ನಾಲ್ಕು ಕೋಟಿ ರೈತರು ಈ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಕೇಂದ್ರದಿಂದ ನೇರ ರೈತರಿಗೆ ನೆರವು :
2023ರಲ್ಲಿ ಬೆಳೆ ನಷ್ಟದಿಂದಾಗಿ ರೈತರು ಬೆಳೆ ವಿಮಾ ಯೋಜನೆಯ ಸಹಾಯದಿಂದ ಆರ್ಥಿಕ ನೆರವನ್ನು ಸರ್ಕಾರದಿಂದ ಪಡೆದರು. ರೈತರಿಗೆ ದೇಶ ಮತ್ತು ಪ್ರಪಂಚಕ್ಕೆ ಬೆಳೆಗಳನ್ನು ಉತ್ಪಾದಿಸಲು ಈ ಯೋಜನೆಯು ಸಹಾಯ ಮಾಡಿತು.
ನಿನ್ನೆ 1961 ಮಂಡಿಗಳನ್ನು 2023ರಲ್ಲಿ ಟ್ರಲಿಯಂ ವಾಲ್ಯೂಮ್ ನೊಂದಿಗೆ ಅಂಕಿ ಅಂಶಗಳ ಕುರಿತು ಮಾತನಾಡುವ ಸಂದರ್ಭದಲ್ಲಿ ಸಂಯೋಜಿಸಲಾಗಿದೆ ಹಾಗೂ ರೈತರಿಗೆ ಬೆಳೆ ವಿಮೆ ಯೋಜನೆಯಿಂದಾಗಿ ನೇರ ಪ್ರಯೋಜನಗಳನ್ನು ನೀಡಲಾಗುತ್ತಿದೆ ಎಂದು ತೋರಿಸುತ್ತದೆ.
ವಿಮೆ ರಕ್ಷಣೆ ನೈಸರ್ಗಿಕ ವಿಕೋಪದ ವಿರುದ್ಧ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ತಮ್ಮ ಬೆಳೆಗಳಿಗೆ ರೈತರು ನೈಸರ್ಗಿಕ ವಿಕೋಪಗಳು ರೋಗಗಳು ಕೀಟಗಳು ಅಥವಾ ಇತರ ಕಾರಣಗಳಿಂದಾಗಿ ಉಂಟಾದ ಬೆಳೆ ನಷ್ಟದ ವಿರುದ್ಧ ವಿಮೆಯನ್ನು ಈ ಯೋಜನೆಯಡಿಯಲ್ಲಿ ಪಡೆಯಬಹುದು.
ಹಣಕಾಸಿನ ನೆರವನ್ನು ಸರ್ಕಾರದಿಂದ ಪಡೆಯಬಹುದು ಅದೇ ಸಮಯದಲ್ಲಿ ಅಕಾಲಿಕ ಮಳೆ ಅಥವಾ ಆಲಿಕಲ್ಲು ಮಳೆಯಿಂದ ಕಠಾರಿನ ನಂತರ ಬೆಳೆ ಹಾನಿಯಾದರೆ ಅಂತಹ ಪರಿಸ್ಥಿತಿಯಲ್ಲೂ ರೈತರು ಬೆಳೆವಿಮೆ ಯೋಜನೆ ಅಡಿಯಲ್ಲಿ ರೈತರಿಗೆ ಆರ್ಥಿಕ ನೆರವನ್ನು ಸರ್ಕಾರ ನೀಡುತ್ತದೆ.
ಇದರೊಂದಿಗೆ ಹೊಲಗಳಲ್ಲಿ ಪ್ರವಾಹ ಭೂಕಸಿತ ಮೋಡದ ಸ್ಪೋಟ ಬೆಂಕಿಯಂತಹ ಅನಾಹುತಗಳು ಸೇರಿ ಈ ಯೋಜನೆಯಲ್ಲಿ ಪರಿಹಾರ ನೀಡಲಾಗುತ್ತದೆ.
ಯೋಜನೆಯ ಪ್ರೀಮಿಯಮ್ ಮೊತ್ತ :
ರೈತರಿಗೆ ಸರ್ಕಾರದಿಂದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಿಂದಾಗಿ ನೆರವು ನೀಡಲಾಗುತ್ತಿದ್ದು ಇದರಿಂದ ವಿಮ ರಕ್ಷಣೆಯನ್ನು ರಬಿ ಮತ್ತು ಖಾರಿಫ್ ಬೆಳೆಗಳಿಗೆ ಪಡೆಯಬಹುದಾಗಿದೆ. ರಬಿ ಬೆಳೆ ಗಳಿಗೆ ಒಂದು ಪಾಯಿಂಟ್ ಐದು ಪರ್ಸೆಂಟ್ ಹಾಗೂ ಖಾರಿಫ್ ಬೆಳೆಗಳಿಗೆ ಎರಡು ಪರ್ಸೆಂಟ್ ಅಡಿಯಲ್ಲಿ ಪಾವತಿಸಬೇಕಾಗುತ್ತದೆ.
ಇದಷ್ಟೇ ಅಲ್ಲದೆ 5% ಪ್ರೀಮಿಯಂನ್ನು ವಾಣಿಜ್ಯ ಬೆಳೆ ಅಥವಾ ತೋಟಗಾರಿಕೆ ಬೆಳೆ ಗಳನ್ನು ಬೆಳೆದರೆ ರೈತರು ಪಾವತಿಸಬೇಕು. ಕೃಷಿ ವಿಮಾ ಕಂಪನಿಗಳು ಅಥವಾ ಸರ್ಕಾರಿ ವಿಮಾ ಕಂಪನಿಗಳಿಂದ ರೈತರು ಈ ಬೆಳೆ ಯೋಜನೆಯನ್ನು ಖರೀದಿಸಬಹುದಾಗಿದೆ.
ಅನೇಕ ರೈತರ ಬೆಳೆಗಳು ಪ್ರಕೃತಿ ವಿಕೋಪದಿಂದ ಅಪಾರ ನಷ್ಟವನ್ನು ಅನುಭವಿಸಿದವು ಇದಕ್ಕಾಗಿ ಫಸಲ್ ಭೀಮಾ ಯೋಜನೆಯ ಮೊತ್ತವನ್ನು ಕೇಂದ್ರ ಸರ್ಕಾರವು ರೈತರ ಬ್ಯಾಂಕ್ ಖಾತೆಗಳಿಗೆ ಡಿ ಬಿ ಟಿ ಮೂಲಕ ಕಳುಹಿಸಲು ಪ್ರಾರಂಭಿಸಿದೆ ಅದರಂತೆ ರೈತರ ಖಾತೆಗಳಿಗೆ ಪರಿಹಾರದ ಮೊತ್ತ ರವಾನೆ ಆಗುತ್ತಿದೆ.
ರೈತರಿಗೆ ಈ ಯೋಜನೆಯ ಅಡಿಯಲ್ಲಿ ನವೆಂಬರ್ 223 ರಿಂದ ಹಣವನ್ನು ರೈತರಿಗೆ ಈ ಯೋಜನೆಯ ಅಡಿಯಲ್ಲಿ ನವೆಂಬರ್ 2023 ರಿಂದ ಹಣವನ್ನು ಒದಗಿಸಲಾಗುತ್ತದೆ ಆದರೆ ಇದುವರೆಗೂ ಕೂಡ ತಮ್ಮ ಖಾತೆಗಳಲ್ಲಿ ಅನೇಕ ರೈತರು ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆಯ ಮೊತ್ತವನ್ನು ಪಡೆದಿರುವುದಿಲ್ಲ.
ಇದರಿಂದಾಗಿ ಈ ಯೋಜನೆಯ ಪಟ್ಟಿಯನ್ನು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಾಗುವಂತೆ ಕೇಂದ್ರ ಸರ್ಕಾರವು ಇತ್ತೀಚಿಗೆ ಮಾಡಿದೆ. ನೋಂದಣಿ ಪ್ರಕ್ರಿಯೆಯನ್ನು ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆಯಲ್ಲಿ ಪೂರ್ಣಗೊಳಿಸಿದ ಮತ್ತು ವಿಮಾ ಕಂಪನಿಗಳಿಗೆ ಬೆಳೆ ನಷ್ಟದ ವರದಿಯನ್ನು ನೀಡಿದ ಎಲ್ಲ ರೈತರು 2024ರ ಹೊಸ ಪಟ್ಟಿಯನ್ನು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಪರಿಶೀಲಿಸಬಹುದು.
ಇದನ್ನು ಓದಿ : ಕರ್ನಾಟಕ ವಿಧಾನ ಪರಿಷತ್ ನಲ್ಲಿ ವಿವಿಧ ಹುದ್ದೆಗಳು ಖಾಲಿ : 10ನೇ ತರಗತಿ ಪಾಸ್ ಆಗಿದ್ದರೆ ಅರ್ಜಿ ಸಲ್ಲಿಸಿ
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ವಿಮಾ ಪರಿಹಾರದ ಮೊತ್ತ :
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಸಂಬಂಧಿಸಿದಂತೆ ವಿಮಾ ಪರಿಹಾರದ ಮೊತ್ತವನ್ನು ನೋಡುವುದಾದರೆ ,
- 44100ಸೂರ್ಯಕಾಂತಿ ಬೆಳೆ ಹೆಕ್ಟೇರ್ಗೆ
- 45,500 ಸಾಸಿವೆ ಬೆಳೆ ಹೆಕ್ಟೇರಿಗೆ
- 4410 ಬಾರ್ಲಿ ಬೆಳೆ ಹೆಕ್ಟೇರ್ಗೆ
- 61500 ಗೋಧಿ ಬೆಲೆ ಹೆಕ್ಟೇರಿಗೆ
- 17000 ಮಾರುಕಟ್ಟೆ ಬೆಳೆ ಹೆಕ್ಟೇರಿಗೆ
- 35,700 ಭತ್ತದ ಬೆಳೆ ಹೆಕ್ಟೇರಿಗೆ
ಹೀಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ಬೆಳೆಗಳಿಗೆ ಅನುಸಾರವಾಗಿ ಭೀಮ ಮತ್ತದ ಹಣವನ್ನು ಪರಿಹಾರವಾಗಿ ಒದಗಿಸಲಾಗುತ್ತದೆ.
ಫಸಲ್ ಭೀಮಾ ಯೋಜನೆಯ ಹೊಸ ಪಟ್ಟಿ ಬಿಡುಗಡೆ :
ಕೇಂದ್ರ ಸರ್ಕಾರವು ಇದೀಗ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಅದರಂತೆ ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ರೈತರು ಪರಿಶೀಲಿಸಲು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
ಅದಾದ ನಂತರ ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಿ ಪ್ರಧಾನಮಂತ್ರಿ ಫಲಾನುಭವಿ ಪಟ್ಟಿಯಲ್ಲಿ ತಮ್ಮ ಹೆಸರನ್ನು ರೈತರು ನೋಡಬಹುದಾಗಿದೆ. ಒಂದು ವೇಳೆ ಈ ಪಟ್ಟಿಯಲ್ಲಿ ರೈತರ ಹೆಸರು ಇಲ್ಲದಿದ್ದರೆ ಅವರಿಗೆ ಹಣ ಜಮಾ ಆಗುವುದಿಲ್ಲ ಎಂದರ್ಥ.
ಒಟ್ಟಾರೆ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ 2024ರಲ್ಲಿ ಹೊಸ ಪಟ್ಟಿಯನ್ನು ರೈತರದ್ದು ಬಿಡುಗಡೆ ಮಾಡಿದ್ದು ಈ ಪಟ್ಟಿಯಲ್ಲಿ ಇರುವವರ ಹೆಸರಿಗೆ ಮಾತ್ರ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.
ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಂದು ರೈತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ಅವರೇನಾದರೂ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಲಿ ಧನ್ಯವಾದಗಳು.
ಪಟ್ಟಿ ಪರಿಶೀಲನೆ ಮಾಡುವ ಲಿಂಕ್ : https://raitamitra.karnataka.gov.in
ಇತರೆ ವಿಷಯಗಳು :
- ಪ್ರತಿ ತಿಂಗಳು ಎಲ್ಲ ಹೆಣ್ಣು ಮಕ್ಕಳಿಗೆ 1 ಸಾವಿರ ಸಿಗಲಿದೆ : 18 ವರ್ಷ ಮೇಲ್ಪಟ್ಟಿವರಿಗೆ ಮಾತ್ರ
- ರೇಷನ್ ಕಾರ್ಡ್ ಹೊಂದಿರುವವರಿಗೆ 5000 ಸಾವಿರ ಸಿಗುತ್ತೆ! ತಕ್ಷಣ ಅರ್ಜಿ ಸಲ್ಲಿಸಲು ಸಿದ್ದರಾಗಿ. !!
ಎಷ್ಟು ಹಣ ಜಮಾ ಆಗಿದೆ ..?
ಬೆಳೆ ಆದರಿಸಿ ಹಣ ಜಮಾ ಆಗುತ್ತೆ .
ಯೋಜನೆ ಆರಂಭಿಸಿದ ಸರ್ಕಾರ ..?
ಕೇಂದ್ರ ಸರ್ಕಾರ.