ನಮಸ್ಕಾರ ಸ್ನೇಹಿತರೆ ಇವತ್ತಿನ ಡಿಜಿಟಲ್ ಯುಗದಲ್ಲಿ ಗೂಗಲ್ ಮ್ಯಾಪ್ ಅತ್ತೆ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಬಹುದು ನೂರಾರು ಉದ್ಯಮಗಳು ಕೂಡ ಗೂಗಲ್ ಮ್ಯಾಪ್ ಬಳಸಿಕೊಂಡು ಇಂದು ಕಾರ್ಯನಿರ್ವಹಿಸುತ್ತಿವೆ.
ಪ್ರತಿಕ್ಷಣ ಗೂಗಲ್ ಮ್ಯಾಪ್ ಬಂದು ಲಕ್ಷಾಂತರ ಜನರು ಹೇಳಿದ ಉದ್ದೇಶಕ್ಕಾಗಿ ಬಳಸುತ್ತಾರೆ. ಮ್ಯಾಕ್ ಮೂಲಕ ವಿವಿಧ ಉದ್ಯಮ ವಿಳಾಸ ಮಾತ್ರವಲ್ಲದೆ ಸೇವೆಗಳು ಮತ್ತು ಕಾರ್ಯಕ್ರಮಗಳ ವಿವರವನ್ನು ಕೂಡ ತಿಳಿದುಕೊಳ್ಳಬಹುದಾಗಿದೆ.
ಸರ್ವವ್ಯಾಪಿಯಾದ ಗೂಗಲ್ ಮ್ಯಾಪ್ :
ಇತ್ತೀಚಿನ ದಿನಗಳಲ್ಲಿ ಗೂಗಲ್ ಮ್ಯಾಪ್ ಎನ್ನುವುದು ಸರ್ವೆ ವ್ಯಾಪಿಯಾಗಿದ್ದು ಕಣ್ಣಿಗೆ ಕಾಣಿಸದಿದ್ದರೂ ಕೂಡ ಗೂಗಲ್ ಮ್ಯಾಪ್ ಡಿಜಿಟಲ್ ಯುಗದಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಬಹುದು.
ಪ್ರತಿಕ್ಷಣ ಗೂಗಲ್ ಮ್ಯಾಪ್ ಅನ್ನು ಸಾಕಷ್ಟು ಜನರು ಅನೇಕ ಉದ್ದೇಶಗಳಿಗಾಗಿ ಬಳಸುತ್ತಾರೆ. ಇದೀಗ ಗೂಗಲ್ ಮ್ಯಾಪ್ ನಲ್ಲಿ ನಮ್ಮ ಮನೆಯ ಅಡ್ರೆಸ್ ಅನ್ನು ಕೂಡ ಸೇರಿಸಬಹುದಾಗಿದೆ.
ಇದನ್ನು ಓದಿ : ಎಲ್‌ಪಿಜಿ ಬಳಕೆದಾರರಿಗೆ ಸಿಹಿಸುದ್ದಿ: ಯುಗಾದಿಗೆ ಮನೆ ಮನೆಗೆ ಉಚಿತ ಎಲ್‌ಪಿಜಿ ಸಿಲಿಂಡರ್ ಲಭ್ಯ!
ಗೂಗಲ್ ಮ್ಯಾಪ್ ಗೆ ಮನೆ ಅಡ್ರೆಸ್ ಸೇರಿಸಿ :
ಯಾವುದೇ ಕೆಲಸಗಳನ್ನು ಅಥವಾ ವಿಳಾಸಗಳಿಗೆ ಹೋಗಬೇಕಾದರೆ ನಮಗೆ ಹೆಚ್ಚು ಸಹಾಯಕವಾಗುವುದು ಗೂಗಲ್ ಮ್ಯಾಪ್ ಆಗಿದೆ ಅದರಂತೆ ಇದೀಗ ಮನೆಯ ಅಡ್ರೆಸ್ ಗಳನ್ನು ಕೂಡ ಸುಲಭವಾಗಿ ಗೂಗಲ್ ಮ್ಯಾಪ್ ನಲ್ಲಿ ಸೇರಿಸಬಹುದಾಗಿದೆ. ಈ ಬಗ್ಗೆ ಗೂಗಲ್ ಅಧಿಕೃತ ಮಾಹಿತಿಯನ್ನು ತನ್ನ ಗ್ರಾಹಕರಿಗೆ ನೀಡಿದ್ದು ಇನ್ನು ಮುಂದೆ ಗ್ರಾಹಕರು ತಮ್ಮ ಮನೆಯ ಅಡ್ರೆಸ್ ಗಳನ್ನು google ಮ್ಯಾಪ್ ನಲ್ಲಿ ಸೇರಿಸಬಹುದೆಂದು ತಿಳಿಸಿದೆ.
ಇದರಿಂದ ಯಾವುದೇ ವ್ಯಕ್ತಿಗೆ ಮನೆಯ ಅಡ್ರೆಸ್ ಸುಲಭವಾಗಿ ತಿಳಿಯಬಹುದಾಗಿತ್ತು ಇದರಿಂದ ಯಾವುದೇ ರೀತಿಯ ಸಮಯ ಹಾಗೂ ಹಣವು ಕೂಡ ವ್ಯರ್ಥವಾಗುವುದಿಲ್ಲ ಸುಲಭವಾಗಿ ಮನೆಯ ಅಡ್ರೆಸ್ ಗೆ ಗೂಗಲ್ ಮ್ಯಾಪ್ ನಮ್ಮನ್ನು ತಲುಪಿಸುತ್ತದೆ ಎಂದು ಹೇಳಬಹುದು.
ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ಗೂಗಲ್ ಮ್ಯಾಪ್ ಸಾಕಷ್ಟು ಪಾತ್ರವನ್ನು ವಹಿಸುತ್ತಿದ್ದು ಇದೀಗ ಗೂಗಲ್ ಮ್ಯಾಪ್ ನಲ್ಲಿ ನಮ್ಮ ಮನೆಯ ಅಡ್ರೆಸ್ ಗಳನ್ನು ಕೂಡ ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ನಿಮಗೆ ತಿಳಿದಿರುವ ಸ್ನೇಹಿತರು ಹೆಚ್ಚಾಗಿ ಗೂಗಲ್ ಮ್ಯಾಪ್ ಅನ್ನು ಬಳಸುತ್ತಿದ್ದರೆ ಅವರಿಗೆ ಮನೆ ಅಡ್ರೆಸ್ ಅನ್ನು ಕೂಡ ಸೇರಿಸಬಹುದೆಂದು ತಿಳಿಸಿ ಧನ್ಯವಾದಗಳು.