rtgh

10 ಗ್ರಾಂ ಚಿನ್ನದ ದರ ಇದೀಗ 2 ಲಕ್ಷ : ಕೆಲವೇ ವರ್ಷಗಳಲ್ಲಿ ಚಿನ್ನದ ದರ ಏರಿಕೆ ಎಷ್ಟು ಆಗಲಿದೆ .?

10-gm-gold-price-now-2-lakh-what-is-the-price-today

ನಮಸ್ಕಾರ ಸ್ನೇಹಿತರೆ ಭಾರತೀಯರಿಗೆ ಅತ್ಯಂತ ಪ್ರಿಯವಾದ ವಸ್ತುಗಳಲ್ಲಿ ಚಿನ್ನು ಒಂದಾಗಿದ್ದು ಇದೀಗ ಆ ಚಿನ್ನದ ದರ ದಿನೇ ದಿನೇ ಹೆಚ್ಚಾಗುತ್ತಿದೆ. ಚಿನ್ನ ಎಲ್ಲಾ ಕಾಲದಲ್ಲಿಯೂ ಕೂಡ ತನ್ನ ಮೌಲ್ಯವನ್ನು ಉಳಿಸಿಕೊಂಡಿದೆ ಅಲ್ಲದೆ ನಿಯಮಿತವಾಗಿ ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದೆ.

10-gm-gold-price-now-2-lakh-what-is-the-price-today
10-gm-gold-price-now-2-lakh-what-is-the-price-today

ಚಿನ್ನ ವಿಶೇಷ ಹಾಗೂ ವಿಚಿತ್ರವೆಂದರೆ ಇದರ ಬೆಲೆ ಹೆಚ್ಚಿದ್ದರೂ ಕೂಡ ಚಿನ್ನದ ಬೇಡಿಕೆಯು ಹೆಚ್ಚಾಗುತ್ತದೆ. ಇತರ ಹಣಕಾಸು ಹೂಡಿಕೆಗಳಿಗೆ ಹೋಲಿಕೆ ಮಾಡಿದರೆ ಚಿನ್ನವು ಬಹಳ ಆಕರ್ಷಕ ಆದಾಯ ನೀಡಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಹೇಳಬಹುದು. ಅದರಂತೆ ದಿನೇ ದಿನೇ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗುತ್ತಿತ್ತು ಪ್ರಸ್ತುತ ಚಿನ್ನದ ಬೆಲೆ ಎಷ್ಟಿದೆ ಹಾಗೂ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಎಷ್ಟಾಗಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಯಬಹುದು.

ಚಿನ್ನದ ಬೆಲೆಯಲ್ಲಿ ಏರಿಕೆ :

10 ಗ್ರಾಮ್ ನ ಪ್ರಂಜಿ ಚಿನ್ನದ ಬೆಲೆ 74,000 ಗಳಷ್ಟು 2024ರ ಏಪ್ರಿಲ್ 18ರಂದು ತಲುಪಿದೆ ಇದು ಕೇವಲ 24740 ಗಳಷ್ಟು, 2015ರಲ್ಲಿ ಇತ್ತು. ಇದಕ್ಕೂ ಮೊದಲು ಹತ್ತು ಗ್ರಾಂ ಚಿನ್ನದ ಬೆಲೆ 82506 ರಲ್ಲಿ ಇತ್ತು ಎಂಟರಿಂದ 24 ಸಾವಿರಕ್ಕೆ ಏರಿಕೆಯಾಗಲು ಸುಮಾರು 9 ವರ್ಷಗಳ ಸಮಯ ತೆಗೆದುಕೊಂಡಿತ್ತು ಅದಾದ ನಂತರ 24,000 ದಿಂದ 74,000ಗಳವರೆಗೆ ಏರಿಕೆಯಾಗಲು ಕೂಡ ಒಂಬತ್ತು ವರ್ಷ ತೆಗೆದುಕೊಂಡಿದೆ ಎಂದು ಹೇಳಬಹುದು.

ಒಂದು ವೇಳೆ ಇದೇ ಟ್ರೆಂಡ್ ಮುಂದುವರೆದರೆ 10 ಗ್ರಾಂ ಚಿನ್ನದ ಬೆಲೆ 2023ರ ವೇಳೆಗೆ 2 ಲಕ್ಷ ರೂಪಾಯಿಗಳಿಗೆ ತಲುಪಬಹುದೆಂದು ಇಂಡಿಯಾ ಬುಲಿಯನ್ ಅಂಡ್ ಜುವೆಲರ್ಸ್ ಅಸೋಸಿಯೇಷನ್ ಪ್ರಕಾರ ಅಂದಾಜು ಮಾಡಲಾಗಿದೆ.

10 ಗ್ರಾಂ ಗೆ 2570ಗಳಷ್ಟು 1987 ರಲ್ಲಿ ಚಿನ್ನದ ಬೆಲೆ ಇತ್ತು ಇದು ಇದೀಗ ಮೂರು ಪಟ್ಟು ಹೆಚ್ಚಾಗಲು ಸುಮಾರು 19 ವರ್ಷ ತೆಗೆದುಕೊಂಡಿತ್ತು ಎಂದು ಹೇಳಬಹುದು ಇದಕ್ಕೂ ಹಿಂದೆ ಎಂಟು ವರ್ಷ ಮತ್ತು ಆರು ವರ್ಷಗಳಲ್ಲೇ ಚಿನ್ನದ ಬೆಲೆ ಮೂರು ಪಟ್ಟು ಹೆಚ್ಚಾಗಿದೆ ಎಂದು ಹೇಳಬಹುದು.

ಇದನ್ನು ಓದಿ : ಆಯುಷ್ಮಾನ್ ಕಾರ್ಡ್ ಹೊಸ ಫೀಚರ್ ಲಾಂಚ್!!

10 ಗ್ರಾಂ ಚಿನ್ನದ ಬೆಲೆ ಎರಡು ಲಕ್ಷ ರೂಪಾಯಿ ತಲುಪುತ್ತದೆ :

ಪ್ರಸ್ತುತ ಮಟ್ಟದಿಂದ ಮೂರು ಪಟ್ಟು ಚಿನ್ನದ ಬೆಲೆ ಹೆಚ್ಚಾದರೆ ಎರಡು ಲಕ್ಷ ರೂಪಾಯಿಗಳಷ್ಟು ಪ್ರತಿ ಗ್ರಾಂಗೆ ತಲುಪಲಿದೆ ಆದರೆ ಬೆಲೆ ಮೂರು ಪಟ್ಟು ಹೆಚ್ಚಲು ಎಷ್ಟು ಸಮಯ ಬೇಕು ಎಂಬುದು ಪ್ರತಿ ಹೂಡಿಕೆದಾರರಲ್ಲಿ ಮೂಡುವಂತಹ ಪ್ರಶ್ನೆಯಾಗಿದ್ದು ತಜ್ಞರು ಈ ಕುರಿತು ನೀಡಿರುವ ಲೆಕ್ಕಾಚಾರ ಇಲ್ಲಿದೆ ಅಂದರೆ 3 ಪಟ್ಟು ಚಿನ್ನದ ಬೆಲೆ ಯಾವಾಗ ಹೆಚ್ಚಾಗುತ್ತದೆ ಎಂಬುದರ ಮಾಹಿತಿಯು ಇಲ್ಲಿದೆ,

ಚಿನ್ನದ ಬೆಲೆ ಏರಿಕೆಯ ಇತಿಹಾಸ :

ದಿನದಿಂದ ದಿನಕ್ಕೆ ಅಪರಂಜಿ ಚಿನ್ನದ ಬೆಲೆಯು 3 ಪಟ್ಟು ಹೆಚ್ಚಾಗುತ್ತಿದೆ ಅದರಂತೆ ಯಾವ ವರ್ಷ ಎಷ್ಟು ಚಿನ್ನದ ಬೆಲೆ ಹೆಚ್ಚಾಗಿದೆ ಎಂಬುದನ್ನು ಇದೀಗ ನೋಡುವುದಾದರೆ,

  1. ಎಂಟು ವರ್ಷ ಒಂಬತ್ತು ತಿಂಗಳು 73596 ರೂಪಾಯಿ 19 ಏಪ್ರಿಲ್ 2024
  2. ಒಂಬತ್ತು ವರ್ಷ ಐದು ತಿಂಗಳು 24740 24 ಜೂನ್ 2015
  3. ಎಂಟು ವರ್ಷ 11 ತಿಂಗಳು 82501 3 ಮಾರ್ಚ್ 2006
  4. ಎಂಟು ವರ್ಷ 2070 31 ಮಾರ್ಚ್ 1987
  5. ಆರು ವರ್ಷ 791.22 31 ಮಾರ್ಚ್ 1979
  6. 278.5 31 ಮಾರ್ಚ್ 1973
    ಹೀಗೆ ಚಿನ್ನದ ಬೆಲೆ ಸಹಜವಾಗಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ ಪ್ರಪಂಚದ ಯಾವುದೇ ಮೂಲೆಯಲ್ಲಿ ದೊಡ್ಡ ಸಂಘರ್ಷ ಉಂಟಾದಾಗ ಅಥವಾ ಆರ್ಥಿಕ ಅನಿಶ್ಚಿತತೆ ಸೃಷ್ಟಿ ಆದಂತಹ ಸಂದರ್ಭದಲ್ಲಿ ಸಹಜವಾಗಿಯೇ ಚಿನ್ನದ ಬೆಲೆ ಏರಿಕೆಯಾಗುತ್ತವೆ ಎಂಬುದು ಈಗಾಗಲೇ ಸವಿತಾಗಿದೆ ಎಂದು ಹೇಳಬಹುದು ಹೀಗಾಗಿ ಹೇಗೆ ಜಾಗತಿಕ ಸಂಘರ್ಷಗಳು ಬಗೆಹರಿಯುತ್ತಿವೆ ಎಂಬುದು ಕೂಡ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಬಹುದು. ಇದಷ್ಟೇ ಅಲ್ಲದೆ ಆರ್ಥಿಕ ಹಿಂಜರಿತ ಭೌಗೋಳಿಕ ರಾಜಕೀಯ ಉದ್ಯುಗ್ಮತೆ ಡಾಲರ್ ಸೂಚ್ಯಂಕ ಹೀಗೆ ಹಲವಾರು ಅಂಶಗಳು ಕೂಡ ಚಿನ್ನದ ಬೆಲೆ ಗಣನೀಯವಾಗಿ ಏರಿಕೆಯಾಗಲು ಪ್ರಭಾವ ಬೀರಬಹುದು ಒಂದು ವೇಳೆ ಉದ್ವಿಗ್ನತೆ ಹೆಚ್ಚಾದರೆ ಚಿನ್ನದ ಬೆಲೆ ತ್ವರಿತವಾಗಿಯೇ ಏರಿಕೆಯಾಗುತ್ತದೆ ಎಂದು ಹೇಳಬಹುದು.

ಇತ್ತೀಚಿನ ಐದು ವರ್ಷಗಳಲ್ಲಿ ಚಿನ್ನದ ಬೆಲೆ :

ರೂಪಾಯಿ ಮೌಲ್ಯ ಇತ್ತೀಚಿನ ಐದು ವರ್ಷಗಳಲ್ಲಿ ಹಿಡಿಯುತ್ತಲೇ ಬಂದಿದೆ ಇದಲ್ಲದೆ ಚಿನ್ನದ ಬೆಲೆ ಏರಿಕೆಗೆ ತನ್ನದೇ ಆದಂತಹ ಕೊಡುಗೆಯನ್ನು ಕೊರೊನ ಸಾಕು ಕೂಡ ನೀಡಿದೆ ಇದೆಲ್ಲದರ ಪರಿ ಒಟ್ಟು ಪರಿಣಾಮ ಕೇವಲ ಚಿನ್ನದ ಬೆಲೆ ಮೂರು ವರ್ಷದಲ್ಲಿ 40,000 ದಿಂದ ನಾಲ್ಕು ಸಾವಿರಕ್ಕೆ ಏರಿಕೆಯಾಗಿದೆ ಅಂದರೆ ಶೇಕಡ 75 ರಷ್ಟು ಲಾಭವನ್ನು 3.3 ವರ್ಷಗಳಲ್ಲಿ ಚಿನ್ನದ ಬೆಲೆಯಲ್ಲಿ ನೋಡಬಹುದು.

ಹತ್ತು ಗ್ರಾಂ ಚಿನ್ನದ ಬೆಲೆ 2014ರಲ್ಲಿ 28,000ಗಳಿತ್ತು ಅದೇ ರೀತಿ 31,200ಗಳಿಗೆ 2018ರಲ್ಲಿ ಚಿನ್ನದ ಬೆಲೆ ಏರಿಕೆಯಾಗಿತ್ತು ಅಂದರೆ ಶೇಕಡ 12ರಷ್ಟು ರಿಟರ್ನ್ಸ್ ಅನ್ನು ಐದು ವರ್ಷಗಳಲ್ಲಿ ನೀಡಿತ್ತು. ಇದಾದ ನಂತರ ಚಿನ್ನದ ಬೆಲೆಯಲ್ಲಿ ಏರಿಕೆ ತೀವ್ರಗೊಂಡಿತ್ತು. ಚಿನ್ನದ ಬೆಲೆ ಸುಮಾರು 9 ವರ್ಷಗಳ ಅವಧಿಯಲ್ಲಿ 3 ಪೆಟ್ಟು ಹೆಚ್ಚಾಗಿದೆ.

ಅಲ್ಲದೆ ಇದು ಮತ್ತೆ ಹೆಚ್ಚಾಗುವ ಸಂಭವವೂ ಕೂಡ ಇದ್ದು ಇದನ್ನು ತಳ್ಳಿ ಹಾಕುವಂತಿಲ್ಲ. ಮುಂದಿನ ಏಳರಿಂದ ಹನ್ನೆರಡು ವರ್ಷಗಳಲ್ಲಿ ಚಿನ್ನದ ಬೆಲೆ 2 ಲಕ್ಷ ರೂಪಾಯಿಗಳ ನಡುವೆ ಸಾಧ್ಯತೆ ಇತ್ತೀಚಿನ ಟ್ರೆಂಡ್ ಗಳನ್ನೂ ಗಮನಿಸಿದಾಗ ನೋಡಬಹುದಾಗಿದೆ ಎಂದು ಎಲ್ಕೆಪಿ ಸೆಕ್ಯೂರಿಟಿಸ್ನ ಸಂಶೋಧನಾ ವಿಶ್ಲೇಷಕರಾದ ಜತಿನ್ ತ್ರಿವೇದಿ ತಿಳಿಸಿದ್ದಾರೆ.

ಒಟ್ಟಾರೆ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದು ಆಭರಣ ಪ್ರಿಯರಿಗೆ ಸಾಕಷ್ಟು ಬೇಸರವನ್ನುಂಟು ಮಾಡಿದೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಎರಡು ಲಕ್ಷ ಗಡಿದಾಟುವ ಸಾಧ್ಯತೆ ಇದೆ ಎಂಬುದರ ಬಗ್ಗೆಯೂ ಕೂಡ ತಿಳಿಸಿ ಹಾಗಾಗಿ ಚಿನ್ನ ಖರೀದಿ ಮಾಡುವವರಿಗೆ ಇದು ಉತ್ತಮ ಸಮಯವೆಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *