ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಎಲ್ಪಿಜಿ ಗ್ಯಾಸ್ ಗೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳನ್ನು ತಿಳಿಸಲಾಗುತ್ತಿದೆ. ಸರ್ಕಾರ ಇದೀಗ ಎಲ್ಪಿಜಿ ಗ್ಯಾಸ್ ಸಂಪರ್ಕಕ್ಕಾಗಿ ಈಕೆ ವೈ ಸಿ ಮಾಡಿಸುವುದನ್ನು ಕಡ್ಡಾಯಗೊಳಿಸಿದೆ. ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗೆ ಈ ಕೆ ವೈ ಸಿ ಮಾಡಿಸದಿದ್ದರೆ ಸರ್ಕಾರ ನೀಡುತ್ತಿರುವ ಗ್ಯಾಸ್ ಸಬ್ಸಿಡಿ ಇಂದ ವಂಚಿತರಾಗಬೇಕಾಗುತ್ತದೆ.
ಸಾಧ್ಯವಾದಷ್ಟು ನಿಮ್ಮ ಗ್ಯಾಸ ಸಂಪರ್ಕದ ಈಕೆ ವೈಸಿಯನ್ನು ಈ ಸಮಸ್ಯೆಯನ್ನು ತಪ್ಪಿಸಲು ಮಾಡಿಸಬೇಕಾಗುತ್ತದೆ. ಅದರಂತೆ ಈಕೆ ವೈಸಿ ಹೇಗೆ ಮಾಡಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ವಿವರವಾಗಿ ತಿಳಿದುಕೊಳ್ಳಬಹುದಾಗಿದೆ.
Contents
ಆನ್ಲೈನ್ ಮುಖಾಂತರ ಈ ಕೆವೈಸಿ ಅಪ್ಡೇಟ್ :
ದೇಶದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯು ಜಾರಿಯಾದ ನಂತರವೇ ಈ ಕೆ ವೈ ಸಿ ಯನ್ನು ಸರ್ಕಾರ ಕಡ್ಡಾಯಗೊಳಿಸಿತ್ತು ಆದರೆ ಇದರ ಹೊರತಾಗಿಯೂ ಕೂಡ ್ಯಾಸ್ ಸಂಪರ್ಕವನ್ನು ಕೇವಲ 30% ಹೊಂದಿರುವವರು ಮಾತ್ರ ಈಕೆ ವೈ ಸಿ ಮಾಡಿಸಿದ್ದಾರೆ ಆದ್ದರಿಂದ ಈಗ ಎಲ್ಲ ಎಲ್ಪಿಜಿ ಗ್ಯಾಸ್ ಹೊಂದಿರುವವರಿಗೆ ಈಕೆ ವೈ ಸಿ ಯನ್ನು ಸರ್ಕಾರ ಕಡ್ಡಾಯಗೊಳಿಸಿದೆ.
ಕೇಂದ್ರ ಸರ್ಕಾರ ಇದೆ ಈಗ ಹೀಗೆ ವಯಸ್ಸಿಯನ್ನು ಕಡ್ಡಾಯಗೊಳಿಸಿದ್ದು ಇದೀಗ ಯಾವುದೇ ಗ್ಯಾಸ ಸಂಪರ್ಕ ಹೊಂದಿರುವವರು ತಮ್ಮ ಗ್ಯಾಸ್ ಸಿಲಿಂಡರ್ ಮೇಲೆ ಈಕೆ ವೈಸಿ ಯನ್ನು ಮಾಡಿಸದಿದ್ದರೆ ಸಬ್ಸಿಡಿಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಇದಾದ ನಂತರವೂ ಕೂಡ ಒಬ್ಬ ವ್ಯಕ್ತಿಯು ಈ ಕೆವೈಸಿಯನ್ನು ಮಾಡದಿದ್ದರೆ ಅವನು ಗ್ಯಾಸ್ ಸಿಲಿಂಡರನ್ನು ಪಡೆದುಕೊಳ್ಳಬೇಕಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಹಾಗಾಗಿ ಈ ಸಮಸ್ಯೆಗಳನ್ನು ತಪ್ಪಿಸಿಕೊಳ್ಳಬೇಕಾದರೆ ಈಕೆ ವೈಸ್ಯೆಯನ್ನು ಸಾಧ್ಯವಾದಷ್ಟು ನಿಮ್ಮ ಗ್ಯಾಸ್ ಸಿಲಿಂಡರ್ ಗೆ ಬೇಗ ಮಾಡಿಸಿಕೊಳ್ಳಬೇಕಾಗುತ್ತದೆ.
ಇದನ್ನು ಓದಿ : ಆಯುಷ್ಮಾನ್ ಕಾರ್ಡ್ ಹೊಸ ಫೀಚರ್ ಲಾಂಚ್!!
ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗೆ ಈಕೆ ವೈಸಿ ನವೀಕರಿಸುವ ವಿಧಾನ :
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಗ್ಯಾಸ ಸಂಪರ್ಕ ಹೊಂದಿರುವ ಪ್ರತಿಯೊಬ್ಬರು ಕೂಡ ತಮ್ಮ ಗ್ಯಾಸ್ ಸಿಲಿಂಡರ್ ಗೆ ಈ ಕೆ ವೈ ಸಿ ಯನ್ನು ಮಾಡಿಸುವುದು ಕಡ್ಡಾಯಗೊಳಿಸಲಾಗಿದೆ ಅದರಂತೆ ನಿಮ್ಮ ಗ್ಯಾಸ ಸಿಲಿಂಡರ್ ಗೆ ಹೀಗೆ ಬಯಸಿ ಎಂದು ನವೀಕರಿಸುವುದು ಹೇಗೆ ಎಂಬುದರ ಬಗ್ಗೆ ನೋಡುವುದಾದರೆ,
- ಮೊದಲು ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ಅದರಲ್ಲಿ ಮೈ ಎಲ್ಪಿಜಿ ಗ್ಯಾಸ್ ನ ಮುಖಪುಟದಲ್ಲಿ ನಿಮ್ಮ ಎಲ್ಪಿಜಿ ಸಂಖ್ಯೆಯನ್ನು ಬಲಭಾಗದಲ್ಲಿ ನಮೂದಿಸುವ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ.
- ಅದಾದ ನಂತರ ಎಲ್ಪಿಜಿ ಗ್ಯಾಸ್ ಸಂಪರ್ಕ ಸಂಖ್ಯೆಯನ್ನು ನಮೂದಿಸಿ ಮತ್ತು ಸಲ್ಲಿಸಬೇಕು.
- ನಂತರ ನಿಮ್ಮ ಎಲ್ಪಿಜಿ ಗ್ಯಾಸ್ ಸಂಪರ್ಕದ ಅಧಿಕೃತ ವೆಬ್ಸೈಟ್ ಗೆ ನಿಮ್ಮನ್ನು ಮರು ನಿರ್ದೇಶನಾಗುತ್ತದೆ ಅದಾದ ನಂತರ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
- ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಗೆ ಓಟಿಪಿ ಸಹಾಯದಿಂದ ನೀವು ಲಾಗಿನ್ ಆಗಬೇಕಾಗುತ್ತದೆ.
- ಅದಾದ ನಂತರ ನಿಮ್ಮ ಎಲ್ಪಿಜಿ ಗ್ಯಾಸ್ ಸಂಪರ್ಕದ ಡ್ಯಾಶ್ ಬೋರ್ಡ್ ನಿಮಗೆ ಕಾಣಸಿಗುತ್ತದೆ
- ಆ ಡ್ಯಾಶ್ ಬೋರ್ಡ್ ನಲ್ಲಿ ನೀವು ಕೆವೈಸಿ ಆಯ್ಕೆಯನ್ನು ನೋಡಬಹುದು ಅದಾದ ನಂತರ ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ಕೆ ವೈ ಸಿ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ನೀವು ಹೊಸ ಪುಟ್ಟವನ್ನು ಪಡೆಯುತ್ತೀರಿ.
- ಆ ಹೊಸ ಪುಟದಲ್ಲಿ ವೆಬ್ಸೈಟ್ ನಿಂದ ಕೆವೈಸಿ ಫಾರ್ಮನ್ನು ಡೌನ್ಲೋಡ್ ಮಾಡಿಕೊಳ್ಳಲು ನಿಮ್ಮನ್ನು ಕೇಳಲಾಗುತ್ತದೆ.
- ಅದಾದ ನಂತರ ನೀವು ನಿಮ್ಮ ಹತ್ತಿರದ ಈ ಮಿತ್ರ ಅಥವಾ ಜನ ಸಹಾಯಕ ಕೇಂದ್ರದಿಂದ ಮುದ್ರಿಸಬೇಕು.
- ಅದಾದ ನಂತರ ನೀವು ಫಾರ್ಮ್ ನಲ್ಲಿ ಕೇಳಲಾದಂತಹ ಎಲ್ಲಾ ಮಾಹಿತಿಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಬೇಕಾಗುತ್ತದೆ.
- ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದ ನಂತರ ಮಾತ್ರ ಈಕೆ ವೈ ಸಿ ಸ್ವೀಕರಿಸಲಾಗುತ್ತದೆ ಒಂದು ವೇಳೆ ಮಾಹಿತಿಗಳು ಸರಿಯಾಗಿ ಇಲ್ಲದಿದ್ದರೆ ಈ ಕೆ ವೈ ಸಿ ಯನ್ನು ತಿರಸ್ಕರಿಸಬಹುದಾಗಿದೆ.
- ಇರುವಂತಹ ಎಲ್ಲ ದಾಖಲೆಗಳನ್ನು ಫೋಟೋ ಕಾಪಿಗಳನ್ನು ಫಾರ್ಮ್ ನೊಂದಿಗೆ ಲಗತಿಸಬೇಕಾಗುತ್ತದೆ.
- ಕೊನೆಯದಾಗಿ ನಿಮ್ಮ ಫಾರ್ಮ್ ಅನ್ನು ನಿಮ್ಮ ಗ್ಯಾಸ್ ಸಂಪರ್ಕದ ಸಂಬಂಧಪಟ್ಟ ಏಜೆನ್ಸಿಗೆ ಸಲ್ಲಿಸಬೇಕಾಗುತ್ತದೆ ಹೀಗೆ ನೀವು ನಿಮ್ಮ ಮೊಬೈಲ್ ಫೋನಿನಿಂದ ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಳ್ಳುವುದರ ಮೂಲಕ ಎಲ್ಪಿಜಿ ಗ್ಯಾಸ್ ಕೆವೈಸಿ ಮಾಡಿಸಬಹುದಾಗಿದೆ.
ಅಪ್ಡೇಟ್ ಮಾಡಲು ಬೇಕಾಗುವ ದಾಖಲೆಗಳು :
- ಪಾಸ್ಪೋರ್ಟ್ ಇಸ್ ಫೋಟೋ
- ಫಿಂಗರ್ ಪ್ರಿಂಟ್
- ಎಲ್ಪಿಜಿ ಗ್ಯಾಸ್ ಬುಕ್
ಹೀಗೆ ಕೆಲವೊಂದು ದಾಖಲೆಗಳನ್ನು ಹೊಂದುವುದರ ಮೂಲಕ kycಯನ್ನು ಮಾಡಿಸಬಹುದಾಗಿದೆ
ಒಟ್ಟಾರೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಗ್ಯಾಸ ಸಂಪರ್ಕ ಹೊಂದಿರುವ ಪ್ರತಿಯೊಬ್ಬರೂ ಕೂಡ ತಮ್ಮ ಗ್ಯಾಸ್ ಸಿಲಿಂಡರ್ ಗೆ ಕೆವೈಸಿ ಮಾಡಿಸುವುದು ಕಡ್ಡಾಯಗೊಳಿಸಲಾಗಿದೆ ಹಾಗಾಗಿ ಈ ಮಾಹಿತಿಯನ್ನು ಗ್ಯಾಸು ಸಂಪರ್ಕ ಹೊಂದಿರುವ ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.