rtgh

ಐಟಿಐ ಪಾಸಾದವರಿಗೆ ಉದ್ಯೋಗ: ಪರೀಕ್ಷೆ ಇಲ್ಲದೆ ಆಯ್ಕೆ, ಈಗಲೇ ಅರ್ಜಿ ಸಲ್ಲಿಸಿ

drdo recruitment 2024

ಹಲೋ ಗೆಳೆಯರೇ, DRDO ಡಿಫೆನ್ಸ್‌ ರಿಸರ್ಚ್‌ and ಡೆವಲಪ್ಮೆಂಟ್ ಆರ್ಗನೈಜೇಷನ್‌ನಲ್ಲಿ ITI ಪಾಸಾದವರಿಗೆ ಉದ್ಯೋಗಾವಕಾಶ. ಸರ್ಕಾರಿ ಸಂಸ್ಥೆಯಲ್ಲಿ ಅದರಲ್ಲೂ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗ ಇಷ್ಟ ಪಡುವವರು ಈಗಲೇ ಅಪ್ಲೇ ಮಾಡಿ. ಹುದ್ದೆಗಳ ವಿವರ, ಅರ್ಹತೆ, ಅರ್ಜಿಗೆ ಪ್ರಮುಖ ದಿನಾಂಕಗಳನ್ನು ಇಲ್ಲಿ ತಿಳಿಯಿರಿ.

drdo recruitment 2024

ರಕ್ಷಣಾ ಸಂಶೋಧನೆ & ಅಭಿವೃದ್ಧಿ ಸಂಸ್ಥೆ (DRDO) ಅಗತ್ಯ ಹುದ್ದೆಗಳ ಭರ್ತಿಗಾಗಿ ಎಂಪ್ಲಾಯ್ಮೆಂಟ್‌ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ITI ಪಾಸಾದವರಿಗೆ ಹಲವು ವಿಭಾಗದಲ್ಲಿ ಹುದ್ದೆಗಳಿದೆ, ಈ ಶಿಕ್ಷಣ ಪಡೆದು ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ, ಅದರಲ್ಲೂ ಸಂಶೋಧನಾ ಸಂಸ್ಥೆಗಳಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿದವರು, ತರಬೇತಿ ಪಡೆಯಲು ಆಸಕ್ತಿ ಇರುವವರು ತಡಮಾಡದೇ ಈಗಲೇ ಅಪ್ಲೇ ಮಾಡಿ. ಪ್ರೋಗ್ರಾಮಿಂಗ್ ಅಸಿಸ್ಟಂಟ್, ಇಲೆಕ್ಟ್ರಿಕಲ್, ಕಂಪ್ಯೂಟರ್ ಆಪರೇಟಿಂಗ್, ಫಿಟ್ಟರ್, ಪೇಂಟರ್, ಇತರೆ ಹಲವು ವಿಭಾಗದಲ್ಲಿ ಹುದ್ದೆಗಳಿವೆ.

ಹುದ್ದೆಗಳ ವಿವರ

  1. ಕಂಪ್ಯೂಟರ್ ಆಪರೇಟರ್ & ಪ್ರೋಗ್ರಾಮಿಂಗ್ ಅಸಿಸ್ಟಂಟ್: 60
  2. ಫಿಟ್ಟರ್ : 20
  3. ಮಷಿನಿಸ್ಟ್‌ : 16
  4. ಟರ್ನರ್ : 08
  5. ವೆಲ್ಡರ್ : 04
  6. ಇಲೆಕ್ಟ್ರೀಷಿಯನ್ : 12
  7. ಕಾರ್ಪೆಂಟರ್ : 02
  8. ಇಲೆಕ್ಟ್ರಾನಿಕ್ಸ್‌ : 04
  9. ಬುಕ್‌ ಬೈಂಡರ್ : 01

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-05-2024
ಉದ್ಯೋಗ ಅವಧಿ : ಒಂದು ವರ್ಷ ತರಬೇತಿ ಇರುತ್ತದೆ.
ಉದ್ಯೋಗ ಸ್ಥಳ : ಹೈದರಾಬಾದ್.
ಮಾಸಿಕ ಸಂಭಾವನೆ : ರೂ.8000-9000 ಪ್ರತಿ ತಿಂಗಳ ಸ್ಟೈಫಂಡ್.

ಅರ್ಜಿ ಸಲ್ಲಿಸಲು ವಿದ್ಯಾರ್ಹತೆ : 

ITI ಶಿಕ್ಷಣವನ್ನು ಹುದ್ದೆಯ ವಿಭಾಗಗಳಿಗೆ ಸಂಬಂಧಿಸಿದ ಟ್ರೇಡ್‌ಗಳಲ್ಲಿ ಪಡೆದಿರಬೇಕು. ಎನ್‌ಸಿವಿಟಿ / ಎಸ್‌ಸಿವಿಟಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿರಬೇಕು..

ಇತರೆ ಹೆಚ್ಚಿನ ಮಾಹಿತಿಗಳಿಗಾಗಿ DRDO ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ/ ಕೆಳಗಿನ ನೋಟಿಫಿಕೇಶನ್‌ ಲಿಂಕ್‌ ಕ್ಲಿಕ್ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

DRDO ಹುದ್ದೆಗಳಲ್ಲಿ ಆಸಕ್ತಿ ಇರುವವರು ನ್ಯಾಷನಲ್ ಅಪ್ರೆಂಟಿಶಿಪ್ ಟ್ರೈನಿಂಗ್ ಸ್ಕೀಮ್‌ (NATS) ಪೋರ್ಟಲ್‌ನಲ್ಲಿ ಅಪ್ಲೇ ಮಾಡಬೇಕು..
– ವೆಬ್‌ಸೈಟ್‌ ವಿಳಾಸ https://portal.mhrdnats.gov.in ಕ್ಕೆ ಭೇಟಿ ಮಾಡಿ.
– ‘Login’ ಎಂಬುದರ ಮೇಲೆ ಕ್ಲಿಕ್ ಮಾಡಿ.
– ತೆರೆದ ವೆಬ್‌ಪೇಜ್‌ನಲ್ಲಿ ಇಮೇಲ್‌ / ಮೊಬೈಲ್ ಸಂಖ್ಯೆ / User Id ನೀಡಿ, ಪಾಸ್‌ವರ್ಡ್‌ ನಮೂದಿಸಿ ಲಾಗಿನ್‌ ಆಗುವ ಮೂಲಕ ಅಪ್ಲೇ ಮಾಡಬೇಕು

ಆಯ್ಕೆ ವಿಧಾನ : ಅರ್ಜಿ ಸಲ್ಲಿಸಿದವರನ್ನು ITI ಶಿಕ್ಷಣದ ಅಂಕಗಳ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ, ಆಯ್ಕೆ ಮಾಡಲಾಗುವುದು.

ಇತರೆ ವಿಷಯಗಳು

ಪೋಸ್ಟ್‌ ಆಫೀಸ್‌ ಬಂಪರ್‌ ಆಫರ್.!!‌ ಈ ಸ್ಕೀಮ್‌ನಿಂದ ನಿಮ್ಮ ಲೈಫ್‌ ಫುಲ್‌ ಚೆಂಜ್

ಕೇಂದ್ರ ಸರ್ಕಾರದ ಸೌರಗೃಹ ಯೋಜನೆ: 20 ವರ್ಷದ ವರೆಗೂ ಫ್ರೀ ವಿದ್ಯುತ್‌ ತಕ್ಷಣ ನೋಂದಾಯಿಸಿ

Spread the love

Leave a Reply

Your email address will not be published. Required fields are marked *