rtgh
Headlines

ಕರ್ನಾಟಕದ ವಿದ್ಯಾರ್ಥಿಗಳಿಗೆ ಭರ್ಜರಿ ಕೊಡುಗೆ.!! ಇನ್ಮುಂದೆ ಯುವನಿಧಿ 3000 ಅಲ್ಲ 5000 ರೂ.

Yuva Nidhi Yojana new update

ಹಲೋ ಸ್ನೇಹಿತರೇ, ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಇಂದು ಭಾರಿ ಸುದ್ದಿ ಮಾಡ್ತಾ ಇದ್ದು ಎಲ್ಲಾ ಯೋಜನೆಗಳ ಸವಲತ್ತುಗಳನ್ನು ಜನರು ಬಳಸಿಕೊಳ್ಳುತ್ತಿದ್ದಾರೆ, ಅದರಲ್ಲಿ ಮುಖ್ಯವಾಗಿ ಯುವನಿಧಿ ಯೋಜನೆ ಕೂಡ ಒಂದಾಗಿದ್ದು ನಿರುದ್ಯೋಗಿ ಯುವಕ ಯುವತಿಯರಿಗೆ ಸಹಾಯಧನ ನೀಡುವ ಯೋಜನೆ ಇದಾಗಿದೆ. ಉದ್ಯೋಗ ಸಿಗುವವರೆಗೆ‌ ಈ ಯೋಜನೆಯ ಸಹಾಯಧನ ನೀಡಲಾಗುತ್ತದೆ. ಈ ಮೂಲಕ ನಿರುದ್ಯೋಗಿ ಪದವಿ ಹೊಂದಿರುವವರಿಗೆ ತಿಂಗಳಿಗೆ ರೂ 3,000 ಮತ್ತು ನಿರುದ್ಯೋಗಿ ಡಿಪ್ಲೋಮಾ ಹೊಂದಿರುವವರಿಗೆ ರೂ 1,500 ಹಣವನ್ನು ನೀಡಲಾಗುತ್ತದೆ.

Yuva Nidhi Yojana new update

ಈ ಹಣ ಇನ್ನೂ ಬಂದಿಲ್ವ?

ಈ ಯೋಜನೆಗೆ ಹಲವರು ನಿರುದ್ಯೋಗಿ ಯುವಕರು ಮತ್ತು ಯುವತಿಯರು ಅರ್ಜಿ ಸಲ್ಲಿಕೆಯನ್ನು ಮಾಡಿದ್ದು ಅವರ ವಿದ್ಯಾಭ್ಯಾಸಕ್ಕೆ ತಕ್ಕ ಹಾಗೆ ಹಣವನ್ನು ಜಮಾ ಮಾಡಲಾಗುತ್ತದೆ. ಇನ್ನೂ ಪ್ರತಿ ತಿಂಗಳು ಕೂಡಾ ಯುವನಿಧಿ ಯೋಜನೆಯ ಹಣ ಬರಬೇಕಿದ್ರೆ ಪ್ರತಿ ತಿಂಗಳು ಕೂಡ ಸ್ವಯಂ ಘೋಷಿತ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕೂಡ ಕಡ್ಡಾಯವಾಗಿದೆ, ಇಲ್ಲದಿದ್ದಲ್ಲಿ ಈ ಹಣ ಜಮೆಯಾಗುವುದಿಲ್ಲ.

ಅಪ್ಲೋಡ್ ಮಾಡಬೇಕು:

ಹೌದು ಈ ಬಗ್ಗೆ ತಮಗೆ ಇನ್ನೂ ಉದ್ಯೋಗ ಸಿಕ್ಕಿಲ್ಲ ಅಥವಾ ನಾವು ಉನ್ನತ ಶಿಕ್ಷಣವನ್ನು ಮಾಡುತ್ತಿಲ್ಲ ಎಂದು ಸ್ವಯಂ ಘೋಷಿತ ಪ್ರಮಾಣಪತ್ರವನ್ನು ಅಪ್ಲೋಡ್‌ ಮಾಡಿದ್ದರೆ ಮಾತ್ರ ಯುವನಿಧಿ ಯ ಹಣ ಜಮೆ ಯಾಗುತ್ತದೆ. http://sevasindhugs.karnataka.gov.in/ ಸೇವಾ ಸಿಂಧು ಮೂಲಕ‌ ಸ್ವಯಂ ಘೋಷಿತ ಪ್ರಮಾಣ ಪತ್ರವನ್ನು ಅಪ್ಲೋಡ್ ಮಾಡಬೇಕಾಗುತ್ತದೆ.

ಪಿಎಂಶ್ರೀ ಶಾಲೆ ಆಯ್ಕೆಗೆ ಅರ್ಜಿ ಆಹ್ವಾನ: ಮೇ.15 ರವರೆಗೂ ಅಪ್ಲೇ ಮಾಡಲು ಅವಕಾಶ

ಈ‌ ದಾಖಲೆ ಬೇಕು:

  • Photo
  • Aadhaar Card
  • Income Certificate
  • Academic Record
  • Bank Account Details

ತಿಂಗಳಿಗೆ ಐದು ಸಾವಿರ ಸಿಗಬಹುದೆ?

ಈಗಾಗಲೇ ತೆರಿಗೆ ಹಣದ ವಿಚಾರವಾಗಿ ಕಾಂಗ್ರೇಸ್ ಪಕ್ಷ ಕೇಂದ್ರ ಸರಕಾರಕ್ಕೆ ವಿರುದ್ದ ವಾಗಿ ಮಾತನಾಡಿದ್ದು ನಮ್ಮ ರಾಜ್ಯದ ತೆರಿಗೆ ಹಣವನ್ನು ವಾಪಸ್ ಕೊಟ್ಟಿದ್ದೇ ಆದ್ರೆ ಮಹಿಳೆಯರಿಗೆ ಈಗಿರುವ ಮಾಸಿಕ ಎರಡು ಸಾವಿರದ ಜೊತೆಗೆ ಮತ್ತೆರೆಡು 2 ರೂಪಾಯಿ ಸೇರಿಸಿ ಕೊಡುತ್ತೇವೆ ಎಂದು ಸಂಸದ ಡಿ.ಕೆ.ಸುರೇಶ್ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ್ದರು. ಅದೇ ರೀತಿ ಎಲ್ಲ ಗ್ಯಾರಂಟಿ ಯೋಜನೆಗಳ ಬಗ್ಗೆಯು ಮಾತನಾಡಿದ್ದರು, ಒಟ್ಟಿನಲ್ಲಿ ನಿರುದ್ಯೋಗ ‌ಯುವಕ ಯುವತಿಯರಿಗೆ ಈ ಯೋಜನೆಯ ಸದುಪಯೋಗ ಆಗುತ್ತದೆ ಎಂದು ತಿಳಿಸಿದ್ದಾರೆ.

ಇತರೆ ವಿಷಯಗಳು:

ಕೇಂದ್ರ ಸರ್ಕಾರದ ಸೌರಗೃಹ ಯೋಜನೆ: 20 ವರ್ಷದ ವರೆಗೂ ಫ್ರೀ ವಿದ್ಯುತ್‌ ತಕ್ಷಣ ನೋಂದಾಯಿಸಿ

ಬ್ಯಾಂಕ್‌ ಗ್ರಾಹಕರಿಗೆ ಶಾಕಿಂಗ್ ಸುದ್ದಿ.!! ಇಂತಹ ಬ್ಯಾಂಕ್ ಅಕೌಂಟ್‌ಗಳು ರದ್ದು

Spread the love

Leave a Reply

Your email address will not be published. Required fields are marked *