rtgh

ಚಿನ್ನದ ಬೆಲೆಯಲ್ಲಿ ಇಳಿಕೆ : ಆಭರಣ ಪ್ರಿಯರಿಗೆ ಸಿಹಿ ಸುದ್ದಿ

A fall in the price of gold

ನಮಸ್ಕಾರ ಸ್ನೇಹಿತರೆ ಯು ಎಸ್ ಹಣದುಬ್ಬರದ ಪರಿಣಾಮವಾಗಿ ಇನ್ನು ಮುಂದೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆ ಅಮೆರಿಕದಲ್ಲಿ ಹೆಚ್ಚಿನ ಹಣದುಬ್ಬರದಿಂದಾಗಿ ಕುಸಿಯುವ ಸೂಚನೆಯನ್ನು ತಿಳಿಸಲಾಗಿದೆ.

A fall in the price of gold
A fall in the price of gold

ಇದರಿಂದ ಆಭರಣ ಪ್ರಿಯರಿಗೆ ಕೊಂಚ ಸಮಾಧಾನ ಉಂಟಾಗಿದೆ ಎಂದು ಹೇಳಬಹುದು. ಅಮೆರಿಕದಲ್ಲಿ ಹೆಚ್ಚಿನ ಹಣದುಬ್ಬರದಿಂದಾಗಿ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಎಷ್ಟು ಕಡಿಮೆಯಾಗಲಿದೆ ಹಾಗೂ ಯಾವ ಯಾವ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯಬಹುದಾಗಿದೆ.

ಚಿನ್ನದ ಬೆಲೆಯಲ್ಲಿ ಇಳಿಕೆ :

ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಂದು ಏರಿಕೆಯಾಗಿದೆ ಆದರೆ ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿದೆ ಚಿನ್ನ ಮತ್ತು ಬೆಳ್ಳಿಯ ಬೆಲೆ ಅಮೆರಿಕದಲ್ಲಿ ಹಣದುಬ್ಬರದ ಪ್ರಮಾಣ ಹೆಚ್ಚಾಗಿರುವ ಕಾರಣ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಅದೇ ರೀತಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಅಮೆರಿಕಾದಲ್ಲಿ ಹೆಚ್ಚಿನ ಹಣ ದುಬ್ಬರದಿಂದಾಗಿ ಕುಸಿಯುವ ಸೂಚನೆ ನೀಡಲಾಗಿದ್ದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ನೋಡುವುದಾದರೆ 22 ಕ್ಯಾರೆಟ್ ನ 10 ಗ್ರಾಂ ನ ಚಿನ್ನದ ಬೆಲೆಯು 66200 ಗಳ ಆಗಿದೆ ಅದೇ ರೀತಿ 72,220ಗಳಿಗೆ 24 ಕ್ಯಾರೆಟ್ ನ ಅಪರಂಜಿ ಚಿನ್ನದ ಬೆಲೆ ಆಗಿದೆ. 85ಗಳಷ್ಟು ಬೆಳ್ಳಿಯ ಬೆಲೆಯಲ್ಲಿ ಪ್ರತಿ ಗ್ರಾಂಗೆ ಇದ್ದು 10 ಗ್ರಾಂ 22 ಕ್ಯಾರೆಟ್ ನ ಚಿನ್ನದ ಬೆಲೆಯು 66200 ಗಳು ಬೆಂಗಳೂರಿನಲ್ಲಿ ಹಾಗೂ ನೂರು ಗ್ರಾಂ ಗೆ 8,450ಗಳು ಬೆಳ್ಳಿಯ ಬೆಲೆಯನ್ನು ಕಾಣಬಹುದಾಗಿದೆ.

ಅದರಂತೆ ಯಾವ ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಬಹುದು. ಪ್ರತಿ 10 ಗ್ರಾಂ ಗೆ ಚಿನ್ನದ ಬೆಲೆಯು 10 ರೂಪಾಯಿಗಳಷ್ಟು ಕಳೆದ 15 ದಿನಗಳಿಂದ ಶುಕ್ರವಾರ ಬೆಳಗ್ಗೆ ಚಿನ್ನದ ಬೆಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ ಇದೀಗ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಫೆಡರಲ್ ರಿಸರ್ವ್ ದರ ಇಳಿಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ತಿಳಿಸಲಾಗುತ್ತಿದೆ. ಪ್ರಸ್ತುತ 10 ಗ್ರಾಂ 22 ಕ್ಯಾರೆಟ್ ನ ಚಿನ್ನದ ಬೆಲೆಯು ಭಾರತದಲ್ಲಿ 66200 ಅಷ್ಟಿದೆ.

ಅದೇ ರೀತಿ 72,220 ಗಳು 24 ಕ್ಯಾರೆಟ್ ನ ಶುದ್ಧ ಅಪರಂಜಿ ಚಿನ್ನದಲ್ಲಿ ನೋಡಬಹುದು. 1500 ಗ್ರಾಂ ಬೆಳ್ಳಿಯ ಬೆಲೆಯಲ್ಲಿ ಹಾಗೂ ಪ್ರತಿ 10 ಗ್ರಾಂ ಗೆ ಚಿನ್ನದ ಬೆಲೆಯು ಬೆಂಗಳೂರಿನಲ್ಲಿ 66200 ಗಳು ಹಾಗೂ 100 ಗ್ರಾಂಗೆ ಬೆಳ್ಳಿಯ ಬೆಲೆ 8,450 ಗಳಷ್ಟಿದೆ.

ವಿವಿಧ ನಗರಗಳಲ್ಲಿ ಚಿನ್ನದ ಬೆಲೆ :

ಭಾರತದ ವಿವಿಧ ನಗರಗಳಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ಇವತ್ತಿನ ಲೇಖನದಲ್ಲಿ ನೋಡಬಹುದು ಆಗಿದ್ದು 22 ಕ್ಯಾರೆಟ್ ನಾ ಚಿನ್ನದ ಬೆಲೆಯು ವಿವಿಧ ನಗರಗಳಲ್ಲಿ ಎಷ್ಟಿದೆ ಎಂಬುದನ್ನು ನೋಡುವುದಾದರೆ,

 1. ಬೆಂಗಳೂರಿನಲ್ಲಿ 66,200
 2. ಚೆನ್ನೈನಲ್ಲಿ 67,250
 3. ಮುಂಬೈನಲ್ಲಿ 60,200
 4. ದೆಹಲಿಯಲ್ಲಿ 66350
 5. ಕೊಲ್ಕತ್ತಾದಲ್ಲಿ 66200
 6. ಕೇರಳದಲ್ಲಿ 66200
 7. ಅಹಮದಾಬಾದ್ ನಲ್ಲಿ 66250
 8. ಜೈಪುರದಲ್ಲಿ 66350
 9. ಲಕ್ನೋದಲ್ಲಿ 66350
 10. ಭುವನೇಶ್ವರದಲ್ಲಿ 60,200

ಹೀಗೆ ಭಾರತದ ವಿವಿಧ ನಗರಗಳಲ್ಲಿ 22 ಕ್ಯಾರೆಟ್ ನ ಚಿನ್ನದ ಬೆಲೆಯನ್ನು ನೋಡಬಹುದಾಗಿದೆ.

ವಿದೇಶಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ :

ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಕೂಡ 22 ಕ್ಯಾರೆಟ್ ನ ಚಿನ್ನದ ಬೆಲೆಗೆ ಎಷ್ಟಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ಸುಲಭವಾಗಿ ತಿಳಿಯಬಹುದಾಗಿದೆ.

 1. ಮಲೇಷ್ಯಾದಲ್ಲಿ 61, 482
 2. ದುಬೈ 59372
 3. ಯುಎಸ್ 59,621
 4. ಸಿಂಗಾಪುರ್ 60,620
 5. ಕತಾರ್ 61061
 6. ಸೌದಿ ಅರೇಬಿಯಾ 59,354
 7. ಓಮನ್ 61,406
 8. ಕುವೈತ್ 60655

ಹೀಗೆ ವಿದೇಶಗಳಲ್ಲಿ 22 ಕ್ಯಾರೆಟ್ ನ ಚಿನ್ನದ ಬೆಲೆಯನ್ನು ಪ್ರತಿ 10 ಗ್ರಾಂ ಗೆ ನೋಡಬಹುದು ಆಗಿದ್ದು ಅದೇ ರೀತಿ ವಿವಿಧ ನಗರಗಳಲ್ಲಿ ಬೆಳೆಯ ಬೆಲೆ ಪ್ರತಿ 100 ಗ್ರಾಂಗೆ ಎಷ್ಟಿದೆ ಎಂಬುದರ ಮಾಹಿತಿಯನ್ನು ಕೂಡ ಲೇಖನದಲ್ಲಿ ತಿಳಿಯಬಹುದು.

ಬೆಳ್ಳಿಯ ಬೆಲೆ :

ಭಾರತದ ವಿವಿಧ ನಗರಗಳಲ್ಲಿ ಪ್ರತಿ 100 ಗ್ರಾಂಗೆ ಬೆಳ್ಳಿಯ ಬೆಲೆ ಎಷ್ಟಿದೆ ಎಂಬುದನ್ನು ನೋಡುವುದಾದರೆ,

 1. 8,450 ಬೆಂಗಳೂರು
 2. 8500 ಮುಂಬೈ
 3. 8500 ದೆಹಲಿ
 4. 8850 ಚೆನ್ನೈ
 5. 8850 ಕೇರಳ
 6. 8500 ಅಹಮದಾಬಾದ್
 7. 8500 ಜೈಪುರ ಮತ್ತು ಲಕ್ನೋ

ಹೀಗೆ ಭಾರತದ ವಿವಿಧ ನಗರಗಳಲ್ಲಿ ಬೆಳ್ಳಿಯ ಬೆಲೆಯನ್ನು ನೋಡಬಹುದು ಆಗಿದೆ.

ಒಟ್ಟಾರೆ ಅಮೆರಿಕದಲ್ಲಿ ಆಗುವಂತಹ ಹಣದುಬ್ಬರದ ಪರಿಣಾಮದಿಂದಾಗಿ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಖುಷಿಯಲ್ಲಿದೆ ಎಂಬುದರ ಮಾಹಿತಿಯು ಕೇಳಿ ಬರುತ್ತಿದೆ.

ಒಟ್ಟಾರೆ ಇವತ್ತಿನ ಲೇಖನದಲ್ಲಿ ತಿಳಿಸಲಾದಂತಹ ಚಿನ್ನ ಮತ್ತು ಬೆಳ್ಳಿಯ ಬೆಲೆಯು ನಿಖರವಾಗಿದೆ ಎಂದು ಹೇಳಲಾಗುವುದಿಲ್ಲ ಇದು ಪ್ರಮುಖ ಆಭರಣ ವ್ಯಾಪಾರಿಗಳಿಂದ ಸಂಗ್ರಹಿಸಿದಂತಹ ಮಾಹಿತಿಯಾಗಿದ್ದು ಇದಲ್ಲದೆ ಈ ಬೆಲೆಯು ಜಿಎಸ್ಟಿ ಮೇಕಿಂಗ್ ಶುಲ್ಕಗಳು ಇತ್ಯಾದಿಗಳಿಗೆ ಒಳಪಟ್ಟಿರಬಹುದು ಎಂದು ಹೇಳಲಾಗುತ್ತಿದೆ ಹಾಗಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇವತ್ತಿನ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *