rtgh

ಮಧ್ಯಪ್ರಿಯರಿಗೆ ಬಿಗ್ ಶಾಕಿಂಗ್ ಸುದ್ದಿ : ಸತತ 2 ದಿನ ಮಧ್ಯದಂಗಡಿ ಬಂದ್

alcohol-is-not-available-for-two-days

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಎರಡು ದಿನಗಳ ಕಾಲ ಮಧ್ಯದ ಅಂಗಡಿ ಬಂದಾಗಲಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಿದ್ದು ಲೇಖನವನ್ನು ಕೊನೆವರೆಗೂ ಓದಿ ಯಾವ ಯಾವ ದಿನಾಂಕದಂದು ಮಧ್ಯದ ಅಂಗಡಿ ಬಂದಾಗ ಮಾಹಿತಿ ತಿಳಿದುಕೊಳ್ಳಿ.

alcohol-is-not-available-for-two-days
alcohol-is-not-available-for-two-days

Contents

ಈ ಜಿಲ್ಲೆಯಲ್ಲಿ ಮಧ್ಯದಂಗಡಿ ಬಂದ್ :

ಉಡುಪಿ ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಈ ತಿಂಗಳು ಮತದಾನ ನಡೆಯಲಿದ್ದು ಮತದಾನದ ದಿನ ಸಾರ್ವಜನಿಕರು ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಏಪ್ರಿಲ್ 26ನೇ ತಾರೀಕಿನಂದು ಮತದಾನ ನಡೆಯಲಿರುವ ಕಾರಣ ಏಪ್ರಿಲ್ 24ರ ಸಂಜೆ 5:00ಯಿಂದ ಏಪ್ರಿಲ್ 26ರ ಮಧ್ಯರಾತ್ರಿ 12 ಗಂಟೆಯವರೆಗೂ ಜಿಲ್ಲೆಯಾದ್ಯಂತ ಮಧ್ಯದಂಗಡಿಗಳ ಬಂದ್ ಮಾಡಲಾಗುವ ಕಾರಣ ಮಾರಾಟವನ್ನು ನಿಷೇಧ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಯು ಮಾಹಿತಿಯನ್ನು ತಿಳಿಸಿದ್ದಾರೆ.

ಇದನ್ನು ಓದಿ : ಹೆಂಡತಿಗೆ ಗಂಡನ ಆಸ್ತಿಯಲ್ಲಿ ಎಷ್ಟು ಪಾಲು ಇದೆ : ಎಲ್ಲಾ ಮಹಿಳೆಯರು ತಿಳಿದುಕೊಳ್ಳಲೇಬೇಕು

ಎಲ್ಲಾ ಮಧ್ಯದ ಅಂಗಡಿಗಳು ಬಂದ್ :

ಈ ಮಾಹಿತಿಯು ಎಲ್ಲಾ ಮಧ್ಯದ ಅಂಗಡಿಗಳಿಗೂ ಸಹ ತಿಳಿಸಲಾಗಿದ್ದು ಕೇವಲ ಚಿಕ್ಕಮಂಗಳೂರು ಉಡುಪಿ ಕ್ಷೇತ್ರದಲ್ಲಿ ಮಾತ್ರವಲ್ಲದೆ ಯಾವ ಯಾವ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತದೆಯೋ ಆ ದಿನದಂದು ಎಲ್ಲಾ ಮಧ್ಯದ ಅಂಗಡಿಗಳು ಬಂದಾಗುವ ಸಾಧ್ಯತೆ ಹೆಚ್ಚಾಗಿದೆ ಎಂಬ ಮಾಹಿತಿ ಬರುತ್ತಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಿ.

ಮಧ್ಯದ ಅಂಗಡಿ ಯಾಕೆ ನಿಲ್ಲಿಸಬೇಕು :

ಮತದಾನ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದೆ ರೀತಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ಹಿತದೃಷ್ಟಿಯಿಂದ ಈ ರೀತಿ ಮಧ್ಯದ ಅಂಗಡಿಯನ್ನು ಬಂದ್ ಮಾಡಲಾಗುತ್ತದೆ.

ಹಾಗಾಗಿ ತಪ್ಪದೆ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಸಹ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *