rtgh

ಮತ್ತೆ ಶುರುವಾಗ್ತಿದೆ ಬಿಗ್ ಬಾಸ್ : 16 ಸ್ಪರ್ಧಿಗಳ ಪಟ್ಟಿ ರಿಲೀಸ್

bigg-boss-starts-again

ನಮಸ್ಕಾರ ಸ್ನೇಹಿತರೆ ಬಿಗ್ ಬಾಸ್ ಮುಗಿದ ಬಳಿಕ ಮತ್ತೆ ಹೊಸ ಶೋ ಆರಂಭವಾಗುತ್ತಿದೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ ಶೀಘ್ರದಲ್ಲೇ ಬರಲಿದೆ ಬಿಗ್ ಬಾಸ್.

bigg-boss-starts-again
bigg-boss-starts-again

Contents

ಯಾವ ಬಿಗ್ ಬಾಸ್ ಬರಲಿದೆ :

ಸಾಕಷ್ಟು ಜನ ಅಂದುಕೊಂಡಿದ್ದಾರೆ ಕನ್ನಡದ ಬಿಗ್ ಬಾಸ್ ಮುಗಿದ ಬೆನ್ನೆಲೆ ಓ ಟಿ ಟಿ ಬಿಗ್ ಬಾಸ್ ಬರಲಿದೆ ಎಂದು ಆದರೆ ಇದೀಗ ಮಾಹಿತಿ ಪ್ರಕಾರ ಕನ್ನಡ ಅಲ್ಲದೆ ಹಿಂದಿ ಭಾಷೆಯಲ್ಲಿ ಮೂಡಿ ಬರಲಿದೆ ಎಂದು ತಿಳಿಸಿದ್ದಾರೆ.

ಈ ಸೀಸನ್ ನಲ್ಲಿ ಯಾರಿರುತ್ತಾರೆ :

ಹಿಂದಿ ಬಿಗ್ ಬಾಸ್ ನಲ್ಲಿ ಮಾಹಿತಿ ಪ್ರಕಾರ ಕಾರ್ಯಕ್ರಮದ ಕುರಿತು ಹೊಸ ಅಪ್ಡೇಟ್ ಬಿಡುಗಡೆಯಾಗಿದ್ದು. ಇದರ ಪ್ರಕಾರ 16 ಮಂದಿ ಸ್ಪರ್ಧಿಗಳು ಇರುತ್ತಾರೆ ಎಂದು ಹೇಳಲಾಗಿದೆ.

  • ಸ್ಪರ್ಧಿಗಳ ಪಟ್ಟಿ ಒಮ್ಮೆ ನೋಡಿ .
  • ಶೀಜನ್ ಖಾನ್.
  • ತುಗೇಶ್.
  • ರೋಹಿತ್ ಖತ್ರಿ.
  • ಶ್ರೀರಾಮಚಂದ್ರ.
  • ಮಹಮ್ಮದ್ ಸರಿಹ.
  • ಸಂಕೇತ್.
  • ಸೋನಿಯಾ ಸಿಂಗ್ ಖತ್ರಿ.

ಈ ಮೇಲ್ಕಂಡಂತೆ ಇನ್ನೂ ಅನೇಕರು ಭಾಗಿಯಾಗಲಿದ್ದಾರೆ ಬಿಗ್ ಬಾಸ್ ನಲ್ಲಿ ಓ ಟಿ ಟಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂಬ ಮಾಹಿತಿ ಅವರ ಬಿದ್ದ ಹಿನ್ನೆಲೆ ಅನೇಕ ಅಭಿಮಾನಿಗಳು ಹಾಗೂ ಬಿಗ್ ಬಾಸ್ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

ಕನ್ನಡ ಬಿಗ್ ಬಾಸ್ ಮುಕ್ತಾಯಗೊಂಡಿದೆ :

ಕನ್ನಡದ ಬಿಗ್ ಬಾಸ್ ಸೀಸನ್ 10 ಈಗಾಗಲೇ ಮುಕ್ತಾಯಗೊಂಡಿದ್ದು ಇದರಲ್ಲಿ ಡ್ರೋನ್ ಪ್ರತಾಪ್ ರವರು ಎರಡನೇ ಸ್ಥಾನ ಪಡೆದುಕೊಂಡಿದ್ದು ಮೊದಲನೇ ಸ್ಥಾನವನ್ನು ಕಾರ್ತಿಕ್ ರವರು ಪಡೆದುಕೊಂಡಿರುತ್ತಾರೆ. ಇದು ಸಾಕಷ್ಟು ಕರ್ನಾಟಕದಲ್ಲಿ ಮಹತ್ವದ ಸೀಸನ್ ಆಗಿದ್ದು ಒಳ್ಳೆಯ ಟಿಆರ್ಪಿಯನ್ನು ಗಳಿಸಿದ ಕನ್ನಡದ ಶೋ ಆಗಿದೆ ಇದನ್ನು ಕನ್ನಡದ ಅತ್ಯಂತ ಪ್ರಖ್ಯಾತ ನಟರಾದ ಸುದೀಪ್ ರವರು ನಡೆಸಿಕೊಡುತ್ತಾರೆ.

ಇದನ್ನು ಓದಿ : ಮುಲಾಜಿಲ್ಲದೆ ರೇಷನ್ ಕಾರ್ಡ್ ಕ್ಯಾನ್ಸಲ್ : ಇಲ್ಲಿದೆ ಪಟ್ಟಿ ನಿಮ್ಮ ಕಾರ್ಡ್ ನಂಬರ್ ಹಾಕಿ ಪರಿಶೀಲನೆ ಮಾಡಿ

ಬಿಗ್ ಬಾಸ್ ಗೆ ಸುದೀಪ್ ಬಿಟ್ಟರೆ ಬೇರೆ ಯಾರು ಸರಿಯಾಗಲ್ಲ :

ಹೌದು, ಕನ್ನಡದ ಬಿಗ್ ಬಾಸ್ ಗೆ ಸುದೀಪನ್ನು ಹೊರೆತುಪಡಿಸಿ ಬೇರೆ ಯಾವುದೇ ವ್ಯಕ್ತಿಯು ನಡೆಸಿಕೊಟ್ಟರು ಸಹ ಸರಿಯಾದ ಸ್ಥಾನ ತುಂಬಲಾಗುವುದಿಲ್ಲ ಎಂದು ಪ್ರೇಕ್ಷಕರು ಹೇಳುತ್ತಾರೆ .ಅದೇ ರೀತಿಯಲ್ಲಿ ಕಿಚ್ಚ ಸುದೀಪ್ ರವರು ನಡೆಸಿಕೊಡುವ ಕಾರ್ಯಕ್ರಮಕ್ಕೋಸ್ಕರ ನೋಡುತ್ತಾರೆ.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *