rtgh

ಇಂದು ಮತ್ತೆ ಕರ್ನಾಟಕ ರಾಜ್ಯದಲ್ಲಿ ಮಳೆ ಆರ್ಭಟ ಶುರು : ಈ ಜಿಲ್ಲೆಯಲ್ಲಿ ಮಾತ್ರ

today-the-rain-started-again-in-the-state-of-karnataka

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಎಲ್ಲೆಲ್ಲೂ ಮಳೆಯ ಆರ್ಭಟ ಜೋರಾಗಲಿದೆ ಈ ಬೇಸಿಗೆಯಲ್ಲಿ ಪ್ರತಿಯೊಬ್ಬರೂ ಸಹ ಹನಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಇದ್ದು ಹಳ್ಳಿ ಜನರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಇದೆ. ಆದರೆ ಇದೀಗ ಹವಮಾನ ಇಲಾಖೆಯಿಂದ ಬರ್ಜರಿ ಸಿಹಿ ಸುದ್ದಿ ಎಂದು ಹೊರ ಬೀಳುತ್ತಿದೆ ಅದನ್ನು ಸಂಪೂರ್ಣವಾಗಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ ಎಲ್ಲೆಲ್ಲಿ ಮಳೆ ಬರುತ್ತದೆ ಎಂಬುದನ್ನು ತಪ್ಪದೆ ತಿಳಿದುಕೊಳ್ಳಿ.

today-the-rain-started-again-in-the-state-of-karnataka
today-the-rain-started-again-in-the-state-of-karnataka

Contents

ಈ ಪ್ರಮುಖ ಜಿಲ್ಲೆಗಳಿಗೆ ಮಳೆ ಬರಲಿದೆ:

ಕರ್ನಾಟಕದ ರಾಜ್ಯದ ಈ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ಆಗುವ ಸಾಧ್ಯತೆ ಇದೆ. ಚಿಕ್ಕಮಂಗಳೂರು .ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಜೋರಾಗಲಿದೆ. ಅದಲ್ಲದೆ ಕರ್ನಾಟಕದ ಬಯಲು ಸೀಮೆಎಲ್ಲೂ ಸಹ ಮಳೆ ಬೀಳಲಿದೆ ನಮ್ಮ ದೇಶದ ರಾಜಧಾನಿಯಾದ ದೆಹಲಿಯಲ್ಲೂ ಸಹ ಮಳೆಯ ಅಬ್ಬರ ಜೋರಾಗಲಿದೆ.

ಇದನ್ನು ಓದಿ : ಹೆಂಡತಿಗೆ ಗಂಡನ ಆಸ್ತಿಯಲ್ಲಿ ಎಷ್ಟು ಪಾಲು ಇದೆ : ಎಲ್ಲಾ ಮಹಿಳೆಯರು ತಿಳಿದುಕೊಳ್ಳಲೇಬೇಕು

ನಾಳೆಯಿಂದ ಭರ್ಜರಿ ಮಳೆ ಶುರು :

ದೇಶಾದ್ಯಂತ ನಾಳೆಯಿಂದ ಭರ್ಜರಿ ಮಳೆ ಬರಲಿದೆ ಎಂದು ಅವಮಾನ ಇಲಾಖೆ ಅಧಿಕಾರಿಗಳು ಈಗಾಗಲೇ ಮಾಹಿತಿ ನೀಡಿದ್ದು. ನಮ್ಮ ಕರ್ನಾಟಕ ರಾಜ್ಯದ ಬೆಂಗಳೂರುಆಗದಲ್ಲೂ ಸಹ ಮಳೆ ಬೀಳುವ ಮುನ್ಸೂಚನೆ ಇದೆ, ಈ ಬಾರಿ ಈ ವರ್ಷದ ಮುಂಗಾರು ಉತ್ತಮ ಮಳೆಯಾಗಲಿದೆ ಎಂಬ ಮಾಹಿತಿ ಸಿಕ್ಕಿದ್ದು ಅನೇಕ ರೈತರು ನಿಟ್ಟಿಸಿರು ಬಿಟ್ಟಿದ್ದಾರೆ.

ಈ ಭಾಗಗಳಲ್ಲಿ ಬಿಸಿಲಿನ ಅಬ್ಬರ ಹೆಚ್ಚಾಗಿದೆ :

ಕರ್ನಾಟಕ ರಾಜ್ಯದಲ್ಲಿ ಬಿಸಿಲಿನ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅಂದರೆ ಮಂಡ್ಯ ಕೋಲಾರ ಚಿಕ್ಕಬಳ್ಳಾಪುರ ಮೈಸೂರು ಹಾಸನ ಚಿತ್ರದುರ್ಗ ದಾವಣಗೆರೆ, ತುಮಕೂರು ಹೀಗೆ ರಾಯಚೂರು ಯಾದಗಿರಿ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನಕ್ಕೆ ಜನರು ಸುಸ್ತಾಗಿದ್ದಾರೆ ಈಗ ಮಳೆ ಅಬ್ಬರ ಶುರುವಾಗಿರುವುದರಿಂದ ನೆಮ್ಮದಿಯಿಂದ ಜನರು ಜೀವನ ನಡೆಸಲು ಮಾಹಿತಿ ದೊರೆತಿದೆ.

ನಿನ್ನೆ ಭರ್ಜರಿ ಮಳೆಯಾಗಿದೆ :

ಕರ್ನಾಟಕ ರಾಜ್ಯದ ಚಿಕ್ಕಮಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು ಚಿಕ್ಕಮಂಗಳೂರಿನ ತರೀಕೆರೆ ತಾಲೂಕಿನಲ್ಲಿ ರಸ್ತೆ ತುಂಬೆಲ್ಲ ನೀರು ಬಂದಿದೆ ಅದಲ್ಲದೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲೂ ಸಹ ಸಾಕಷ್ಟು ಮಳೆಯಾಗಿದೆ.

ನಿಮ್ಮ ಭಾಗಗಳಿಗೂ ಬರಲಿದೆ ಮಳೆ :

ಈ ತಿಂಗಳಲ್ಲಿ ಮಳೆ ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರಲಿದ್ದು ಎಲ್ಲಾ ರೈತರು ಸಹ ಸಂತಸದಿಂದ ಇದ್ದಾರೆ ಈ ಮಾಹಿತಿಯನ್ನು ಪ್ರತಿಯೊಬ್ಬ ರೈತನಿಗೂ ಸಹ ತಲುಪಿಸಿ ಮಳೆ ಈ ಬಾರಿ ಉತ್ತಮವಾಗಿ ಬರಲಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *