rtgh

SBI ಗ್ರಾಹಕರಿಗೆ ಗುಡ್ ನ್ಯೂಸ್ : ನಿಮ್ಮ ಹಣ ಈ ಬ್ಯಾಂಕ್ ನಲ್ಲಿ ಇದ್ದಾರೆ ತಪ್ಪದೆ ಗಮನಿಸಿ !

cash-interest-hike-for-sbi-customers

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಬ್ಯಾಂಕಿನಲ್ಲಿ ಹಣ ಇಡುವವರಿಗೆ ಸ್ಟೇಟ್ ಬ್ಯಾಂಕ್ ಸಿಹಿ ಸುದ್ದಿ ಗ್ರಾಹಕರಿಗೆ ನೀಡಿರುವ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ.

cash-interest-hike-for-sbi-customers
cash-interest-hike-for-sbi-customers

ಅತ್ಯಕರ್ಷಕ ಕೊಡುಗೆ ಹಾಗೂ ಹೆಚ್ಚಿನ ಆದಾಯವನ್ನು ಫಿಕ್ಸೆಡ್ ಡೆಪಾಸಿಟ್ ವರ್ಗದಲ್ಲಿ ನೀಡುವ ಮೂಲಕ ತನ್ನ ಗ್ರಾಹಕರನ್ನು ಎಸ್ಬಿಐ ಸೆಳೆಯುತ್ತಿದೆ ಎಂದು ಹೇಳಬಹುದು.

ಎಸ್ ಬಿ ಅಮೃತ್ ಕಲೆಶ್ ಯೋಜನೆಯನ್ನು ಕೆಲದಿನಗಳ ಹಿಂದೆ ಜಾರಿಗೊಳಿಸಿತ್ತು ಬರೋಬ್ಬರಿ ನಾಲ್ಕು ಬಾರಿ ಬ್ಯಾಂಕ್ ಈವರೆಗೂ ತನಗಡುವಿನ ದಿನಾಂಕವನ್ನು ಮುಂದೂಡುತ್ತಾ ಬಂದಿದೆ ಇದರಿಂದಾಗಿ ನಿರೀಕ್ಷೆಗಿಂತ ಹೆಚ್ಚಿನ ಬಡ್ಡಿ ದರವನ್ನು ಹೂಡಿಕೆದಾರರು ತಮ್ಮದಾಗಿಸಿಕೊಂಡಿದ್ದಾರೆ ಆದ್ದರಿಂದ 400 ದಿನದ ಎಫ್ ಡಿ ಯೋಜನೆಯು ಹೂಡಿಕೆ ಮಾಡುವವರ ಸಂಖ್ಯೆ ಬಾರಿ ಹೆಚ್ಚಳ ಕಂಡಿದೆ ಎಂದು ಹೇಳಬಹುದು.

400 ದಿನದ ಹೂಡಿಕೆಗೆ ಶೇಕಡ ಏಳರಷ್ಟು ಅಧಿಕ ಬಡ್ಡಿ :

ತಾವು ದುಡಿದಂತ ಹಣವನ್ನು ಮುಂದಿನ ದಿನಮಾನಗಳಿಗೆ ಪ್ರತಿಯೊಬ್ಬರೂ ಕೂಡ ಉಳಿಸಬೇಕು ಅಥವಾ ಹೆಚ್ಚಿನ ಆದಾಯ ಬರುವಂತಹ ಜಾಗಗಳಲ್ಲಿ ಅದನ್ನು ಹೂಡಿಕೆ ಮಾಡಬೇಕೆಂಬ ಆಸೆಯನ್ನು ಹೊಂದಿರುತ್ತಾರೆ.

ಇದೀಗ ಗ್ರಾಹಕರ ಇಷ್ಟಾರ್ಥಗಳನ್ನು ಅರಿತುಕೊಂಡಿರುವಂತಹ ಬ್ಯಾಂಕ್ ಜನರ ಹಣಕ್ಕೆ ಫಿಕ್ಸ್ ಎರಡು ಡಿಪೋಸಿಟ್ ಎಂಬ ಸ್ಕೀಮ್ ಅನ್ನು ಜಾರಿಗೊಳಿಸಿ ಸುರಕ್ಷತೆಯನ್ನು ಒದಗಿಸುವುದರ ಜೊತೆಗೆ ಅದ್ಭುತ ಆದಾಯವನ್ನು ಕೂಡ ಬಡ್ಡಿ ರೂಪದಲ್ಲಿ ನೀಡುತ್ತಿದೆ ಎಂದು ಹೇಳಬಹುದು.

ಅದರಂತೆ ಅಮೃತ್ ಕಲಾಸೆ ಎಂಬ ಮತ್ತೊಂದು ಫಿಕ್ಸೆದು ಡೆಪಾಸಿಟ್ ಸ್ಕೀಮನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜಾರಿಗೊಳಿಸಿದ್ದು ನಿಮ್ಮ ಹಣವನ್ನು ಈ ಯೋಜನೆಯ ಮೂಲಕ ಕೇವಲ 400 ದಿನಗಳವರೆಗೂ ಮಾತ್ರ ಹೂಡಿಕೆ ಮಾಡಿ ಏಳು ಪರ್ಸೆಂಟ್ ಗಿಂತ ಹೆಚ್ಚಿನ ಬಡ್ಡಿಯನ್ನು ಪಡೆಯಬಹುದಾಗಿದೆ.

ಇದನ್ನು ಓದಿ : ಸಾಲ ಮಾಡಿರುವವರಿಗೆ ಬಿಗ್ ರಿಲೀಫ್ : RBI ಹೊಸ ನಿಯಮ ನಿಮಗೆ ತಿಳಿದಿದೆಯಾ

ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ಸಿಗಲಿದೆ :

ಎಸ್ ಬಿ ಐನ ಅಂಬರೀಶ್ ಕಾಲೇಜ್ ಸ್ಕಿನ್ನ ಅಡಿಯಲ್ಲಿ ಎರಡು ಕೋಟಿ ರೂಪಾಯಿಗಳ ವರೆಗೆ ಹೂಡಿಕೆ ಮಾಡಬಹುದಾಗಿದ್ದು ಶೇಕಡ 7.1% ರಷ್ಟು ಬಡ್ಡಿಯ ಹಣವನ್ನು ಸಾಮಾನ್ಯ ನಾಗರಿಕರ ಹೂಡಿಕೆಗೆ ನೀಡಲಾಗುತ್ತದೆ ಅದರಂತೆ 0.5% ನಷ್ಟು ಬಡ್ಡಿಯನ್ನು ಅಂದರೆ ಹೆಚ್ಚುವರಿ ಬಡ್ಡಿ ಅಂದರೆ 7.6% ರಷ್ಟು ಬಡ್ಡಿಯನ್ನು ಬ್ಯಾಂಕ್ ಹಿರಿಯ ನಾಗರಿಕರಿಗೆ ನೀಡುತ್ತದೆ.

ಎಸ್ ಬಿ ಐ ಈ ಯೋಜನೆಯ ನಡುವಿನ ದಿನಾಂಕವನ್ನು ಪದೇ ಪದೇ ಮುಂದೂಡುತ್ತಿದ್ದು ಇದರ ಮುಕ್ತಾಯ ಬಡ್ಡಿ ಮತ್ತು ಟಿಡಿಎಸ್ ಹಣವನ್ನು ಬ್ಯಾಂಕ್ ನಿಮ್ಮ ಖಾತೆಗೆ ಠೇವಣಿ ಮಾಡುತ್ತದೆ. ಇದರ ಜೊತೆಗೆ ಆದಾಯ ತೆರಿಗೆಯ ಕಾಯ್ದೆಯ ಅಡಿಯಲ್ಲಿ ಅನ್ವಯವಾಗುವ ದರದಲ್ಲಿ ಟಿಡಿಎಸ್ ಅನ್ನ ಿಮ್ಮ ಹಣಕ್ಕೆ ಎಸ್‌ಬಿಐ ವಿಧಿಸುತ್ತದೆ.

ಒಟ್ಟಾರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಮೃತ್ ಕಲರ್ ಯೋಜನೆಯ ಅಡಿಯಲ್ಲಿ ಫಿಕ್ಸೆಡ್ ಡೆಪಾಸಿಟ್ ಜಾರಿಗೆ ತಂದಿದ್ದು ಇದು ಕೇವಲ 400 ದಿನಗಳವರೆಗೆ ಇದ್ದು ಇದರಿಂದ ಹೆಚ್ಚಿನ ಬಡ್ಡಿಯ ದರದಲ್ಲಿ ಹಣವನ್ನು ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಎಸ್ಬಿಐ ನಲ್ಲಿ ಖಾತೆಯನ್ನು ಹೊಂದಿದ್ದರೆ ಈ ಅಮೃತ ಕಳಸ್ ಯೋಜನೆಗೆ ಅರ್ಜಿ ಸಲ್ಲಿಸಲು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *