ನಮಸ್ಕಾರ ಸ್ನೇಹಿತರೆ ಪತಿಯ ಆಸ್ತಿಯಲ್ಲಿ ಹೆಂಡತಿಯ ಆಸ್ತಿಯ ಬಗ್ಗೆ ಇವತ್ತಿನ ಲೇಖನದಲ್ಲಿ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಅಷ್ಟೇ ವಿಚಾರವಾಗಿ ಸಾಕಷ್ಟು ಗೊಂದಲಗಳು ದೇಶದಲ್ಲಿ ಏರ್ಪಡುತ್ತವೆ ಆಸ್ತಿಯ ಹಕ್ಕಿನ ಬಗ್ಗೆ ಈಗಲೂ ಕೂಡ ಸಂಪೂರ್ಣ ಮಾಹಿತಿ ತಿಳಿದಿರದ ಅದೆಷ್ಟೋ ಜನರು ಇದ್ದಾರೆ ಎಂದು ಹೇಳಬಹುದು.
ಹಣಕಾಸಿನ ವಿಚಾರವಾಗಿ ಹಾಸ್ಯ ವಿಚಾರವಾಗಿ ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಅಷ್ಟೊಂದು ಪ್ರಾಮುಖ್ಯತೆಯನ್ನು ನೀಡುವುದಿಲ್ಲ ಆದರೆ ಇದೀಗ ಹೆಣ್ಣು ಮಕ್ಕಳು ಗಂಡು ಮಕ್ಕಳಷ್ಟೇ ಸಮಾನ ಅಧಿಕಾರವನ್ನು ಹೊಂದಿರುತ್ತಾರೆ ಎಂದು ಕಾನೂನು ತಿಳಿಸಿದೆ.
Contents
ಹಣಕಾಸಿನ ವಿಚಾರದಲ್ಲಿ ಹೆಣ್ಣು ಮಕ್ಕಳ ಪಾತ್ರ :
ಹೆಣ್ಣು ಮಕ್ಕಳನ್ನು ಸಾಕಷ್ಟು ಜನರು ಹಣಕಾಸಿನ ವಿಚಾರದಿಂದ ದೂರ ಇಡುವವರೆ ಹೆಚ್ಚು. ಇನ್ನು ತನ್ನ ಗಂಡನ ಆಸ್ತಿಯ ಬಗ್ಗೆ ಹೆಂಡತಿಗೆ ಹೆಂಡತಿಗೆ ತಿಳಿದಿರುವ ಅಗತ್ಯವಿರುತ್ತದೆ ಗಂಡನಿಂದ ಯಾವುದಾದರೂ ಕಾರಣದಿಂದ ಆಕೆ ದೂರ ಇದ್ದು ಬದುಕಬೇಕಾದಂತಹ ಪರಿಸ್ಥಿತಿ ಬಂದಿದೆ ಆರ್ಥಿಕ ಬೆಂಬಲ ಅವಳಿಗೆ ಅಗತ್ಯವಿರುತ್ತದೆ ಹಾಗಾಗಿ ಹೆಂಡತಿಯ ಆಸ್ತಿಯ ಹಕ್ಕಿನ ಬಗ್ಗೆ ಪತಿಯ ಆಸ್ತಿಯಲ್ಲಿ ಸಾಕಷ್ಟು ಮಾಹಿತಿಯನ್ನು ಹೆಣ್ಣು ಮಕ್ಕಳು ತಿಳಿದಿರಬೇಕು.
ಇದನ್ನು ಓದಿ : ಹೆಣ್ಣು ಮಕ್ಕಳಿಗೆ ಭರ್ಜರಿ ಸುದ್ದಿ.!! ಈ ಯೋಜನೆಯಡಿ ನಿಮ್ಮದಾಗಲಿದೆ 50,000 ರೂ. ಇಂದೇ ಅಪ್ಲೈ ಮಾಡಿ
ಗಂಡನ ಆಸ್ತಿಯಲ್ಲಿ ಪತ್ನಿಗೆ ಎಷ್ಟು ಹಕ್ಕಿದೆ ?
ಒಂದು ವೇಳೆ ಪತಿಯು ಅನಾರೋಗ್ಯ ಅಪಘಾತವ ವಿಚ್ಛೇದನದಂತಹ ಸಂಗಾತಿಯ ಸಾವಿನಿಂದಾಗಿ ಇಡೀ ಜೀವನವೇ ಹೆಣ್ಣು ಮಕ್ಕಳನ್ನು ಬದಲಾಗುತ್ತದೆ ಅಂತಹ ಪರಿಸ್ಥಿತಿಯಲ್ಲಿ ತುರ್ತು ಪರಿಸ್ಥಿತಿಯಲ್ಲೂ ಬಹಳ ಎಚ್ಚರದಿಂದಿದ್ದರೆ ಉತ್ತಮವಾಗಿ ನಿಭಾಯಿಸಲು.
ಹೆಂಡತಿಯಾಗಿ ಈ ಸಂದರ್ಭದಲ್ಲಿ ತಮ್ಮ ಹಕ್ಕುಗಳನ್ನು ತಿಳಿದಿರಬೇಕು. ಗಂಡನ ಪ್ರತಿಯೊಂದು ಹಣಕಾಸಿನ ಶೇರುಗಳು ಉಳಿತಾಯ ಖಾತೆಗಳು ಡಿಮ್ಯಾಟ್ ಗುಣಿತಾಯ ಯೋಜನೆಗಳು ಮತ್ತು ಇತರ ಹೂಡಿಕೆಗಳಲ್ಲಿ ತಮ್ಮ ಹೆಸರು ನಾಮಿನಿ ಆಗಿರುವುದು ಪತಿಯ ಹಣಕಾಸಿನ ಆಸ್ತಿಗಳಾಗಿರುತ್ತವೆ. ಬ್ಯಾಂಕುಗಳಂತಹ ಹಣಕಾಸು ಸಂಸ್ಥೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಖಾತೆಯನ್ನು ತೆರೆಯುವ ಸಂದರ್ಭದಲ್ಲಿ ನಾಮಿನಿಯನ್ನು ಭರ್ತಿ ಮಾಡಬೇಕಾಗುತ್ತದೆ ಇದನ್ನು ಮೊದಲು ತಿಳಿದಿರಬೇಕು.
ನೀವು ನಾಮಿನಿಗೆ ಡೀಫಾಲ್ಟ್ ಹೌದೇ ಇಲ್ಲವೇ ಎಂಬುದನ್ನು ಗಮನಿಸಬೇಕಾಗುತ್ತದೆ ಆದರೆ ಪತಿ ತನ್ನ ಹೆಸರು ಮತ್ತು ಸಂಬಂಧವನ್ನು ಇದಕ್ಕಾಗಿ ಅದರಲ್ಲಿ ನಮೂದಿಸಬೇಕು. ತಮ್ಮ ಮಗ ಮಗಳು ಅಥವಾ ಸೊಸೆಯ ಹೆಸರನ್ನು ಆಸ್ತಿಯ ಮಾಲೀಕರು ನಿರ್ದಿಷ್ಟ ಹಾಸಿಗೆ ನಾಮಿನಿ ಆಗಿ ತುಂಬ ಸಾಧ್ಯತೆ ಇರುತ್ತದೆ.
ಹಾಗಾಗಿ ಈ ಮಾಹಿತಿಯ ಬಗ್ಗೆ ಎಲ್ಲಾ ಮಹಿಳೆಯರು ತಿಳಿದುಕೊಳ್ಳಲೇ ಬೇಕಾಗುತ್ತದೆ. ಎಲ್ಲ ಸ್ವತ್ತುಗಳು ಅಥವಾ ಹೆಚ್ಚಿನದಲ್ಲಿ ನಾಮಿಯಾಗಿದ್ದರೆ ಸಹ ನಿಮ್ಮ ಹೆಸರನ್ನು ಈ ಹಣಕಾಸಿನ ಸ್ವತ್ತುಗಳಲ್ಲಿ ನಾಮಿನಿಯಾಗಿ ಹೊಂದಿದ್ದರೆ ಸಾಕಾಗುವುದಿಲ್ಲ ಈ ಸ್ವತ್ತಿನ ಮಲೀಕರು ಒಂದು ವೇಳೆ ಮರಣ ಹೊಂದಿದ್ದು .
ಕೇವಲ ನಾಮಿನಿ ಆಗಿದ್ದರೆ ಅವರ ಆಸ್ತಿಯ ಮೌಲ್ಯವು 2 ಲಕ್ಷಕ್ಕಿಂತ ಹೆಚ್ಚಿದ್ದರೆ ನೀವು ಡೀಫಾಲ್ಟ್ ಆಗಿ ಅಂದರೆ ನಾಮಿನಿ ಆಗಿ ಅರ್ಹರೆಂದು ಪರಿಗಣಿಸುವುದಿಲ್ಲ. ಅಂತಹ ಸಂದರ್ಭದಲ್ಲಿ ಈ ಮೊತ್ತವನ್ನು ನಾಮಿನಿಯನ್ನು ಭರ್ತಿ ಮಾಡಿದರೆ ಹೆಂಡತಿಯ ಹೆಸರಿಗೆ ವರ್ಗಾಯಿಸಲಾಗುವುದಿಲ್ಲ.
ಹೀಗೆ ಹೆಣ್ಣು ಮಕ್ಕಳು ತನ್ನ ಗಂಡನ ಆಸ್ತಿಯಲ್ಲಿ ತಮಗೆ ಎಷ್ಟು ಪಾಲಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಇದರಿಂದ ಅವರು ಸುಲಭವಾಗಿ ತಮ್ಮ ಆರ್ಥಿಕ ಜೀವನವನ್ನು ಗಂಡ ಅಪಘಾತ ಅನಾರೋಗ್ಯ ದ ವಿಚಾರಗಳಿಗೆ ಸಂಬಂಧಿಸಿದಂತೆ ದೂರ ಉಳಿದರೆ ಸುಲಭವಾಗಿ ನಡೆಸಬಹುದಾಗಿದೆ ಹಾಗಾಗಿ ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.