ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಉಪಯುಕ್ತ ವಾಗುವಂತಹ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯ ಕೀ ಉತ್ತರಗಳನ್ನು ಯಾವ ರೀತಿ ತಿಳಿದುಕೊಳ್ಳಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.
ಸುಲಭವಾಗಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆಯ ಕೀ ಉತ್ತರಗಳನ್ನು ಪರಿಶೀಲಿಸಬಹುದಾಗಿದೆ ಹೆಚ್ಚಿನ ಮಾಹಿತಿಯನ್ನು ತಿಳಿಯಬೇಕಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.
Contents
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ :
ಏಪ್ರಿಲ್ ಐದನೇ ದಿನಾಂಕದಂದು ಈಗಾಗಲೇ 10ನೇ ತರಗತಿಯ ಪರೀಕ್ಷೆಗಳು ಕೂಡ ಮುಗಿದಿದೆ ಇನ್ನೀಗ ಉಳಿದಿರುವುದು ಕೇವಲ ಫಲಿತಾಂಶ ಬರುವುದು ಮಾತ್ರ ತಮ್ಮ ಉತ್ತರ ಪತ್ರಿಕೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಬರೆದಿರುವಂತಹ ಉತ್ತರಗಳು ಸರಿ ಇದೆಯೇ ಇಲ್ಲವೇ ಎಂಬುದರ ಗೊಂದಲದ ಪ್ರಶ್ನೆಗಳಿಗೆ ಸಾಮಾನ್ಯವಾಗಿ ಒಳಗಾಗಿರುತ್ತಾರೆ.
ಅಂತಹ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯ ಗೊಂದಲಗಳನ್ನು ನಿವಾರಿಸುವಂತಹ ಉತ್ತರಗಳನ್ನು ಬಿಡುಗಡೆ ಮಾಡಿದೆ ಎಸ್ ಎಸ್ ಎಲ್ ಸಿ ಕೀ ಆನ್ಸರ್ ಗಳನ್ನು ಈಗಾಗಲೇ ಅಧಿಕೃತವಾಗಿ ಶಿಕ್ಷಣ ಇಲಾಖೆಯ ಬಿಡುಗಡೆ ಮಾಡಿದ್ದು ಅಧಿಕೃತ ವೆಬ್ಸೈಟ್ನಲ್ಲಿ ತಿಳಿದುಕೊಳ್ಳಬಹುದು. ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ತಮ್ಮ ಉತ್ತರಗಳು ಸರಿ ಇದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ.
ಇದನ್ನು ಓದಿ : ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಕ್ಷಣಗಣನೆ ಆರಂಭ.!! ಯಾವಾಗ ಗೊತ್ತಾ ರಿಸಲ್ಟ್??
ಎಸ್ ಎಸ್ ಎಲ್ ಸಿ ಪರೀಕ್ಷೆಯ ಕೀ ಉತ್ತರಗಳು :
ಎಸ್ ಎಸ್ ಎಲ್ ಸಿ ಪರೀಕ್ಷೆ ಯಾವ ವಿಷಯಗಳ ಉತ್ತರಗಳು ಬಿಡುಗಡೆಯಾಗಿದೆ ಎಂದು ನೋಡುವುದಾದರೆ ಎಲ್ಲಾ ರೀತಿಯ ವಿವಿಧವಾದ ವಿಷಯಗಳ ಉತ್ತರ ಪತ್ರಿಕೆಗಳ ಕೀ ಆನ್ಸರ್ಗಳು ಕೂಡ ಶಿಕ್ಷಣ ಇಲಾಖೆಯ ಬಿಡುಗಡೆ ಮಾಡಿದೆ ಈ ಒಂದು ಉತ್ತರವನ್ನು ಶಿಕ್ಷಣ ಇಲಾಖೆಯ ಬಿಡುಗಡೆ ಮಾಡಿದ್ದು ಗೂಗಲ್ನಲ್ಲಿ ವಿದ್ಯಾರ್ಥಿಗಳು ಮಾತ್ರ ಅಧಿಕೃತವಾಗಿ ಬಿಡುಗಡೆಯಾಗಿರುವಂತಹ ಕೀ ಆನ್ಸರ್ಗಳನ್ನು ತಮ್ಮ ಮೊಬೈಲ್ ಮೂಲಕವೇ ಸುಲಭವಾಗಿ ನೋಡಬಹುದು.
ನಿಮ್ಮ ಮಕ್ಕಳಿಗೆ ಇಲ್ಲಿ ಲೆಕ್ಕಾಚಾರ ಮಾಡುವುದರ ಮೂಲಕ ಎಷ್ಟು ಅಂಕಗಳು ಪಡೆದುಕೊಳ್ಳಬಹುದು ಎಂಬುದನ್ನು ಮುಂಚಿತವಾಗಿಯೇ ತಿಳಿದುಕೊಳ್ಳಬಹುದಾಗಿದೆ. ಅತ್ಯುತ್ತಮವಾದ ಫಲಿತಾಂಶವನ್ನು ಮಕ್ಕಳು ಕೂಡ ಫಲಿತಾಂಶ ಬಿಡುಗಡೆಯಾದ ನಂತರವೇ ತಿಳಿಯಬಹುದು ಆದರೆ ಈ ರೀತಿಯ ಉತ್ತರಗಳನ್ನು ಮುಂಚಿತವಾಗಿಯೇ ನೋಡುವುದರ ಮೂಲಕ ಎಷ್ಟು ಅಂಕಗಳನ್ನು ನಿಮ್ಮ ಮಕ್ಕಳು ಯಾವ ವಿಷಯಗಳಲ್ಲಿ ಪಡೆದುಕೊಂಡಿದ್ದಾರೆ ಎಂಬುದನ್ನು ತಿಳಿಯಬಹುದಾಗಿದೆ.
ವಿಷಯ | SSLC ಫಲಿತಾಂಶ |
ಫಲಿತಾಂಶ ನೋಡುವ ಲಿಂಕ್ | ಇಲ್ಲಿದೆ ಕ್ಲಿಕ್ ಮಾಡಿ |
ಶಿಕ್ಷಣ ಇಲಾಖೆಯಿಂದ ದಿನಾಂಕ ನಿಗದಿ :
ಶಿಕ್ಷಣ ಇಲಾಖೆಯ ಬಿಡುಗಡೆ ಮಾಡುವ ಈ ಕೀ ಆನ್ಸರ್ಗಳನ್ನು ನೋಡುವುದರ ಮೂಲಕ ನಿಮ್ಮ ಮಕ್ಕಳ ಅಂಕಗಳು ಎಷ್ಟಿದೆ ಎಂಬುದನ್ನು ಊಹಿಸಬಹುದಾಗಿದೆ. ಎಷ್ಟು ಅಂಕಗಳು ನಿಮ್ಮ ಮಕ್ಕಳಿಗೆ ಯಾವ ವಿಷಯದಲ್ಲಿ ಬರುತ್ತದೆ ಎಂಬುದನ್ನು ಕೂಡ ಈ ಉತ್ತರಗಳನ್ನು ತಿಳಿದುಕೊಳ್ಳುವುದರ ಮೂಲಕ ನೀವೇ ಫಲಿತಾಂಶವನ್ನು ಊಹಿಸಬಹುದಾಗಿದೆ.
ಪೋಷಕರು ಈ ರೀತಿಯಾಗಿ ಊಹೆ ಮಾಡಲು ಇರುವಂತಹ ಫಲಿತಾಂಶವನ್ನು ಶಿಕ್ಷಣ ಇಲಾಖೆಯ ಬಿಡುಗಡೆ ಮಾಡುವಂತಹ ನಿಗದಿದಿನದಂದೆ ನಿಜವಾಗಿರುವಂತಹ ಫಲಿತಾಂಶವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬಹುದು ಈ ರೀತಿ ಮಾಡುವುದರಿಂದ ವಿದ್ಯಾರ್ಥಿಗಳಿಗೂ ಕೂಡ ಸಮಾಧಾನವಾಗಿರುತ್ತದೆ.
ಏಕೆಂದರೆ ಪರೀಕ್ಷೆಗಳಲ್ಲಿ ಅತ್ಯುತ್ತಮವಾದ ಅಂಕಗಳನ್ನು ಗಳಿಸಿದ್ದೇನೆ ಎಂಬುದು ತಮ್ಮ ಮನಸ್ಸಿನಲ್ಲಿ ಬರಬೇಕೆಂದರೆ ಈ ರೀತಿಯಾದಂತಹ ಒಂದು ಕೀ ಉತ್ತರಗಳನ್ನು ಪರಿಶೀಲನೆ ಮಾಡಬೇಕಾಗುತ್ತದೆ.
ದ್ವಿತೀಯ ಪಿಯುಸಿ ಫಲಿತಾಂಶವೂ ಕೂಡ ಬಿಡುಗಡೆ :
ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವೂ ಕೂಡ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಎಲ್ಲ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಈ ನಿಗದಿ ದಿನದಂದು ತಮ್ಮ ಫಲಿತಾಂಶಗಳನ್ನು ಕಂಡುಕೊಳ್ಳಬಹುದಾಗಿದೆ ಹಾಗೂ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಮುಂದಿನ ದಿನಗಳಲ್ಲಿ ಪಡೆಯಬಹುದು.
ಕೀ ಆನ್ಸರ್ ಪರಿಶೀಲಿಸುವ ವಿಧಾನ :
ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಉತ್ತರವನ್ನು ತಿಳಿದುಕೊಳ್ಳಬೇಕಾದರೆ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ಅದರಲ್ಲಿ ಕಾಣುವಂತಹ ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಿ, ಸುಲಭವಾಗಿ ಕೀ ಆನ್ಸರ್ಗಳನ್ನು ಮೊಬೈಲ್ ನಲ್ಲಿಯೇ ತಿಳಿದುಕೊಂಡು ಡೌನ್ಲೋಡ್ ಮಾಡಬಹುದು.
ಒಟ್ಟಾರೆ ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಹಾಗೂ ಅವರ ಮನಸ್ಸಿನಲ್ಲಿ ತಮ್ಮ ಉತ್ತರ ಸರಿ ಇದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕೆಂದು ಯೋಚಿಸುತ್ತಿದ್ದರೆ ಶಿಕ್ಷಣ ಇಲಾಖೆಯು ಬಿಡುಗಡೆ ಮಾಡುವ ಈ ಕೀ ಆನ್ಸರ್ಗಳನ್ನು ತಿಳಿದುಕೊಳ್ಳಬಹುದಾಗಿದೆ.
ಇದರಿಂದ ತಮ್ಮ ಅಂಕಗಳು ಎಷ್ಟು ಬರಬಹುದು ಎಂಬುದನ್ನು ಕೂಡ ಸುಲಭವಾಗಿ ತಿಳಿಯಬಹುದು ಹಾಗಾಗಿ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ಎಲ್ಲ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಶೇರ್ ಮಾಡಿ ಧನ್ಯವಾದಗಳು.