ನಮಸ್ಕಾರ ಸ್ನೇಹಿತರೇ 2023 24 ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಅರಬ್ಬಿದೆ ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಾಂಕ ನಿಗದಿಯಾಗಿದ್ದು ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಕೊನೆಯವರೆಗೂ ಓದಿ.
Contents
ಹತ್ತನೇ ತರಗತಿ ಪರೀಕ್ಷೆ :
2023 21 ನೇ ಸಾಲಿನಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾರ್ಚ್ 25 ರಿಂದ ಪರೀಕ್ಷಾ ಆರಂಭವಾಗಿದ್ದು ಅದೇ ತಿಂಗಳ ಕೊನೆಯಲ್ಲಿ ಮುಕ್ತಾಯಗೊಂಡಿದೆ. ಇನ್ನೂ ಪರೀಕ್ಷೆ ಬರೆದ ನಂತರ ಮೌಲ್ಯಮಾಪನ ಏಪ್ರಿಲ್ 15 ರಿಂದ ಪ್ರಾರಂಭ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆಯು ಮಾಹಿತಿ ನೀಡಿತ್ತು.
ನಂತರ ಅವರ ಫಲಿತಾಂಶವನ್ನು ಅದೇ ತಿಂಗಳು ಕೊನೆಯ ವಾರದಲ್ಲಿ ಅಥವಾ ಮೇ ತಿಂಗಳ ಮೊದಲ ವಾರದಲ್ಲಿ ಎಲ್ಲಾ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟ ಮಾಡಲು ತಿಳಿಸಿತ್ತು. ಹಾಗಾಗಿ ಅನೇಕ ವಿದ್ಯಾರ್ಥಿಗಳಿಗೆ ದಿನಾಂಕ ತಿಳಿದಿರದ ಕಾರಣ ಈಗ ದಿನಾಂಕ ಪ್ರಕಟವಾಗಿದೆ.
ಇದನ್ನು ಓದಿ : SSLC ಫಲಿತಾಂಶ ಕೆಲವೇ ಗಂಟೆಗಳಲ್ಲಿ ಪ್ರಕಟ : ಇಲ್ಲಿದೆ ಅಧಿಕೃತ ಜಾಲತಾಣ
ವಿದ್ಯಾರ್ಥಿಗಳು ಕಿ ಉತ್ತರವನ್ನು ನೋಡಬಹುದಾಗಿದೆ :
ಪರೀಕ್ಷೆ ಬರೆದ ಅನೇಕ ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ಮುಕ್ತಾಯಗೊಂಡ ನಂತರ ತಮ್ಮ ವಿಷಯವಾರು ಪರೀಕ್ಷೆಗೆ ಉತ್ತರಗಳನ್ನು ನೋಡಲು ಇಲಾಖೆಯು ತಿಳಿಸಿದೆ .ನೀವು ಈ ಕಿ ಉತ್ತರಗಳನ್ನು ನೋಡಬೇಕಾದರೆ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಕೀ ಉತ್ತರಗಳನ್ನು ಪರಿಶೀಲನೆ ಮಾಡಿ ನೀವು ಬರೆದಂತಹ ಉತ್ತರಗಳಿಗೆ ಎಷ್ಟು ಅಂಕಗಳು ಬಂದಿದೆ ಎಷ್ಟು ಅಂಕಗಳನ್ನು ಕಳೆದುಕೊಂಡಿದ್ದೀರಾ ಎಂಬುದನ್ನು ನೀವೇ ಪರಿಶೀಲನೆ ಮಾಡಬಹುದು ಎಂದು ತಿಳಿಸಿದೆ.
ಮೌಲ್ಯಮಾಪನದ ಮಾಹಿತಿ :
ಎಸ್ ಎಲ್ ಸಿ ಪರೀಕ್ಷೆ ಬರೆದ ಅನೇಕ ವಿದ್ಯಾರ್ಥಿಗಳ ಮೌಲ್ಯಮಾಪನ ಕಾರ್ಯವು ಇಲಾಖೆಯು 20 ದಿನಗಳವರೆಗೂ ಮಾಡಲಾಗಿದೆ. ಇನ್ನೂ ಫಲಿತಾಂಶ ಬಂದ ನಂತರ ನಿಮ್ಮ ಅಂಕಗಳನ್ನು ನೀವು ಪರಿಶೀಲನೆ ಮಾಡಬಹುದು ವಿದ್ಯಾರ್ಥಿಗಳು ಯಾವುದೇ ಒತ್ತಡಕ್ಕೆ ಒಳಗಾಗಬೇಡಿ.
ಪರೀಕ್ಷೆ ಫಲಿತಾಂಶ ಯಾವಾಗ :
ಅನೇಕ ವಿದ್ಯಾರ್ಥಿಗಳಿಗೆ ಕಾಡುತ್ತಿರುವ ಕಟ್ಟ ಕಡೆಯ ಪ್ರಶ್ನೆ, ಪರೀಕ್ಷೆ ಫಲಿತಾಂಶ ಯಾವಾಗ ವರ ಬೀಳಲಿದೆ. ಎಂಬುದಾಗಿದೆ ಮಾಹಿತಿ ಪ್ರಕಾರ ಈ ತಿಂಗಳ ಕೊನೆಯ ದಿನಾಂಕ ದೊಳಗಾಗಿ ಅಥವಾ ಮೇ ತಿಂಗಳ ಮೊದಲ ವಾರದಲ್ಲಿ ನಿಮ್ಮ ಪರೀಕ್ಷೆಯ ಪಲಿತಾಂಶ ವರಬಲಲಿದೆ.
ಹೇಗೆ ಪರೀಕ್ಷೆ ಪಲಿತಾಂಶ ನೋಡುವುದು :
ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ನಿಮ್ಮ ರಿಜಿಸ್ಟರ್ ನಂಬರ್ ಹಾಗೂ ಜನ್ಮ ದಿನಾಂಕವನ್ನು ಎಂಟರ್ ಮಾಡಿದರೆ ನಿಮಗೆ ನಿಮ್ಮ ಫಲಿತಾಂಶ ತಿಳಿಯಲಿದೆ.
ಹೊಸ ಆಪ್ ಬಿಡುಗಡೆ :
ವಿದ್ಯಾರ್ಥಿಗಳು ಪರೀಕ್ಷೆ ಫಲಿತಾಂಶ ವೀಕ್ಷಣೆ ಮಾಡುವ ಸಂದರ್ಭದಲ್ಲಿ ಸರ್ವರ್ ಫುಲ್ ಬ್ಯುಸಿ ಇರುವ ಕಾರಣ ಹಾಗೂ ಅನೇಕ ವಿದ್ಯಾರ್ಥಿಗಳಿಗೆ ಅಧಿಕೃತ ಜಾಲತಾಣ ಸಿಗದಿರುವ ಕಾರಣ ಯಾಪ್ ಮೂಲಕ ಫಲಿತಾಂಶವನ್ನು ವೀಕ್ಷಣೆ ಮಾಡಬಹುದು. App download ಮಾಡಲು ಕ್ಲಿಕ್ ಮಾಡಿ
ಈ ಮೇಲ್ಕಂಡ ಮಾಹಿತಿಯು ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಗಳಿಗೆ ಹೆಚ್ಚು ಉಪಯುಕ್ತವಾಗಲಿದ್ದು ಈ ಮಾಹಿತಿಯನ್ನು ತಪ್ಪದೇ ಎಲ್ಲಾ ವಿದ್ಯಾರ್ಥಿಗಳಿಗೂ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು.