ನಮಸ್ಕಾರ ಸ್ನೇಹಿತರೇ ಕರ್ನಾಟಕ ರಾಜ್ಯದಲ್ಲಿ ಏಳನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ತುಟಿ ಬಗ್ಗೆ ಸೇವಾ ಬಗ್ಗೆ ಇನ್ನೂ ಅನೇಕ ಹಲವಾರು ಪ್ರಮುಖವಾದ ಶಿಫಾರಸ್ಸುಗಳನ್ನು ಮಾಡಿ ವರದಿಯನ್ನು ಸರ್ಕಾರಕ್ಕೆ ಮಾಜಿ ಮುಖ್ಯ ಕಾರ್ಯದರ್ಶಿಯಾದ ಸುಧಾಕರ್ ರವರ ನೇತೃತ್ವದಲ್ಲಿ ಸಲ್ಲಿಸಲಾಗಿದ್ದು ವರದಿಯಲ್ಲಿ ಏನಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಪ್ಪದೇ ತಿಳಿದುಕೊಳ್ಳಿ.
Contents
ಮಾಸಿಕವಂತಿಕೆ ಎಷ್ಟಕ್ಕೆ ಏರಿಕೆಯಾಗಿದೆ :
ರಾಜ್ಯ ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ಶಿಫಾರಸ್ಸಿನ ವರದಿ ಪ್ರಕಾರ ಗ್ರೂಪೇ ವರ್ಗದವರಿಗೆ ಸಾಮೂಹಿಕ ವಿಮಾ ಯೋಜನೆಯ ಮಾಸಿಕವಂತಿಕೆಯು ಈಗ 480 ಇದ್ದಿದ್ದು ವರದಿಯಲ್ಲಿ 720 ಗೆ ಹೆಚ್ಚಳ ಮಾಡಲಾಗುವುದು ಅಂದರೆ ಏರಿಕೆಯಾಗಲಿದೆ ಎಂದು ತಿಳಿಸಿದೆ.
- ಹೀಗೆ ಗ್ರೂಪಿ ವರ್ಗದವರಿಗೆ 360 ಇಂದ 540 ಗೆ ಏರಿಕೆ ಆಗಲಿದೆ.
- ಗ್ರೂಪ್ ಸಿ ವರ್ಗದವರಿಗೆ 240ನಿಂದ 480 ರೂಪಾಯಿ ಹೆಚ್ಚಾಗಲಿದೆ ಎಂದು ತಿಳಿಸಲಾಗಿದೆ.
- ಗ್ರೂಪ್ ಡಿ ವರ್ಗದವರಿಗೆ 120 ಏರಿಕೆಯಾಗಲಿದೆ ಎಂದು ವರದಿಯಲ್ಲಿ ತಿಳಿಸದೆ.
ಇದನ್ನು ಓದಿ : ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಈ ಭಾರಿ ಮತ್ತೆ ಸಿಗಲಿದೆ ತಕ್ಷಣ ಅರ್ಜಿ ಸಲ್ಲಿಸಿ
ವೈದ್ಯಕೀಯ ಭತ್ಯೆ ಹೆಚ್ಚಳ :
ಏಳನೇ ವೇತನ ಆಯೋಗದ ಪ್ರಕಾರ ಸರ್ಕಾರಿ ನೌಕರರ ವೈದ್ಯಕೀಯ ಬಗ್ಗೆ ಇನ್ನೂರು ರೂಪಾಯಿ ಇದೆ ಈ ವರದಿಯಲ್ಲಿ ಇದನ್ನು 300 ರೂಪಾಯಿಗೆ ಹೆಚ್ಚಳ ಮಾಡಲಾಗುವುದು ಎಂದು ತಿಳಿಸಲಾಗಿದೆ.ವೈದ್ಯಕೀಯ ಬಗ್ಗೆಯೂ ಇನ್ನೂರು ರೂಪಾಯಿಯಿಂದ 500 ರೂಪಾಯಿಗೆ ಏರಿಕೆ ಆಗುವ ಸಾಧ್ಯತೆ ಇದೆ.
ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ಬಗ್ಗೆ ಹೆಚ್ಚು ಹೆಚ್ಚಳ :
ಸರ್ಕಾರಿ ನೌಕರರ ವಿಶೇಷ ಚೇತನ ಮಕ್ಕಳಿಗೆ ಶೈಕ್ಷಣಿಕ ಹಣ ಒಂದು ಸಾವಿರ ಇರುತ್ತದೆ .ಅದನ್ನು ಆಯೋಗದ ಶಿಫಾರಸ್ಸಿನ ಮಾಹಿತಿ ಪ್ರಕಾರ 2000 ಕ್ಕೆ ಏರಿಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಮನೆ ಬಾಡಿಗೆ ಬಗ್ಗೆ ಮಾಹಿತಿ :
ಏಳನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಸರ್ಕಾರಿ ನೌಕರರ ಮನೆ ಬಾಡಿಗೆಯನ್ನು ಏರಿಸಲು ಮೂರು ವರ್ಗಗಳಿಗೂ ವಿಂಗಡಿಸಿ ಮಾಹಿತಿಯನ್ನು ತಿಳಿಸಲಾಗಿದೆ.
ನಿಯೋಜಿತ ಬಗ್ಗೆ ಏರಿಕೆ :
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮೂಲವೇತನದಲ್ಲಿ ಶೇಕಡಾ 15 ರಷ್ಟು ಹಣವನ್ನು ಪ್ರಭಾರ ಬತ್ತಿಯಾಗಿ ನೀಡಬೇಕೆಂದು ತಿಳಿಸಲಾಗಿದೆ.
ಇನ್ನು ಪ್ರತಿ ತಿಂಗಳು ಮೂಲವೇತನದ ಶೇಕಡ ಐದರಷ್ಟು ಹಣವನ್ನು ಗರಿಷ್ಠ 2000 ಕ್ಕೆ ಹಣವನ್ನು ಅನ್ಯಸೇವೆ ನೀಡಬೇಕೆಂದು ಶಿಫಾರಸು ಮಾಡಲಾಗಿದೆ.
ಈ ಮೇಲ್ಕಂಡ ಮಾಹಿತಿಯು 7ನೇ ವೇತನ ಆಯೋಗದ ವರದಿಯನ್ನು ಸಲ್ಲಿಸಿರುವ ಬಗ್ಗೆ ತಿಳಿಸಲಾಗಿದ್ದು ಇನ್ನೂ ಏಳನೇ ವೇತನ ಆಯೋಗ ಜಾರಿಯಾಗಬೇಕಾಗಿದೆ .ಇದು ಕೇವಲ ಅನೇಕ ವರದಿಗಳ ಹಿನ್ನೆಲೆಯಿಂದ ತೆಗೆದುಕೊಂಡು ತಿಳಿಸಲಾಗಿದೆ ಚುನಾವಣಾ ನೀತಿ ಸಮಿತಿ ಜಾರಿಯಾಗಿರುವ ಕಾರಣ ಈ ಪ್ರಕ್ರಿಯೆ ಚುನಾವಣೆಯ ನಂತರ ಮುಂದುವರೆಯಲಿದೆ ಎಂದು ತಿಳಿಸಲಾಗಿದೆ.
ಈ ಲೇಖನದಲ್ಲಿ ನೀಡಲಾಗಿರುವ 7ನೇ ವೇತನದ ಆಯೋಗದ ಮಾಹಿತಿ ಅನೇಕ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ತಿಳಿಸಿದ್ದೇವೆ ಇನ್ನು ಸಂಪೂರ್ಣ ಖಚಿತ ವರದಿ ವರ ಬೇಡಬೇಕಾಗಿದೆ.
ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು ಈ ಮಾಹಿತಿಯನ್ನು ತಪ್ಪದೇ ಸರ್ಕಾರಿ ನೌಕರರಿಗೆ ತಲುಪಿಸಿ.