rtgh

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಈ ಭಾರಿ ಮತ್ತೆ ಸಿಗಲಿದೆ ತಕ್ಷಣ ಅರ್ಜಿ ಸಲ್ಲಿಸಿ

students-will-get-a-free-laptop-this-huge-again

ನಮಸ್ಕಾರ ಸ್ನೇಹಿತರೆ ಎಲ್ಲ ವಿದ್ಯಾರ್ಥಿಗಳಿಗೂ ಬಹು ಮುಖ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುವುದು ಸರ್ಕಾರವು ಉಚಿತವಾಗಿ ಲ್ಯಾಪ್ಟಾಪ್ ಅನ್ನು ನೀಡಲು ತೀರ್ಮಾನಿಸಿದ್ದು.ಯಾವ ರೀತಿ ಅರ್ಜಿ ಸಲ್ಲಿಸಬೇಕು ಯೋಜನೆ ಯಾವುದು ಎಂಬ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುವುದು ಹಾಗಾಗಿ ಲೇಖನವನ್ನು ಕೊನೆವರೆಗೂ ತಪ್ಪದೆ ಓದಿ.

students-will-get-a-free-laptop-this-huge-again
students-will-get-a-free-laptop-this-huge-again

Contents

ಉಚಿತ ಲ್ಯಾಪ್ಟಾಪ್ ಯೋಜನೆ ಮಾಹಿತಿ :

ಅನೇಕ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವಿದ್ಯಾಭ್ಯಾಸ ಮಾಡಲು ಲ್ಯಾಪ್ಟಾಪಿನ ಅವಶ್ಯಕತೆ ಇರುತ್ತೆ.ಹಾಗಾಗಿ ಈ ಸರ್ಕಾರದ ಯೋಜನೆ ಮುಖಾಂತರ ಅರ್ಜಿ ಸಲ್ಲಿಸಿದರೆ ಆ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಅನ್ನು ಪಡೆಯುವ ಹಾಗೂ ಸದ್ಬಳಕೆ ಮಾಡಿಕೊಳ್ಳುವ ಅವಕಾಶ ಇದೆ.

ಇದನ್ನು ಓದಿ : ಒಟ್ಟಿಗೆ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಹಣ ಜಮಾ : ನಿಮ್ಮಗೆ ಬಂದಿದೆಯಾ ನೋಡಿ ಇಲ್ಲಿದೆ ಲಿಂಕ್

ಯಾರಿಗೆ ಸಿಗಲಿದೆ ಉಚಿತ ಲ್ಯಾಪ್ಟಾಪ್ :

ಉಚಿತ ಎ ಐ ಸಿ ಟಿ ಇ ಪ್ರಮಾಣ ಪತ್ರ ಯಾರು ಹೊಂದಿರುತ್ತಾರೋ ಅಂತಹ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಅನ್ನು ಈ ಯೋಜನೆ ಮೂಲಕ ವಿತರಿಸಲಾಗುವುದು ದಾಖಲೆಯನ್ನು ತೋರಿಸಿ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆ :

ಉಚಿತ ಲ್ಯಾಪ್ಟಾಪ್ ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಈ ಕೆಳಕಂಡ ಪ್ರಮುಖ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ.

  • ವಿದ್ಯಾರ್ಥಿಯ ಆಧಾರ ಕಾರ್ಡ್.
  • ವಿದ್ಯಾರ್ಥಿಯ ಕಾಲೇಜ್ ಐಡಿ.
  • ವಿದ್ಯಾರ್ಥಿಯ ಕಾಯಂ ವಿಳಾಸದ ಪ್ರಮಾಣ ಪತ್ರ.
  • ಶೈಕ್ಷಣಿಕ ಮಾಹಿತಿ.
  • ವಿದ್ಯಾರ್ಥಿಯ ಜಿಮೇಲ್ ವಿಳಾಸ.
  • ಇತ್ತೀಚೆಗೆ ಏನಪ್ಪಾ ಚಿತ್ರ.

ಉಚಿತ ಲ್ಯಾಪ್ಟಾಪ್ ಪಡೆಯುವ ಅರ್ಹತೆ ಏನು.?

  • ವಿದ್ಯಾರ್ಥಿಗಳು ಕೆಲವೊಂದು ಕಡ್ಡಾಯವಾಗಿ ಹೊಂದಿರಬೇಕು.
  • ವಿದ್ಯಾರ್ಥಿಯ ಅರ್ಜಿ ಸಲ್ಲಿಸಲು ಭಾರತೀಯ ನಿವಾಸಿಗಳಾಗಿರಬೇಕು.
  • ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಯು ಈ ವರ್ಷದಲ್ಲಿ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರಬೇಕು.
  • ಇಂಜಿನಿಯರಿಂಗ್ ಹಾಗೂ ಬಿ ಟೆಕ್ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ :

ಈ ಮೇಲ್ಕಂಡ ಎಲ್ಲಾ ಅರ್ಹತೆಗಳೊಂದಿಗೆ ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಈ ಮೇಲ್ಕಂಡ ಮಾಹಿತಿಯು ಎಲ್ಲಾ ವಿದ್ಯಾರ್ಥಿಗಳಿಗೂ ತಕ್ಷಣ ತಲುಪಿಸಿ ಲ್ಯಾಪ್ಟಾಪ್ ಪಡೆಯಲು ತಿಳಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *