rtgh

ಇನ್ನುಮುಂದೆ ಪೆಟ್ರೋಲ್ ಮತ್ತು ಡೀಸೆಲ್ ಅಗತ್ಯವಿಲ್ಲ ವಾಹನ ಸವಾರರಿಗೆ ಗುಡ್ ನ್ಯೂಸ್

no-need-for-petrol-and-diesel-anymore

ನಮಸ್ಕಾರ ಸ್ನೇಹಿತರೆ ಪ್ರಪಂಚದ ಪ್ರಮುಖ ಅಮೆರಿಕನ್ ಕಾರು ಉತ್ಪಾದನಾ ಕಂಪನಿ ಯಾಗಿರುವಂತಹ ಟೆಸ್ಟ್ಲ ಇದೀಗ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯನ್ನು ಪ್ರವೇಶಿಸಲು ಹೊಸ ಯೋಜನೆ ಒಂದನ್ನು ಕೂಡಿದೆ. ಅಮೆರಿಕವನ್ನು ಹೊರತುಪಡಿಸಿ ಕಂಪನಿಯು ಇತರ ಹಲವು ಮಾರುಕಟ್ಟೆಗಳಿಗೆ ಎಡಗೈ ಡ್ರೈವಿಂಗ್ ಕಾರುಗಳನ್ನು ಕಂಪನಿಯು ತಯಾರಿಸುತ್ತದೆ ಆದರೆ ಜರ್ಮನಿಯಲ್ಲಿರುವ ತನ್ನ ಸ್ಥಾವರದಲ್ಲಿ ಈಗ ಕಂಪನಿಯು ರೈಟ್ ಹ್ಯಾಂಡ್ ಡ್ರೈವ್ ಕಾರುಗಳನ್ನು ಉತ್ಪಾದಿಸುತ್ತಿದೆ.

no-need-for-petrol-and-diesel-anymore
no-need-for-petrol-and-diesel-anymore

ಭಾರತೀಯ ಮಾರುಕಟ್ಟೆಯನ್ನು ಟೆಸ್ಲಾ ಕಾರ್ ಪ್ರವೇಶಿಸಿದರೆ ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಗೆ ಬಾರಿ ಪ್ರಮಾಣದಲ್ಲಿ ಪೈಪೋಟಿ ನೀಡುತ್ತದೆ ಎಂದು ಹೇಳಬಹುದು ಟೆಸ್ಲಾ ಕಾರಿನ ಬಗ್ಗೆ ಹೆಚ್ಚಿನ ವಿವರಗಳನ್ನು ಇವತ್ತಿನ ಲೇಖನದಲ್ಲಿ ತಿಳಿಯಬಹುದಾಗಿತ್ತು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲಿಯೇ ಈ ಕಾರ್ ಬಿಡುಗಡೆಯಾಗಲಿದೆ.

ಭಾರತಕ್ಕೆ ಬಂತು ಟೆಸ್ಲಾ :

ಪೆಟ್ರೋಲ್ ಮತ್ತು ಡೀಸೆಲ್ ಕಾರಿನ ಆಟ ಇನ್ನು ಮುಂದೆ ಭಾರತಕ್ಕೆ ಟೆಸ್ಲಾ ಕಾರ್ ಬಂದರೆ ನಡೆಯುವುದಿಲ್ಲ. ಭಾರತದಲ್ಲಿ ಪ್ರಸ್ತುತ ಬಲಗೈ ಡ್ರೈವ್ ಕಾರುಗಳು ಚಲಿಸುತ್ತವೆ. ಯೋಜನೆಯನ್ನು ತಿಳಿದಿರುವ ಮೂವರು ಆರಾಮ್ ಜಯಂತಿಯ ಶರತ್ತಿನ ಮೇಲೆ ಬಲಗೈ ಡ್ರೈವ್ ಕಾರುಗಳ ಉತ್ಪಾದನೆಯನ್ನು ಕಂಪನಿಯು ಜರ್ಮನಿಯಲ್ಲಿರುವ ತನ್ನ ಸ್ಥಾವರದಲ್ಲಿ ಪ್ರಾರಂಭಿಸಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ ತಿಳಿಸಲಾಗಿದೆ. ಈ ವರ್ಷದ ಅಂತ್ಯದಲ್ಲಿ ಈ ಕಾರುಗಳು ಭಾರತಕ್ಕೆ ರಫ್ತು ಮಾಡಲು ಪ್ರಾರಂಭಿಸುತ್ತದೆ.

ಇದನ್ನು ಓದಿ : ಸಾಲ ಮಾಡಿರುವವರಿಗೆ ಬಿಗ್ ರಿಲೀಫ್ : RBI ಹೊಸ ನಿಯಮ ನಿಮಗೆ ತಿಳಿದಿದೆಯಾ

ಜಗತ್ತಿನ ಮೂರನೇ ಅತಿದೊಡ್ಡ ಮಾರುಕಟ್ಟೆ :

ಭಾರತ ಜಗತ್ತಿನ ಮೂರನೇ ಅತಿದೊಡ್ಡ ಕಾರು ಮಾರುಕಟ್ಟೆಯಾಗಿದ್ದು ಆದಷ್ಟು ಬೇಗ ಅಮೆರಿಕಾದ ಟೆಸ್ಲಾ ಪ್ರವೇಶಿಸಲು ಬಯಸಿದೆ. ಬಲಗೈ ಡ್ರೈವ್ ಕಾರುಗಳ ಉತ್ಪಾದನೆಯನ್ನು ಇದಕ್ಕಾಗಿ ಕಂಪನಿಯು ಪ್ರಾರಂಭಿಸಿದ್ದು ಆದರೂ ಕೂಡ ಟೆಸ್ಲಾ ಯಾವ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತದೆ ಎಂಬ ಬಗ್ಗೆ ಯಾವುದೇ ರೀತಿಯ ಸ್ಪಷ್ಟನೆ ಇರುವುದಿಲ್ಲ.

ಮಾಡೆಲ್ ವೈ ಅನ್ನು ಮಾತ್ರ ಬರ್ಲಿನ್ ಬಳಿಯ ಟೆಸ್ಲಾ ಕಾರ್ಖಾನೆಯಲ್ಲಿ ಉತ್ಪಾದಿಸಲಾಗುತ್ತಿದೆ ಎಂದು ಕೆಲವೊಂದು ಮೂಲಗಳ ಪ್ರಕಾರ ಮಾಹಿತಿ ತಿಳಿದು ಬಂದಿದೆ. ಭಾರತೀಯ ಮಾರುಕಟ್ಟೆಗೆ ಶೀಘ್ರದಲ್ಲಿಯೇ ಎಂಟ್ರಿ ಕೊಡಲಿದೆ ಹೊಸ ಆಮದು ನಿಯಮಗಳ ಅಡಿಯಲ್ಲಿ ಭಾರತ ಸರ್ಕಾರವು ಕಡಿಮೆ ತೆರಿಗೆ ದರದಲ್ಲಿ ಕಂಪನಿಗಳು ವರ್ಷಕ್ಕೆ 8,000 ಕಾರುಗಳನ್ನು ಆಮದು ಮಾಡಿಕೊಳ್ಳಬಹುದು. ಭಾರತಕ್ಕೆ ಸಾಗಾಣೆಯ ಯೋಜನೆಗಳ ಮೊದಲ ಸೂಚನೆ ಜರ್ಮನಿಯಲ್ಲಿ ಬಲಗೈ ಡ್ರೈವ್ ಕಾರುಗಳ ಉತ್ಪಾದನೆಯು ಆಗಿದೆ.

ಭಾರತಕ್ಕೆ ಈ ತಿಂಗಳ ಕೊನೆಯಲ್ಲಿ ಟೆಸ್ಲಾತಂಡವು ಭೇಟಿ ನೀಡಲಿದೆ ಎಂದು ವರದಿಯೊಂದರ ಪ್ರಕಾರ ತಿಳಿಸಲಾಗಿದೆ ಸುಮಾರು ಎರಡು ಬಿಲಿಯನ್ ಡಾಲರ್ ಗಳನ್ನು ಕಂಪನಿಯು ಹೂಡಿಕೆ ಮಾಡುವ ಮೂಲಕ ಕಾರ್ ಉತ್ಪಾದನಾ ಘಟಕವನ್ನು ಭಾರತದಲ್ಲಿ ಸ್ಥಾಪನೆ ಮಾಡಲಿದೆ.

ಒಟ್ಟರೆ ಕೇವಲ ಅಮೆರಿಕ ಮಾತ್ರದಲ್ಲಿ ಇದ್ದಂತಹ ಕಾರ್ಯದಿಂದ ಭಾರತಕ್ಕೂ ಕೂಡ ಎಂಟ್ರಿ ಕೊಡುತ್ತಿದೆ ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೂ ಕೂಡ ಕಡಿಮೆಯಾಗಲಿದ್ದು ಇನ್ನು ಮುಂದೆ ಭಾರತೀಯರು ಅಮೆರಿಕನ್ ಮಾದರಿಯ ಟೆಸ್ಲಾ ಕಾರನ್ನು ಖರೀದಿ ಮಾಡಬಹುದಾಗಿದೆ.

ಹಾಗಾಗಿ ಈ ಮಾಹಿತಿಯ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಕಾರನ್ನು ಖರೀದಿ ಮಾಡಲು ಯೋಚಿಸುತ್ತಿದ್ದರೆ ಅಮೆರಿಕ ಮಾದರಿಯ ಟೆಸ್ಲಾ ಬರಲಿದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *