rtgh

ಬೆಳ್ಳಂಬೆಳಗ್ಗೆ ಕೃಷಿ ಸಾಲ ಮನ್ನಾ : ಪಟ್ಟಿ ಇದೀಗ ಬಿಡುಗಡೆ ಆಗಿದೆ ತಪ್ಪದೆ ನೋಡಿ

Farm loan waiver official update

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಲ ಪಡೆಯುವವರ ಸಂಖ್ಯೆ ಅಧಿಕವಾಗುತ್ತಿದ್ದು ಸಾಲಗಳನ್ನು ಅನೇಕ ಕಾರಣಗಳಿಗಾಗಿ ವಿವಿಧ ಉದ್ದೇಶಗಳಿಗಾಗಿ ಪಡೆದುಕೊಂಡಿರುತ್ತಾರೆ ಅದರಲ್ಲೂ ಪ್ರಮುಖವಾಗಿ ಕೃಷಿ ಉದ್ದೇಶಕ್ಕಾಗಿ ಪಡೆದುಕೊಂಡವರ ಸಾಲ ಹೆಚ್ಚಾಗಿದೆ.

Farm loan waiver official update
Farm loan waiver official update

ಇದರಿಂದ ಸಹಕಾರಿ ಸಂಘ ಸಂಸ್ಥೆಗಳಿಂದ ಸಾಲ ಪಡೆದಿರುವಂತಹ ರೈತರಿಗೆ ಅಕಾಲಿಕ ಮಳೆ ಪರಿಹಾರ ಕಾರಣಕ್ಕಾಗಿ ಬೆಳೆ ನಾಶವಾದ ಕಾರಣ ಅಂತಹ ರೈತರಿಗೆ ರಾಜ್ಯ ಸರ್ಕಾರದಿಂದ ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ ನೀಡಿದೆ ಇದರ ಬಗ್ಗೆ ತಿಳಿಯಬೇಕಾದರೆ ಲೇಖನವನ್ನು ಕೊನೆಯವರೆಗೂ ಓದಿ

ಈ ರೈತರ ಬಡ್ಡಿಮನ್ನ ಮಾಡಲು ಆದೇಶ :

ಸಹಕಾರಿ ಸಂಸ್ಥೆಗಳಲ್ಲಿ ಸಾಲ ಪಡೆದಂತಹ ರೈತರಿಗೆ ಇದೀಗ ಸರ್ಕಾರದಿಂದ ಸ್ವಲ್ಪ ವಿನಾಯಿತಿ ಸಿಗಲಿದೆ ಅದೇನೆಂದರೆ ಮಧ್ಯಮ ಅವಧಿ ಅಥವಾ ದೀರ್ಘಾವಧಿಯ ಸಾಲವನ್ನು ಪಡೆದಿರುವಂತಹ ರೈತರು ಮರುಪಾವತಿ ಮಾಡದಿದ್ದರೆ.ಬಡ್ಡಿಮನ್ನ ಮಾಡಲು ಸರ್ಕಾರ ಆದೇಶಿಸಿದೆ ಇದರ ಅನ್ವಯ 2023ರ ಡಿಸೆಂಬರ್ 31ರ ಒಳಗಾಗಿ ಯಾರು ಸಾಲ ಪಡೆದಿರುತ್ತಾರೆ ಅಂತಹ ರೈತರ ಸಾಲ ಮರುಪಾವತಿ ಆಗಲಿದ್ದು ಇದರ ಸದುಪಯೋಗ ಪಡೆದುಕೊಳ್ಳಿ.

ಇದನ್ನು ಓದಿ ; ಇಂದು ಮತ್ತೆ ಕರ್ನಾಟಕ ರಾಜ್ಯದಲ್ಲಿ ಮಳೆ ಆರ್ಭಟ ಶುರು : ಈ ಜಿಲ್ಲೆಯಲ್ಲಿ ಮಾತ್ರ

223 ತಾಲೂಕುಗಳು ಬರಪೀಡಿತ :

ಸರಿಯಾದ ಸಮಯಕ್ಕೆ ಮಳೆ ಬರದ ಕಾರಣ ಕರ್ನಾಟಕ ರಾಜ್ಯದಲ್ಲಿ ಅಲ್ಲದೆ ದೇಶಾದ್ಯಂತ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿರುವ ಕಾರಣ ಕೃಷಿ ಉದ್ದೇಶಕ್ಕಾಗಿ ಸಾಲ ಪಡೆದಂತಹ ರೈತರಿಗೆ ಅದರಲ್ಲೂ ಮಧ್ಯಮ ಅಥವಾ ದೀರ್ಘಾವಧಿ ಸಾಲ ಪಡೆದವರಿಗೆ ಪಸಲು ಕೈಗೆ ಸಿಗದ ಕಾರಣ ಸಾಲ ಕಟ್ಟಲು ಸಾಕಷ್ಟು ತೊಂದರೆಯಾಗಿರುವುದರಿಂದ ಅಂತಹ ರೈತರಿಗೆ ಸಾಲ ಸಹಕಾರಿ ಸಂಸ್ಥೆಗೆ ಮರುಪಾವತಿ ಮಾಡದ ರೈತರು ತಿಳಿಸಿದೆ.

ರೈತರ ಬಡ್ಡಿ ಸರ್ಕಾರವೇ ಕಟ್ಟುತ್ತದೆ :

ಯಾವ ರೈತರು ಕೃಷಿ ಉದ್ದೇಶಕ್ಕಾಗಿ ಹಣವನ್ನು ಪಡೆದುಕೊಂಡಿರುತ್ತಾರೆ ಅಂತಹ ರೈತರು ಕಟ್ಟಬೇಕಾದ ಬಡ್ಡಿಯನ್ನು ಸರ್ಕಾರವೇ ಕಟ್ಟಲು ತೀರ್ಮಾನಿಸಿದ್ದು ಅದಕ್ಕೆ ಕೆಲವೊಂದು ಶರತ್ತುಗಳನ್ನು ವಿಧಿಸಲಾಗಿರುತ್ತದೆ.

ಈ ಬ್ಯಾಂಕುಗಳ ಬಡ್ಡಿಮನ್ನಾ :

ಕರ್ನಾಟಕ ರಾಜ್ಯದಲ್ಲಿ ಸಹಕಾರಿ ಸಂಘ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಪ್ರಾಥಮಿಕ ಕೃಷಿ ಬ್ಯಾಂಕು ಜಿಲ್ಲೆ ಸಹಕಾರಿ ಬ್ಯಾಂಕು ಹೀಗೆ ಪ್ರಮುಖ ಬ್ಯಾಂಕುಗಳಲ್ಲಿ ಸಾಲಕ್ಕೆ ಮಾತ್ರ ಬಡ್ಡಿಯನ್ನು ಸರ್ಕಾರ ಕಟ್ಟಲಿದೆ.

ಈ ಉದ್ದೇಶಗಳಿಗೆ ಸಾಲ ಪಡೆದಿರಬೇಕು :

ಸರ್ಕಾರ ಬಡ್ಡಿಮನ್ನ ಮಾಡಲು ತೀರ್ಮಾನಿಸಲಾಗಿದ್ದು ಯಾರು ಈ ಉದ್ದೇಶಗಳಿಗಾಗಿ ಸಾಲ ಪಡೆದಿರುತ್ತೀರಾ ಅಂತವರ ಬಡ್ಡಿಮನ್ನ ಮಾಡಲು ತೀರ್ಮಾನಿಸಿದೆ ಅದರಲ್ಲಿ ಪ್ರಮುಖವಾಗಿ ನೀರಾವರಿ ಪಶು ಸಂಗೋಪನೆ ಕೃಷಿ ಯಂತ್ರೀಕರಣ ತೋಟಗಾರಿಕೆ ಅಥವಾ ಮೀನುಗಾರಿಕೆ ಇಂಥದೇ ಅಂಶಕ್ಕೆ ಮಾಡಿದ ಸಾಲಗಳಿದ್ದರೆ ಅಂತಹ ಮಾಡಲು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಯನ್ನು ಅಧಿಕೃತ ಬ್ಯಾಂಕುಗಳಿಗೆ ಹೋಗಿ ತಿಳಿದುಕೊಂಡು ನಿಮ್ಮ ಬಡ್ಡಿಯನ್ನು ಮನವರಿಸಬಹುದಾಗಿದೆ ಈ ಲೇಖನವನ್ನು ಸಂಪೂರ್ಣವಾಗಿ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *