rtgh

ಬೆಂಗಳೂರು ಮಹಾನಗರ ಪಾಲಿಕೆ ಬೃಹತ್ ನೇರ ನೇಮಕಾತಿ ತಕ್ಷಣ ಅರ್ಜಿ ಸಲ್ಲಿಸಿ

Bangalore Metropolitan Corporation Bulk Direct Recruitment

ಖಾಲಿ ಇರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರು (ಗ್ರೂಪ್ -ಡಿ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (BBMP Recruitment- 2024)ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Bangalore Metropolitan Corporation Bulk Direct Recruitment
Bangalore Metropolitan Corporation Bulk Direct Recruitment

Contents

BBMP Recruitment 2024 ಸಂಕ್ಷಿಪ್ತ ವಿವರ :

ವೇತನ ಶ್ರೇಣಿ :17,00.ರೂ.ರಿಂದ 28,950 ರೂ.
ಹುದ್ದೆಗಳ ಸಂಖ್ಯೆ : 11.307
ಉದ್ಯೋಗ ಸ್ಥಳ : All India

ಹುದ್ದೆಗಳ ವಿವರ :
ಉಳಿಕೆ ಮೂಲ ವೃಂದ -10402
ಕಲ್ಯಾಣ -ಕರ್ನಾಟಕ ವೃಂದ -905
ಒಟ್ಟು ಹುದ್ದೆಗಳು :11,307

ವೇತನ ಶ್ರೇಣಿ :
ಪೌರಕಾರ್ಮಿಕರು (ಗ್ರೂಪ್ -ಡಿ) -17,000 ರೂ ರಿಂದ 28,950 ರೂ.

ಅರ್ಜಿ ಸಲ್ಲಿಸುವ ವಿಧಾನ :

ಪಾಲಿಕೆಯ ಸಂಬಂಧಪಟ್ಟ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಘನತ್ಯಾಜ್ಯ ನಿರ್ವಹಣೆ) ಇವರ ಕಛೇರಿಗೆ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.30 ಗಂಟೆಯೊಳಗೆ ಸಲ್ಲಿಸಬೇಕು.

BBMP Recruitment 2024 ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 15-03-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :15-05-2024

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *