ನಮಸ್ಕಾರ ಸ್ನೇಹಿತರೆ ಇನ್ನೇನು ಪ್ರಸ್ತುತ 2024ರ ಮಾರ್ಚ್ ತಿಂಗಳು ಮುಗಿದು ಏಪ್ರಿ ತಿಂಗಳು ಪ್ರಾರಂಭವಾಗಲು ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಇವೆ. ಅದರಂತೆ ಇದೀಗ ಹೊಸ ಏಪ್ರಿಲ್ ತಿಂಗಳ 2024 ರಲ್ಲಿ ಆರಂಭವಾಗುವುದು ಹೊಸ ಹಣಕಾಸು ವರ್ಷದ ಆರಂಭವೂ ಕೂಡ ಇದೆ .
ಆಗಿರುವುದರಿಂದ ಏಪ್ರಿಲ್ ಒಂದರಿಂದ 2024-25ರ ಹಣಕಾಸು ವರ್ಷ ಪ್ರಾರಂಭವಾಗುತ್ತದೆ. ಅದರಂತೆ ಅನೇಕ ನಿಯಮಗಳು ಕೂಡ ಹೊಸ ಹಣಕಾಸು ವರ್ಷದ ಪ್ರಾರಂಭದಿಂದ ಬದಲಾಗಲಿವೆ.
Contents
RBI ರಜಾ ದಿನದ ವೇಳಾಪಟ್ಟಿ ಬಿಡುಗಡೆ :
ಏಪ್ರಿಲ್ ತಿಂಗಳಲ್ಲಿ ಆರ್ಬಿಐ ಇದೀಗ ಬ್ಯಾಂಕುಗಳ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಆರ್‌ಬಿಐನ ಪ್ರಕಾರ ಸುಮಾರು 14 ದಿನಗಳ ಕಾಲ ಏಪ್ರಿಲ್ ತಿಂಗಳಲ್ಲಿ ಬ್ಯಾಂಕ್ ಬಂದ್ ಆಗಿರುತ್ತದೆ. ಬ್ಯಾಂಕಿಗೆ ತಿಂಗಳ ಪ್ರತಿ ಭಾನುವಾರ ರಜೆ ಇರುವುದು ಸಾಮಾನ್ಯವಾಗಿ ವಿಷಯವಾಗಿದೆ.
ಅದರಂತೆ ಏಪ್ರಿಲ್ ತಿಂಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ ಸೇರಿದಂತೆ ಒಟ್ಟು 14 ದಿನಗಳು ಬ್ಯಾಂಕುಗಳಿಗೆ ರಜೆ ಇರುತ್ತದೆ. ಗ್ರಾಹಕರು ಆನ್ಲೈನ್ ಬ್ಯಾಂಕಿಂಗ್ ಸೇವೆಯನ್ನು ಬ್ಯಾಂಕ್ ರಜಾ ದಿನಗಳ ಸಮಯದಲ್ಲಿ ಪಡೆಯಬಹುದಾಗಿದೆ.
ಇದನ್ನು ಓದಿ : KSRTC ಯಿಂದ ಬಸ್ ಪ್ರಯಾಣಿಕರಿಗೆ ಶುಭ ಸುದ್ದಿ : ಅಧಿಕೃತ ಘೋಷಣೆ ! ಪುರುಷರಿಗೆ ರಿಲೀಫ್ !
ಒಟ್ಟು 14 ದಿನ ಬ್ಯಾಂಕ್ ಏಪ್ರಿಲ್ ತಿಂಗಳಲ್ಲಿ ರಜೆ ಇರಲಿದೆ :
ಆರ್ ಬಿ ಐ ಬಿಡುಗಡೆ ಮಾಡಿರುವ ಏಪ್ರಿಲ್ ತಿಂಗಳ ರಜಾ ದಿನಗಳ ವೇಳಾಪಟ್ಟಿಯ ಪ್ರಕಾರ ಒಟ್ಟು 14 ದಿನಗಳ ವರೆಗೆ ಬ್ಯಾಂಕ್ ರಜೆ ಇರಲಿದ್ದು ಯಾವ ಯಾವ ದಿನದಂದು ಬ್ಯಾಂಕ್ ರಜೆ ಇದೆ ಎಂಬುದರ ಬಗ್ಗೆ ಮಾಹಿತಿಯನ್ನು ನೋಡುವುದಾದರೆ,
- ವಾರ್ಷಿಕ ಖಾತೆಗಳನ್ನು ಮುಚ್ಚುವ ಖಾತೆಯಲ್ಲಿ ಏಪ್ರಿಲ್ ಒಂದರಂದು ರಜೆ ಇರಲಿದೆ.
- ಬಾಬು ಜಗಜೀವನ್ ರಾಮ್ ಜನ್ಮದಿನಾ ಅಥವಾ ಜುಮತ್ ವಿಲ್ ವಿಧ ಇರುವ ಕಾರಣ ಏಪ್ರಿಲ್ 5 ರಂದು ರಜೆ ಇರಲಿದೆ.
- ಭಾನುವಾರ ದೇಶದಾದ್ಯಂತ ಏಪ್ರಿಲ್ ಏಳರಂದು ಬ್ಯಾಂಕ್ ರಜೆ ಇರಲಿದೆ.
- ಗುಡಿ ಪಾಡ್ವಾ ಅಥವಾ ಯುಗಾದಿ ಹಬ್ಬ ಅಥವಾ ತೆಲುಗು ಹೊಸ ವರ್ಷದ ದಿನ ಅಥವಾ ಮೊದಲ ನವರಾತ್ರಿ ದಿನ ಏಪ್ರಿಲ್ ಒಂಬತ್ತರಂದು ಬ್ಯಾಂಕ್ ರಜೆ ಇರಲಿದೆ.
- ರಂಜಾನ್ ಹಬ್ಬ ಏಪ್ರಿಲ್ 10 ಮತ್ತು11 ಇರುವ ಕಾರಣ ಆ ಎರಡು ದಿನ ಬ್ಯಾಂಕ್ ರಜೆ ಇರಲಿದೆ.
- ಬೀಜು ಹಬ್ಬ ಏಪ್ರಿಲ್ 13 ರಂದು ಇರುವ ಕಾರಣ ಆ ದಿನವೂ ಕೂಡ ಬ್ಯಾಂಕ್ ರಜೆ ಇರಲಿದೆ.
- ಭಾನುವಾರ ಏಪ್ರಿಲ್ 14 ಆಗಿರುವ ಕಾರಣ ದೇಶದಾದ್ಯಂತ ಬ್ಯಾಂಕುಗಳು ರಜೆ ಇರಲಿದೆ.
- ಹಿಮಾಚಲ ದಿನ ಏಪ್ರಿಲ್ 15ರಂದು ರಜೆ.
- ಶ್ರೀ ರಾಮನವಮಿ ಏಪ್ರಿಲ್ 17ರಂದು ಇರುವ ಕಾರಣ ಬ್ಯಾಂಕ್ ರಜೆ ಇರಲಿದೆ.
- ಗರಿಯ ಪೂಜೆ ಏಪ್ರಿಲ್ 20ರಂದು ಇದ್ದು ಆ ದಿನವೂ ಕೂಡ ಬ್ಯಾಂಕ್ ರಜೆ ಇರಲಿದೆ.
- ಭಾನುವಾರ ಏಪ್ರಿಲ್ 21 ಆಗಿರುವ ಕಾರಣ ಬ್ಯಾಂಕುಗಳು ದೇಶದಲ್ಲಿ ರಜೆ ಇರಲಿದೆ.
- ಏಪ್ರಿಲ್ 27 ನಾಲ್ಕನೇ ಶನಿವಾರ ಹಾಗೂ ಏಪ್ರಿಲ್ 28 ಭಾನುವಾರ ಆಗಿರುವ ಕಾರಣ ಆ ದಿನವೂ ಕೂಡ ಬ್ಯಾಂಕುಗಳು ರಜೆ ಇರುತ್ತವೆ.
ಹೀಗೆ ಆರ್‌ಬಿಐ ಬಿಡುಗಡೆ ಮಾಡಿರುವ ರಜಾ ದಿನದ ಪಟ್ಟಿಯಲ್ಲಿ ಒಟ್ಟು 14 ದಿನಗಳ ಕಾಲ ಏಪ್ರಿಲ್ ತಿಂಗಳಲ್ಲಿ ಬ್ಯಾಂಕುಗಳು ರಜೆ ಇರಲಿವೆ.
ಒಟ್ಟಾರೆ ಮಾರ್ಚ್ ತಿಂಗಳು ಮುಗಿದು ಇನ್ನೇನು ಏಪ್ರಿಲ್ ತಿಂಗಳು ಆರಂಭವಾಗಲು ಕೇವಲ ನಾಲ್ಕು ದಿನಗಳು ಬಾಕಿ ಇದ್ದು ಅದರ ಪ್ರಕಾರ ಹೊಸ ಹಣಕಾಸು ವರ್ಷವೂ ಕೂಡ ಪ್ರಾರಂಭವಾಗಲಿದೆ.
ಇದರಿಂದ ಏಪ್ರಿಲ್ ತಿಂಗಳಲ್ಲಿ ಆರ್ಬಿಐ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಒಟ್ಟು 14 ದಿನಗಳವರೆಗೆ ಬ್ಯಾಂಕುಗಳು ರಜೆ ಇರಲಿ ಹಾಗಾಗಿ ಆ ರಜಾ ದಿನಗಳ ಸಂದರ್ಭದಲ್ಲಿ ಗ್ರಾಹಕರು ಆನ್ಲೈನ್ ಸೇವೆಗಳನ್ನು ಪಡೆದುಕೊಳ್ಳಬಹುದೆಂದು ತಿಳಿಸಿ ಧನ್ಯವಾದಗಳು.