rtgh

ಗ್ಯಾರಂಟಿ ಘೋಷಣೆ : ಯುವಕರಿಗೆ 30 ಲಕ್ಷ ಉದ್ಯೋಗ 1 ಲಕ್ಷ ಹಣ ಮಹಿಳೆಯರಿಗೆ ಪ್ರಣಾಳಿಕೆ ನೋಡಿ !

Congress Guarantee Declaration for Lok Sabha Elections

ನಮಸ್ಕಾರ ಸ್ನೇಹಿತರೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು 2024ರಲ್ಲಿ ತನ್ನ ಪ್ರಣಾಳಿಕೆಯನ್ನು ಏಪ್ರಿಲ್ 5 ಅಂದರೆ ಶುಕ್ರವಾರ ಬಿಡುಗಡೆ ಮಾಡಿದೆ ಐದು ನ್ಯಾಯ ಮತ್ತು 25 ಗ್ಯಾರಂಟಿಯನ್ನು ಈ ಪ್ರಣಾಳಿಕೆಯು ಆಧರಿಸಿದೆ.

Congress Guarantee Declaration for Lok Sabha Elections
Congress Guarantee Declaration for Lok Sabha Elections

ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮಾಜಿ ಅಧ್ಯಕ್ಷ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ 2024ರ ಲೋಕಸಭಾ ಚುನಾವಣೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಜೈಪುರ ಮತ್ತು ಹೈದರಾಬಾದ್ ನಲ್ಲಿ ಮರುದಿನ ಸಾರ್ವಜನಿಕ ಸಭೆಗಳು ನಡೆಯಲಿದ್ದು ಇದರಲ್ಲಿ ಪಕ್ಷದ ಉನ್ನತ ನಾಯಕರು ಕೂಡ ಭಾಗಿಯಾಗಲಿದ್ದಾರೆ.

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ :

ಜಾತಿಗಳು ಮತ್ತು ಉಪಜಾತಿಗಳು ಅವರ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳನ್ನು ಲೆಕ್ಕ ಹಾಕಲು ರಾಷ್ಟ್ರ ವ್ಯಾಪಿ ಆರ್ಥಿಕ ಸಾಮಾಜಿಕ ಮತ್ತು ಜಾತಿಗಣತಿಯನ್ನು ಕಾಂಗ್ರೆಸ್ ಪಕ್ಷವು ನಡೆಸಲಿದೆ. ಎಸ್ ಸಿ ಎಸ್ ಟಿ ಮತ್ತು ಓ ಬಿಸಿ ವರ್ಗಗಳಿಗೆ ಶೇಕಡ 50ರಷ್ಟು ಮೀಸಲಾತಿಯಲ್ಲಿ ಹೆಚ್ಚಿಸಲು ಸಂವಿಧಾನಿಕ ತಿದ್ದುಪಡಿ ಮಾಡಲಾಗುತ್ತದೆ.

ಶುಕ್ರವಾರ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು ಮುಂದಿನ ಐದು ವರ್ಷಗಳ ಮಿಷನ್ ಡಾಕ್ಯುಮೆಂಟ್ ಅನ್ನು ಅನಾವರಣಗೊಳಿಸಿದ ದೇಶದ ಎರಡು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಕಾಂಗ್ರೆಸ್ ಪಕ್ಷವು ಮೊದಲೆನೆದಾಗಿದೆ. ಅದರಲ್ಲಿ ಈಗಾಗಲೇ 25 ಭರವಸೆಗಳನ್ನು ಹಳೆಯ ಪಕ್ಷವು ಬಹಿರಂಗಪಡಿಸಿದೆ ಅದನ್ನು ಪಂಚ ನ್ಯಾಯ ಅಥವಾ ನ್ಯಾಯದ ಐದು ಸ್ತಂಭಗಳು ಎಂದು ಕರೆಯಲಾಗುತ್ತದೆ. ಇದು ಸ್ಥಂಭಗಳು ಯಾವುವು ಎಂದು ನೋಡುವುದಾದರೆ,

  1. ಯುವ ನ್ಯಾಯ.
  2. ಕಿಸಾನ್ ನ್ಯಾಯ.
  3. ಶ್ರಮಿಕ ನ್ಯಾಯ.
  4. ಭಾಗಿ ದಾರಿ ನ್ಯಾಯ.
    ಐದು ಕಂಬಗಳು ಯುವಕರಿಗೆ ಮಹಿಳೆಯರಿಗೆ ರೈತರಿಗೆ ಕಾರ್ಮಿಕರಿಗೆ ಮತ್ತು ಜನಸಂಖ್ಯಾ ಅನುಪಾತಕ್ಕೆ ಅನುಗುಣವಾಗಿ ಅವಕಾಶಗಳನ್ನು ಕಲ್ಪಿಸಲಾಗುತ್ತದೆ. ಹಿರಿಯ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಈ ದಾಖಲೆಗಳನ್ನು ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಡುಗಡೆ ಮಾಡಿದರು. ಮರುದಿನ ಅಂದರೆ ಶನಿವಾರ ಜೈಪುರ ಮತ್ತು ಹೈದರಾಬಾದ್ ನಲ್ಲಿ ತಲವೊಂದು ಪ್ರಣಾಳಿಕೆ ಬಿಡುಗಡೆ ಮೆಗಾ ರಿಯಾಲಿಗಳನ್ನು ಪಕ್ಷ ನಡೆಸುತ್ತದೆ.

ಇದನ್ನು ಓದಿ : ಮಕ್ಕಳ ಸಹಾಯಧನ ಹೆಚ್ಚಳಕ್ಕೆ ನಿರ್ಧಾರ : ನಿಮ್ಮ ಮಕ್ಕಳಿಗೆ ಎಷ್ಟು ಹಣ ಸಿಗುತ್ತೆ ನೋಡಿ !

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಪ್ರಮುಖ ಅಂಶಗಳು :

2024ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಸಾಕಷ್ಟು ಅಂಶಗಳನ್ನು ತಿಳಿಸಿದೆ ಅವುಗಳು ಯಾವುವೆಂದು ನೋಡುವುದಾದರೆ,

  1. ಕಾಂಗ್ರೆಸ್ ಪಕ್ಷವು ರಾಷ್ಟ್ರವಾಪಿ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ ನಡೆಸುತ್ತದೆ
  2. ಶೇಕಡ 50ರಷ್ಟು ಮೀಸಲಾತಿಯ ಮೇಲೆ ಮಿತಿಯನ್ನು ಹೆಚ್ಚಿಸಲು ಸಂವಿಧಾನಿಕ ತಿದ್ದುಪಡಿಯನ್ನು ಅಂಗೀಕರಿಸುವುದಾಗಿ ಕಾಂಗ್ರೆಸ್ ಪಕ್ಷವು ಭರವಸೆ ನೀಡಿದೆ.
  3. ಭಾಷೆ ಧರ್ಮ ಜಾತಿಯನ್ನು ಮೀರಿ ನೋಡುವಂತೆ ಜನರಿಗೆ ಮನವಿ ಮಾಡಿದೆ
    ಹೀಗೆ ಅನೇಕ ಅಂಶಗಳನ್ನು ಕಾಂಗ್ರೆಸ್ ಪಕ್ಷವು 2024ರ ಲೋಕಸಭಾ ಚುನಾವಣೆಯಲ್ಲಿ ತಿಳಿಸಿದೆ.

ಒಟ್ಟಾರೆ ರಾಜ್ಯದಲ್ಲಿ ಇದೀ 2024ರ ಲೋಕಸಭಾ ಚುನಾವಣೆ ನಡೆಯಲಿದ್ದು ಮತದಾರರು ಬುದ್ದಿವಂತಿಕೆಯಿಂದ ಆಯ್ಕೆ ಮಾಡಬೇಕು. ಪ್ರಜಾಪ್ರಭುತ್ವ ಸರ್ಕಾರವನ್ನು ಸ್ಥಾಪಿಸಿ ಸಾರ್ವತ್ರಿಕ ಚುನಾವಣೆ ಕಳೆದ ಅವಶ್ಯಕತೆ ಬರವೆಯಾಗಿರುವ ಆಡಳಿತದ ಶೈಲಿಯಲ್ಲಿ ಸಮಗ್ರವಾಗಿ ಬದಲಾಯಿಸಲು ಇದೊಂದು ಸುವರ್ಣ ಅವಕಾಶ ಎಂದು ಹೇಳಬಹುದು ಹಾಗಾಗಿ ಈ ಬಗ್ಗೆ ಶೇರ್ ಮಾಡುವ ಮೂಲಕ ಸರಿಯಾಗಿ ಮತದಾನ ಮಾಡಲು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *