rtgh

ಹಿಂಗಾರು ಬೆಳೆ ವಿಮೆ ಬಿಡುಗಡೆ : ಪ್ರತೀ ಎಕರೆಗೆ ರೈತರ ಖಾತೆಗೆ 20,000 ಜಮಾ ಆಗಿದೆಯಾ ನೋಡಿ

Release of fall crop insurance

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಹಿಂಗಾರು ಬೆಳೆ ವಿಮೆ ಬಿಡುಗಡೆ ಮಾಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ನಿಮ್ಮ ಮೊಬೈಲ್ ಮೂಲಕವೇ ನಿಮ್ಮ ಖಾತೆಗೆ ಹಿಂಗಾರು ಬೆಳೆ ವಿಮೆಯ ಹಣ ಎಷ್ಟು ವರ್ಗಾವಣೆಯಾಗಿದೆ ಎಂಬುದರ ಬಗ್ಗೆ ಮಾಹಿತಿಯನ್ನು ಸುಲಭವಾಗಿ ಚೆಕ್ ಮಾಡಬಹುದಾಗಿದೆ.

Release of fall crop insurance
Release of fall crop insurance

ರೈತರು ಬೆಳೆ ಪರಿಹಾರಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದರೆ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗಿದ್ದು ಅವರು ಹಣ ವರ್ಗಾವಣೆ ಆಗಿದೆಯೇ ಇಲ್ಲವೇ ಎಂಬುದನ್ನು ಈ ಕೆಳಗಿನ ವಿಧಾನವನ್ನು ಅನುಸರಿಸುವುದರ ಮೂಲಕ ಸುಲಭವಾಗಿ ಪರಿಶೀಲಿಸಬಹುದು.

ಬೆಳೆವಿಮೆ ಪರಿಶೀಲಿಸುವ ವಿಧಾನ :

ಸರ್ಕಾರ ಇದೀಗ ಹಿಂಗಾರು ಬೆಳಗಿನ ಬಿಡುಗಡೆ ಮಾಡಿದ್ದು ಆದ ಸಂಖ್ಯೆಯ ಮೂಲಕ ಬೆಳೆ ವಿಮೆಯ ಹಣ ವರ್ಗಾವಣೆಯಾಗಿದೆ ಇಲ್ಲವೇ ಎಂಬುದನ್ನು ತಿಳಿಯಬಹುದು.

  1. ಮೊದಲು ಕರ್ನಾಟಕ ಸರ್ಕಾರದ ಪರಿಹಾರ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://landrecords.karnataka.gov.in/PariharaPayment/
  2. ಈ ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ಅದರಲ್ಲಿ ಆಧಾರ್ ಸಂಖ್ಯೆಯನ್ನು ಆಯ್ಕೆ ಮಾಡಬೇಕಾಗುತ್ತದೆ.
  3. ಕ್ಲೈಮೇಟ್ ಟೈಪ್ ಮತ್ತು ಇಯರ್ ಅನ್ನು ಆಯ್ಕೆ ಮಾಡಬೇಕು.
  4. ಅದಾದ ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಗೆಟ್ ಡೀಟೇಲ್ಸ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು
  5. ಆ ಪುಡದಲ್ಲಿ ನೀವು ನಿಮ್ಮ ಹಣ ಸಂದಾಯ ಆಗಿರುವುದರ ಬಗ್ಗೆ ವಿವರಗಳು ಹಾಗೂ ಜಮೀನಿನ ವಿವರಗಳನ್ನು ಸುಲಭವಾಗಿ ನೋಡಬಹುದು.

ಅರ್ಜಿ ಸಂಖ್ಯೆ ಮೂಲಕ ಬೆಳೆವಿಮೆ ಹಣ ಚೆಕ್ ಮಾಡುವ ವಿಧಾನ :

ಅರ್ಜಿ ಸಂಖ್ಯೆಯ ಮೂಲಕ ನೀವು ಬೆಳೆ ವಿಮೆ ಹಣವನ್ನು ಚೆಕ್ ಮಾಡಬೇಕಾದರೆ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
https://landrecords.karnataka.gov.in/PariharaPayment/ಈ ವೆಬ್ ಸೈಟಿಗೆ ಭೇಟಿ ನೀಡುವ ಮೂಲಕ ಸುಲಭವಾಗಿ ಹಣ ವರ್ಗಾವಣೆ ಆಗಿದೆಯೇ ಇಲ್ಲವೆ ಎಂಬುದನ್ನು ತಿಳಿಯಬಹುದು.

ಎಸ್ಎಂಎಸ್ ಮೂಲಕ ಚಿಕ್ ಮಾಡುವ ವಿಧಾನ :

ನೀವೇನಾದರೂ ಬೆಳೆವಿಮೆ ಹಣವನ್ನು ಚೆಕ್ ಮಾಡಬೇಕಾದರೆ ಮೊಬೈಲ್ ನಲ್ಲಿ 7767899899 ಈ ಸಂಖ್ಯೆಗೆ ಎಸ್ಎಮ್ಎಸ್ ಮಾಡುವುದರ ಮೂಲಕ ಎಸ್ಎಂಎಸ್ ನಲ್ಲಿ ನೀವು Rp ಅಪ್ಲಿಕೇಶನ್ ನಂಬರನ್ನು ಟೈಪ್ ಮಾಡಬೇಕು.
ಅಪ್ಲಿಕೇಶನ್ ನಂಬರ್ ಅನ್ನು ಟೈಪ್ ಮಾಡಿದ ನಂತರ ನೀವು ಎಸ್ಎಂಎಸ್ ಮೂಲಕ ನಿಮ್ಮ ಅರ್ಜಿಯ ಸ್ಥಿತಿಯನ್ನು ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ :

ರೈತರು ಹಿಂಗಾರು ಬೆಳೆ ವಿಮೆ ಹಣ ವರ್ಗಾವಣೆ ಆಗಿರುವುದರ ಬಗ್ಗೆ ತಿಳಿದುಕೊಳ್ಳಬೇಕಾದರೆ ಹೆಚ್ಚಿನ ಮಾಹಿತಿಗಾಗಿ https://landrecords.karnataka.gov.in/PariharaPayment/ಅಥವಾ 1800-425-5266 ಈ ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ತಿಳಿಯಬಹುದಾಗಿದೆ.

ಹೀಗೆ ಪ್ರಮುಖ ದಾಖಲೆಗಳನ್ನು ಹೊಂದುವುದರ ಮೂಲಕ ಬೆಳೆ ಪರಿಹಾರದ ಹಣವನ್ನು ರಾಜ್ಯ ಸರ್ಕಾರದಿಂದ ಪಡೆಯಬಹುದಾಗಿದ್ದು ಅದರ ಸ್ಥಿತಿಯನ್ನು ತಿಳಿಯಬೇಕಾದರೆ ಅಂದರೆ ಜಮಾ ಆಗಿರುವುದರ ಬಗ್ಗೆ ತಿಳಿಯಬೇಕಾದರೆ ಈ ಮೇಲೆ ತಿಳಿಸಲಾದಂತಹ ಎಲ್ಲಾ ವಿಧಾನಗಳನ್ನು ಅನುಸರಿಸುವುದರ ಮೂಲಕ ಸುಲಭವಾಗಿ ತಿಳಿಯಬಹುದಾಗಿದೆ. ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *