rtgh

ದೇಶದಾದ್ಯಂತ ಶೀಘ್ರದಲ್ಲೇ ಟೋಲ್ ವ್ಯವಸ್ಥೆ ರದ್ದು ! ಹಾಗಾದರೆ ಮುಂದಿನ ವ್ಯವಸ್ಥೆ ಏನು?

New toll system will be implemented soon

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ದೇಶದಾದ್ಯಂತ ಟೋಲ್ ವ್ಯವಸ್ಥೆ ರದ್ದಾಗುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದ್ದು ಮುಂದಿನ ವ್ಯವಸ್ಥೆ ಏನು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿಯಬಹುದು. ಇದೀಗ ದೇಶದಾದ್ಯಂತ ಹಾಲಿ ಚಾಲ್ತಿಯಲ್ಲಿರುವಂತಹ ಟೋಲ್ ವ್ಯವಸ್ಥೆ ಶೀಘ್ರದಲ್ಲಿಯೇ ಅಂತ್ಯವಾಗುತ್ತದೆ ಅದರಂತೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಯವರು ಹೊಸ ಅತಿಯಾಗಿ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಮಹತ್ವದ ಘೋಷಣೆ ಮಾಡಿದ್ದಾರೆ.

New toll system will be implemented soon
New toll system will be implemented soon

Contents

ಶೀಘ್ರದಲ್ಲಿಯೇ ಹೊಸ ಟೋಲ್ ವ್ಯವಸ್ಥೆ ಜಾರಿ :

ಕೇಂದ್ರ ಸಾರಿಗೆ ಸಚಿವ ನಿತಿನ್ ಕಟಕಾರಿಯವರು ಎ ಎನ್ ಐ ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹೊಸ ಟೋಲ್ ವ್ಯವಸ್ಥೆ ಅಂದರೆ ಹೊಸ ಅಧ್ಯಯನ ಕಂಟ್ರೋಲ್ ವ್ಯವಸ್ಥೆ ಜಾರಿ ಆಗುವುದರ ಬಗ್ಗೆ ಘೋಷಣೆ ಮಾಡಿರುವ ಅವರು ಶೀಘ್ರದಲ್ಲಿಯೇ ಹಾಲಿ ಚಾಲ್ತಿಯಲ್ಲಿರುವಂತಹ ಟೋಲ್ ವ್ಯವಸ್ಥೆ ಅಂತ್ಯಗೊಳ್ಳುತ್ತದೆ ಹಾಗೂ ಹೊಸ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ದೇಶದಾದ್ಯಂತ ಶೀಘ್ರದಲ್ಲಿಯೇ ಪರಿಚಯಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನು ಓದಿ : ವಾಹನ ಸವಾರರೇ ಎಚ್ಚರ : ಈ ತಪ್ಪು ಮಾಡಿದರೆ 10000 ದಂಡ ಫಿಕ್ಸ್ ತಪ್ಪದೆ ಈ ಮಾಹಿತಿ ತಿಳಿಯಿರಿ

ಮುಂದಿನ ವ್ಯವಸ್ಥೆ :

ಕೇಂದ್ರ ಸರ್ಕಾರ ಈಗಿರುವಂತಹ ಟೋಲ್ ವ್ಯವಸ್ಥೆಯನ್ನು ರದ್ದುಗೊಳಿಸುತ್ತಿದ್ದು ಸ್ಯಾಟಿಲೈಟ್ ಬೇಸ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಅಳವಡಿಸುತ್ತದೆ ಇದರಿಂದ ಈ ಟೋಲ್ ವ್ಯವಸ್ಥೆಯಲ್ಲಿ ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಆಟೋಮೆಟಿಕ್ ಆಗಿ ಕಡಿತಗೊಳಿಸಲಾಗುತ್ತದೆ ಮತ್ತು ನೀವು ಪ್ರಯಾಣ ಮಾಡುವ ರಸ್ತೆಯ ಮೊತ್ತಕ್ಕೆ ಅನುಗುಣವಾಗಿ ಅದರಲ್ಲಿ ಶುಲ್ಕವನ್ನು ವಿಧಿಸಲಾಗುತ್ತದೆ.

ಇದರಿಂದ ಹಣದ ಉಳಿತಾಯವು ವಾಹನ ಸವಾರರಿಗೆ ಆಗಲಿದೆ ಎಂದಿದ್ದಾರೆ. ಇನ್ನು ಸರಿಸುಮಾರು 26,000 ಕಿಲೋಮೀಟರ್ ಆರ್ಥಿಕ ಕಾರಿಡಾರ್ಗಳನ್ನು ದೇಶದಲ್ಲಿ ಅಭಿವೃದ್ಧಿಪಡಿಸುವ ಗುರಿಯನ್ನು ಭಾರತ ಮಾಲಾ ಪರಿಯೋಜನ ಕುರಿತು ಚರ್ಚಿಸುತ್ತಿರುವ ಸಂದರ್ಭದಲ್ಲಿ ಚಿನ್ನದ ಚತುಷ್ಪದ ಮತ್ತು ಉತ್ತರ ಮತ್ತು ದಕ್ಷಿಣ ಹಾಗೂ ಪೂರ್ವ ಪಶ್ಚಿಮ ಕಾರಿಡಾರ್ಗಳ ಜೊತೆಗೆ ಹೆಚ್ಚಿನ ಸರಕು ಸಾಗಾಣಿಕೆಯನ್ನು ನಿರ್ವಹಿಸುವಲ್ಲಿ ನಿತಿನ್ಘಟ್ಕರಿಯವರು ಅವುಗಳ ಮಹತ್ವವನ್ನು ಒತ್ತಿ ಹೇಳಿದರು.

ಅಮೆರಿಕಾದ ಗುಣಮಟ್ಟ :

ರಾಷ್ಟ್ರದ ಭವಿಷ್ಯವನ್ನು ಈ ಯೋಜನೆಯ 2024ರ ವೇಳೆಗೆ ಕ್ರಾಂತಿ ಗೊಳಿಸುತ್ತದೆ ಹಾಗೂ ಅಮೆರಿಕಾದ ಗುಣಮಟ್ಟಕ್ಕೆ ಭಾರತದ ರಾಷ್ಟ್ರೀಯ ಹೆದ್ದಾರಿ ರಸ್ತೆ ಸಾಲವನ್ನು ಏರಿಸುವ ಮಹತ್ವಕಾಂಕ್ಷೆಯನ್ನು ವ್ಯಕ್ತಪಡಿಸಿದರು ಅಲ್ಲದೆ ಈ ಗುರಿಯನ್ನು ಸಾಧಿಸುವ ಅವರ ಸಾಮರ್ಥ್ಯದ ಬಗ್ಗೆಯೂ ಕೂಡ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಶೀಘ್ರದಲ್ಲಿಯೇ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಿದೆ ಎಂದು ತಿಳಿಸಿದರು. ಪ್ರಯಾಣಿಕರ ಸುಗಮಗೊಳಿಸುವ ಹಾಗೂ ಟೋಲ್ ಪ್ಲಾಜಾ ಗಳನ್ನು ಕಾಯುವ ಸಮಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಅತ್ಯಾಧುನಿಕ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಹಾಗೂ ವಿಶ್ವ ಬ್ಯಾಂಕ್ ಜೊತೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಸಹ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

ಒಟ್ಟಾರೆ ದೇಶದಾದ್ಯಂತ ಇದೀಗ ಅತ್ಯಾಧುನಿಕ ಟೋಲ್ ಸಂಗ್ರಹ ವ್ಯವಸ್ಥೆ, ಜಾರಿಯಾಗಲಿದ್ದು ಇದರಿಂದ ಪ್ರಯಾಣಿಕರ ಸಮಯ ಹಾಗೂ ಹಣವು ಕೂಡ ಉಳಿತಾಯವಾಗಲಿದೆ ಹಾಗಾಗಿ ಪ್ರತಿಯೊಬ್ಬರಿಗೂ ಈ ಅತ್ಯಧುನಿಕ ಟೋನ್ ಸಂಗ್ರಹದ ಬಗ್ಗೆ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಹಳೆಯ ಟೋಲ್ ವ್ಯವಸ್ಥೆ ರದ್ದಾಗಲಿದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *