rtgh

EPF ಹಣವನ್ನು ಮೊಬೈಲ್ ನಲ್ಲಿ ಪರಿಶೀಲಿಸ ಬೇಕಾ ಇಲ್ಲಿದೆ ಸುಲಭ ವಿಧಾನ ಹಾಗು ಮಾಹಿತಿ

Check EPF Funds on Mobile

ನಮಸ್ಕಾರ ಸ್ನೇಹಿತರೆ ನೌಕರರ ಭವಿಷ್ಯ ನಿಧಿ ಯೋಜನೆಯನ್ನು ಉದ್ಯೋಗಿಗಳ ಉಳಿತಾಯ ಮನೋಭಾವವನ್ನು ತ್ಯಜಿಸಲು ಜಾರಿಗೆ ತರಲಾಗಿದ್ದು ಇದರಲ್ಲಿ ನಿಮ್ಮ ಜೊತೆಗೆ ನಿಮ್ಮ ಉದ್ಯೋಗ ದಾತ ಸಂಸ್ಥೆಯು ಕೂಡ ಹೆಚ್ಚಿನ ಕೊಡುಗೆಯನ್ನು ನೀಡುತ್ತದೆ. ಇದರಲ್ಲಿ ಬ್ಯಾಲೆನ್ಸ್ ಅನ್ನು ನೀವು ಮೊಬೈಲ್ ನಲ್ಲಿ ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕ ಪರಿಶೀಲಿಸಬಹುದಾಗಿತ್ತು ಅದು ಹೇಗೆ ಎಂಬುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಯಬಹುದು.

Check EPF Funds on Mobile
Check EPF Funds on Mobile

Contents

ನೌಕರರ ಭವಿಷ್ಯ ನಿಧಿ :

ಅತ್ಯುತ್ತಮ ನಿವೃತ್ತಿ ಉಳಿತಾಯ ಆಯ್ಕೆ ನೌಕರರ ಭವಿಷ್ಯ ನಿಧಿ ಎಂದೆನಿಸಿಕೊಂಡಿದ್ದು ಉದ್ಯೋಗಿಗಳು ಮತ್ತು ಉದ್ಯೋಗದಾತರಿಂದ ನಿರ್ದಿಷ್ಟ ಮೊತ್ತವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಉಳಿತಾಯವನ್ನು ಉತ್ತೇಜಿಸಲಾಗುತ್ತದೆ. ಇಪಿಎಫ್ ಇವಂದು ನಿವೃತ್ತಿಗಾಗಿ ಉಳಿತಾಯ ಮಾಡಲು ಸುಲಭ ಮಾರ್ಗ ಎನ್ನುವುದರಲ್ಲಿ ಸಂದೇಹವೇ ಇಲ್ಲ.

ಸ್ವಯಂ ಚಾಲಿತವಾಗಿ ಇದು ಸಂಬಳದಿಂದ ಕಡಿತಗೊಳ್ಳುವುದರಿಂದ ಈ ಯೋಜನೆಯಲ್ಲಿ ಪ್ರತ್ಯೇಕವಾಗಿ ಹೂಡಿಕೆ ಮಾಡುವ ಅಗತ್ಯವಿಲ್ಲ ಇದರಲ್ಲಿರುವ ಮತ್ತೊಂದು ಅನುಕೂಲ ಏನೆಂದರೆ ಈ ಅಕೌಂಟಿನಿಂದ ತುರ್ತು ಪರಿಸ್ಥಿತಿಯಲ್ಲಿ ಒಂದಷ್ಟು ಹಣವನ್ನು ಹಿಂಪಡೆಯಬಹುದಾಗಿದೆ. ಇದಕ್ಕಾಗಿ ನಿವೃತ್ತಿಯವರಿಗೆ ಈ ಯೋಜನೆಯಲ್ಲಿ ಕಾಯಬೇಕಾಗಿಲ್ಲ ಇಂದಿನಿಂದ ಮನೆಗೆ ಇಪಿಎಫ್ ಬ್ಯಾಲೆನ್ಸ್ ಅನ್ನು ಹೇಗೆ ಚೆಕ್ ಮಾಡಬಹುದು ಎಂಬುದರ ಬಗ್ಗೆ ಇದೀಗ ನೋಡಬಹುದು.

ಇದನ್ನು ಓದಿ : ಬ್ಯಾಂಕುಗಳ ಸಾಲದ ಮೇಲಿನ ಬಡ್ಡಿಮನ್ನಾ : ತಡಮಾಡದೆ ಈ ಕೆಲಸ ತಕ್ಷಣ ಮಾಡಿ !

ಇಪಿಎಫ್ ಖಾತೆಯ ವಿಶೇಷತೆಗಳು :

  1. ಸಾಮಾನ್ಯವಾಗಿ ಉದ್ಯೋಗಿಗಳ ಕೊಡುಗೆ ಮೂಲವೇತನದ ಶೇಕಡ 12ರಷ್ಟು ಇರುತ್ತದೆ ನಿಮ್ಮ ಮೂಲವೇದದ ಮತ್ತು ತುಟಿ ಭತ್ಯೆಯ ಶೇಕಡ 12ರಷ್ಟು ಉದ್ಯೋಗದಾತರ ಕೊಡುಗೆ ಸಮನಾಗಿರುತ್ತದೆ.
  2. ಉದ್ಯೋಗದಾತರ ಕೊಡುಗೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ ಅದು ಏನೆಂದರೆ, ಈ ಪಿ ಎಫ್ ಮತ್ತು ನೌಕರರ ಪಿಂಚಣಿ ಯೋಜನೆ ಎಂದು.
  3. ಪ್ರತಿ ತಿಂಗಳು ನಿವೃತ್ತಿಗಾಗಿ ಗಣನೀಯ ಮೊತ್ತವನ್ನು ನಿಮ್ಮ ಮತ್ತು ಉದ್ಯೋಗದ ಆಧಾರ ಕೊಡುಗೆಗಳೊಂದಿಗೆ ಮೀಸಲಿಡಲಾಗುತ್ತದೆ.
  4. ಇದು ಭಾರತದಲ್ಲಿ ಕಡ್ಡಾಯವಾಗಿದೆ.

ಬ್ಯಾಲೆನ್ಸ್ ಪರಿಶೀಲಿಸುವ ವಿಧಾನ :

ಮೊಬೈಲ್ ನಲ್ಲಿ ನೀವು ಬ್ಯಾಲೆನ್ಸ್ ಅನ್ನು ಪರಿಶೀಲಿಸಬೇಕಾದರೆ ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಬೇಕು.

  1. ಮೊದಲು ಈ ಪಿಎಫ್ ವೆಬ್ ಸೈಟ್ ಗೆ ಭೇಟಿ ನೀಡಬೇಕು.
  2. https://www.epfindia.gov.in
  3. ಈ ವೆಬ್ ಸೈಟಿಗೆ ಭೇಟಿ ನೀಡಿದ ನಂತರ ಅದರಲ್ಲಿ ಅವರ್ ಸರ್ವಿಸ್ ಆಯ್ಕೆಯ ಒಳಗೆ ಬರುವಂತಹ ಫಾರ್ ಎಂಪ್ಲಾಯೀಸ್ ಎಂದು ಸೆಲೆಕ್ಟ್ ಮಾಡಬೇಕು.
  4. ಅದಾದ ನಂತರ ಸರ್ವಿಸ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
  5. ಮೆಂಬರ್ ಪಾಸ್ ಬುಕ್ ಎಂಬುದರ ಮೇಲೆ ಸೆಲೆಕ್ಟ್ ಮಾಡಿದಾಗ ನೀವು ಯು ಏ ಏನ್ ನಂಬರ್ ಪಾಸ್ವರ್ಡ್ ಹಾಗೂ ಕ್ಯಾಪ್ಚರ್ ಕೋಡ್ ಅನ್ನು ನಮೂದಿಸಿದರೆ ನಿಮಗೆ ಸಂಪೂರ್ಣವಾದಂತಹ ಮಾಹಿತಿ ಸಿಗುತ್ತದೆ.

ಉಮಂಗ್ ಆಪ್ :

  1. ನೀವೇನಾದರೂ ನೌಕರರ ಭವಿಷ್ಯ ನಿಧಿ ಯೋಜನೆಯಲ್ಲಿ ಬ್ಯಾಲೆನ್ಸ್ ಅನ್ನು ಚೆಕ್ ಮಾಡಬೇಕಾದರೆ ಒಂದು ಆಪ್ ಅನ್ನು ಕೂಡ ಬಿಡುಗಡೆ ಮಾಡಲಾಗಿದೆ ಅದೇನೆಂದರೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಉಮಾಂಗ್ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
  2. ಅದಾದ ನಂತರ ಅದರಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
    ಅದರಲ್ಲಿ ನೀವು ಸರ್ವಿಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ವ್ಯೂ ಪಾಸ್ ಬುಕ್ ಕ್ಲಿಕ್ ಮಾಡಬೇಕಾಗುತ್ತದೆ.
  3. ಅದಾದ ನಂತರ ಎಂಪ್ಲಾಯಿ ಸೆಂಟ್ರಿಕ್ ಸರ್ವಿಸ್ ಆಪ್ಷನ್ ಮೇಲೆ ಆಯ್ಕೆ ಮಾಡಬೇಕು. ಮತ್ತೊಂದು ಹೊಸ ಪುಟ್ಟ ಮುಂದಿನ ಹಂತದಲ್ಲಿ ತೆರೆಯುತ್ತದೆ ಅದರಲ್ಲಿ ನೀವು ಈ ಪಿ ಎಫ್ ನಲ್ಲಿ ನೋಂದಣಿ ಮಾಡಲಾದ ಮೊಬೈಲ್ ನಂಬರನ್ನು ನಮೂದಿಸಬೇಕು
  4. ಅದಾದ ನಂತರ ನಿಮಗೆ ಒಟಿಪಿ ಕಳುಹಿಸಲಾಗುತ್ತದೆ ಓಟಿಪಿಯಲ್ಲಿ ನಮೂದಿಸಿ ಓಕೆ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಅದಾದ ನಂತರ ನೀವು ಸಂಪೂರ್ಣವಾದ ಬ್ಯಾಲೆನ್ಸ್ ಅನ್ನು ಅದರಲ್ಲಿ ವೀಕ್ಷಿಸಬಹುದಾಗಿದೆ.

ಹೀಗೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ನೌಕರರ ಭವಿಷ್ಯ ನಿಧಿ ಯೋಜನೆಯ ಅಡಿಯಲ್ಲಿ ಉದ್ಯೋಗಿಗಳ ಉಳಿತಾಯ ಮನೋಭಾವವನ್ನು ಹೆಚ್ಚಿಸುವುದಲ್ಲದೆ ಅವರು ನಿವೃತ್ತಿಯ ನಂತರ ಯಾವುದೇ ರೀತಿ ಆರ್ಥಿಕ ತೊಂದರೆ ಎದುರಿಸಬಾರದು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದು.

ಈ ಯೋಜನೆಯಲ್ಲಿ ನೀವೇನಾದರೂ ಬ್ಯಾಲೆನ್ಸ್ ಚೆಕ್ ಮಾಡಬೇಕಾದರೆ ಮೊಬೈಲ್ ನಲ್ಲಿಯೇ ಸುಲಭವಾಗಿ ಈ ಮೇಲಿನ ವಿಧಾನವನ್ನು ಅನುಸರಿಸಿ ತಿಳಿಯಬಹುದಾಗಿದೆ ಹಾಗಾಗಿ ಈ ಮಾಹಿತಿಯ ಬಗ್ಗೆ ಎಲ್ಲ ನೌಕರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *