ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕೋರ್ಟ್ ಒಂದು ಹೊಸ ಆದೇಶ ಹೊರಡಿಸಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ನಾಲಿಗೆಗೆ ಮೂಳೆ ಇಲ್ಲ ಎಂದು ಬೇಕಾ ಬಿಟ್ಟಿ ಮಾತನಾಡಿದರೆ ಮಾತನಾಡಿದ ತಪ್ಪಿನ ಪರಿಣಾಮ ದೊಡ್ಡದಾಗಿ ಅನುಭವಿಸಬೇಕಾಗುತ್ತದೆ.
ಇಂತಹದ್ದೇ ಒಂದು ಘಟನೆ ನಡೆದಿದ್ದು ಭಾರಿ ಮಟ್ಟದಲ್ಲಿ ಪತ್ನಿಯನ್ನು ನಿಂದಿಸಿದ ವ್ಯಕ್ತಿಗೆ ಶಿಕ್ಷೆ ನೀಡಲಾಗಿದ್ದ ಪ್ರಕರಣ ಒಂದು ಭಾರಿ ಸದ್ದು ಮಾಡುತ್ತಿದೆ ಎಂದು ಹೇಳಬಹುದು. ಈ ಒಂದು ಪ್ರಕರಣ ಬಾಯಿಗೆ ಬಂದಂತೆ ಹೆಸರು ಇಟ್ಟು ಕರೆಯುವ ದಂಪತಿಗಳಿಗೆ ನಿಜಕ್ಕೂ ತಕ ಪಾಠವೇ ಆಗಿರಲಿದೆ ಎಂದು ಹೇಳಬಹುದು.
Contents
ಹಾಗಾದರೆ ಯಾವುದು ಆ ಪ್ರಕರಣ :
1994ರಲ್ಲಿ ವಿವಾಹ ವಾಗಿದಂತಹ ಒಂದು ಜೋಡಿ ಸಂಬಂಧದಲ್ಲಿ ಹೊಂದಾಣಿಕೆ ಬರದೇ ಇರುವ ಕಾರಣದಿಂದ 2008ರಲ್ಲಿ ವೈಯಕ್ತಿಕ ಕಾರಣಗಳಿಂದ ಪರಸ್ಪರ ದೂರಾಗಿದ್ದಾರೆ ಮುಂಬೈನಲ್ಲಿ ಪತ್ನಿ ನೆಲೆಸಿದ್ದರೆ ಪತಿಯಾದವರು ಅಮೆರಿಕಾದಲ್ಲಿ ವಾಸ್ತವ್ಯ ಮಾಡಿದ್ದರು. ಅಮೆರಿಕಾದಿಂದಲೇ ಈ ಮೂಲಕ ವಿಚ್ಛೇದನಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ ಇದರ ಬೆನ್ನಲ್ಲೇ ಮುಂಬೈನಲ್ಲಿ ವಾಸ್ತವ್ಯ ಹೊಂದಿದ್ದ ಪತ್ನಿ ಆತನ ವಿರುದ್ಧ ಮಾನಸಿಕ ಕಿರುಕುಳದ ಪ್ರಕರಣವನ್ನು ದಾಖಲಿಸಿದ್ದಾಳೆ.
ಇದನ್ನು ಓದಿ : ವಾಹನ ಸವಾರರೇ ಎಚ್ಚರ : ಈ ತಪ್ಪು ಮಾಡಿದರೆ 10000 ದಂಡ ಫಿಕ್ಸ್ ತಪ್ಪದೆ ಈ ಮಾಹಿತಿ ತಿಳಿಯಿರಿ
ಅಮೆರಿಕ ನ್ಯಾಯಾಲಯದಿಂದ ತೀರ್ಪು :
ಅಮೆರಿಕನ್ ನ್ಯಾಯಾಲಯವು ಈ ವಿಚಾರಣೆಗೆ ಸಂಬಂಧಿಸಿದಂತೆ ಇಬ್ಬರು ವಿಚ್ಛೇದನ ಪಡೆಯಲು 2018ರಲ್ಲಿ ಸಮ್ಮತಿ ನೀಡಿದೆ ಆದರೆ ಮುಂಬೈಕೋರ್ಟ್ ನಲ್ಲಿ ಆಕೆ ಈತನ ವಿರುದ್ಧ ಕೇಸ್ ನೀಡಿದ್ದಾಳೆ ಅದರಲ್ಲಿ ತನಗೆ ಮಾನಸಿಕ ಹಿಂಸೆ ತನ್ನ ಪತಿಯಿಂದ ಆಗಿದೆ ಎಂಬುದರ ಬಗ್ಗೆ ತಿಳಿಸಿದ್ದಾರೆ.
ನೇಪಾಳಕ್ಕೆ ತಾವಿ ಬರೋ ಹನಿಮೂನ್ ಹೋಗಿದ್ದ ಸಂದರ್ಭದಲ್ಲಿ ತನ್ನನ್ನು ಆತ ಸೆಕೆಂಡ್ ಹ್ಯಾಂಡ್ ಎಂದು ಗೆಲಿ ಮಾಡಿ ಅವಮಾನಿಸಿದ್ದಾರೆ ಎಂದು ಮುಂಬೈ ಕೋರ್ಟ್ಗೆ ಆತನ ವಿರುದ್ಧ ಪತ್ನಿ ಸಲ್ಲಿಕೆ ಮಾಡಿದ್ದಾಳೆ.
ಹಾಗಾದರೆ ಮೊದಲೆ ಮದುವೆಯಾಗಿತ್ತ :
ತನಗೆ ಪತಿ ಸೆಕೆಂಡ್ ಹ್ಯಾಂಡ್ ಎಂದು ಕರೆದಿದ್ದು ಇದು ಮಾನಸಿಕ ಹಿಂಸೆಯಾಗಿದೆ ಈ ಹಿಂದೆ ತನಗೆ ಬೇರೊಬ್ಬ ವ್ಯಕ್ತಿಯ ಜೊತೆ ಮದುವೆ ನಿಶ್ಚಯವಾಗಿತ್ತು ಆದರೆ ಆ ಮದುವೆ ಮುರುದು ಬಿದ್ದಿದೆ ಈ ವಿಚಾರ ಮೊದಲೆ ತಿಳಿದಿದ್ದರೂ ಕೂಡ ಆತ ಒಪ್ಪಿಗೆ ನನ್ನನ್ನು ಮದುವೆಯಾಗಿದ್ದಾನೆ ಈ ನಿಶ್ಚಿತಾರ್ಥ ಮುಂದಿಟ್ಟುಕೊಂಡ ಇದೀಗ ನನಗೆ ಮಾನಸಿಕ ಹಿಂಸೆ ನೀಡಿ ಅನೇಕ ಬಾರಿ ಚುಚ್ಚು ಮಾತನಾಡಿದ್ದಾರೆ ತುಂಬಾ ಅವಮಾನಿಸಿರುವುದಾಗಿ ಕೋರ್ಟ್ ನಲ್ಲಿ ಆಕೆ ತಿಳಿಸಿದ್ದಾಳೆ.
ಕೋರ್ಟ್ ತೀರ್ಪು :
ಈ ವಿಚಾರಣೆ ಮಾಡಿದ ನಂತರ ಆತ ಮಾನಸಿಕ ಹಿಂಸೆ ನೀಡಿರುವುದಾಗಿ ಸಾಬೀತಾಗಿದೆ ಹಾಗಾಗಿ ಮಾನಸಿಕ ಹಿಂಸೆ ಪತ್ನಿಗೆ ನೀಡಿ ಸೆಕೆಂಡ್ ಹ್ಯಾಂಡ್ ಎಂದು ಕರೆದಿದ್ದಕ್ಕೆ ಶಿಕ್ಷೆ ಅನುಭವಿಸುವ ತೀರ್ಕೊಂಡು ನೀಡಲಾಗಿದ್ದು ಅವಮಾನ ಕೌಟುಂಬಿಕ ದೌರ್ಜನ್ಯ ಎಂದು ಈ ರೀತಿ ಮಾಡಿದ್ದರಿಂದ ಪರಿಗಣಿಸಿ 3 ಕೋಟಿ ರೂಪಾಯಿ ದಂಡ ಹಾಗೂ 1.5 ಲಕ್ಷ ಮಾಸಿಕ ಪಾವತಿ ಮಾಡಬೇಕೆಂದು ಆದೇಶ ನೀಡಿದೆ.
ಇದೀಗ ಈ ವಿಚಾರ ಸಕ್ರಿಯವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ದೊಡ್ಡ ಶಾಕ್ ಆಗಿ ಪರಿಣಮಿಸಿದೆ ಹಾಗಾಗಿ ಅಪ್ಪಿತಪ್ಪಿಯು ಕೂಡ ಆಡಿದ ಮಾತಿಗೆ ಇಷ್ಟು ದೊಡ್ಡ ಮಟ್ಟದ ಹೊರೆ ಪತಿಯ ಮೇಲೆ ಬಿದ್ದಿದ್ದು ಅವಚ್ಯವಾಗಿ ಪತ್ನಿಯ ಅಥವಾ ಪತಿಯನ್ನು ನಿಂದಿಸುವ ಮೊದಲು ಯೋಚಿಸಿ ಮಾತನಾಡುವ ಪ್ರಜ್ಞೆ ಇದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂಬುದು ನಮ್ಮ ಅಭಿಪ್ರಾಯ.
ಒಟ್ಟರೆ ಕೋರ್ಟ್ ಈ ವಿಚಾರವಾಗಿ ದೊಡ್ಡ ಮೊತ್ತದ ಶಿಕ್ಷೆಯನ್ನೆ ಪತಿಗೆ ನೀಡಿದ್ದು ಈ ಬಗ್ಗೆ ಎಲ್ಲ ದಂಪತಿಗಳಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ತಮ್ಮ ಗಂಡ ಅಥವಾ ಹೆಂಡತಿಗೆ ಅವಚ್ಛ ಶಬ್ದಗಳಿಂದ ನಿಂದಿಸುತ್ತಿದ್ದರೆ ಈ ಬಗ್ಗೆ ಕೋರ್ಟ್ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿ ಧನ್ಯವಾದಗಳು.