rtgh
Headlines

ಇನ್ನುಮುಂದೆ ಯಾವ ಟೋಲ್ ಗೇಟ್ ಕೂಡ ದೇಶದಲ್ಲಿ ಇರುವುದಿಲ್ಲ ; ಹೊಸ ಟ್ವಿಸ್ಟ್ ನಲ್ಲಿದೆ ಗುಡ್ ನ್ಯೂಸ್

There is no toll gate in the country

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಟೋಲ್ ಗೇಟ್ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಯನ್ನು ತಿಳಿಸಲಾಗುತ್ತಿದೆ. ಕೆಲವೊಂದು ಅಗತ್ಯ ನಿಯಮಗಳನ್ನು ರಸ್ತೆ ಮೇಲೆ ಸಂಚಾರ ಮಾಡುವ ಸಂದರ್ಭದಲ್ಲಿ ಎಲ್ಲರೂ ಪಾಲಿಸಲೇಬೇಕೆಂದು ಇರಲಿದೆ ಅದೇ ರೀತಿ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಕೂಡ ನಾವು ನೋಡಬಹುದು ಹೊಸ ವಿಧಾನವನ್ನು ಸಂಗ್ರಹವನ್ನು ಮಾಡುವ ವಿಧಾನಕ್ಕೆ ಜಾರಿಗೆ ತರುವದಕ್ಕೆ ಒಂದು ಸರ್ಕಾರ ಚಿಂತನೆ ನಡೆಸುತ್ತಿದೆ. ಇದೀಗ ಟೋಲ್ ಪಾವತಿಯ ಸಂಗ್ರಹ ಆಗುವ ವಿಧಾನವನ್ನು ಬದಲಾಯಿಸಲಾಗಿದ್ದು ಸಾರ್ವಜನಿಕರಿಗೆ ಈ ವಿಧಾನ ಸಾಕಷ್ಟು ಅನುಕೂಲಕರವಾಗಲಿದೆ.

There is no toll gate in the country
There is no toll gate in the country

Contents

ಸರ್ಕಾರದ ವಿನೂತನ ಕಾರ್ಯಕ್ರಮ ಜಾರಿ :

ಸರ್ಕಾರದ ಈ ಒಂದು ವಿನೂತನ ಕಾರ್ಯಕ್ರಮ ಹೆದ್ದಾರಿಯಲ್ಲಿ ಪ್ರಯಾಣ ಮಾಡುವವರಿಗೆ ಜಾರಿಗೆ ತಂದಿರುವುದು ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಲಿದೆ. ಪ್ರಯಾಣಿಕರು ತೋಲನ್ನು ಸಂಗ್ರಹಿಸಲು ಸಾಧ್ಯವಾಗದೆ ಪ್ರಯಾಣಿಸಿದ ಕಿಲೋಮೀಟರ್ ಗೆ ಮಾತ್ರ ಟೋಲ್ ಭರಿಸದೆ ಸಾಕಾಗುವುದು ಇದಕ್ಕಾಗಿ ರಾಖಿ ಕೇಂದ್ರ ಸರ್ಕಾರ ಉಪಗ್ರಹ ವ್ಯವಸ್ಥೆ ಜಾರಿಗೆ ತರುವ ಕಾರಣ ಟೋಲ್ ನೀಡುವಿಕೆಯಿಂದ ಯಾರು ಕೂಡ ದೂರ ಉಳಿಯಲಾರರು.

ಇದನ್ನು ಓದಿ : ಬೆಳೆ ವಿಮೆಯ ಹಣ ಬಿಡುಗಡೆ : ಹಣ ಬರದೇ ಇದ್ದವರು ಈ ಕೆಲಸ ಮಾಡಿ ತಕ್ಷಣ ಹಣ ಸಿಗುತ್ತೆ.

ಕೇಂದ್ರ ಸಚಿವರ ಸ್ಪಷ್ಟನೆ :

ಟೋಲ್ ಗೇಟ್ ಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಯಾಗಿರುವುದರ ಬಗ್ಗೆ ಕೇಂದ್ರ ಸಚಿವರಾದ ನಿತಿನ್ ಗಟ್ಗರಿ ಯವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕೇಂದ್ರ ಸಚಿವರು ಮಾತನಾಡಿದ್ದು ಹಳೆಯ ವ್ಯವಸ್ಥೆಯನ್ನು ರದ್ದು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ ಅಲ್ಲದೆ ಹೊಸದಾಗಿ ಉಪಗ್ರಹ ಆಧಾರಿತ ವ್ಯವಸ್ಥೆ ರಾಜ್ಯದಲ್ಲಿ ಜಾರಿಯಾಗಲಿದ್ದು ಇನ್ನು ಮುಂದೆ ನೀವು ಪ್ರಯಾಣ ಮಾಡಿರುವುದಕ್ಕೆ ಮಾತ್ರ ಪಾವತಿ ಮಾಡಿದರೆಸಾಕು ಹಾಗೂ ನಿಮ್ಮ ಬ್ಯಾಂಕ್ ಖಾತೆಯಿಂದ ಈ ಹಣವನ್ನು ಕಡಿತ ಮಾಡಲಾಗುತ್ತದೆ ಇದರಿಂದ ಸಮಯ ಮತ್ತು ಹಣ ಎರಡನ್ನು ಉಳಿಸುವುದರ ಜೊತೆಗೆ ಪ್ರಯಾಣವೂ ಕೂಡ ಸುಖಕರವಾಗಿರಲು ನೆರವಾಗುತ್ತಿದೆ ಎಂದು ತಿಳಿಸಿದ್ದಾರೆ.

ಹೆದ್ದರಿ ಅಭಿವೃದ್ಧಿಗೆ ಒತ್ತು ನೀಡಿದ ಸರ್ಕಾರ :

ಅನೇಕ ರಸ್ತೆ ಅಭಿವೃದ್ಧಿ ಕಾರ್ಯ ಚಟುವಟಿಕೆಯನ್ನು ಈಗಾಗಲೇ ಕೇಂದ್ರ ಸರ್ಕಾರವು ಮಾಡಿದ್ದು 8:30 ರಿಂದ 9 ಗಂಟೆಯವರೆಗೆ ಮೊದಲು ಮುಂಬೈನಿಂದ ಕೊನೆಗೆ ಬರಲು ಪ್ರಯಾಣ ಮಾಡಬೇಕಾಗಿತ್ತು ಆದರೆ ಇದೀಗ ಕೇವಲ ಎರಡು ಗಂಟೆ ಸಾಕು ಮುಂದಿನ ದಿನಗಳಲ್ಲಿ ಭಾರತ ಮಾಲಾ ಯೋಜನೆಯ ಅಡಿಯಲ್ಲಿ ಅಮೆರಿಕಾದ ಮಾದರಿಯಂತೆ ಭಾರತದ ರಾಷ್ಟ್ರೀಯ ಹೆದ್ದಾರಿಗಳನ್ನು ಸಿದ್ಧಗೊಳಿಸುವಂತಹ ಕೇಂದ್ರ ಸರ್ಕಾರ ಚಿಂತಿಸಿದೆ. ಇದೀಗ ವಿನೂತನ ಸ್ಯಾಟಿಲೈಟ್ ವ್ಯವಸ್ಥೆಯನ್ನು ತೋಳು ಸಂಗ್ರಹದಲ್ಲಿಯೂ ಕೂಡ ತರಲಾಗುತ್ತಿದ್ದು ಇದರಿಂದ ಜನರಿಗೆ ಬಹಳ ಅನುಕೂಲವಾಗಲಿದೆ ಎಂದು ಹೇಳಿದರು.

ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜನರಿಗೆ ಬಹಳ ಅನುಕೂಲವಾಗಲಿದ್ದು ಇನ್ನು ಮುಂದೆ ರಸ್ತೆ ಪ್ರಾಧಿಕಾರಕ್ಕೆ ವಾಹನ ಸಾಗುವ ಮಾರ್ಗ ಸುಲಭಕ್ಕೆ ಮಾಹಿತಿ ನೀಡಲಿದೆ. ಪ್ಲಾಜಾದಲ್ಲಿ ಟೋನನ್ನು ನೀವು ಕಟ್ಟುವ ಅಗತ್ಯ ಬೀಳದೆ ನಿಮ್ಮ ಬ್ಯಾಂಕ್ ಖಾತೆಯಿಂದಲೆ ಹಣವನ್ನು ಕಟ್ ಮಾಡಲಾಗುತ್ತದೆ ಹಾಗಾಗಿ ಸಾಕಷ್ಟು ಜನರಿಗೆ ಕೇಂದ್ರ ಸರ್ಕಾರ ತಂದಿರುವ ಈ ಹೊಸ ವಿನೂತನ ಯೋಜನೆಯು ಹೆಚ್ಚು ಅನುಕೂಲ ಮಾಡುತ್ತಿದೆ.

ಒಟ್ಟಾರೆ ಕೇಂದ್ರ ಸರ್ಕಾರವು ಟೋಲ್ ಗೇಟ್ಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೊಳಿಸಿದ್ದು ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಉಪಗ್ರಹ ವ್ಯವಸ್ಥೆನಲ್ಲಿ ಜಾರಿಯಾಗಲಿದೆ ಎಂದು ತಿಳಿಸಿ ಇದರಿಂದ ಸುಲಭವಾಗಿ ಟೋಲ್ ಸಂಗ್ರಹವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂಬುದರ ಬಗ್ಗೆ ತಿಳಿಸುವುದರ ಮೂಲಕ ಅಮೆರಿಕ ಮಾದರಿ ಯಂತೆ ಭಾರತದ ರಾಷ್ಟ್ರೀಯ ಹೆದ್ದಾರಿಗಳನ್ನು ಸಿದ್ಧಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿರುವುದರ ಬಗ್ಗೆಯೂ ಕೂಡ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *