ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸುಲಭವಾಗಿ ರೇಷನ್ ಕಾರ್ಡ್ ಎಲ್ಲ ಮಾಹಿತಿಯನ್ನು ನಿಮಗೆ ಆನ್ಲೈನ್ ಮೂಲಕವೇ ಲಭ್ಯವಾಗುವಂತೆ ಸರ್ಕಾರ ಅನುಕೂಲ ಮಾಡಿ ಕೊಟ್ಟಿದ್ದು ಈ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಯಬಹುದು.
ನೀವೇನಾದರೂ ಆನ್ಲೈನ್ ಮೂಲಕ ರೇಷನ್ ಕಾರ್ಡ್ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದೆ ಇದರಲ್ಲಿರುವ ವಿಶೇಷತೆ ಏನೆಂದರೆ ನೀವೇನಾದರೂ ರೇಷನ್ ಕಾರ್ಡ್ ಸಂಖ್ಯೆಯನ್ನು ಮರೆತಿದ್ದರು ಕೂಡ ಆನ್ಲೈನ್ ನಲ್ಲಿ ಪಡಿತರ ಕಾರ್ಡ್ ಗಳ ವಿವರವನ್ನು ಸುಲಭವಾಗಿ ಪರಿಶೀಲಿಸಬಹುದಾಗಿದೆ.
Contents
ಪ್ರಮುಖ ದಾಖಲೆಯಾಗಿ ಪಡಿತರ ಚೀಟಿ :
ಯಾವುದೇ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಕ್ಕೆ ಪಡಿತರ ಚೀಟಿ ಅತಿ ಮುಖ್ಯವಾದ ದಾಖಲೆಯಾಗಿದೆ. ಅಲ್ಲದೆ ಇದು ಭಾರತೀಯರಿಗೆ ಪ್ರಮುಖ ದಾಖಲಿ ಎಂದು ಹೇಳಿದರೆ ತಪ್ಪಾಗಲಾರದು ಏಕೆಂದರೆ ಸರ್ಕಾರದ ಬಹಳಷ್ಟು ಸೇವೆಗಳ ಲಾಭವನ್ನು ಪಡಿತರ ಚೀಟಿ ಇಂದಾಗಿ ಪಡೆಯಬಹುದಾಗಿದೆ.
ಶಿಕ್ಷಣ ಸಂಸ್ಥೆಗಳಲ್ಲೂ ಆರೋಗ್ಯ ಸೇವೆ ಹಾಗೂ ದವಸ ಧಾನ್ಯ ಸೇರಿದಂತೆ ಇದರ ಪ್ರಯೋಜನ ಬಹಳಷ್ಟು ಇದೆ ಎಂದು ಹೇಳಬಹುದು ಆದರೆ ಪಡಿತರ ಚೀಟಿಯನ್ನು ಮಾಡಿಸಬೇಕಾದರೆ ನಮ್ಮ ಚೀಟಿಯ ಮಾಹಿತಿಯನ್ನು ಪಡೆಯಬೇಕೆಂದರೆ ಸರ್ಕಾರಿ ಕಚೇರಿ ಗಳಿಗೆ ದಿನಗಟ್ಟಲೆ ಅಲೆದಾಡ ಬೇಕಾಗುತ್ತಿತ್ತು ಹಾಗೂ ಕ್ಯೂನಲ್ಲಿ ನಿಲ್ಲಬೇಕಾಗುತ್ತದೆ.
ಆದರೆ ಇಂದಿನ ಜಗತ್ತಿನಲ್ಲಿ ಈ ರೀತಿಯ ಯಾವುದೇ ಕಷ್ಟ ಪಡುವ ಅಗತ್ಯವಿಲ್ಲ ಹಾಗೂ ಹಿಂದಿನ ಜನರಿಗೂ ಕೂಡ ಸಮಯವಾಗಲಿ ಹಾಗೂ ತಾಳ್ಮೆಯಾಗಲಿ ಇರುವುದಿಲ್ಲ ಹೀಗಾಗಿ ಇದಕ್ಕೊಂದು ಪರಿಹಾರವನ್ನು ಇದೀಗ ಸರ್ಕಾರ ಸೂಚಿಸಿದೆ. ಇನ್ನು ಮುಂದೆ ಪಡಿತರ ಚೀಟಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆಯಬೇಕಾದರೆ ಸುಲಭವಾಗಿ ಆನ್ಲೈನ್ ನಲ್ಲಿಯೇ ಪಡೆಯಬಹುದು.
ಇದನ್ನು ಓದಿ : 2ಲಕ್ಷ ಉಚಿತ ವಿದ್ಯಾರ್ಥಿ ವೇತನ : ಈ ಕೂಡಲೇ Google Scholarshipಗೆ ಅರ್ಜಿ ಸಲ್ಲಿಸಿ ಇಲ್ಲಿದೆ ಲಿಂಕ್
ಆನ್ಲೈನಲ್ಲಿ ಪಡಿತರ ಚೀಟಿಯ ಮಾಹಿತಿ ಲಭ್ಯ :
ನೀವೇನಾದರೂ ನಿಮ್ಮ ರೇಷನ್ ಕಾರ್ಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ತೆಗೆದುಕೊಳ್ಳಬೇಕಾದರೆ ಇದೀಗ ಸರ್ಕಾರ ಆನ್ಲೈನ್ ನಲ್ಲಿ ಲಭ್ಯವಾಗುವಂತೆ ಅನುಕೂಲ ಮಾಡಿಕೊಟ್ಟಿದೆ ಇದರಲ್ಲಿರುವ ವಿಶೇಷತೆ ಏನೆಂದರೆ, ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನೀವು ಮರೆತಿದ್ದರು ಕೂಡ ಸುಲಭವಾಗಿ ಪಡಿತರ ಚೀಟಿಯ ವಿವರಗಳನ್ನು ಆನ್ಲೈನಲ್ಲಿ ಪರಿಶೀಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ.
ಭಾರತದ ಪ್ರತಿ ರಾಜ್ಯದ ಪಡಿತರ ಚೀಟಿಯ ವ್ಯವಸ್ಥೆ ಒಂದಕ್ಕಿಂತ ಒಂದು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಬಹುದು ಹಾಗಾಗಿ ನೀವು ನಿಮ್ಮ ರಾಜ್ಯದ ಸಾರ್ವಜನಿಕ ವಿತರಣಾ ವ್ಯವಸ್ಥೆ ಆನ್ಲೈನ್ ಪೋರ್ಟಲ್ ಗೆ ಭೇಟಿ ನೀಡಬೇಕು. ಅದರಲ್ಲಿ ಸುಲಭವಾಗಿ ಎಲ್ಲ ಮಾಹಿತಿಯನ್ನು ತಿಳಿಯಬಹುದಾಗಿದೆ.
ಆನ್ಲೈನ್ ಮೂಲಕ ರೇಷನ್ ಕಾರ್ಡ್ ಮಾಹಿತಿ ಪರಿಶೀಲನೆ :
ರೇಷನ್ ಕಾರ್ಡಿಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ತಿಳಿಯಬೇಕಾದರೆ ಆನ್ಲೈನ್ ನಲ್ಲಿ ತಿಳಿದುಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದೆ.
- ಕರ್ನಾಟಕ ರಾಜ್ಯದ ಪೋರ್ಟಲ್ಗಾಗಿ ಅಂದರೆ ಪಿಡಿಎಸ್ ಪೋರ್ಟಲ್ ಕರ್ನಾಟಕ ಎಂದು ಟೈಪ್ ಮಾಡುವುದರ ಮೂಲಕ ನೀವು ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.
- ಮೆಸೇಜ್ಗೆ ಭೇಟಿ ನೀಡಿದ ನಂತರ ಅದರಲ್ಲಿ ನೀವು ಪಿಡಿಎಸ್ ಪಡಿತರ ಕಾರ್ಡ್ ಅಥವಾ ನಾಗರಿಕ ಸೇವೆಗಳು ಅನ್ನುವ ವಿಭಾಗಗಳನ್ನು ನೋಡಬಹುದಾಗಿದೆ ಅದರಲ್ಲಿ ಆನ್ಲೈನ್ ಪಡಿತರ ಕಾರ್ಡ್ ಪೋರ್ಟಲ್ ಲಿಂಕ್ ಅನ್ನು ಭೇಟಿ ನೀಡಬೇಕು.
- https://nfsa.gov.in/portal/ration_card_state_portals_aa
- ಈ ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ಅದರಲ್ಲಿ ನೀವು ರಾಜ್ಯ ಪೋರ್ಟಲ್ ಗಳಲ್ಲಿ ಪಡಿತರ ಕಾರ್ಡ್ ವಿವರಗಳನ್ನು ಸ್ಕ್ರೋಲ್ ಮಾಡಿದಾಗ ಅದರಲ್ಲಿ ನೀವು ಪ್ರತಿ ರಾಜ್ಯದ ಪಿ ಡಿ ಎಸ್ ಪೋರ್ಟಲ್ ಲಿಂಕುಗಳು ಕಾಣುತ್ತವೆ.
- ಅದರಲ್ಲಿ ನೀವು ರೇಷನ್ ಕಾರ್ಡ್ ಸಂಖ್ಯೆ ಆಧಾರ್ ಕಾರ್ಡ್ ಸಂಖ್ಯೆ ನೊಂದಾಯಿತ ಮೊಬೈಲ್ ಸಂಖ್ಯೆಗಳನ್ನು ನಮೂದಿಸಬೇಕಾಗುತ್ತದೆ ಅದರ ಮೂಲಕ ನಿಮಗೆ ಬೇಕಾದಂತಹ ಅಗತ್ಯವಾದ ಮಾಹಿತಿಯನ್ನು ಸಂಗ್ರಹಿಸಬಹುದು.
- ಒಂದು ವೇಳೆ ನಿಮಗೆ ರೇಷನ್ ಕಾರ್ಡ್ ಸಂಖ್ಯೆ ನೆನಪಿಲ್ಲದಿದ್ದರೂ ಕೂಡ ಆಧಾರ್ ಕಾರ್ಡ್ ಸಂಖ್ಯೆಯ ಮೂಲಕ ರೇಷನ್ ಕಾರ್ಡ್ ಸ್ಥಿತಿಯನ್ನು ಸುಲಭವಾಗಿ ತಿಳಿಯಬಹುದು.
ಹೀಗೆ ಕೇವಲ ಆಧಾರ್ ಕಾರ್ಡ್ ನಂಬರ್ ಹಾಕುವುದರ ಮೂಲಕ ರೇಷನ್ ಕಾರ್ಡ್ ಎಲ್ಲಾ ಸ್ಥಿತಿಯನ್ನು ಅಂದರೆ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತಹ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.
ಒಟ್ಟಾರೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ರೇಷನ್ ಕಾರ್ಡ್ ದಾರರಿಗೆ ರೇಷನ್ ಕಾರ್ಡ್ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಲು ಇದೀಗ ಆನ್ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದ್ದು.
ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರಿಗೆ ತಮ್ಮ ರೇಷನ್ ಕಾರ್ಡ್ ನ ಸ್ಥಿತಿ ಹೇಗಿದೆ ಹಾಗೂ ರೇಷನ್ ಕಾರ್ಡ್ ನಲ್ಲಿ ಏನೆಲ್ಲ ವಿವರಗಳು ಇದೆ ಎಂಬುದರ ಮಾಹಿತಿಯನ್ನು ಸುಲಭವಾಗಿ ತಿಳಿದುಕೊಳ್ಳಬಹುದು ಎಂದು ತಿಳಿಸಿ ಧನ್ಯವಾದಗಳು.