ನಮಸ್ಕಾರ ಸ್ನೇಹಿತರೆ ಚಾಲನ ಪರವಾನಗಿ ವಾಹನ ಸವಾರರಿಗೆ ಅತಿ ಮುಖ್ಯ ದಾಖಲೆಯಾಗಿದ್ದು ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿಲ್ಲದಿದ್ದರೆ ವಾಹನ ಚಾಲಕರು 5,000 ಕ್ಕಿಂತ ಹೆಚ್ಚಿನ ತಂಡವನ್ನು ಪಾವತಿಸಬೇಕಾಗುತ್ತದೆ. ಇನ್ನು ೇವಲ ಡ್ರೈವಿಂಗ್ ಲೈಸೆನ್ಸ್ ಮಾತ್ರವಲ್ಲದೆ ಆರ್‌ಸಿ ವೆಹಿಕಲ್ ಇನ್ಸೂರೆನ್ಸ್ ನಿಮಗೂ ಕೂಡ ಹೊಂದಿರಬೇಕು.
ಅಲ್ಲದೆ ಕೇಂದ್ರ ಸರ್ಕಾರವು ಇದೀಗ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದು ಈ ದಾಖಲೆಗಳು ಇಲ್ಲದಿದ್ದರೆ ವಾಹನದಲ್ಲಿ 10 ಸಾವಿರ ರೂಪಾಯಿಗಳ ದಂಡವನ್ನು ಪಾವತಿಸಬೇಕಾಗುತ್ತದೆ. ಇನ್ನು ಮುಂದೆ ಈ ಎಲ್ಲಾ ದಾಖಲೆಗಳ ಜೊತೆಗೆ ವಾಹನ ಸವಾರರು ಈ ದಾಖಲೆಯನ್ನು ಕಡ್ಡಾಯವಾಗಿ ಹೊಂದಿರಬೇಕು.
ಒಂದು ವೇಳೆ ನಿಮ್ಮ ಬಳಿ ಈ ದಾಖಲೆ ಇಲ್ಲದಿದ್ದರೆ ಒಂದೇ ಬಾರಿಗೆ 10,000 ದಂಡ ಬೀಳುವುದರಲ್ಲಿ ನಿಮಗೆ ಯಾವುದೇ ಸಂದೇಹವಿಲ್ಲ ಹಾಗಾಗಿ ವಾಹನ ಹೊಂದಿರುವ ಪ್ರತಿಯೊಬ್ಬರು ಕೂಡ ಕಡ್ಡಾಯವಾಗಿ ದಾಖಲೆಯನ್ನು ಹೊಂದಿರಬೇಕು. ಹಾಗಾದ್ರೆ ಯಾವುದಕಲೆಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದಾಗಿದೆ.
ಕೇಂದ್ರದಿಂದ ವಾಹನ ಸವಾರರಿಗೆ ಎಚ್ಚರಿಕೆ :
ವಾಹನ ಬಳಕೆಯಿಂದ ಹೆಚ್ಚುತ್ತಿರುವ ಮಾಲಿನ್ಯದ ನಿಯಂತ್ರಣಕ್ಕೆ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ ವಾಹನ ಮಾಲೀಕರಿಗೆ ಇನ್ನು ಮುಂದೆ ಪಿಯುಸಿ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಲಾಗಿದ್ದು ಪಿಯುಸಿ ಪ್ರಮಾಣ ಪತ್ರ ಮುಖ್ಯವಾಗಿ ಮಾಲಿನ್ಯದ ಮಟ್ಟ ಹೆಚ್ಚಿರುವ ಸ್ಥಳಗಳಲ್ಲಿ ಅನ್ವಯಿಸುತ್ತದೆ.
ನಿಮ್ಮ ವಾಹನದ ಮೇಲ್ಮೈ ಹೇಗಿದೆ ಮತ್ತು ಆ ಮೇಲ್ಮೈ ಪರಿಸರಕ್ಕೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂಬುದನ್ನು ಈ ಪ್ರಮಾಣ ಪತ್ರ ನಿಮಗೆ ತಿಳಿಸುತ್ತದೆ ಎಂದು ಹೇಳಲಾಗಿದೆ.
ಇದನ್ನು ಓದಿ : ಈ ಯೋಜನೆಯಡಿ ಯಾವುದೇ ಬಡ್ಡಿ ಇಲ್ಲದೆ ನಿಮ್ಮದಾಗಲಿದೆ 2 ಲಕ್ಷ ರೂ. .!! ಇಲ್ಲಿಂದಲೇ ಅರ್ಜಿ ಸಲ್ಲಿಸಿ
ಈ ತಪ್ಪನ್ನು ಮಾಡಿದರೆ ಹತ್ತು ಸಾವಿರ ದಂಡ :
ಪಿಯುಸಿ ಪ್ರಮಾಣ ಪತ್ರವನ್ನು ಪ್ರತಿಯೊಬ್ಬ ವಾಹನ ಮಾಲೀಕರು ಹೊಂದಿರಬೇಕು ಮತ್ತು ತಮ್ಮ ಪಿಯುಸಿ ಪ್ರಮಾಣ ಪತ್ರವನ್ನು ಸಹ ನವೀಕರಿಸಬೇಕಾಗುತ್ತದೆ ಈ ಪಿಯುಸಿ ಪ್ರಮಾಣ ಪತ್ರವನ್ನು ಮೂರು ಮತ್ತು ಆರು ತಿಂಗಳಿಗೊಮ್ಮೆ ನವೀಕರಿಸಬೇಕಾಗುತ್ತದೆ. ಒಂದು ವೇಳೆ ನಿಮ್ಮ ಬಳಿ ಪಿಯುಸಿ ಪ್ರಮಾಣ ಪತ್ರ ಇಲ್ಲದಿದ್ದರೆ 10,000 ದಂಡ ಹಾಗೂ ಆರು ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.
ಹಾಗಾಗಿ ಈ ಪಿಯುಸಿ ಪ್ರಮಾಣ ಪತ್ರವನ್ನು ಕಾರಿಗೆ ಒಂದು ವರ್ಷಕ್ಕೆ ಮಾನ್ಯ ವಾಗಿರುತ್ತದೆ ಆದರೆ ಆರು ತಿಂಗಳ ವರೆಗೆ ಬೈಕುಗಳಿಗೆ ಮನೆ ವಾಗಿರುತ್ತದೆ ಹಾಗಾಗಿ ಹೊಸ ಪಿಯುಸಿಯನ್ನು ಪ್ರತಿ ಆರು ತಿಂಗಳಿಗೆ ಒಮ್ಮೆ ಮಾಡಿಸಿಕೊಳ್ಳಬೇಕು ಒಂದುವೇಳೆ ನೀವು ಇದನ್ನು ಮಾಡಿಸದೆ ಇದ್ದರೆ ನಿಮ್ಮ ಕಾರಿಗೆ ಒಂದು ಸಾವಿರ ರೂಪಾಯಿ ಮತ್ತು ಬೈಕ್ ಹಾಗೂ ಸ್ಕೂಟರ್ ಗೆ ಈ 200 ರಿಂದ 200 ರೂಪಾಯಿಗಳವರೆಗೆ ಶುಲ್ಕವನ್ನು ಪೊಲೀಸರು ನೀಡುತ್ತಾರೆ.
ಕೇವಲ ಐದರಿಂದ ಹತ್ತು ನಿಮಿಷಗಳು ಮಾತ್ರ ಮಾಲಿನ್ಯ ಪ್ರಮಾಣ ಪತ್ರವನ್ನು ತಯಾರಿಸಲು ಬೇಕಾಗುತ್ತದೆ. ಹಾಗಾಗಿ ಪಿಯುಸಿ ಪ್ರಮಾಣ ಪತ್ರವನ್ನು ಪಡೆಯುವುದರ ಮೂಲಕ ಪೊಲ್ಲ್ಯೂಷನ್ ಸರ್ಟಿಫಿಕೇಟ್ ಮಾಡಲು ಹತ್ತಿರ ಇರುವಂತಹ ಪಿಯುಸಿ ಸೆಂಟರಿಗೆ ಭೇಟಿ ನೀಡಬೇಕು ಅದು ಎಲ್ಲಾ ಪೆಟ್ರೋಲ್ ಪಂಪ್ ಗಳಲ್ಲಿ ಸಿಗುತ್ತದೆ.
ನಿಮ್ಮ ವಾಹನವನ್ನು ಅಲ್ಲಿ ಪರಿಶೀಲಿಸಿದ ನಂತರ ನಿಮ್ಮ ಮಾಲಿನ್ಯ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಒಂದು ವೇಳೆ ನಿಮ್ಮ ಬಳಿ ಸರ್ಟಿಫಿಕೇಟ್ ಇಲ್ಲದಿದ್ದರೆ ಈ ಕೂಡಲೇ ಮಾಡಿಸಿಕೊಳ್ಳಿ ಇಲ್ಲದಿದ್ದರೆ ಭಾರಿ ದಂಡವನ್ನು ತರಬೇಕಾಗುತ್ತದೆ.
ಒಟ್ಟಾರೆ ಕೇಂದ್ರ ಸರ್ಕಾರವು ವಾಹನ ಚಾಲಕರಿಗೆ ಇದೀಗ ಕೇವಲ ಟ್ರೈಯಿಂಗ್ ಲೈಸೆನ್ಸ್ ಆರ್ ಸಿ ವೆಹಿಕಲ್ ಇನ್ಸೂರೆನ್ಸ್ ಮಾತ್ರವಲ್ಲದೆ ಪಿಯುಸಿ ಪ್ರಮಾಣ ಪತ್ರವನ್ನು ಕೂಡ ಕಡ್ಡಾಯಗೊಳಿಸಿದ್ದು ಈ ಪಿಯುಸಿ ಪ್ರಮಾಣ ಪತ್ರವನ್ನು ವಾಹನ ಚಲಾಯಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಹೊಂದಿರಬೇಕು.
ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಪಿಯುಸಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕೆಂದು ತಿಳಿಸಿ ಇಲ್ಲದಿದ್ದರೆ ಸುಮಾರು ಹತ್ತು ಸಾವಿರ ರೂಪಾಯಿಗಳವರೆಗೆ ದಂಡವನ್ನು ತೆರಬೇಕಾಗುಗುತ್ತದೆ ಎಂದು ತಿಳಿಸಿ ಧನ್ಯವಾದಗಳು.